ಸ್ವಿಗ್ಗಿ, ಜೊಮಾಟೋ, ಅಮೆಜಾನ್, ಫ್ಲಿಪ್‌ಕಾರ್ಟ್, ಒಲಾ, ಉಬರ್ ಮುಂತಾದ ವೇದಿಕೆಗಳಲ್ಲಿ ಕಾರ್ಮಿಕರು ಪಡೆಯುವ ಪ್ರತಿ ವಹಿವಾಟಿನ ಮೇಲೆ ಶೇಕಡ 1 ರಿಂದ 5 ರವರೆಗೆ ಕಲ್ಯಾಣ ಶುಲ್ಕವನ್ನು ವಿಧಿಸಲಾಗುತ್ತದೆ. ಈ ಶುಲ್ಕವು ಕಲ್ಯಾಣ...
ದೇಶದ ಮುಸ್ಲಿಂ ಸಮುದಾಯವನ್ನು ಹಿಂಸೆ, ಅಪಮಾನ, ರಾಜಕೀಯವಾಗಿ ದೂರವಿಡುವ ಹಲವು ಪ್ರಕ್ರಿಯೆಗಳು ನಡೆಯುತ್ತಿವೆ. ಯಾವುದೇ ಸಂಘರ್ಷದ ಸಂದರ್ಭದಲ್ಲಿಯೂ ಮುಸ್ಲಿಂ ಸಮುದಾಯವನ್ನು ಮಾತ್ರ ಗುರಿ ಮಾಡಲಾಗುತ್ತಿದೆ. ವಿವಿಧ ರಾಜ್ಯಗಳಲ್ಲಿ ಹಿಜಾಬ್ ನಿಷೇಧ, ಬುಲ್ಡೋಜರ್ ನೀತಿಯಂತಹ...
ಡಾ. ತಿಪ್ಪೇಸ್ವಾಮಿಯವರು ಅನ್ಯ ಜಾತಿಯವರಿಂದ ಪಡೆದ ಪ್ರೀತಿ ನಿರ್ಲಕ್ಷ್ಯ ಅವಮಾನ ಇತ್ಯಾದಿಯ ದಾಖಲೆಯೇ ಒಂದು ಬೃಹತ್ ಕೃತಿಗೆ ವಸ್ತುವಾಗಬಲ್ಲದು ಎಂದಿದ್ದ ಲಂಕೇಶರ ಆಶಯದಂತೆಯೇ 'ಮುಟ್ಟಿಸಿಕೊಂಡವರು' ಮೈದಾಳಿ ನಿಂತಿದೆ. ಕೋಟಿಗಾನಹಳ್ಳಿ ರಾಮಯ್ಯನವರ ಕಣ್ಣಿಗೆ ಕಂಡು...
ಮೊಹಮ್ಮದ್ ಯೂನುಸ್‌ಗೆ ಈಗ 84 ವರ್ಷ. ವಿಶ್ರಾಂತಿ ಸಮಯ. ದೇಶ ಸಂಕಷ್ಟದಲ್ಲಿರುವ ಕಾರಣ ಈ ಇಳಿ ವಯಸ್ಸಿನಲ್ಲಿಯೂ ರಾಷ್ಟ್ರಕ್ಕಾಗಿ ವಿರಾಮ ಪಡೆಯದೆ ಕೆಲಸ ಮಾಡುತ್ತಿದ್ದಾರೆ. ಆದರೆ ಸೇನೆ ಹಾಗೂ ರಾಜಕಾರಣಿಗಳಿಗೆ ಅದು ಬೇಡವಾಗಿದೆ. ಬಿಕ್ಕಟ್ಟು...
ಮುಸ್ಲಿಂ ಸಮುದಾಯ ಎಂಬ ಒಂದೇ ಕಾರಣಕ್ಕೆ ಹಲವಾರು ವರ್ಷಗಳಿಂದ ವಾಸವಾಗಿರುವ ಸ್ಥಳೀಯರ ಮನೆಗಳನ್ನು ಕೂಡ ಬುಲ್ಡೋಜರ್‌ಗಳಿಂದ ಕೆಡವಲಾಗಿದೆ. ತಾನು ದೊಡ್ಡ ಕಾರ್ಯಾಚರಣೆ ನಡೆಸಿರುವುದಾಗಿ ಹೇಳಿಕೊಂಡಿರುವ ಗುಜರಾತ್ ಸರ್ಕಾರ ಸತ್ಯಾಂಶಗಳನ್ನು ಪರಿಶೀಲಿಸದೆ ವಾಸವಿದ್ದ ಮನೆಗಳನ್ನು...
ಸರ್ಕಾರ ಸಮರ್ಪಕವಾಗಿ, ಜನಪರವಾಗಿ ಕೆಲಸ ಮಾಡಬೇಕಾದ ಅಗತ್ಯವಿದೆ. ಕೇವಲ ಜನಪರ ಘೋಷಣೆಗಳು ಸಾಲದು. ಅವುಗಳನ್ನು ಫಲಪ್ರದವಾಗಿ ಜಾರಿಗೆ ತರುವ ಬದ್ಧತೆ ತೋರಿಸಬೇಕಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 2 ವರ್ಷ ಪೂರೈಸಿ ‘ಸಮರ್ಪಣೆ...
