ವಿಚಾರ

ಲಡಾಖ್ | ಅಭಿವೃದ್ಧಿಯ ಆಶ್ವಾಸನೆ ನೀಡಿ ಜನರನ್ನು ವಂಚಿಸಿದ ಕೇಂದ್ರ ಸರ್ಕಾರ

ಲಡಾಖ್‌ನಲ್ಲಿ ನಡೆಯುತ್ತಿರುವ ಹೋರಾಟವು ಕೇವಲ ರಾಜ್ಯ ಸ್ಥಾನಮಾನ ಅಥವಾ ಆರನೆಯ ಅನುಸೂಚನೆ ಕುರಿತ ಅಸಮಾಧಾನವಲ್ಲ. ಇದು ಜನರ ರಾಜಕೀಯ ಹಕ್ಕು, ಸಾಂಸ್ಕೃತಿಕ ಗುರುತು, ಭೂಮಿ ಮತ್ತು ಜೀವನಶೈಲಿಯ ಸಂರಕ್ಷಣೆಯ ಹೋರಾಟವಾಗಿದೆ. ಇತ್ತೀಚಿಗೆ ಸೆಪ್ಟೆಂಬರ್ 24ರಂದು...

ಧರ್ಮಸ್ಥಳ ಪ್ರಕರಣ: ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿದ್ದೇಕೆ ಧರ್ಮಾಧಿಕಾರಿಗಳು?

ಧರ್ಮಸ್ಥಳ ಊರಿನ ಮೇಲೆ ಬಂದಿರುವ ಆರೋಪವನ್ನ ವೀರೇಂದ್ರ ಹೆಗ್ಗಡೆ ಅವರು ಯಾಕೆ ಧರ್ಮಸ್ಥಳ ದೇಗುಲಕ್ಕೆ ಬಂದಿರುವ ಆರೋಪದಂತೆ ಭಾವಿಸುತ್ತಿದ್ದಾರೆ? ಧರ್ಮಸ್ಥಳದ ನಡೆದಾಡುವ ದೇವಮಾನವ ಎಂದು ಕರೆಸಿಕೊಳ್ಳುವ, ಧರ್ಮಸ್ಥಳದ ವಿರುದ್ಧ ಬಂದಿರುವ ಆರೋಪ ತಮ್ಮ...

ಲಡಾಖ್ ಗ್ರೌಂಡ್ ರಿಪೋರ್ಟ್ ಸರಣಿ-6 | ಕಷ್ಟ ಕಾರ್ಪಣ್ಯಗಳಲ್ಲಿ ಬೆಂದ ಜನರ ಬೇಡಿಕೆ ಬೆಂಬಲಿಸಿದ ನಿಯೋಗ: ಬಿಜೆಪಿಗೆ ಬಿಸಿ ತಟ್ಟಿದ್ದೇಕೆ?

ಲಡಾಖ್‌ನ ಜನರ ಬೇಡಿಕೆಗೆ ಬೆಂಬಲ ನೀಡಿ, ಕಾರ್ಪೋರೇಟ್ ದೊರೆಗಳ ವಿರುದ್ಧವಾಗಿ ನಿಯೋಗ ಹೇಳಿಕೆ ನೀಡಿದರೆ ನೇರವಾಗಿ ಬಿಜೆಪಿಗೆ ತಟ್ಟಿರುವುದು ಯಾಕೆ ಎಂಬ ಪ್ರಶ್ನೆ ಹುಟ್ಟಿದೆ. 'ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿದ'...

ಭೈರಪ್ಪ ಮತ್ತು ಕುತರ್ಕದ ಉರುಳು

ಅಂತಃಕರಣವೇ ಇಲ್ಲದಾತ ಅದು ಹೇಗೆ ಬರಹಗಾರನಾಗಲು ಸಾಧ್ಯ? ತನ್ನ ಸಹಜೀವಿಗಳ ಬಗ್ಗೆ ಸಹಾನುಭೂತಿಯೇ ಇಲ್ಲದಾತ ಯಾವುದೇ ಸೃಷ್ಟಿಕ್ರಿಯೆಯಲ್ಲಿ ಹೇಗೆ ತೊಡಗಲು ಸಾಧ್ಯ? ಮಾನವಪ್ರೇಮವೇ ಎಲ್ಲ ಕಲೆಯ ತಳಹದಿಯಲ್ಲವೇ?... ಇತ್ತೀಚೆಗೆ ಇಲ್ಲವಾದ ಎಸ್.ಎಲ್. ಭೈರಪ್ಪನವರ...

