ವಿಚಾರ

ಮುಸ್ಲಿಮರ ಮೀಸಲಾತಿ ರದ್ದು| ಸಂಘ ಪರಿವಾರ – ಮೇಲ್ಜಾತಿಗಳ ಹುನ್ನಾರದ ಒಂದು ಆಟ

‘ಮುಸಲ್ಮಾನರಿಂದ ಕಿತ್ತುಕೊಂಡ ಹಕ್ಕು ನಮಗೆ ಬೇಡ. ಅವರ ಪಾಲನ್ನು ಅವರಿಗೆ ಹಿಂದಿರುಗಿಸಿ. ಅಷ್ಟು ಮಾತ್ರವಲ್ಲ, ಅವರ ಸಾಮಾಜಿಕ-ಆರ್ಥಿಕ ಸ್ಥಿತಿಗತಿ ಮತ್ತು ಜನಸಂಖ್ಯೆಯ ಆಧಾರದ ಮೇಲೆ ಅವರ ಪಾಲನ್ನು ಹೆಚ್ಚಿಸಿ’ ಎಂದು ಎಲ್ಲರಿಗಿಂತ ಮೊದಲು...

ಮುಸ್ಲಿಂ ಸಮುದಾಯದ ಮೀಸಲಾತಿ ರದ್ದು, ಸರ್ವಾಧಿಕಾರಿ ಧೋರಣೆಯ ಪ್ರತೀಕ

ಕರ್ನಾಟಕ ರಾಜ್ಯದಲ್ಲಿ ಸರಿ ಸುಮಾರು 14.2ರಷ್ಟು ಹಾಗೂ ಎರಡನೆಯ ಅತಿ ದೊಡ್ಡ ಜನಸಂಖ್ಯೆಯನ್ನು ಹೊಂದಿರುವ ಸಮುದಾಯವೆಂದೇ ಕರೆಯಲ್ಪಡುವ ಮುಸ್ಲಿಂ ಅಲ್ಪಸಂಖ್ಯಾತರಿಗೆ ರಾಜ್ಯದಲ್ಲಿ ಜಾರಿಯಲ್ಲಿರುವ ಹಿಂದುಳಿದ ವರ್ಗಗಳ ಮೀಸಲಾತಿಯಂತೆ 2ಬಿ ಕ್ಯಾಟಗರಿಯಲ್ಲಿ ಶೇ 4ರಷ್ಟು...

ಪರಿಶಿಷ್ಟರ ಒಳಮೀಸಲಾತಿ: ಬಿಜೆಪಿ ಗಿಮಿಕ್

ದಲಿತ ಬಾಂಧವರೇ, ರಾಜ್ಯ ಬಿಜೆಪಿ ಸರ್ಕಾರ ಎಂದಿನಂತೆ ಚುನಾವಣೆಯ ಹೊಸ್ತಿಲಲ್ಲಿ ಒಳಮೀಸಲಾತಿ ವರ್ಗೀಕರಣ ಮಾಡಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವುದಾಗಿ ಹೇಳಿದೆ. ಆದರೆ ಒಳಮೀಸಲಾತಿ ಜಾರಿ ಎಂದೇ ಸುಳ್ಳು ಪ್ರಚಾರ ಮಾಡುತ್ತಿದೆ. ಇದರ ಹಿನ್ನೆಲೆಯಲ್ಲಿ...

ಮೋದಿ ಸರ್ಕಾರದ ತೆರಿಗೆ ನೀತಿ; ಕರ್ನಾಟಕದ ಜನರ ಪಾಲಿಗೆ ಮರಣ ಶಾಸನ

ಕೇಂದ್ರವು ಜಿಎಸ್‌ಟಿ ವ್ಯವಸ್ಥೆ ಜಾರಿಗೆ ತಂದ ಮೇಲೆ ತೆರಿಗೆ ಸಂಗ್ರಹದಲ್ಲಿ ಶೇ 14ರಷ್ಟು ಪ್ರಗತಿಯಾಗದಿದ್ದರೆ ರಾಜ್ಯಗಳಿಗೆ ಪರಿಹಾರ ಕೊಡಬೇಕೆಂಬುದು ನಿಯಮವಾಗಿತ್ತು. ಆ ನಿಯಮವು 2022ರ ಜೂನ್ ತಿಂಗಳ ಅಂತ್ಯಕ್ಕೆ ಮುಗಿಯಿತು. ಆದರೆ 2026ರವರೆಗೂ...

