ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು, "ವಿಮಾನ ಟಿಕೆಟ್ ದರಗಳನ್ನು ಮಿತಿಗೊಳಿಸಲು ಸರ್ಕಾರಕ್ಕೆ ವಿಶೇಷ ಅಧಿಕಾರವಿದೆ" ಎಂದು ಹೇಳಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ "ವಿಮಾನಯಾನ ದರಗಳಿಗೆ ವರ್ಷವಿಡೀ ಗರಿಷ್ಠ ಮಿತಿ ಹೇರಿಕೆ...
ಎರಡನೇ ಬಾರಿಗೆ ಕಳೆದ ವರ್ಷ ಅಮೆರಿಕ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರ ಜನಪ್ರಿಯತೆಯ ಅಲೆ ಕೇವಲ ಒಂದೇ ವರ್ಷದಲ್ಲಿ ತೀವ್ರ ಇಳಿಕೆ ಕಂಡಿದ್ದು, ಇತ್ತೀಚಿನ ಸಮೀಕ್ಷೆಗಳ ಪ್ರಕಾರ ಅವರ ಅನುಮೋದನಾ ದರ ಐತಿಹಾಸಿಕ...
ಎಸ್‌ಐಆರ್ ಗೊಂದಲದ ನಡುವೆಯೇ ಪಶ್ಚಿಮ ಬಂಗಾಳದಲ್ಲಿ ಹಿಂದೂ-ಮುಸ್ಲಿಂ ಮತಾಂಧ ರಾಜಕಾರಣ ತಾರಕಕ್ಕೇರುತ್ತಿದೆ. ಬಿಜೆಪಿ ಎಂದಿನಂತೆ ಹಿಂದೂಗಳ ಓಲೈಕೆ ಮಾಡಿದರೆ, ಟಿಎಂಸಿ ಉಚ್ಚಾಟಿತ ಶಾಸಕ ಮುಸ್ಲಿಮರನ್ನು ಎತ್ತಿಕಟ್ಟಿ ತನ್ನ ಹೊಸ ರಾಜಕೀಯ ಪಕ್ಷ ಕಟ್ಟುವ...
ಬದ್ಧತೆಯುಳ್ಳ ಪತ್ರಿಕೆಯೊಂದು ಹೇಗೆ ಸಾಮಾಜಿಕ ಬದಲಾವಣೆಯ ಎಚ್ಚರದ ಶಕ್ತಿಯಾಗಬಲ್ಲದು ಹಾಗೂ ದನಿ ಇಲ್ಲದವರಿಗೆ ದನಿಯಾಗಬಲ್ಲದು ಎಂಬುದಕ್ಕೆ 'ಪಂಚಮ' ಪತ್ರಿಕೆಯು ಇಂದಿಗೂ ಮಾದರಿಯಂತಿದೆ.
ಎಪ್ಪತ್ತರ ದಶಕವು ಕೇವಲ ರಾಜಕೀಯ ಪಲ್ಲಟಗಳಿಗೆ ಮಾತ್ರವಲ್ಲ, ತಳಸಮುದಾಯಗಳ ಜಾಗೃತಿಗೂ ಸಾಕ್ಷಿಯಾದ...
ಫೇಸ್‌ಬುಕ್ ಪೇಜ್ ತಯಾರಿಸಬೇಕೆಂದೆಲ್ಲ ಬರೆದದ್ದು ನೋಡಿದರೆ ಇದು ಹಳ್ಳಿಗಳ ಮಕ್ಕಳ ಗ್ರಾಮ ಸಭೆಯ ವಿಚಾರವೋ ಅಥವಾ ವಿಧಾನ ಸಭೆಯ ವಿಚಾರವೋ ಎಂದು ಗಲಿಬಿಲಿಯಾಗಬಹುದು. ಮಕ್ಕಳ ದೂರು ದುಮ್ಮಾನಗಳನ್ನು ಕೇಳಲು ಆಕರ್ಷಕವಾದ ಮಕ್ಕಳ ದನಿಪೆಟ್ಟಿಗೆ...
ಆಸ್ತಿಕ ಭಾವನೆಗಳನ್ನು ಅನ್ಯಾಯದ ರಕ್ಷಣೆಗೆ ದುರ್ಬಳಕೆ ಮಾಡಿಕೊಳ್ಳುವುದು ಹೇಯ ಕೃತ್ಯ. ದೂರುದಾರರು ಹಾಗೂ ಹೋರಾಟಗಾರರೇ ಆರೋಪಕ್ಕೆ ಈಡಾಗುವ ವಿದ್ಯಮಾನವು ಸಾಮಾಜಿಕ, ನ್ಯಾಯಿಕ, ನಾಗರಿಕ ವ್ಯವಸ್ಥೆಯ ಆರೋಗ್ಯಕಾರಿ ಲಕ್ಷಣವಂತೂ ಅಲ್ಲವೇ ಅಲ್ಲ.
