ಜೂ. 11ರಂದು ಕವಿ ಸಿದ್ದಲಿಂಗಯ್ಯನವರು ಇಲ್ಲವಾದ ದಿನ. ಅವರೊಂದಿಗೆ ಒಡನಾಡಿದ ಅಗ್ರಹಾರ ಕೃಷ್ಣಮೂರ್ತಿಯವರು ಕವಿಯ ಕಾಲ, ಒತ್ತಾಸೆಗಳು, ಹೋರಾಟಗಳನ್ನು ಇಲ್ಲಿ ಕಂಡಿರಿಸಿದ್ದಾರೆ.
ಕೊಳೆಗೇರಿಯಲ್ಲಿ ಬೆಳೆದು ಪಕ್ಕದಲ್ಲೇ ಸ್ಮಶಾನದೊಳಗಿದ್ದ ಲೈಟ್ ಕಂಬದ ಬೆಳಕಿನಲ್ಲಿ ಯಾರದ್ದೋ...
ರಾಹುಲ್ ಗಾಂಧಿ ಅವರ ಆರೋಪಗಳು, ಮಹಾರಾಷ್ಟ್ರದ ಸಂದರ್ಭಕ್ಕೆ ಸೀಮಿತವಾದರೂ, ಬಿಹಾರ ಮತ್ತು ಪಶ್ಚಿಮ ಬಂಗಾಳದ ಮುಂದಿನ ಚುನಾವಣೆಗಳಿಗೆ ಒಂದು ಎಚ್ಚರಿಕೆಯ ಗಂಟೆಯಾಗಿದೆ. ಚುನಾವಣೆಗಳಿಗೂ ಮೊದಲೇ ಈ ಸಮಸ್ಯೆಗಳನ್ನು ಪರಿಹರಿಸಲು ಕಾನೂನು ಸುಧಾರಣೆಗಳು, ಪಾರದರ್ಶಕತೆಯ...
70ರ ದಶಕದ ಸಾಮಾಜಿಕ ವ್ಯವಸ್ಥೆಯಲ್ಲಿ ದಮನಿತರು ದನಿ ಎತ್ತದ ಅಸಹಾಯಕತೆಗೆ ದೂಡಲ್ಪಟ್ಟಿದ್ದರು. ಅನಕ್ಷರತೆ, ಅಸ್ಪಶ್ಯತೆ ನಿವಾರಣೆಯಾಗುವ ಸನ್ನಿವೇಶ ಸೃಷ್ಟಿಯಾಗಲೇ ಇಲ್ಲ. ಇಂತಹ ಸಂದರ್ಭದಲ್ಲಿ ಭೂ ಹೋರಾಟಗಳನ್ನು ರೂಪಿಸಿದ; ದಲಿತರ ಮೇಲಿನ ದೌರ್ಜನ್ಯಗಳ ವಿರುದ್ಧ...
ಬ್ರೆಜಿಲ್‌ನ ರಾಜಧಾನಿ ರಿಯೋ ಡೇ ಜಾನಿರೊ ನಗರದಲ್ಲಿ ವಿಶ್ವಸಂಸ್ಥೆಯು ಏರ್ಪಡಿಸಿದ್ದ ಮೂರು ದಿನಗಳ ಜಗತ್ತಿನ ವಿವಿಧ ಸಮಸ್ಯೆಗಳ ಕುರಿತ ಚರ್ಚೆಯ ಸಮ್ಮೇಳನದಲ್ಲಿ ಸುಸ್ಥಿರ ಅಭಿವೃದ್ಧಿ ವಿಷಯ ಕುರಿತ ಪೂರ್ಣಾವಧಿ ಅಧಿವೇಶನದಲ್ಲಿ ಭಾಗವಹಿಸಿದ 139...
ಅಮೆರಿಕದ ಆಹಾರ ಮತ್ತು ಔಷಧ ಆಡಳಿತ(Food and Drug Administration-FDA)ನಿಂದ ಈ ಅಡಿಕೆ ಎಲೆ ತಟ್ಟೆಗಳನ್ನು ಆಹಾರದೊಂದಿಗೆ ಬಳಸಲಾಗಲಾರದ್ದು, ಅದರಲ್ಲಿ ಸೋಂಕು ಹರಡುವ ಸಾಧ್ಯತೆಗಳಿವೆ ಎಂಬ ಕಾರಣದಿಂದ ಆಮದು ನಿಷೇಧವನ್ನು ವಿಧಿಸಲಾಗಿದೆ.
ಅಮೆರಿಕ ಸರ್ಕಾರದಿಂದ...
ತಮ್ಮ ಸಮಸ್ಯೆ ಬಂದಾಗ ಒಂದಾಗಿ ನಿಲ್ಲಬೇಕಾದ ರೈತರು ಈಗ, ತುಮಕೂರು ವರ್ಸಸ್ ಕುಣಿಗಲ್ ರೈತರು ಎಂದು ಗುದ್ದಾಟಕ್ಕೆ ಅಣಿಯಾಗಿದ್ದಾರೆ. ಇವೆಲ್ಲವನ್ನು ಕೂತು ಕಾಣುವ ಬಿಜೆಪಿ ತನ್ನ ದಾಳವನ್ನು ಬಲು ಚಾಣಾಕ್ಷ್ಯತನದಿಂದ ಪ್ರಯೋಗಿಸಿದೆ. ಉಪ...