ಪುಸ್ತಕ ವಿಮರ್ಶೆ | ಮಲ್ಲಿಕಾರ್ಜುನ ಶಿಖರಕ್ಕೆ ಬೆಳಕಾಗಿ

ವೈದಿಕ ಸಂಸ್ಕೃತಿ ಹೇರಿದ ಪಿತೃಪ್ರಭುತ್ವ ವ್ಯವಸ್ಥೆ ಮಹಿಳೆಯನ್ನು ಇಂದಿಗೂ ಉಸಿರು ಕಟ್ಟುವ ವಾತಾವರಣದಲ್ಲೇ ಇರಿಸಿ ಎರಡನೇ ದರ್ಜೆಯ ಪ್ರಜೆಯನ್ನಾಗಿ ನೋಡುತ್ತಿದೆ. ಇಂತಹ ವಿಷಮ ಸನ್ನಿವೇಶದಲ್ಲೂ ಅಕ್ಕ ಮತ್ತಾಕೆಯ ಸಮಕಾಲೀನ ವಚನಕಾರ್ತಿಯರ ಪ್ರತಿಭಟನಾತ್ಮಕ ಮನೋಭಾವ...

ಚೇತನ್ ಅಹಿಂಸಾ ಬಂಧನ: ಲಿಂಗಾಯತ ಮಹಾಸಭೆ ಮೌನವೇಕೆ?

ಜಾಗತಿಕ ಲಿಂಗಾಯತ ಮಹಾಸಭೆಗೆ ಸ್ಪಷ್ಟ ರಾಜಕೀಯ ನಿಲುವು ಏಕಿಲ್ಲ? ಇಲ್ಲದಿರುವುದರಿಂದಲೇ ಅದು ಬಲಾಢ್ಯ ಪಕ್ಷದ ಬಾಲಂಗೋಚಿಯಾಗಿದೆ ಲಿಂಗಾಯತರ ಪ್ರಾತಿನಿಧಿಕ ಸಂಸ್ಥೆಯೆಂದು ಬೀಗುವ ಜಾಗತಿಕ ಲಿಂಗಾಯತ ಮಹಾಸಭೆಯು ತನ್ನದೇ ಸಮುದಾಯದ ನಟ ಮತ್ತು ಸಾಮಾಜಿಕ ಹೋರಾಟಗಾರ...

ಲಿಂಗಾಯಿತರಿಗೆ 65 ಸೀಟು ಕೇಳುವವರು ಲಿಂಗಾಯಿತರ ವಿರೋಧಿಗಳು

ಲಿಂಗಾಯಿತರಿಗೆ (ಅಥವಾ ವೀರಶೈವ ಲಿಂಗಾಯಿತರಿಗೆ) ಕಾಂಗ್ರೆಸ್‌ ಪಕ್ಷದಿಂದ 65 ಟಿಕೆಟ್‌ ಕೊಡಬೇಕೆಂದು ಕೆಲವು ನಾಯಕರು ಕೇಳಿದ್ದಾರೆಂದು ವರದಿಯಾಗಿದೆ. ಈ ರೀತಿ ಕೇಳಿರುವವರು ಸ್ವಾರ್ಥಿಗಳು ಮತ್ತು ಲಿಂಗಾಯಿತ ಸಮುದಾಯದ ವಿರೋಧಿಗಳಾಗಿದ್ದಾರೆ. ತಕ್ಷಣದಲ್ಲಿ ಮತ್ತು ದೀರ್ಘಕಾಲದಲ್ಲಿ...

ವಿಶ್ವದಲ್ಲಿ ಭಾರತದ ಮಾನ ತೆಗೆದ ನಿಜವಾದ ಅಪರಾಧಿ ಯಾರು?

ಹಿಂದಿಯಲ್ಲೊಂದು ಗಾದೆಯಿದೆ; ‘ಛಾಜ್ ಬೊಲೆ ತೊ ಬೋಲೆ, ಛಲನಿ ಭಿ ಬೋಲಿ ಜಿಸ್‍ಮೆ ಸತ್ತರ್ ಛೇದ್’ ಎಂದು. ಅದಕ್ಕೆ ಕನ್ನಡದಲ್ಲಿ ‘ತನ್ನ ತಟ್ಟೆಯಲ್ಲಿ ಸತ್ತ ಹೆಗ್ಗಣ ಇಟ್ಟುಕೊಂಡು, ಪಕ್ಕದವನ ತಟ್ಟೆಯಲ್ಲಿನ ನೊಣ ಓಡಿಸಿದನಂತೆ’...