ಧರ್ಮಸ್ಥಳ ಪ್ರಕರಣದ ವಿಚಾರಣೆ...
ಮಧ್ಯಂತರ ಸರ್ಕಾರವು ಚುನಾವಣೆಗೆ ಸುಧಾರಣೆಗಳನ್ನು ತಂದರೂ, ಅವಾಮಿ ಲೀಗ್‌ನಂಥ ಪ್ರಮುಖ ಪಕ್ಷವು ದುರ್ಬಲಗೊಳ್ಳುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಒಳ್ಳೆಯದಲ್ಲ. ಸ್ಪರ್ಧೆ ಇಲ್ಲದ ಚುನಾವಣೆ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಲೀಗ್ ಸಂಪೂರ್ಣವಾಗಿ ಭಾಗವಹಿಸದಿದ್ದರೆ, ಅದು ಏಕಪಕ್ಷೀಯ ಆಡಳಿತಕ್ಕೆ...
ಭೂಕಂಪ, ಬಾಂಬ್ ದಾಳಿಗಳಂತಹ ಮಹಾ ಅವಘಡಗಳ ನಂತರ ಕಟ್ಟಡಗಳ ಅವಶೇಷಗಳಡಿ ಸಿಲುಕಿದ ಜೀವಗಳನ್ನು ರಕ್ಷಿಸುವುದಿರಲಿ ಅವನ್ನು ಪತ್ತೆ ಹಚ್ಚುವುದೂ ಕೂಡ ದೊಡ್ಡ ಸವಾಲಾಗಿತ್ತು. ರೋಬೋಟಿಕ್ ಕ್ಷೇತ್ರ ಬೆಳೆಯುತ್ತಿದ್ದರೂ, ದೊಡ್ಡ ಯಂತ್ರಗಳು, ರೋಬೋಟ್‌ಗಳು ಅಥವಾ...
ಈ ವರ್ಷ ಭಾರತದಲ್ಲಿ ಚಳಿಗಾಲ ಸಾಮಾನ್ಯಕ್ಕಿಂತ ಬೇಗ ಹಾಗೂ ಹೆಚ್ಚು ತೀಕ್ಷ್ಣವಾಗಿ ಕಾಣಿಸಿಕೊಂಡಿದೆ. ಉತ್ತರ ಭಾರತದ ಹಿಮಾಚಲ ಭಾಗಗಳಿಂದ ಹಿಡಿದು ದಕ್ಷಿಣದ ಬಹುಭಾಗಗಳಲ್ಲಿ ಹಠಾತ್ ತಾಪಮಾನ ಕುಸಿತ ಚಳಿ ಹೆಚ್ಚಾಗಲು ಮುಖ್ಯ ಕಾರಣವಾಗಿದೆ....
ಇಮ್ರಾನ್ ಖಾನ್ ಅವರ ಜೀವನವು ಕ್ರೀಡಾ ತಾರೆಯೊಬ್ಬ ರಾಜಕಾರಣಿಯಾಗಿ ಬೆಳೆದ ಕಥೆಯಷ್ಟೇ ಅಲ್ಲ, ಇದು ಪಾಕಿಸ್ತಾನದ ರಾಜಕೀಯ ಅಸ್ಥಿರತೆಯ ವಿಚಿತ್ರ ಮತ್ತು ಸಂಕೀರ್ಣವಾದ ವಾಸ್ತವತೆಯನ್ನು ಪ್ರತಿಬಿಂಬಿಸುತ್ತದೆ. ಅಲ್ಲಿ, ರಾಜಕಾರಣಿಗಳು ಮತ್ತು ನಾಯಕರು ಯಾರೇ...
ರಾಜಕೀಯ ಪ್ರಾತಿನಿಧ್ಯದ ವಿಚಾರದಲ್ಲಿ ಕರ್ನಾಟಕ ವಿಧಾನಸಭೆಯಲ್ಲಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶಾಸಕರ ಸಂಖ್ಯೆ ಎಷ್ಟಿದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಇದು ಯುವಜನರ ಆಶಯ–ಆಕಾಂಕ್ಷೆಗಳನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುವಲ್ಲಿ ಕೊರತೆ ಉಂಟುಮಾಡುತ್ತಿದೆ. ಹೀಗಿರುವಾಗ...
ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಪಾವಿತ್ರ್ಯವನ್ನು ರಕ್ಷಿಸಬೇಕಾದ ಕೇಂದ್ರ ಚುನಾವಣಾ ಆಯೋಗದ (ECI) ಸ್ವಾತಂತ್ರ್ಯವನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನೇರವಾಗಿ ಕಸಿದುಕೊಳ್ಳುತ್ತಿದೆ. 2024ರ ಲೋಕಸಭಾ ಚುನಾವಣೆಯ ಮುನ್ನ ನಡೆದ ಆಯುಕ್ತರ ನೇಮಕಾತಿ...