ಸೆಪ್ಟೆಂಬರ್ ಮತ್ತು ಅಕ್ಟೋಬರ್ 2025ರಲ್ಲಿ ಸರ್ಕಾರ ಸಮೀಕ್ಷೆ ನಡೆಸಲು ತಯಾರಿ ನಡೆಸಿದೆ. ಆ ನಿಟ್ಟಿನಲ್ಲಿ ಮುಸ್ಲಿಮರಲ್ಲಿರುವ ಜಾತಿಗಳು ಮತ್ತು ವೃತ್ತಿಗಳ ಕುರಿತಂತೆ ಸರಳವಾಗಿ ಮಾಹಿತಿ ಕೊಡುವ ಪ್ರಯತ್ನ ಇಲ್ಲಿದೆ…
ಮುಸ್ಲಿಂ ಸಮುದಾಯದಲ್ಲಿರುವ ಜಾತಿ-ಉಪಜಾತಿ ವೃತ್ತಿ...
ಇಂದು ಗಾಜಾದ ನೂರಾರು ಕುಟುಂಬಗಳು ತಮ್ಮ ಬಂಧುಬಳಗವನ್ನು ಕಳೆದುಕೊಂಡು ಬದುಕು ಮುಂದುವರೆಸಬೇಕಾದ ಕಷ್ಟದಲ್ಲಿವೆ. ಸಾವಿರಾರು ಮಕ್ಕಳು ಅನಾಥರಾಗಿದ್ದಾರೆ. ಭೂಮಿಯ ಮೇಲಿನ ಅತ್ಯಂತ ದೊಡ್ಡ 'ತೆರೆದ ಜೈಲು' ಎಂದೇ ಕರೆಯಲ್ಪಡುವ ಗಾಜಾ ನಾಶವಾಗುತ್ತಿದೆ.
ಗಾಜಾ–ಇಸ್ರೇಲ್ ಸಂಘರ್ಷವು...
ಪುಟ್ಟ ದೇಶ ವೆನೆಜುವೆಲಾದ ಮೇಲೆ ದೈತ್ಯ-ದುಷ್ಟ ಅಮೆರಿಕ ಯುದ್ಧ ಸಾರಿದೆ. ಅದು ತನ್ನ ಹಿಡಿತದಲ್ಲಿರಬೇಕು, ಹೇಳಿದಂತೆ ಕೇಳಬೇಕು, ಕಚ್ಚಾ ತೈಲವನ್ನು ತನಗಲ್ಲದೆ ಯಾರಿಗೂ ಮಾರಬಾರದು ಎಂಬ ಕೆಟ್ಟ ಹಟ ಅಮೆರಿಕದ್ದು.
ಅಮೆರಿಕ ಅಧ್ಯಕ್ಷ...
ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದು ಕೇವಲ ಅವರ ಭವಿಷ್ಯವನ್ನಷ್ಟೇ ರೂಪಿಸುವುದಿಲ್ಲ, ಅದು ಸಮಾನತೆ, ನ್ಯಾಯ ಹಾಗೂ ಅಭಿವೃದ್ಧಿಯ ನೂತನ ಸಮಾಜವನ್ನು ಕಟ್ಟುವ ಕ್ರಾಂತಿಕಾರಿ ಹೆಜ್ಜೆಯಾಗಿದೆ. ಈ ಹಾದಿಯಲ್ಲಿ ಎಜುಕೇಟ್ ಗರ್ಲ್ಸ್ ಮಾಡಿದ ಕೆಲಸ ಭಾರತವನ್ನು...
"ಗಾಂಧಿಯವರ ದಂಡಿ ಯಾತ್ರೆಯನ್ನು ಸತ್ಯಾಗ್ರಹ ಎಂದು ಕರೆದ ಪತ್ರಿಕೆಗಳು 1927ರ ಅಂಬೇಡ್ಕರ್ ಅವರ ಮಹಾಡ್ ಹೋರಾಟವನ್ನು ದ್ರೋಹ ಎಂದು ಕರೆದಿದ್ದರು. ಇದು ಪತ್ರಿಕೋದ್ಯಮಗಳಲ್ಲಿ ದಲಿತರನ್ನು ಶೋಷಿಸುತ್ತಿರುವ ವಾಸ್ತವ ಸ್ಥಿತಿ" ಎಂದು ಚಿತ್ರದುರ್ಗದಲ್ಲಿ ಪ್ರಜಾವಾಣಿ...
ಕಲಬುರಗಿಯವರು ಯಾರಿಗೂ ಹೆದರಿದ್ದವರಲ್ಲ. ಗುಲಗುಂಜಿಯಷ್ಟಾದರೂ ತನ್ನದಲ್ಲದ್ದನ್ನು ಮುಟ್ಟಿ ಕಿತ್ತುಕೊಂಡಿರಲಿಲ್ಲ. ಬದುಕಿದ್ದಾಗಲೂ ಕಿಡಿಗೇಡಿಗಳ ಕೆಡುನುಡಿ; ಸತ್ತಾಗಲೂ ಅವರದು ಅದೇ ಸುಡುನುಡಿ… ಈ ಹತ್ತು ವರ್ಷಗಳಲ್ಲಿ ಯಾವುದೂ ಬದಲಾಗಿಲ್ಲ...
