ಪಿಯೂಷ್ ಗೋಯಲ್ ಅವರ ಸಂಕುಚಿತ ಮಾತುಗಳು ಇದೇ ಮೊದಲೇನಲ್ಲ ಈ ಹಿಂದೆ ವಿರೋಧ ಪಕ್ಷದ ‘ಇಂಡಿಯಾ’ ಒಕ್ಕೂಟದ ಸದಸ್ಯರನ್ನು ‘ದೇಶದ್ರೋಹಿ’ಗಳೆಂದು ಕರೆದಿದ್ದರು. ಪಿಯೂಷ್ ವಿವಾದ ಇಷ್ಟಕ್ಕೆ ನಿಲ್ಲುವುದಿಲ್ಲ. ಕೆಲವು ತಿಂಗಳ ