ವಿಚಾರ

ಮೊಜ್ತಬಾ ಖಮೇನಿ | ತೆರೆಯ ಹಿಂದಿದ್ದ ‘ಗೇಟ್‌ಕೀಪರ್’ ಈಗ ಇರಾನ್‌ನ ಪರಮೋಚ್ಚ ನಾಯಕ

ತಂದೆಯ 'ಸುಪ್ರೀಂ ಲೀಡರ್ ಕಚೇರಿ'ಯ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಮೊಜ್ತಬಾ ಅವರು ಆ ಕಚೇರಿಯ ‘ಗೇಟ್‌ಕೀಪರ್’ಆಗಿದ್ದರು. ಗುಪ್ತಚರ ಇಲಾಖೆ ಮತ್ತು ಐಆರ್‌ಜಿಸಿ ಮೇಲಿನ ಅವರ ಹಿಡಿತ ಎಷ್ಟಿತ್ತೆಂದರೆ, ಯಾವುದೇ ಪ್ರಮುಖ ನಿರ್ಧಾರಗಳು ಮೊಜ್ತಬಾ...

ವಿಶ್ವಕಪ್ ಹಿಡಿದು ಮಧ್ಯರಾತ್ರಿ ಮಂದಿರಕ್ಕೆ ತೆರಳಿದ್ದು ಜಾತ್ಯತೀತ ನಡೆಯೇ?

ಕ್ರೀಡಾ ಮೈದಾನದಲ್ಲಿ ಸಾಧಿಸಿದ ಗೆಲುವಿನ ಸಂಕೇತವಾದ ಟ್ರೋಫಿಯನ್ನು ಹಿಡಿದು ಮಸೀದಿಗೆ ತೆರಳುವುದು ಅಥವಾ ಚರ್ಚ್‌ಗೆ ಹೋಗುವುದು ಎಷ್ಟು ಸೂಕ್ತವಲ್ಲವೋ, ಅದೇ ರೀತಿ ದೇವಸ್ಥಾನಕ್ಕೆ ಕೊಂಡೊಯ್ಯುವುದು ಕೂಡ ಕ್ರೀಡೆಯ ನೈಜ ಆಶಯಕ್ಕೆ ವಿರುದ್ಧವಾದದ್ದೇ ಆಗಿರುತ್ತದೆ....

ಹಾಸನ ಮಣ್ಣಿನ ‘ಹೆಣ್ಣು ಕಥೆ’ಗಳ ಆಲಿಸುತ್ತಾ… ದಾಖಲಿಸುತ್ತಾ…

'ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ಹಾಸನ'ವು 2026ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಈ ಬಾರಿ ಹಾಸನದಲ್ಲಿ 'ಮಹಿಳಾ ಚೈತನ್ಯ ದಿನ'ವಾಗಿ ಆಚರಿಸುತ್ತಾ, ಮಹಿಳಾ ಜಾಗೃತಿ ಸಮಾವೇಶವನ್ನು ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ...

ದಾವಣಗೆರೆ | ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಘದ ಆವರಣದಲ್ಲಿ ‘ಭೀಮ ಗಾಯನ’

ದಾವಣಗೆರೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿಯಿಂದ ಎವಿಕೆ ರಸ್ತೆಯ ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಘದ ಆವರಣದ ಡಾ.ಬಿ.ಎಂ.ತಿಪ್ಪೇಸ್ವಾಮಿ ಸ್ಮಾರಕ ಪದವಿಪೂರ್ವ ಪ್ರೌಢಶಾಲೆಯ ಆವರಣದಲ್ಲಿ ಇಂದು 2026 ಮಾರ್ಚ್ 8, ಭಾನುವಾರ ಸಂಜೆ 4 ಗಂಟೆಗೆ...