ಪಹಲ್ಗಾಮ್ ದಾಳಿ, ಯುದ್ಧ ಮತ್ತು ಕ್ರಿಕೆಟ್- ಮೋದಿ ಅಸಹ್ಯ ರಾಜಕಾರಣಕ್ಕೆ ಎಲ್ಲವೂ ಬಲಿ

ಮೋದಿ ಅವರು ಏಷ್ಯಾ ಕಪ್ ಫೈನಲ್ ಗೆಲುವನ್ನು 'ಆಪರೇಷನ್ ಸಿಂಧೂರ್'ಗೆ ಹೋಲಿಸಿದ್ದಾರೆ. ಸೇನೆ ನಡೆಸಿದ ಭಯೋತ್ಪಾದಕ ವಿರೋಧಿ ಕಾರ್ಯಾಚರಣೆ, ಹುತಾತ್ಮರಾದ ಯೋಧರು ಹಾಗೂ ಕ್ರಿಕೆಟ್ ಪಂದ್ಯ– ಇವೆಲ್ಲವನ್ನೂ ಒಂದೇ ತಕ್ಕಡಿಯಲ್ಲಿ ತೂಗುವುದು ಅಸಹ್ಯ,...

ಲಡಾಖ್ ಗ್ರೌಂಡ್ ರಿಪೋರ್ಟ್ ಸರಣಿ-5 | ತೆರೆಮರೆಯ ನಾಯಕ ಸಜ್ಜಾದ್ ಕಾರ್ಗಿಲಿ: ಸಂದರ್ಶನ

ಲಡಾಖ್‌ಗೆ ರಾಜ್ಯವೊಂದರ ಸ್ಥಾನಮಾನ ಆಗ್ರಹದ ಆಂದೋಲನವನ್ನು ತೆರೆಮರೆಯಲ್ಲಿ ಅದೆಷ್ಟೋ ನಾಯಕರು ನಿರಂತರವಾಗಿ ಕಟ್ಟಿಬೆಳೆಸುತ್ತಿದ್ದಾರೆ, ತಮ್ಮ ಸಂಪೂರ್ಣ ಜೀವನವನ್ನೇ ಲಡಾಖಿಗಳಿಗಾಗಿ ಮುಡಿಪಾಗಿಟ್ಟಿದ್ದಾರೆ. ಅಂತಹ ದಿಟ್ಟ ಹೋರಾಟಗಾರರಲ್ಲಿ ಒಬ್ಬರು ಸಜ್ಜಾದ್ ಕಾರ್ಗಿಲಿ. ಅವರ ಖ್ಯಾತಿ, ಜನಪ್ರಿಯತೆಯನ್ನು...

ಸಿದ್ದರಾಮಯ್ಯ ಗ್ಯಾರಂಟಿ ಕಾಪಿ: ಬಿಹಾರದ ಮಹಿಳೆಯರ ಮೂಗಿಗೆ ತುಪ್ಪ ಸವರಿದ ಮೋದಿ!

ಬಿಹಾರದ ರಾಜಕೀಯ ಚದುರಂಗದಾಟದಲ್ಲಿ, ಈ ಬಾರಿಯ ಚುನಾವಣೆಯಲ್ಲಿ ಗ್ಯಾರಂಟಿ ತಂತ್ರಗಾರಿಕೆ ಚುನಾವಣೆಯನ್ನು ಗೆಲ್ಲುವುದಕ್ಕಷ್ಟೇ ಸೀಮಿತವಾಗುತ್ತದೋ, ಇಲ್ಲ ಜಾರಿಗೆ ಬರುತ್ತದೋ... ಬಿಹಾರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ದೇಶದ ರಾಜಕೀಯ ದಿಕ್ಕನ್ನು ನಿರ್ಧರಿಸುವಲ್ಲಿ ಮಹತ್ವದ ಪಾತ್ರ...

ಲಡಾಖ್‌ ಗ್ರೌಂಡ್ ರಿಪೋರ್ಟ್ ಸರಣಿ-4 | ಲಡಾಖಿನ ವಿದ್ಯಾರ್ಥಿಗಳ ಅಳಲು ಕೇಳುವವರಾರು?

ಹಲವು ವರ್ಷಗಳ ಅಸಮಾಧಾನ, ವೈರುಧ್ಯವನ್ನು ಬದಿಗೊತ್ತಿ ಲೇಹ್, ಕಾರ್ಗಿಲ್ ಜನರು ಒಂದಾಗಿದ್ದಾರೆ. ಪ್ರಮುಖ ನಾಲ್ಕು ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಜತೆಯಾಗಿ ಹೋರಾಟ ನಡೆಸುತ್ತಿದ್ದಾರೆ. ಹೋರಾಟ ಹಿಂಸಾಚಾರಕ್ಕೆ ತಿರುಗಿ ಅದನ್ನು ಹತ್ತಿಕ್ಕಲಾಗಿದೆ. ಆದರೆ ಈ...