…ಕುಲಪತಿ ಅವಧಿ ಮುಗಿದಿತ್ತು. ಅವರ ಬಗ್ಗೆ ಎಲ್ಲರಿಗೂ...
ಸಚಿವೆ ಶೋಭಾ ರಾಜ್ಯದಲ್ಲಿ ಕಾಣಿಸಿಕೊಳ್ಳುವುದೇ ಅಪರೂಪ. ಆಕೆ ಕಾಣಿಸಿಕೊಂಡರೆಂದರೆ ಒಂದೋ ರಾಜ್ಯದಲ್ಲಿ ಒಂದು ಹಿಂದೂವಿನ ಹೆಣ ಬೀಳಬೇಕು. ಅದರ ಆರೋಪಿ ಪಕ್ಕಾ ಮುಸ್ಲಿಂ ಆಗಿರಬೇಕು. ಮುಸ್ಲಿಂ ದ್ವೇಷದ ಮನಸ್ಥಿತಿ ಶೋಭಾ ಕರಂದ್ಲಾಜೆಯವರದ್ದು ಮಾತ್ರವಲ್ಲ,...
ಬದಲಾದ ಹವಾಮಾನ, ವಲಸೆ ಮತ್ತು ಅಭಿವೃದ್ಧಿ ಒಂದರೊಳಗೊಂದು ಬೆಸೆದುಕೊಂಡಿವೆ. ಇವುಗಳನ್ನು ಸಮಗ್ರವಾಗಿ ಮತ್ತು ಸಮರ್ಥವಾಗಿ ನಿಭಾಯಿಸದಿದ್ದರೆ ಭವಿಷ್ಯದಲ್ಲಿ ಭಾರತವು ಇನ್ನಷ್ಟು ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
ಹವಾಮಾನ ವೈಪರೀತ್ಯವು ಇತ್ತೀಚಿನ ವರ್ಷಗಳಲ್ಲಿ ಭಾರತದ ಮೇಲೆ...
ಮಾಧ್ಯಮ ಬಲದೊಂದಿಗೆ ಮಾತಾಡಿದ್ದೆಲ್ಲ ಪ್ರಸಾರವಾಗುತ್ತದೆ. ಹಿಂದೂ ದ್ವೇಷವನ್ನು ಆಳುವ ಪಕ್ಷಕ್ಕೆ ಆರೋಪಿಸುತ್ತಾ, ಅವರೇ ಹೆಣೆದ ಬಲೆಯಲ್ಲಿ ಅವರೇ ಬೀಳುವ ದಿನಗಳನ್ನು ನಾವು ಕಾದು ನೋಡಬೇಕಿದೆ. "ಮನೆಯೊಳಗಣ ಕಿಚ್ಚು ಮನೆಯ ಸುಟ್ಟಿತಲ್ಲದೆ, ನೆರೆ ಮನೆಯ...
ಇದು ಮಧ್ಯಪ್ರಾಚ್ಯದ ಸಮಸ್ಯೆಯಲ್ಲ, ಬದಲಾಗಿ ಇಡೀ ಮನುಕುಲದ ಪರೀಕ್ಷೆಯಾಗಿದೆ. ನಾಗರಿಕರ ಮೇಲೆ ನಡೆಯುತ್ತಿರುವ ಈ ಅಮಾನವೀಯ ದಾಳಿಗಳನ್ನು ತಡೆಯಲು ಮತ್ತು ಮಾನವೀಯ ನೆರವು ತಲುಪಿಸಲು ಅಂತಾರಾಷ್ಟ್ರೀಯ ಸಮುದಾಯ ತಕ್ಷಣ ಕಾರ್ಯಪ್ರವೃತ್ತವಾಗಬೇಕು. ಇದು ಕೇವಲ...
ರಷ್ಯಾದಿಂದ ಅತಿ ಕಡಿಮೆ ಬೆಲೆಗೆ ಕಚ್ಚಾ ತೈಲ ಭಾರತಕ್ಕೆ ಸಿಗುತ್ತಿದ್ದರೂ, ಅದರ ಲಾಭ ದೇಶಕ್ಕೂ ಇಲ್ಲ, ದೇಶವಾಸಿಗಳಿಗೂ ಇಲ್ಲ. ದೇಶದ 140 ಕೋಟಿ ಜನರಿಗೆ ಇಂಧನ ಭದ್ರತೆ ಒದಗಿಸುವುದು ನಮ್ಮ ಉದ್ದೇಶ ಎನ್ನುವ...
ನಾಟಕಗಳ ಮೂಲಕ ಸಾಮಾಜಿಕ ಬದಲಾವಣೆಯ ಹೆಜ್ಜೆ ಇಟ್ಟ 'ಸಮುದಾಯ' ಮೊದಲು ಬೆಂಗಳೂರಿಗೆ ಸೀಮಿತವಾದರೂ, ಅದರ ಆಶಯ, ಅದು ಹೊರಟ ದಿಕ್ಕು - ಒಟ್ಟು ಜನಸಂಸ್ಕೃತಿಯ ಬೇರನ್ನು ಭದ್ರಪಡಿಸುವತ್ತ ಇದ್ದುದರಿಂದ ಅದು ರಾಜ್ಯದ ಹಲವು...