ವಿಚಾರ

ಚುನಾವಣೆ 2023 | ಬಿ.ಎಲ್ ಸಂತೋಷ್-ಯಡಿಯೂರಪ್ಪರ ದೋಸ್ತಿ-ಕುಸ್ತಿಗೆ ಕಂಗಾಲಾದ ಕರ್ನಾಟಕ

'ಜನನಾಯಕ' ಯಡಿಯೂರಪ್ಪ ಮತ್ತು 'ಸಂಘಜೀವಿ' ಬಿ.ಎಲ್.ಸಂತೋಷ್‌ ನಡುವಿನ ದೋಸ್ತಿ ಮತ್ತು ಕುಸ್ತಿಯಿಂದ ಕರ್ನಾಟಕ ಕಂಗಾಲಾಗಿಹೋಗಿದೆ. ಒಬ್ಬರದು ಕುಟುಂಬಕೇಂದ್ರಿತ ರಾಜಕಾರಣ, ಇನ್ನೊಬ್ಬರದು ಸಂಘಪರಿವಾರದ ಬ್ರಾಹ್ಮಣೀಕರಣ. ಇವರ ಇಬ್ಬಂದಿತನದಿಂದಾಗಿ 'ಭರವಸೆಯೇ ಬಿಜೆಪಿ’ ಎನ್ನುವ ಸ್ಲೋಗನ್ ನಗೆಪಾಟಲಿಗೀಡಾಗಿದೆ. ಭಾರತೀಯ...

ಅಂಬೇಡ್ಕರ್‌ ಜಯಂತಿ ವಿಶೇಷ | ಕರ್ನಾಟಕದಲ್ಲಿ ಬಾಬಾ ಸಾಹೇಬರ ಹೆಜ್ಜೆ ಗುರುತುಗಳು

ಅಂಬೇಡ್ಕರ್ ಅವರ ಬರಹ, ಚಿಂತನೆ, ವಿಚಾರಧಾರೆಯ ಪ್ರೇರಣೆ ಕರ್ನಾಟಕದ ವೈಚಾರಿಕತೆಯನ್ನು ಹೇಗೆ ರೂಪಿಸಿದೆ ಎಂಬುದು ವೈಚಾರಿಕ, ಸಂಶೋಧನ ಬರಹಗಳಲ್ಲಿ ಸ್ಪಷ್ಟವಾಗಿ ತೋರಿದರೂ, ಸೃಜನಶೀಲನ ಸಾಹಿತ್ಯ ಪ್ರಕಾರದ ಕತೆ, ಕಾದಂಬರಿ, ಕಾವ್ಯ, ಪ್ರಬಂಧವನ್ನು ಒಳಗೊಂಡಂತೆ...

ದಲಿತ ಚಳವಳಿಯ ಬೌದ್ಧಿಕ ಶಕ್ತಿಯಾಗಿದ್ದ ‘ಪಂಚಮʼ ರಾಮದೇವ ರಾಕೆ

ಬಾಬಾಸಾಹೇಬ್ ಅಂಬೇಡ್ಕರ್ ಅವರ ಹುಟ್ಟುಹಬ್ಬದ ತಿಂಗಳಿನಲ್ಲಿ ಬಾಬಾಸಾಹೇಬರ ಆಶಯವನ್ನು ಜಾರಿಗೊಳಿಸುವುದಕ್ಕಾಗಿ ಹೋರಾಟ ಮಾಡಿದ ಹೋರಾಟಗಾರರ ಕುರಿತು ದೇಶದೆಲ್ಲೆಡೆ #DalitHistoryMonth ನೆಪದಲ್ಲಿ‌ ದಲಿತ ಇತಿಹಾಸದ‌ ದಾಖಲೀಕರಣ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಜಂಗಮ ಕಲೆಕ್ಟಿವ್‌ ಏಪ್ರಿಲ್‌...

ಕಂಗೆಡುತ್ತಿರುವ ಪ್ರಜಾಪ್ರಭುತ್ವ| ರಾಜಕೀಯದ ಬಲಿಪಶುಗಳಾದ ಪಠ್ಯಪುಸ್ತಕಗಳು

12ನೆಯ ಪಠ್ಯಪುಸ್ತಕಗಳಲ್ಲಿ ಇದ್ದ ಜನಾಂದೋಲನಗಳ ಅಧ್ಯಾಯವನ್ನು ತೆಗೆದುಹಾಕಲಾಗಿದೆ. ಗುಜರಾತಿನ ದಂಗೆಗಳ ಬಗ್ಗೆ ಇದ್ದ ಉಲ್ಲೇಖವನ್ನು  ತೆಗೆದುಹಾಕಲಾಗಿದೆ ಆದರೆ ಸಿಖ್ಖರ ಮಾರಣಹೋಮದ ಭಾಗವನ್ನು ಹಾಗೇ ಉಳಿಸಿಕೊಳ್ಳಲಾಗಿದೆ ಇತ್ತೀಚಿಗೆ ಎನ್‍ಸಿಆರ್‌ಟಿ ಪಠ್ಯಪುಸ್ತಕಗಳಲ್ಲಿ ಆದ ಏರುಪೇರುಗಳಿಂದ ಸೃಷ್ಟಿಯಾದ ವಿವಾದವು...

ಜ್ಯೋತಿಬಾ ಜನ್ಮದಿನ | ಬ್ರಾಹ್ಮಣಶಾಹಿ ವಿರುದ್ಧ ಹೋರಾಟ ನಡೆಸಿದವರು ಮಹಾತ್ಮ ಫುಲೆ

ಕಾಂಗ್ರೆಸ್ಸಿಗೆ ಮತ್ತು ಮೇಲ್ಜಾತಿಯ ಸುಧಾರಣಾವಾದಿಗಳಿಗೆ ಜಾತಿ ವ್ಯವಸ್ಥೆ ದೇಶದ ದೊಡ್ಡ ಸಮಸ್ಯೆಯಾಗಿ ಕಾಣಲಿಲ್ಲ. ಜಾತಿವಿನಾಶ ಮಾಡುವುದರ ಬಗ್ಗೆ ಸ್ಪಷ್ಟ ಪರಿಕಲ್ಪನೆ ಮೂಡಲಿಲ್ಲ. ಇದಕ್ಕೆ ಕಾರಣವಿಷ್ಟೇ, ರಾಷ್ಟ್ರೀಯ ಹೋರಾಟಗಳು ಮತ್ತು ಸುಧಾರಣಾ ವಾದಿಗಳ ಚಳುವಳಿಗಳು...

ನಂದಿನಿ ಮುಳುಗಿಸೋದು ಗ್ಯಾರಂಟಿ: ಅಮುಲ್‌ ಕೇವಲ ಅಸ್ತ್ರ, ಸೂತ್ರಧಾರರು ಅಮಿತ್‌ ಶಾ ಮತ್ತು ಅಂಬಾನಿ

ಕೆಎಂಎಫ್‌ನಲ್ಲಿ ಭ್ರಷ್ಟಾಚಾರ ನಡೀತದೆ, ಸ್ವಜನಪಕ್ಷಪಾತ ಇದೆ, ನೇಮಕಾತಿಯಲ್ಲೂ ಹಗರಣ ನಡೀತದೆ. ಅವೆಲ್ಲಾಸರಿ ಹೋಗದಿದ್ದರೂ ಉಳಿಗಾಲವಿಲ್ಲ. ಆದರೆ, ಇವೆಲ್ಲದರ ನಡುವೆಯೇ ಈ ಮಿಲ್ಕ್‌ ಯೂನಿಯನ್ನುಗಳು, ಸಹಕಾರಿ ಕ್ಷೇತ್ರದಲ್ಲೇ ಸಾವಿರಾರು ಕೋಟಿ ಲಾಭ ಮಾಡ್ತಿವೆ. ಕರ್ನಾಟಕದ ಸಹಕಾರಿ...

ಕರ್ನಾಟಕಕ್ಕೆ ಕಂಟಕವಾಗಲಿದೆಯೇ ನಂದಿನಿ-ಅಮುಲ್‌ ವಿಲೀನ?

ಕೇಂದ್ರದ ಅಧಿಕಾರಶಾಹಿಯಲ್ಲಿ ಗುಜರಾತ್‌ ಮೂಲದ ಅಧಿಕಾರಿಗಳದ್ದೇ ಕಾರುಬಾರು. ಆದರೆ ಭಾರತವೆಂದರೇ ಬರೀ ಗುಜರಾತ್‌ ಮಾತ್ರ ಅಲ್ಲವಲ್ಲ! ನಮ್ಮಲ್ಲಿರುವುದು ಒಕ್ಕೂಟ ವ್ಯವಸ್ಥೆ. ಹೀಗಾಗಿ ಯಾವುದೇ ಒಂದು ರಾಜ್ಯಕ್ಕೆ ಮಾತ್ರ ಕೇಂದ್ರ ಸರ್ಕಾರ ಮಣೆ ಹಾಕುವಂತಿಲ್ಲ! ಕಳೆದ...

ನಂದಿನಿ v/s ಅಮುಲ್‌: ರೈತನ ಬದುಕಿನ ಮೇಲೆ ಡಬಲ್‌ ಎಂಜಿನ್‌ ಸರ್ಕಾರದ ರೋಡ್ ರೋಲರ್!

ಪ್ರವಾಹ ಬಂದು ರೈತರ ಹಾಹಾಕಾರ ಎದ್ದಾಗಲೂ ಬಾರದ ಡಬಲ್ ಎಂಜಿನ್ ಸರ್ಕಾರ, ಪ್ರಸ್ತುತ ರೈತನ ಬದುಕಿನ ಮೇಲೆ ರೋಡ್ ರೋಲರ್ ಹತ್ತಿಸಲು ಪ್ರಯತ್ನಿಸುತ್ತಿದೆ. ನಮ್ಮ ನಂದಿನಿ ಜಾಗತಿಕ ಬ್ರಾಂಡ್ ಆಗಲಿ, ಬಿಡಲಿ. ಅದು...

ಕನ್ನಡಿಗರ ಕಷ್ಟಗಳಿಗೆ ಕರಗಿ ಮೂರೇ ತಿಂಗಳಲ್ಲಿ ಇಗೋ, ಎಂಟನೆಯ ಸಲ ಬರ್ತಿದ್ದಾರೆ ಮೋದಿ!

ಕನ್ನಡಿಗರ ಕಷ್ಟಕಣ್ಣೀರುಗಳಿಗೆ ತಡವಾಗಿ ಚುನಾವಣೆಯ ಹೊತ್ತಿಗಾದರೂ ಕರಗಿ ಸ್ಪಂದಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಾಳೆ (ಏ.9) ಎಂಟನೆಯ ಸಲ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಕೇವಲ ಮೂರೇ ತಿಂಗಳು ಹತ್ತು ದಿನಗಳಲ್ಲಿ ರಾಜ್ಯವೊಂದಕ್ಕೆ ಎಂಟನೆಯ ಸಲ...

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ 2022 | ಕನ್ನಡ ಅನುಷ್ಠಾನಕ್ಕೆ ಹಿನ್ನಡೆ!

ಸಚಿವರಿಗೆ ಕನ್ನಡ ಆದ್ಯತೆಯ ವಿಷಯ ಆಗಲು ಸಾಧ್ಯವೇ? ಒಂದು ಭಾಷೆ, ಸಮುದಾಯದ ಅಭಿವೃದ್ಧಿ, ರಕ್ಷಣೆಯಾಗಬೇಕಾದರೆ ಆ ಸಮುದಾಯದ ಪಾಲ್ಗೊಳ್ಳುವಿಕೆ ಅತ್ಯಗತ್ಯ. ಆದರೆ, ಈ ವಿಧೇಯಕದಲ್ಲಿ ಸೂಚಿಸಿರುವ ಜಾರಿ ಸಮಿತಿಗಳಲ್ಲಿ ಅಧಿಕಾರಿಗಳೇ ತುಂಬಿಕೊಂಡಿದ್ದಾರೆ. ಕನ್ನಡಕ್ಕೆ...

ಐಪಿಎಲ್ 2023 | ಬೆಟ್ಟಿಂಗ್ ದಂಧೆಯಲ್ಲಿ ಬೇಯುತ್ತಿರುವ ದೇಶ; ಅಮೃತಕಾಲ-ವಿಶ್ವಗುರು ಜಪಿಸುತ್ತಿರುವ ಬಿಜೆಪಿ

ಪ್ರತಿ ಐಪಿಎಲ್ ಸೀಸನ್ ಶುರುವಾಗುತ್ತಿದ್ದಂತೆ ಬೆಟ್ಟಿಂಗ್ ದಂಧೆಯೂ ಜೋರಾಗುತ್ತದೆ. ಕೋಟ್ಯಂತರ ರೂಪಾಯಿ ಅಕ್ರಮ ಚಲಾವಣೆಯಾಗುತ್ತಿದ್ದರೂ, ದೇಶದ ಜನತೆಯ ಬದುಕು ಮೂರಾಬಟ್ಟೆಯಾಗುತ್ತಿದ್ದರೂ, ಬಿಜೆಪಿ ಸರ್ಕಾರ ಅಮೃತಕಾಲ ಮತ್ತು ವಿಶ್ವಗುರುವಿನ ಜಪ ಮಾಡುತ್ತಿದೆ. ಬಡ ಹುಡುಗರ...

ಖಲಿಸ್ತಾನವೂ ಅಲ್ಲ, ಗಜವಾ-ಏ-ಹಿಂದ್‍ವೂ ಅಲ್ಲ ಹಾಗೂ ಹಿಂದೂ ರಾಷ್ಟ್ರವೂ ಅಲ್ಲ

ಸೈದ್ಧಾಂತಿಕ ನೆಲೆಯನ್ನು ಬಿಟ್ಟು ಒಂದು ವೇಳೆ ರಾಜಕೀಯ ನೆಲೆಯಲ್ಲಿ ನೋಡಿದರೆ ಈ ಮೂರೂ ಬೇಡಿಕೆಗಳ ಯಾವುದೇ ಹೋಲಿಕೆ ಸಾಧ್ಯವಿಲ್ಲ. ನಿಜ ಏನೆಂದರೆ ಭಾರತದಲ್ಲಿ ಗಜವಾ-ಏ-ಹಿಂದ್‍ದ ಕಲ್ಪನೆಗೆ ಯಾವುದೇ ನೆಲೆಯಿಲ್ಲ. ಯಾರಿಗೆಲ್ಲ ಖಲಿಸ್ತಾನ್ ಬೇಕೋ, ಯಾರೆಲ್ಲ...

ಈ ಹೊತ್ತಿನ ಪ್ರಮುಖ ಸುದ್ದಿ