1972 ರಲ್ಲಿ ಸ್ಟಾಕ್ಹೋಮ್ ಸಮ್ಮೇಳನದಲ್ಲಿ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ ಜೂನ್ 5 ಅನ್ನು 'ಪರಿಸರ ದಿನ' ಎಂದು ಘೋಷಿಸಿತು. 2025 ರ ವಿಶ್ವ ಪರಿಸರ ದಿನದ ವಿಷಯ ಪ್ಲಾಸ್ಟಿಕ್ ಮಾಲಿನ್ಯಕ್ಕೆ ಅಂತ್ಯ...
ಆರ್‌ಸಿಬಿ ಗೆಲುವು ದೇಶದ ಮೂಲೆಮೂಲೆಯಲ್ಲೂ ಸಂಚಲನ ಉಂಟು ಮಾಡಿತ್ತು. "ಈ ಗೆಲುವು ಅಭಿಮಾನಿಗಳಿಗೆ ಸಮರ್ಪಿತವಾಗಿದೆ, ಈ ಸಲ ಕಪ್ ನಮ್ದು" ಎಂಬ ವಿರಾಟ್ ಕೊಹ್ಲಿಯ ಭಾವನಾತ್ಮಕ ಮಾತುಗಳು ಅವರ 18 ವರ್ಷಗಳ ಶ್ರಮಕ್ಕೆ...
ಟೆಸ್ಲಾದ ಕಾರುಗಳು, ವಿಶೇಷವಾಗಿ 35,000 ಡಾಲರ್‌ಗಿಂತ ಹೆಚ್ಚಿನ ಬೆಲೆಯ ಉನ್ನತ ಮಾದರಿಗಳು, ಭಾರತದ ಸಾಮಾನ್ಯ ಗ್ರಾಹಕರ ಖರೀದಿ ಸಾಮರ್ಥ್ಯಕ್ಕಿಂತ ದುಬಾರಿಯಾಗಿವೆ. ಇದೇ ಕಾರಣಕ್ಕಾಗಿ, ಟೆಸ್ಲಾ ದೊಡ್ಡ ಬಂಡವಾಳ ಹೂಡಿಕೆಗೆ ಹಿಂದೇಟು ಹಾಕಿರಬಹುದು.
ಭಾರತದಲ್ಲಿ ಟೆಸ್ಲಾ...
ಆರ್‌ಸಿಬಿಯ ಭಾವನಾತ್ಮಕ ಸಂಬಂಧ ಸೋಲು, ಗೆಲುವನ್ನು ಮೀರಿದ್ದಾಗಿರುತ್ತದೆ. ಈ ಭಾವನಾತ್ಮಕ ಬಂಧಕ್ಕೆ ಸೋಲು ಗೆಲುವಿನ ಹಂಗಿರುವುದಿಲ್ಲ. ಅಭಿಮಾನಿಗಳು ಕ್ರೀಡಾಂಗಣದಲ್ಲಿ ಪಂದ್ಯ ನೋಡುತ್ತಿರಲಿ, ಇಲ್ಲ ಮನೆಯಲ್ಲಿ ನೇರ ಪ್ರಸಾರ ವೀಕ್ಷಿಸುತ್ತಿರಲಿ, ಬಸ್ಸು, ಕಾರು, ಕಚೇರಿಗಳಲ್ಲಿ...
ಜಿಲ್ಲಾ ಉಸ್ತುವಾರಿ ಸಚಿವರು ಮಳೆಯಿಂದ ಉಂಟಾದ ಅವಾಂತರವನ್ನು ಪರಿಹರಿಸಲು ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಸ್ಥಳೀಯ ಆಡಳಿತದೊಂದಿಗೆ ಸಮನ್ವಯದ ಕೊರತೆ, ತಕ್ಷಣದ ಪರಿಹಾರ ಕಾರ್ಯಗಳಲ್ಲಿ ನಿರಾಸಕ್ತಿ, ಕೃಷಿಕರಿಗೆ ನೆರವಿನ ಕೊರತೆ, ಸಾರ್ವಜನಿಕ ಸುರಕ್ಷತೆಗೆ ಆದ್ಯತೆ ನೀಡದಿರುವುದು,...
ಶಿವ ಸಂಸ್ಕೃತಿಯು ಸಂಪೂರ್ಣ ನಾಶವಾಗದಿದ್ದಾಗ ಆರ್ಯನ್ನರು ಶಿವನ ಮೂಲ ಸ್ವರೂಪವನ್ನು ಬದಲಾಯಿಸಿದರು. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಬಹುಜನ ನಾಯಕ ಶಿವನ ಮೂಲ ಸ್ವರೂಪದಲ್ಲಿ ವೈದಿಕ ಬ್ರಾಹ್ಮಣರು ಮಾಡಿದ ತಿರುಚುವಿಕೆ ಹಾಗೂ ಬದಲಾವಣೆಗಳ...