ಸೋನಮ್ ವಾಂಗ್‌ಚುಕ್ ಬಂಧನ: ಕೇಂದ್ರ ಸರ್ಕಾರ NSA ದುರ್ಬಳಕೆ ಮಾಡಿಕೊಳ್ಳುತ್ತಿದೆಯೇ?

ಕೇಂದ್ರ ಸರ್ಕಾರ ತಮ್ಮನ್ನು ದೇಶದ್ರೋಹ ಪ್ರಕರಣದಡಿ ಸಿಲುಕಿಸುವ ಹುನ್ನಾರ ನಡೆಸುತ್ತಿದೆ ಎಂದು ಸೋನಮ್ ವಾಂಗ್‌ಚುಕ್ ಹೇಳಿದ್ದರು. ಅವರು ಹೇಳಿದಂತೆಯೇ ಕೇಂದ್ರ ಸರ್ಕಾರ ಇದೀಗ ಅವರ ಮೇಲೆ ಎನ್‌ಎಸ್‌ಎ ಕಾಯ್ದೆ ಪ್ರಯೋಗ ಮಾಡಿದೆ. ಪಾಕಿಸ್ತಾನದೊಂದಿಗೆ...

ಲಡಾಖ್ ಗ್ರೌಂಡ್ ರಿಪೋರ್ಟ್ ಸರಣಿ-3 | ಬೌದ್ಧರು, ಮುಸ್ಲಿಮರನ್ನು ಒಂದು ಮಾಡಿದೆ ಅಸ್ಮಿತೆಯ ಹೋರಾಟ: ಬಿಜೆಪಿ ಕುತಂತ್ರಕ್ಕಿಲ್ಲ ಆಸ್ಪದ

ಬೌದ್ಧರು-ಮುಸ್ಲಿಮರನ್ನು ಪರಸ್ಪರರ ವಿರುದ್ಧ ಎತ್ತಿ ಕಟ್ಟಿ, ಅಭದ್ರತೆ ಸೃಷ್ಟಿಸಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ತಂತ್ರವನ್ನು ಬಿಜೆಪಿ ಕಾರ್ಯಗತಗೊಳಿಸುತ್ತಲೇ ಬಂದಿದೆ, ಇಂದಿಗೂ ಮುಂದುವರೆಸಿದೆ. ಆದರೆ ಸದ್ಯ ಲಡಾಖ್‌ನ ಜನರು ತಡವಾಗಿಯಾದರೂ ಎಚ್ಚೆತ್ತಿದ್ದಾರೆ. ರಾಜ್ಯದ...

ಧರ್ಮಸ್ಥಳ ಪ್ರಕರಣ | ಉಳ್ಳವರ ಪರ ಬ್ಯಾಟ್‌ ಬೀಸುವ ಮಾಧ್ಯಮಗಳು!

ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೀತಾ ಇದೆ. ಈ ಮಧ್ಯೆ ಗೋದಿ ಮೀಡಿಯ ಜನರ ಮುಂದೆ ಛೀಮಾರಿ ಹಾಕಿಸಿಕೊಂಡಿದೆ. ಜನರು ಮೀಡಿಯಾ ಮೇಲಿನ  ವಿಶ್ವಾಸ...

ಮಾಲೆಗಾಂವ್ ಸ್ಫೋಟ ಪ್ರಕರಣ | ಖುಲಾಸೆಗೊಂಡ ಆರೋಪಿಗೆ ಕರ್ನಲ್ ಹುದ್ದೆ ಹಾಗೂ ವ್ಯವಸ್ಥೆಯ ಅಣಕ

2008ರ ಸೆಪ್ಟೆಂಬರ್ 26ರಂದು ಮಹಾರಾಷ್ಟ್ರದ ಮಾಲೆಗಾಂವ್‌ನ ಭಿಕ್ಕು ಚೌಕ್‌ನಲ್ಲಿ ನಡೆದ ಬಾಂಬ್ ಸ್ಫೋಟವು ಭಾರತದ ಭಯೋತ್ಪಾದನಾ ಇತಿಹಾಸದಲ್ಲಿ ಒಂದು ಕಪ್ಪು ಅಧ್ಯಾಯವಾಗಿ ಉಳಿದಿದೆ. ಐಡಿ ಸ್ಫೋಟಕಗಳೊಂದಿಗೆ ನಡೆದ ಈ ದಾಳಿಯಲ್ಲಿ ಆರು ನಿರ್ದೋಷಿಗಳು...

ಈ ಹೊತ್ತಿನ ಪ್ರಮುಖ ಸುದ್ದಿ