ಕಳೆದ ಎರಡು ದಶಕಗಳಲ್ಲಿ ವಿಶ್ವ ಆರ್ಥಿಕತೆಯ ಅಸ್ಥಿರತೆ, ಜಿಯೋಪಾಲಿಟಿಕಲ್ ಸಂಘರ್ಷಗಳು ಮತ್ತು ಮಾರುಕಟ್ಟೆಯ ಏರಿಳಿತದ ಭಯದ ನಡುವೆಯೂ ಚಿನ್ನ ತನ್ನ ಹೊಳಪು ಕಾಪಾಡಿಕೊಂಡಿದೆ. ಆದರೆ ಬಡ ಹೆಣ್ಣುಮಕ್ಕಳ ಚಿನ್ನ ಕೊಳ್ಳುವ ಆಸೆ ಭಗ್ನಗೊಂಡಿದೆ
ಭಾರತವೂ...
ಲಾಭದ ಉದ್ದೇಶದಿಂದಲೇ ರೂಪುಗೊಂಡ ಜೂಜಾಟದ ವೇದಿಕೆಗಳಲ್ಲಿ AI ಬಳಕೆಯಾಗುತ್ತಿರುವುದು ಗೇಮಿಂಗ್ ಕ್ಷೇತ್ರಕ್ಕೇ ದೊಡ್ಡ ಸವಾಲು. ಏಕೆಂದರೆ, AI ಎನ್ನುವುದು ಮಾನವನ ಸ್ವಭಾವ, ಚಟುವಟಿಕೆ, ಆಟದಲ್ಲಿನ ಆತನ ಸ್ಕಿಲ್ಸ್, ಡೇಟಾ ವಿಶ್ಲೇಷಣೆಗಳೆಲ್ಲವನ್ನೂ ಏಕಕಾಲಕ್ಕೆ ದುರುಪಯೋಗಪಡಿಸಿ...
ಕಾರ್ಬೋಹೈಡ್ರೇಟ್ ಹೆಚ್ಚು ಇರುವ ಅಕ್ಕಿ, ಗೋಧಿಯನ್ನೇ ಹೆಚ್ಚಾಗಿ ನೀಡುವುದು ಜನರ ಆರೋಗ್ಯದ ದೃಷ್ಟಿಯಿಂದ ಉತ್ತಮವಲ್ಲ. ಪ್ರೋಟಿನ್‌ಯುಕ್ತ ಆಹಾರವನ್ನು ಜನರಿಗೆ ನೀಡುವುದು ಸರ್ಕಾರದ ಕರ್ತವ್ಯವೂ ಹೌದು. ಈ ದೃಷ್ಟಿಕೋನದಿಂದ ನೋಡಿದಾಗ ಸರ್ಕಾರ 'ಇಂದಿರಾ ಕಿಟ್'...
ಬಿಜೆಪಿ ಮತ್ತು ದೂರುದಾರರು ಎಷ್ಟೇ ಅಪಪ್ರಚಾರ ಮಾಡಿದರೂ, ಸತ್ಯವನ್ನು ಬಹುಕಾಲ ಮುಚ್ಚಿಡಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಯಾವುದೇ ಅಕ್ರಮ ಹಣ ವರ್ಗಾವಣೆ (Money Laundering) ನಡೆದಿದೆ ಎಂದು ಸಾಬೀತುಪಡಿಸಲು ತನಿಖಾ ಸಂಸ್ಥೆಗಳಿಗೆ...
ತಜ್ಞರು ಹೇಳುವಂತೆ, ಭಾರತದ ಮಹಿಳಾ ಇಂಟರ್ನೆಟ್ ಬಳಕೆದಾರರಲ್ಲಿ ಸುಮಾರು 38-45% ಮಂದಿ ತಮ್ಮ ಜೀವನದಲ್ಲಿ ಕನಿಷ್ಠ ಒಂದು ಬಾರಿಯಾದರೂ ಸೈಬರ್ ಕಿರುಕುಳಕ್ಕೆ ಒಳಗಾಗಿದ್ದಾರೆ. ಹಲವು ಬಾರಿ ಕಿರುಕುಳ, ಕಿರಿಕಿರಿ ಎಲ್ಲವೂ ಮನಸ್ಸಿನಾಳದಲ್ಲೇ ಹುದುಗಿ...