ಲಂಕೇಶರ ‘ಅವ್ವ’

ಗಿರಿಯನ್ನು ಲಂಕೇಶರು ಎಂದೂ ತಮ್ಮ ಸಹಾಯಕ ಎಂದು ನೋಡಲಿಲ್ಲ. ನಡೆಸಿಕೊಳ್ಳಲಿಲ್ಲ. ಗಿರಿ ಕೂಡ, ಲಂಕೇಶರ ಇಹ-ಪರವೆಲ್ಲ ಗೊತ್ತಿದ್ದರೂ, ಸಾಸಿವೆಯಷ್ಟು ಕೂಡ ದುರುಪಯೋಗಪಡಿಸಿಕೊಳ್ಳಲಿಲ್ಲ. ಲಂಕೇಶರ 'ಅವ್ವ' ಲೋಕಖ್ಯಾತಿ ಗಳಿಸಿದ ಕವಿತೆ. ಲಂಕೇಶರ ಕರುಳುಬಳ್ಳಿಯ ಕವಿತೆ. ಭೂಮಿಗಂಟಿ...

ಅಸ್ಸಾಂ ಚುನಾವಣೆ | ಪ್ರಫುಲ್ಲ ಮಹಂತ-ಚಹಾ ನಾಡಿನ ರಾಜಕಾರಣದ ಅನಭಿಷಿಕ್ತ ದೊರೆ; ಕ್ಷಿಪ್ರ ಉದಯ ಮತ್ತು ದುರಂತ

ಒಂದು ಕಾಲದಲ್ಲಿ ಅಸ್ಸಾಂನ ಮೂಲೆಮೂಲೆಗಳಲ್ಲೂ ನವ ಜಾಗೃತಿ ಮೂಡಿಸಿ ಅತಿ ಕಿರಿಯ ವಯಸ್ಸಿನಲ್ಲಿಯೇ ಮುಖ್ಯಮಂತ್ರಿಯಾಗಿ ಇತಿಹಾಸ ಸೃಷ್ಟಿಸಿದ್ದ ಪ್ರಫುಲ್ಲ ಕುಮಾರ್ ಮಹಂತ ಅವರ ಕಥೆ ರೋಚಕ ಹಾಗೂ ಅಷ್ಟೇ ವಿಷಾದನೀಯ. ಅಸ್ಸಾಂನ ಮೂಲನಿವಾಸಿಗಳ...

ಹಾಸನ ಮಹಿಳಾ ದಿನಾಚರಣೆ | ಹೆಣ್ಣಿನ ಆತ್ಮಗೌರವದ ದಾಖಲೀಕರಣದ ಅನನ್ಯತೆ

'ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ಹಾಸನ'ವು 2026ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಈ ಬಾರಿ ಹಾಸನದಲ್ಲಿ 'ಮಹಿಳಾ ಚೈತನ್ಯ ದಿನ'ವಾಗಿ ಆಚರಿಸುತ್ತಾ, ಮಹಿಳಾ ಜಾಗೃತಿ ಸಮಾವೇಶವನ್ನು ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ...

ಇರಾನ್ ನಾಯಕನ ಆಯ್ಕೆಯಲ್ಲಿ ಅಮೆರಿಕದ ಹಸ್ತಕ್ಷೇಪ; ಮುಂದುವರಿದ ಟ್ರಂಪ್ ದುಷ್ಟಬುದ್ಧಿ

ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಮೆರಿಕದ ಪಡೆಗಳು ಬಂಧಿಸಿದ ನಂತರ, ಅಲ್ಲಿನ ಹಂಗಾಮಿ ಅಧ್ಯಕ್ಷೆಯಾಗಿ ಡೆಲ್ಸಿ ರೊಡ್ರಿಗಸ್ ಅವರನ್ನು ತಂದಾಗ ತಾನು ಹೇಗೆ ಪಾತ್ರ ವಹಿಸಿದ್ದೆನೋ, ಅದೇ ರೀತಿ ಇರಾನ್ ನಾಯಕನ...

ಪಶ್ಚಿಮ ಏಷ್ಯಾದಲ್ಲಿ ಅಮೆರಿಕದ ವಿನಾಶಕಾರಿ ನೀತಿ, ಭಾರತೀಯ ವಿಮಾನಯಾನಕ್ಕೆ ದುಃಸ್ವಪ್ನ

ಅಮೆರಿಕವು ತನ್ನ ಸ್ವಾರ್ಥ, ಸೇನಾ ನೆಲೆಗಳ ವಿಸ್ತರಣೆ ಮತ್ತು ದಬ್ಬಾಳಿಕೆಯ ನೀತಿಗಳಿಗಾಗಿ ಪಶ್ಚಿಮ ಏಷ್ಯಾವನ್ನು ರಣರಂಗವನ್ನಾಗಿ ಪರಿವರ್ತಿಸಿರುವುದು ಸ್ಪಷ್ಟ. ಅಮೆರಿಕದ ಈ ವಿನಾಶಕಾರಿ ನಡೆಗಳಿಂದಾಗಿ ಭಾರತದ ವಿಮಾನಯಾನ ವಲಯವು ಹಿಂದೆಂದೂ ಕಾಣದ ಆರ್ಥಿಕ...

