ತೀವ್ರಗಾಮಿಯಾದ ಎಡಪಂಥೀಯ ಹೋರಾಟಗಾರರಾಗಿ, ಜನಪರವಾದ ಪತ್ರಕರ್ತರಾಗಿ, ಕನ್ನಡ ಮತ್ತು ಬೇರೆ ಹಲವು ಭಾಷೆಗಳ ಮತ್ತು ಎಲ್ಲ ಕಾಲದ ಕವಿತೆಗಳ ಲಯವಿನ್ಯಾಸಗಳನ್ನು ಒಳಗು ಮಾಡಿಕೊಂಡು, ವಿಶಿಷ್ಠ ಶೈಲಿಯನ್ನು ಕಟ್ಟಿಕೊಂಡು ತನ್ನದೇ ಆದ ಲೋಕದರ್ಶನವಿದ್ದ ಕವಿಯಾಗಿ...
ಚುನಾವಣೆಯಲ್ಲಿ ಹೀನಾಯವಾಗಿ ಸೋತ ಬಿಜೆಪಿ, ಫಲಿತಾಂಶ ಹೊರಬಿದ್ದು ತಿಂಗಳಾದರೂ ವಿಪಕ್ಷ ನಾಯಕನನ್ನು ಆಯ್ಕೆ ಮಾಡಿಕೊಳ್ಳಲಾಗಿಲ್ಲ. ಪಕ್ಷವನ್ನು ಮುನ್ನಡೆಸುವ ಮುಂಚೂಣಿ ನಾಯಕರು ಯಾರು ಎಂಬುದೂ ಗೊತ್ತಿಲ್ಲ. ಚುನಾವಣೆಗೂ ಮುಂಚೆ ವಾರದಲ್ಲಿ ಮೂರು ಬಾರಿ ಬಂದು...
ನಿತಿನ್ ಗಡ್ಕರಿ ಕನಸುಗಳು ಒಂದೆರಡಲ್ಲ; ಯೂರಿನ್‌ನಿಂದ ಯೂರಿಯಾ ಮಾಡುವುದು ಅವರ ಒಂದು ಕನಸು. ಅವರು ತಮ್ಮ ಕನಸುಗಳನ್ನು ಈಡೇರಿಸಲು ಹೊರಟು ಸುದ್ದಿಯಾಗಿದ್ದಕ್ಕಿಂತ ವಂಚನೆ, ಅವ್ಯವಹಾರಗಳಿಂದ ಸುದ್ದಿಯಾಗಿದ್ದೇ ಹೆಚ್ಚು. ಪಕ್ಷದಲ್ಲಿ ಮತ್ತು ಮೋದಿಯವರ ಸಂಪುಟದಲ್ಲಿ...
ಜಾತಿ ವ್ಯವಸ್ಥೆಯ ಬ್ರಾಹ್ಮಣರ ಕುರಿತಾಗಿ ತಾವು ಹೇಳಿದ್ದು ಹೌದಾದರೆ ಬ್ರಾಹ್ಮಣರಿಗೆ ಈ ದೇಶದಲ್ಲಿ ಅನ್ಯಾಯವಾಗಿದೆ, ಆಗುತ್ತಿದೆ ಎನ್ನುವುದನ್ನು ಒಪ್ಪಲಾಗದು. ಹಾಗಾದರೆ ಈ ಜಾತಿವ್ಯವಸ್ಥೆ ಯಾರು ಮಾಡಿದರು..? ಏಕೆ ಮಾಡಿದರು…? ಮಾಡಿದ್ದರಿಂದ ಲಾಭ ಯಾರಿಗಾಯಿತು..?...
ಅನ್ನಭಾಗ್ಯದ ಯೋಜನೆಗೆ ಅಕ್ಕಿಯನ್ನು ನಿರಾಕರಿಸುತ್ತಿರುವ ನಮ್ಮದೇ ಕೇಂದ್ರ ಸರ್ಕಾರ ತೋರುತ್ತಿರುವ ವರ್ತನೆಯನ್ನೇ ಅವತ್ತು ಅಮೆರಿಕಾದ ಲಿಂಡೆನ್ ಜಾನ್ಸನ್ ತೋರಿದ್ದ. ದೇಶದ ಸ್ವಾಭಿಮಾನವನ್ನು ಕೆಣಕಿದ್ದ. ಇಂದಿರಾಗಾಂಧಿಯ ಕನಸಿನಂತೆ ಆಹಾರೋತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸುವ ಮೂಲಕ ಈ...
ಐದು ಗ್ಯಾರಂಟಿಗಳನ್ನು ನೀಡಿಯೂ, ಜನಪರ ನೀತಿಗಳನ್ನು ಪಾಲಿಸಿಯೂ ರಾಜ್ಯದ ಆರ್ಥಿಕತೆಯನ್ನು ಹೇಗೆ ಕಾಪಾಡಿಕೊಳ್ಳಬಹುದು ಎನ್ನುವುದನ್ನು ಅತಿ ಹೆಚ್ಚು ಬಜೆಟ್ ಮಂಡನೆಯ ದಾಖಲೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಡೀ ದೇಶಕ್ಕೆ ತೋರಿಸಿಕೊಡಬೇಕಿದೆ.
ಕರ್ನಾಟಕದಲ್ಲಿ ಒಂದು ರೀತಿಯ...
