ಇಂದು ತೆಂಬಾ ಬವುಮಾ ಎಂಬ ಹೆಸರು ಕೇವಲ ಒಬ್ಬ ಕ್ರಿಕೆಟ್ ಆಟಗಾರನ ಹೆಸರಾಗಿ ಉಳಿದಿಲ್ಲ; ಅದು ದಕ್ಷಿಣ ಆಫ್ರಿಕಾ ಕ್ರಿಕೆಟ್‌ಗೆ ಬಂದ ಹೊಸ ಬದಲಾವಣೆ, ಹೊಸ ಆತ್ಮವಿಶ್ವಾಸ ಮತ್ತು ದೃಢತೆಯ ಪ್ರತೀಕವಾಗಿ ಕಾಣುತ್ತಿದೆ....
'ಕುಟುಂಬ ರಾಜಕಾರಣ' ಎಂಬುದನ್ನು ಆಗಾಗೇ ತಮ್ಮ ಭಾಷಣದಲ್ಲಿ ಎಳೆದು ತರುವವರು, ಈ ವಿಚಾರದಲ್ಲೇ ವಿರೋಧ ಪಕ್ಷಗಳನ್ನು ಟೀಕಿಸುವವರು ನಮ್ಮ ಪ್ರಧಾನಿ ನರೇಂದ್ರ ಮೋದಿ. ಆದರೆ ಸದ್ಯ ರಚನೆಯಾಗಿರುವ ಬಿಹಾರದ ನಿತೀಶ್ ಕುಮಾರ್ ನೇತೃತ್ವದ...
2001ರಿಂದ 2007ರವರೆಗೆ ತನ್ನ ಗುಂಪಿನಲ್ಲಿ ಸಾಮಾನ್ಯ ಯೋಧನಂತಿದ್ದ ಹಿಡ್ಮಾ, ಬಸ್ತರ್ ಭಾಗದ ʼಸಾಲ್ವಾ ಜುದುಂʼ ಚಳವಳಿಯ ನಂತರ ಹೆಚ್ಚು ಮುನ್ನೆಲೆಗೆ ಬಂದರು. ಸಂಗಾತಿಗಳ ಮೇಲಿನ ಹಿಂಸಾಚಾರವನ್ನು ಕಣ್ಣಾರೆ ಕಂಡಿದ್ದ ಅವರಿಗೆ ಪ್ರತೀಕಾರವೊಂದೇ ದಾರಿಯಾಗಿ...
ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರ ಅಭಿವೃದ್ಧಿಗಾಗಿ, ಭವಿಷ್ಯತ್ತಿನ ಬದುಕಿಗಾಗಿ ಜೀವ ತೇದ ಹಾವನೂರರನ್ನು ನೆನಪು ಮಾಡಿಕೊಳ್ಳಲು, ಹಾವನೂರು ವರದಿಗೆ 50 ವರ್ಷಗಳು ಒಂದು ನೆಪ. ಹಾವನೂರರ ಹೋರಾಟದ ಬದುಕು... ಈದಿನ ಓದುಗರಿಗಾಗಿ
ಭಾರತ ದೇಶದಲ್ಲಿ ಜಾತಿ...
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ದೇಶದ ಗ್ರಾಮೀಣ ಬಡ ಕುಟುಂಬಗಳಿಗೆ ಆರ್ಥಿಕ ಭದ್ರತೆಯನ್ನು ನೀಡಿರುವ ಪ್ರಮುಖ ಯೋಜನೆ. ವರ್ಷಕ್ಕೆ ಕನಿಷ್ಠ 100 ದಿನಗಳ ಉದ್ಯೋಗವನ್ನು ಒದಗಿಸುವ ಮೂಲಕ...
ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಅವ್ಯವಸ್ಥೆಗಳ ಪಟ್ಟಿ ಇಲ್ಲಿದೆ. ಇದನ್ನು ಸರಿಪಡಿಸದೆ, ಕೆಪಿಎಸ್ ಶಾಲೆಗಳತ್ತ ನೋಡುವುದು ಎಷ್ಟು ಸರಿ?
ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯ ಅಡಿಯಲ್ಲಿ ಏಕೋಪಾಧ್ಯಾಯ ಶಾಲೆಗಳು: 6,400
50 ಅಥವಾ 50ಕ್ಕಿಂತ ಕಡಿಮೆ ಇರುವ...