ವಿಶ್ವ ಜಲದಿನ ವಿಶೇಷ | ಜಿತೇಂದ್ರ ಕುಮಾರ್ ಎಂಬ ಅಳತೆಗೆ ಸಿಗದ ಅಸಲಿ ಅನುಭವಗಳ `ಅಂತರ್ಜಲ’

ಅಂತರ್ಜಲದ ಬಗ್ಗೆ ಅರಿವಿರದ ಕಾಲದಲ್ಲಿ, ಕೇವಲ ಆರಿಂಚು ಕೊಳವೆ ಕೊರೆದು, ನೀರು ತೆಗೆದು, ಆ ಮೂಲಕ ಜನರ ದಾಹವನ್ನು ನೀಗಿಸಿದ, ಕೃಷಿಯಲ್ಲಿ ಕ್ರಾಂತಿ ಮಾಡಿದ, ದೇಶದ ಆರ್ಥಿಕಾಭಿವೃದ್ಧಿಯನ್ನು ಹೆಚ್ಚಿಸಿದ ಎಸ್ ಜಿತೇಂದ್ರಕುಮಾರ್- ...

ಉರಿ–ನಂಜೇಗೌಡರ ವಿಚಾರದಲ್ಲಿ ಇನ್ಮೇಲೆ ಯಾರೂ ಮಾತನಾಡಬಾರದು: ನಿರ್ಮಲಾನಂದನಾಥ ಶ್ರೀ ತಾಕೀತು

ಉರಿಗೌಡ-ನಂಜೇಗೌಡ ವಿಚಾರವಾಗಿ ರಾಜಕಾರಣಿಗಳು ಅನಗತ್ಯವಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಸಮಾಜದ ಬಗ್ಗೆ ನಕಾರಾತ್ಮಕ ವಿಚಾರವನ್ನು ಬಿಂಬಿಸುವ ರೀತಿ ನಡೆಯುತ್ತಿದೆ. ಇದಕ್ಕೆ ಕೊನೆ ಹಾಡಬೇಕಿದೆ ಇತಿಹಾಸದ ಪೂರ್ಣ ದಾಖಲೆಗಳು ಲಭ್ಯವಿಲ್ಲದ ವಿಚಾರಗಳ ಮೇಲೆ ನಾವು ಮಾತನಾಡುವುದು...

ಚುನಾವಣೆ ವಿಶೇಷ | ಬಸವನಗುಡಿ ಬ್ರಾಹ್ಮಣರ ಕ್ಷೇತ್ರವೇ?

ಬಸವನಗುಡಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಇಲ್ಲಿ ಜಾತಿ ಮುಖ್ಯವಲ್ಲ. ಗೆದ್ದವರನ್ನು ಜಾತಿಗೆ ಸೀಮಿತಗೊಳಿಸುವಂತೆಯೂ ಇಲ್ಲ. ಬ್ರಾಹ್ಮಣರು ಬ್ರಾಹ್ಮಣರಿಗೇ ಮತ ಹಾಕದೆ ಸೋಲಿಸಿರುವುದೂ ಇದೆ. ಹಾಗೆಯೇ ಅಬ್ರಾಹ್ಮಣರು ನವಬ್ರಾಹ್ಮಣರಾಗಿ ಬ್ರಾಹ್ಮಣರನ್ನು...

ಚುನಾವಣೆ ವಿಶೇಷ | ವಿ ಸೋಮಣ್ಣ, ಬಿಜೆಪಿ ಮತ್ತು ಬ್ಲ್ಯಾಕ್ ಮೇಲ್ ರಾಜಕಾರಣ

ಸೋಮಣ್ಣ ಬಿಜೆಪಿ ಬಿಡುವುದಿಲ್ಲ. ಬಿಜೆಪಿ ಬಿಟ್ಟರೆ ಭಾರೀ ನಷ್ಟವಾಗುವುದು ಸೋಮಣ್ಣರಿಗೆ ಹೊರತು ಪಕ್ಷಕ್ಕಲ್ಲ. ಉಳಿಸಿಕೊಳ್ಳಲಿ, ಪುತ್ರನಿಗೂ ಟಿಕೆಟ್ ಕೊಡಲಿ ಎನ್ನುವುದಕ್ಕೆ ಹಾಕುತ್ತಿರುವ ವೇಷ, ಆಡುತ್ತಿರುವ ಆಟ. ಇದು ಸಾಮಾನ್ಯ ಮತದಾರನಿಗೆ ತಿಳಿಯುತ್ತದೆ, ದೇಶವನ್ನೇ...

ಈ ಹೊತ್ತಿನ ಪ್ರಮುಖ ಸುದ್ದಿ