'ಸಣ್ಣ ಕಂದಮ್ಮ ಗುಡಿ ಒಳಗೆ ಹೋದ್ರು ಪೈನ್ ಹಾಕ್ತಿರಲ್ಲ? ಕೆಲವು ಹಳ್ಳಿಗಳಲ್ಲಿ ಅಂತು ಮರಕ್ಕೆ ಕಟ್ಟಿ ಚಿತ್ರ ಹಿಂಸೆ ಕೊಡೊದಾ? ಪಂಚೆ ಎತ್ತಿ ಕಟ್ಟಿದ್ದರೆ ಕಾಲ್ ಕಟ್ ಮಾಡೊದಾ? ಅಂಬೇಡ್ಕರ್ ರಿಂಗ್ ಟೋನ್...
ಕೇಂದ್ರ ಸರಕಾರ ಅಕ್ಕಿ ನಿರಾಕರಿಸಿದ ಕೂಡಲೇ ಯೋಜನೆ ನಿಲ್ಲುವುದಿಲ್ಲ. ಯೋಜನೆಯನ್ನು ಜಾರಿ ಕೊಡಲು ಹಲವು ದಾರಿಗಳಿವೆ. ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಸುವುದು, ಅಕ್ಕಿ ಪೂರೈಕೆ ಮಾಡುತ್ತೇನೆಂದು ಒಪ್ಪಿಕೊಂಡ ಫುಡ್ ಕಾರ್ಫೋರೇಷನ್ ಆಫ್ ಇಂಡಿಯಾವನ್ನು...
ಇತ್ತೀಚಿನ ದಿನಗಳಲ್ಲಿ ಬಿಜೆಪಿಯೊಳಗೆ ಯಡಿಯೂರಪ್ಪನವರ ಸ್ಥಾನಮಾನ ಏನಾಗುತ್ತಿದೆ ಎಂಬುದು ರಹಸ್ಯವಾಗೇನೂ ಉಳಿದಿಲ್ಲ. ಹೆಜ್ಜೆಹೆಜ್ಜೆಗೂ ಅವರನ್ನು ಮಟ್ಟಹಾಕಲು ಯತ್ನಿಸಲಾಗುತ್ತಿದೆ. ಸಂಸದ ಪ್ರತಾಪ ಸಿಂಹರ ‘ಹೊಂದಾಣಿಕೆಯ’ ಬೀಸುಗಲ್ಲು ಗುರಿಯಾಗಿಸಿಕೊಂಡಿರುವುದು ಕೂಡಾ ಅದೇ ಯಡಿಯೂರಪ್ಪನವರನ್ನು ಅನ್ನೋದು ಮೇಲ್ನೋಟಕ್ಕೇ...
ಕೇಂದ್ರ ಸರಕಾರ ರಾಜ್ಯಗಳಿಗೆ ಅಕ್ಕಿ ಪೂರೈಸಲು ನಿರಾಕರಿಸಿ, ಮುಕ್ತ ಮಾರುಕಟ್ಟೆಯಲ್ಲಿ ಆಹಾರ ಮಾರಾಟ ಮಾಡಲು ಹೊರಟಿದೆ. ಮುಕ್ತ ಮಾರುಕಟ್ಟೆಯಲ್ಲಿ ಆಹಾರದ ಬೆಲೆ ಏರಿಕೆ ತಡೆಯಲು ಈ ಪೂರೈಕೆ ಅವಶ್ಯ ಎಂದು ಸರಕಾರ ಸಮರ್ಥನೆಗಿಳಿದಿದೆ...
ಭಾರತೀಯ...
ಅಮೇರಿಕಾದ ಅಟ್ಲಾಂಟ ನಗರದ ಮಾರ್ಟಿನ್ ಲೂಥರ್ ಕಿಂಗ್ ಸ್ಮಾರಕದಲ್ಲಿರುವ ಗಾಂಧಿ ಪ್ರತಿಮೆಯ ಮುಂಭಾಗ ಅನಿವಾಸಿ ಭಾರತೀಯರು ಭಾರತದಲ್ಲಿ ಪ್ರಜಾಪ್ರಭುತ್ವ, ಪತ್ರಿಕಾ ಸ್ವಾತಂತ್ರ್ಯ ಹಾಗೂ ಜಾತ್ಯತೀತತೆಯ ರಕ್ಷಣೆಗಾಗಿ ಮೇ 20, 2023 ಶನಿವಾರದಂದು ಪ್ರದರ್ಶನ...
ಒಕ್ಕೂಟ ವ್ಯವಸ್ಥೆಯನ್ನೇ ನಾಶ ಮಾಡುತ್ತಿರುವ ಈ ಬೆಳವಣಿಗೆಯನ್ನು ಮುಂಬರುವ 16ನೇ ಹಣಕಾಸು ಆಯೋಗ ಹೇಗೆ ನಿಭಾಯಿಸುತ್ತದೆ? ಮೋದಿಯವರ ನಿರಂಕುಶ ಆಡಳಿತದಲ್ಲಿ ಈ ಪ್ರಶ್ನೆಗೆ ಬೆಲೆಯಿಲ್ಲ ಎಂದು ಗೊತ್ತಿದ್ದೂ ನಾವು ಪ್ರಜೆಗಳು ಮತ್ತೆ ಮತ್ತೆ...