ಇಲ್ಲಿರುವುದು ಮತದ ಪ್ರಶ್ನೆಯಲ್ಲ, ವಕ್ಫ್ ವಿರುದ್ಧ ಎತ್ತಬೇಕಾದ ಧ್ವನಿಯ ಪಶ್ನೆ. ರಾಹುಲ್, ಪ್ರಿಯಾಂಕಾ ಈ ಹಿಂದಿನಿಂದಲೂ ಸದನದಲ್ಲಿ ಗಟ್ಟಿಯಾಗಿ ಮಾತನಾಡಿದವರು. ವಕ್ಫ್ ತಿದ್ದುಪಡಿ ಮಸೂದೆಯಲ್ಲಿರುವ ಸಮಸ್ಯೆಯ ಬಗ್ಗೆ ತೀಕ್ಷ್ಣವಾಗಿ ಎತ್ತುವ ಧ್ವನಿ ಇವರಿಬ್ಬರದ್ದಾಗಿರಬೇಕಿತ್ತು...
ಇಂದು ನಮ್ಮ ಶಾಲಾ-ಕಾಲೇಜು ಪಠ್ಯಗಳಲ್ಲಿ ಬೇಕಾಗಿರುವುದು ಹಿಂಸೆಯನ್ನು ಬೋಧಿಸುವ ಭಗವದ್ಗೀತೆಯಲ್ಲ. ಸಮಸಮಾಜ, ವಿಶ್ವಮಾನವತೆ ಬೋಧಿಸುವ ಕುವೆಂಪು ಪಠ್ಯಗಳು ಹಾಗೂ ಅವರ ವಿಚಾರಧಾರೆಗಳು. ಆಗ ತನಗೆ ತಾನೆ ಭಾರತ ಸರ್ವಜನಾಂಗದ ಶಾಂತಿಯ ತೋಟವಾಗಿ ಬದಲಾಗುತ್ತದೆ....
"ಸತ್ಯ, ನ್ಯಾಯ, ನೀತಿ, ಪ್ರಾಮಾಣಿಕತೆ, ದಯೆ, ಪ್ರೀತಿ ಇಂಥ ಮೌಲ್ಯಗಳನ್ನು ಎತ್ತಿಹಿಡಿಯುವುದೇ ಧರ್ಮಾಧಿಕಾರಿಗಳ ಜವಾಬ್ದಾರಿ. ಭೇದವಿಲ್ಲದೆ ಎಲ್ಲರನ್ನೂ ಸಮಾನವಾಗಿ ಗೌರವಿಸುವ ಗುಣ ಧರ್ಮಾಧಿಕಾರಿಗಳಲ್ಲಿರಬೇಕು. ಅನೀತಿ, ಹಿಂಸೆ, ಸರ್ವಾಧಿಕಾರ, ದಬ್ಬಾಳಿಕೆ ಇದ್ದರೆ ಧರ್ಮ ಮತ್ತು...
ತೆಲಂಗಾಣ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಕಾಂಗ್ರೆಸ್ ಸರ್ಕಾರದ ನಡುವೆ ಹಲವು ದಿನಗಳಿಂದ ವಿವಾದ ನಡೆಯುತ್ತಿದೆ. ವಿದ್ಯಾರ್ಥಿಗಳು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹೈದಾರಾಬಾದ್ ಕೇಂದ್ರ ವಿಶ್ವವಿದ್ಯಾನಿಲಯದ ಸಮೀಪದಲ್ಲಿರುವ ಸುಮಾರು 400 ಎಕರೆ ಭೂಮಿಗೆ...
ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರ 'ಬುಲ್ಡೋಜರ್ ನ್ಯಾಯ'ವನ್ನು 2017ರಲ್ಲಿ ಆರಂಭಿಸಿತ್ತು. ಭೂಗತ ಪಾತಕಿಗಳು, ಹಿಂಸಾಚಾರ ಪ್ರಕರಣಗಳಲ್ಲಿ ಪಾಲ್ಗೊಳ್ಳುವವರನ್ನು ಹದ್ದುಬಸ್ತಿನಲ್ಲಿಡಲು ಅವರ ಆಸ್ತಿಗಳನ್ನು ಬುಲ್ಡೋಜರ್ ಮೂಲಕ ನೆಲಸಮಗೊಳಿಸುವ ಪ್ರವೃತ್ತಿ ಆರಂಭಿಸಿತು. ಆದರೆ ಅದು...
ನಮ್ಮ ಜೀವ ನಮಗೆಷ್ಟು ಪ್ರಾಮುಖ್ಯವೋ ಹಾಗೆಯೇ ಈ ಪರಿಸರಕ್ಕೆ, ಅರಣ್ಯಕ್ಕೆ ವನ್ಯ ಜೀವಿಗಳು ಮುಖ್ಯ. ಪರಿಸರ, ವನ್ಯಜೀವಿಗಳ ಉಳಿಸೋಣ, ನಾವು ಜೀವಿಸೋಣ.
ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ನಿಷೇಧ ವಿಚಾರದಲ್ಲಿ ಕಳೆದ ಕೆಲವು ದಿನಗಳಿಂದ ಚರ್ಚೆಯಾಗುತ್ತಿದೆ....
ಹನ್ನೊಂದು ವರ್ಷಗಳ ಸುದೀರ್ಘ ಬಿರುಕು ಮತ್ತು ಮುನಿಸಿನ ನಡುವೆಯೇ ಮೋದಿ ನಾಗ್ಪುರಕ್ಕೆ ಭೇಟಿ ಕೊಟ್ಟಿದ್ದಾರೆ. 2013ರಲ್ಲಿ ಮೋದಿಯವರು ಆರ್‌ಎಸ್‌ಎಸ್ ಕೇಂದ್ರ ಕಚೇರಿಗೆ ಭೇಟಿ ನೀಡಿದ ನಂತರ, ರಾಷ್ಟ್ರ ರಾಜಕಾರಣಕ್ಕೆ ತೆರಳಿದರು. ಪ್ರಧಾನಿಯೂ ಆದರು....
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ 2023ರಲ್ಲಿ ಅಧಿಕಾರಕ್ಕೆ ಬಂದ ಆರಂಭದಲ್ಲೇ ಅಂದರೆ ಆಗಸ್ಟ್ ನಲ್ಲಿಯೇ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 2020ರ ಕೋವಿಡ್ ಅಂಧಯುಗದಲ್ಲಿ ಹೇರಲಾಗಿದ್ದ NEP 2020ನ್ನು ಕಿತ್ತೆಸೆದಿತ್ತು. ಸಂಸತ್ ಅಥವಾ ರಾಜ್ಯ...
ರಂಝಾನ್ ಇಸ್ಲಾಂ ಧರ್ಮದಲ್ಲಿ ಅತ್ಯಂತ ಪವಿತ್ರವಾದ ತಿಂಗಳಾಗಿದ್ದು, ಈ ತಿಂಗಳಲ್ಲಿ ಉಪವಾಸ, ಪ್ರಾರ್ಥನೆ, ಧ್ಯಾನ ಮತ್ತು ಸಮುದಾಯದ ಹಾಗೂ ಸಮಾಜದ ಒಗ್ಗಟ್ಟನ್ನು ಕಾಣಬಹುದು.
ರಂಝಾನ್ ಪವಿತ್ರ ತಿಂಗಳ ಸಾರ
ರಂಝಾನ್ ಎಂಬುದು ಇಸ್ಲಾಮೀ ಚಂದ್ರ ಕ್ಯಾಲೆಂಡರ್‌ನ...
ದಾಬೋಲ್ಕರ್, ಗೌರಿ, ಪನೆಸರ್, ಕಲಬುರ್ಗಿಯವರು ಕಂಡ ಅಂತ್ಯವನ್ನು ಕುನಾಲ್ ಕಾಣದಿರಲಿ. ಇದು ಕುನಾಲ್‌ರವರ ಸುರಕ್ಷತೆಯ ಕುರಿತಾದ ಭೀತಿಯಲ್ಲ, ಆರೋಗ್ಯಕರ ಸಮಾಜ, ಪ್ರಜಾಪ್ರಭತ್ವದ ಅಳಿವಿನ ಭೀತಿ… criticism is the soul of democracy.
ನನ್ನ...
ಅಸ್ಸಾಂ ಸಹಕಾರಿ ಅಪೆಕ್ಸ್ ಬ್ಯಾಂಕ್‌ನಲ್ಲಿ ನಡೆದ ಕೋಟ್ಯಂತರ ರೂಪಾಯಿ ಹಗರಣದಲ್ಲಿ ಸಿಎಂ ಹಿಮಂತ ಬಿಸ್ವಾ ಶರ್ಮಾ ಭಾಗಿಯಾಗಿದ್ದರೆಂದು ಪತ್ರಕರ್ತ ದಿಲ್ವಾರ್ ಹುಸೇನ್ ವರದಿ ಮಾಡಿದ್ದರು. ಈಗ ಹುಸೇನ್ ಅವರ ಮೇಲೆ ಸುಳ್ಳು ಆರೋಪಗಳನ್ನು...
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಿದಾಗ 'ಹಲಾಲ್ ಬಜೆಟ್' ಎಂದೆಲ್ಲಾ ಟೀಕಿಸಿದ ಬಿಜೆಪಿಗರು ಇದೀಗ ಮೋದಿ ಮುಸ್ಲಿಮರಿಗೆ ನೀಡುವ ಕಿಟ್ ಅನ್ನು 'ಹಲಾಲ್ ಕಿಟ್' ಎನ್ನುತ್ತಾರೆಯೇ? ಈ ಹಠಾತ್ ಮುಸ್ಲಿಮ್ ಮೋಹದ...