ಅಭಿಮಾನಿಗಳಿಗೆ ಈ ಸರಣಿ ನಿಜಕ್ಕೂ ಕ್ರಿಕೆಟ್ ಹಬ್ಬದಂತಿದೆ. ಯಾರೆಷ್ಟು ರನ್ ಗಳಿಸಿದರು, ಎಷ್ಟು ವಿಕೆಟ್‌ಗಳು ಬಂತು, ಅಂತಿಮವಾಗಿ ಯಾರು ಗೆದ್ದರು, ಇವೆಲ್ಲಕ್ಕಿಂತ ಮುಖ್ಯವಾದುದು ಎರಡೂ ತಂಡಗಳು ಮೈದಾನದಲ್ಲಿ ತೋರಿಸುವ ಶ್ರಮ, ಕೌಶಲ್ಯ ಮತ್ತು...
ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಸರ್ಕಾರಿ ಶಾಲೆಗಳ ವಿಲೀನವನ್ನು ವಿರೋಧಿಸಿದ್ದ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ತನ್ನ ವರಸೆ ಬದಲಾಯಿಸಿಕೊಂಡಿದೆ. ವಿದ್ಯಾರ್ಥಿಗಳ ಕೊರತೆ ನೆಪವೊಡ್ಡಿ ಸರ್ಕಾರಿ ಶಾಲೆಗಳ ವಿಲೀನ ಮಾಡಲು ಮುಂದಾಗಿರುವ ಸರ್ಕಾರ ಅದೇ...
'ಮುಂದೆ ಯಾವ ಪಕ್ಷದ ಬಾವುಟ ಹಿಡಿಯುತ್ತೇನೋ ಗೊತ್ತಿಲ್ಲ' ಎಂದು ಹೇಳುವ ಮೂಲಕ ಕಾಂಗ್ರೆಸ್‌ನ ಮಾಜಿ ಮಂತ್ರಿ ಹಾಗೂ ಮಧುಗಿರಿ ಶಾಸಕ ಕಾಂಗ್ರೆಸ್ ಬಿಡಲು ಸಿದ್ಧವಾಗಿದ್ದಾರೆಯೇ ಎನ್ನುವ ಚರ್ಚೆ ಹುಟ್ಟುಹಾಕಿದ್ದಾರೆ.
ಮಧುಗಿರಿ ತಾಲೂಕಿನ ದೊಡ್ಡೇರಿಯಲ್ಲಿ ನಡೆದ...
ಮರಗಳನ್ನು ಮಕ್ಕಳಂತೆ ಪೊರೆದ ಮಹಾತಾಯಿ ತಿಮ್ಮಕ್ಕನ ಕುರಿತು ಸಾಕಷ್ಟು ಬರೆಹಗಳು ಬಂದಿರಬಹುದು, ಪಠ್ಯವಾಗಿರಲೂಬಹುದು. ಆದರೂ ಆಕೆಯ ನಿಸ್ವಾರ್ಥ ಸೇವೆಯ ಮುಂದೆ ಅದೇನೂ ಅಲ್ಲ. ಹಾಗಾಗಿ ಆಕೆಯ ಕುರಿತು ಆಕಾಶವೇ ತುಂಬುವಷ್ಟು ಬರಬೇಕಿದೆ.
2007ರಲ್ಲಿ ಹಿರಿಯ...
ನೀವು ಬಿಹಾರದ ಚಿತ್ಕೋಡ ಓವರ್ ಬ್ರಿಡ್ಜ್ ಕೆಳಗೆ ಒಂದು ನಿಮಿಷ ಕಾರನ್ನು ನಿಧಾನಿಸಿ ನೋಡಿ... ಕಿಲೋಮೀಟರ್‍ಗಟ್ಟಲೆ ಈ ರೀತಿ ನಿಧಾನವಾಗಿಯೇ ಕಾರು ಚಲಾಯಿಸಿ... ನಿಮ್ಮ ಕಾರಿನ ಹಿಂದೆಯೇ ನೂರಾರು ಜನ ಹಣ ಅಥವಾ...
ಇಂದಿನ ತಂತ್ರಜ್ಞಾನ ಆಧಾರಿತ ಜೀವನದಲ್ಲಿ ಸ್ಮಾರ್ಟ್‌ಫೋನ್‌ಗಳು, ಸಾಮಾಜಿಕ ಜಾಲತಾಣಗಳು ಮತ್ತು ಇಂಟರ್‌ನೆಟ್ ಇಲ್ಲದೆ ದಿನವನ್ನು ಕಲ್ಪಿಸಿಕೊಳ್ಳುವುದೂ ಅಸಾಧ್ಯವೆನಿಸುತ್ತದೆ. ಆದರೆ ಇದೇ ತಾಂತ್ರಿಕತೆಯ ಜೊತೆಗಿನ ಸುದೀರ್ಘ ಸಂಪರ್ಕ ಜೀವನದ ಬಹುತೇಕ ತೊಂದರೆಗಳ ಮೂಲವಾಗಿದೆ ಎಂಬುದನ್ನು...