ಲಂಡನ್‌ನಲ್ಲಿ ಬಾನು ಮುಷ್ತಾಕ್ ಮತ್ತು ದೀಪಾ ಭಾಸ್ತಿ ಬೂಕರ್ ಪ್ರಶಸ್ತಿ ಸ್ವೀಕರಿಸುತ್ತಿದ್ದಂತೆ ಕರ್ನಾಟಕದಲ್ಲಿ ಸಾಹಿತ್ಯ ವಲಯ ಮಾತ್ರವಲ್ಲ ಸಾಮಾನ್ಯ ಕನ್ನಡಿಗರೂ ಸಂಭ್ರಮಿಸಿದ್ದಾರೆ. ಸಾಮಾಜಿಕ ಜಾಲತಾಣ ತುಂಬ ಬೂಕರ್ ಪ್ರಶಸ್ತಿ ಪುರಸ್ಕೃತರಿಗೆ ಅಭಿಮಾನದಿಂದ ಶುಭಾಶಯ...
ಡಿಎಸ್-160 ಅರ್ಜಿ ತುಂಬುವುದು, ಪಾಸ್‌ಪೋರ್ಟ್ ವಿವರಗಳ ನಿರ್ವಹಣೆ, ದಾಖಲೆಗಳ ಸಕಾಲಿಕ ಅಪ್ಲೋಡ್ ಮತ್ತು CAPTCHA ವ್ಯವಸ್ಥೆಯಿಂದಾಗಿ ಪ್ರತಿಯೊಬ್ಬರೂ ಸುಲಭವಾಗಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಸಾಧ್ಯವಿಲ್ಲ. ಅಮೆರಿಕದಲ್ಲಿ ನೆಲಸಿರುವ ತಮ್ಮ ಮಕ್ಕಳನ್ನು ನೋಡುವ, ಪ್ರವಾಸಕ್ಕೆ ತೆರಳುವ...
ಇತ್ತೀಚಿನ ಭಾರತ-ಪಾಕಿಸ್ತಾನ ಯುದ್ಧದಂತಹ ಸಂಘರ್ಷದ ಸಂದರ್ಭದಲ್ಲಿ ಸುದ್ದಿ ಚಾನೆಲ್ ನೋಡುಗರ ಸಂಖ್ಯೆ ಗಣನೀಯವಾಗಿ ಕುಸಿದಿತ್ತು. ಇದಕ್ಕೆ ಪ್ರಮುಖ ಕಾರಣ, ಟಿವಿ ಉದ್ಯಮದ ಮಾರುಕಟ್ಟೆಯಲ್ಲಿ ಮನರಂಜನೆ ಮುಖ್ಯವೇ ಹೊರತು, ನ್ಯೂಸ್ ಚಾನೆಲ್‌ಗಳಲ್ಲ. ಇಲ್ಲಿಯವರೆಗೆ ಅವು ಬಹು...
ಭಾರತ - ಪಾಕ್ ಸಂಘರ್ಷದ ಸಮಯದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹಲವು ಮಾಧ್ಯಮಗಳು ಪರಿಸ್ಥಿತಿಯ ಗಂಭೀರತೆ, ಮುಂಬರುವ ಅಪಾಯಗಳು, ಮಧ್ಯಸ್ಥಿಕೆ, ಶಾಂತಿ ನಿರ್ಮಾಣ ಸೇರಿದಂತೆ ಹಲವು ರೀತಿಯಲ್ಲಿ ವರದಿ, ವಿಶ್ಲೇಷಣೆ ಮಾಡಿದ್ದವು. ಬಹುತೇಕ ಮಾಧ್ಯಮಗಳು...
ಬಲೂಚಿಸ್ತಾನವು ಪಾಕಿಸ್ತಾನದ ಅತಿದೊಡ್ಡ ಪ್ರಾಂತ್ಯವಾಗಿದ್ದರೂ, ಆರ್ಥಿಕ ಮತ್ತು ಸಾಮಾಜಿಕವಾಗಿ ದೇಶದ ಇತರ ಭಾಗಗಳಿಗಿಂತ ಗಮನಾರ್ಹವಾಗಿ ಹಿಂದುಳಿದಿದೆ. ನೈಸರ್ಗಿಕ ಸಂಪನ್ಮೂಲಗಳಲ್ಲಿ ಈ ಪ್ರದೇಶ ಸಮೃದ್ಧವಾಗಿದೆ. ಗ್ವಾದರ್ ಬಂದರು, ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್‌ನಂತಹ ವಾಣಿಜ್ಯ ಕ್ಷೇತ್ರಗಳು...
ಹಣದುಬ್ಬರವು ಗಗನಕ್ಕೇರಿದೆ, ವಿದೇಶಿ ವಿನಿಮಯ ಸಂಗ್ರಹ ಪಾತಾಳ ಮುಟ್ಟಿದೆ. ನಿರುದ್ಯೋಗ, ಬೆಲೆ ಏರಿಕೆಯಂತಹ ಹಲವು ಸಮಸ್ಯೆಗಳಿಂದ ಸಾಮಾನ್ಯ ಜನರು ನಿತ್ಯ ಸಂಕಷ್ಟಕ್ಕೊಳಗಾಗಿದ್ದಾರೆ. ಆಗಾಗ ಸಂಭವಿಸುವ ಭೀಕರ ಪ್ರವಾಹ ಕೂಡ ದೇಶದ ಆರ್ಥಿಕತೆಗೆ ಭಾರಿ...