ಇರಾನ್ ಮತ್ತು ಭಾರತದ ಸಾಂಸ್ಕೃತಿಕ ಸಹೋದರತ್ವ- ಒಂದು ನೋಟ

ಇಂದು ಇರಾನ್ ಎದುರಿಸುತ್ತಿರುವ ಸಂಕಷ್ಟದ ಸಮಯದಲ್ಲಿ, ಆ ದೇಶದ ರಾಜಕೀಯ ಸ್ಥಿತ್ಯಂತರಗಳಾಚೆಗೆ ಅಲ್ಲಿನ ಜನರೊಂದಿಗೆ ನಮಗಿರುವ ಸಾಂಸ್ಕೃತಿಕ ಸಂಬಂಧವನ್ನು ನೆನಪಿಸಿಕೊಳ್ಳುವುದು ಮಾನವೀಯತೆಯ ದೃಷ್ಟಿಯಿಂದ ಅತಿಮುಖ್ಯವಾಗಿದೆ. ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ...

ಇರಾನ್ ವಿರುದ್ಧ ಅಮೆರಿಕದ ವಿನಾಶಕಾರಿ ಕುತಂತ್ರ; ತನ್ನ ಬೇಳೆ ಬೇಯಿಸಿಕೊಳ್ಳಲು ಕುರ್ಡಿಶ್ ಉಗ್ರರ ಕೈಗೆ ಅಸ್ತ್ರ!

ಕುರ್ಡಿಶ್ ಬಂಡುಕೋರರ ಕೈಗೆ ಅಮೆರಿಕದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಸಿಕ್ಕರೆ, ಅದು ಕೇವಲ ಇರಾನ್‌ಗೆ ಮಾತ್ರವಲ್ಲ, ಇಡೀ ಮಧ್ಯಪ್ರಾಚ್ಯವನ್ನೇ ರಕ್ತಪಾತದ ಕೂಪಕ್ಕೆ ತಳ್ಳಲಿದೆ. ನೆರೆಯ ಟರ್ಕಿ, ಸಿರಿಯಾ ಮತ್ತು ಇರಾಕ್‌ಗಳಲ್ಲಿರುವ ಕುರ್ಡಿಶ್ ಪ್ರತ್ಯೇಕತಾವಾದಿಗಳಿಗೆ ಇದು...

ಅಮೆರಿಕದ ಇಬ್ಬಗೆ ಅಣ್ವಸ್ತ್ರ ರಾಜಕಾರಣ: ಇರಾನ್ ಬಗ್ಗೆ ಆತಂಕ, ಪಾಕಿಸ್ತಾನದ ಕುರಿತು ಮೌನ!

ಅಣ್ವಸ್ತ್ರ ತಂತ್ರಜ್ಞಾನವನ್ನು ಉತ್ತರ ಕೊರಿಯಾ ಮತ್ತು ಲಿಬಿಯಾಗಳಿಗೆ ರಹಸ್ಯವಾಗಿ ಕಳ್ಳಸಾಗಣೆ ಮಾಡಿದ ಕುಖ್ಯಾತ ಇತಿಹಾಸ ಪಾಕಿಸ್ತಾನಕ್ಕಿದ್ದರೂ, ಭೌಗೋಳಿಕ-ರಾಜಕೀಯದ ಕಾರಣಗಳಿಗಾಗಿ ಆ ದೇಶವನ್ನು ಅಮೆರಿಕ ಓಲೈಸುತ್ತಲೇ ಬಂದಿತು. ಅಣ್ವಸ್ತ್ರ ಪ್ರಸರಣದಂತಹ ಗಂಭೀರ ಆರೋಪಗಳಿದ್ದರೂ  ಪಾಕಿಸ್ತಾನದ...

ಈ ಹೊತ್ತಿನ ಪ್ರಮುಖ ಸುದ್ದಿ