ಚಿನ್ನಸ್ವಾಮಿ ಅವರು ಕೇವಲ ಕ್ರೀಡಾಂಗಣ ನಿರ್ಮಿಸದೇ, ಪ್ರತಿಭೆಗಳನ್ನು ಬೆಳೆಸುವ ಶಕ್ತಿಶಾಲಿ ವ್ಯವಸ್ಥೆಯನ್ನು ರೂಪಿಸಿದರು. ಕ್ರೀಡಾಂಗಣದಲ್ಲಿ ಸುಸಜ್ಜಿತ ಪೆವಿಲಿಯನ್, ಉತ್ತಮ ಡ್ರೆಸ್ಸಿಂಗ್ ರೂಮ್‌ಗಳು ಮತ್ತು ಪ್ರೇಕ್ಷಕರಿಗೆ ಅನುಕೂಲಕರ ಗ್ಯಾಲರಿಗಳನ್ನು ನಿರ್ಮಿಸುವ ಮೂಲಕ ಮೂಲಸೌಕರ್ಯವನ್ನು ಬಲಪಡಿಸಿದರು....
ಪಿಜಿ ಸೀಟುಗಳ ಹಂಚಿಕೆಯಲ್ಲಿನ ಈ ಅನ್ಯಾಯವು ಕೇವಲ ಒಂದು ಉದಾಹರಣೆಯಷ್ಟೇ. ಒಟ್ಟಾರೆ ಮೋದಿ ಸರ್ಕಾರ ಜಾರಿಗೆ ತಂದಿರುವ EWS ಮೀಸಲಾತಿಯು ಸಂವಿಧಾನದ ಮೂಲ ತತ್ವವನ್ನೇ ಅಣಕಿಸುವಂತಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ರೂಪಿಸಿದ...
ತಾಪಮಾನ ಕುಸಿತದ ಜೊತೆಗೆ ಆರೋಗ್ಯದ ಸವಾಲನ್ನೂ ಹೊತ್ತು ತರುವ ಋತು ಚಳಿಗಾಲ. ಸಾಮಾನ್ಯವಾಗಿ ಚಳಿಗಾಲ ನವೆಂಬರ್ ಮಾಹೆಯಿಂದ ಶುರುವಾಗಿ ಫೆಬ್ರವರಿ ಅಂತ್ಯದವರೆಗೂ ಇರುತ್ತದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಮಾನವನ ಅತಿಯಾದ ಚಟುವಟಿಕೆಯಿಂದ ಕಾಲಗಳಲ್ಲಿ...
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) 1933ರಿಂದ ಭಾರತೀಯ ಕ್ರಿಕೆಟ್‌ಗೆ ಅನೇಕ ದಿಗ್ಗಜರನ್ನು ನೀಡಿದ ಹೆಮ್ಮೆಯ ಸಂಸ್ಥೆ. ಚಿನ್ನಸ್ವಾಮಿ ಯುಗದಲ್ಲಿ ಕಟ್ಟಿದ ಬುನಾದಿ, ಗ್ರಾಮೀಣ ವಲಯಗಳ ವಿಸ್ತರಣೆ, ರಣಜಿ ಟ್ರೋಫಿ ಸೇರಿದಂತೆ ಅನೇಕ...
ಜ್ಯೋತಿ ಜಗತಾಪ್ ಮಾತ್ರವಲ್ಲ ದೇಶದಲ್ಲಿ ಹಲವು ಹೋರಾಟಗಾರರು ಯುಎಪಿಎ ಕಾಯ್ದೆಯಡಿಯಲ್ಲಿ ಸಿಲುಕಿ ಜೈಲಿನಲ್ಲಿದ್ದಾರೆ. ಇನ್ನೆಷ್ಟೋ ಮಂದಿ ವಿಚಾರಣೆಯೂ ಇಲ್ಲದೆ, ಅತ್ತ ಜಾಮೀನೂ ಇಲ್ಲದೆ ಜೀವನದ ಬಹುಪಾಲು ಜೈಲಿಗೆ ಮುಡಿಪಿಡುವಂತಾಗಿದೆ. ಇನ್ನೂ ಕೆಲವರು ಹಲವು...
ಘಾಜಿಯಾಬಾದ್ ಬಸ್ ಸ್ಫೋಟ ಪ್ರಕರಣದಲ್ಲಿ ಸುಮಾರು 29 ವರ್ಷಗಳಿಂದ ಆರೋಪವನ್ನು ಹೊತ್ತಿರುವ, 12 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ಇಲ್ಯಾಸ್ ಖುಲಾಸೆಗೊಂಡಿದ್ದಾರೆ. ನಿರಪರಾಧಿ ಕಳೆದುಕೊಂಡ ಜೀವನವನ್ನು ಮರಳಿಕೊಡಲು ಸಾಧ್ಯವೇ? ಈ ತಪ್ಪಿನ...
2025ರ ಮೇ ತಿಂಗಳಿನಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ, ಇಂದು ನವೆಂಬರ್ 23 ರಂದು ನಿವೃತ್ತಿ ಹೊಂದಿದ್ದಾರೆ.
ಭಾರತದ ನ್ಯಾಯಾಂಗ ವ್ಯವಸ್ಥೆಯ ಇತಿಹಾಸದಲ್ಲಿ ಕೆಲವು ನ್ಯಾಯಮೂರ್ತಿಗಳು...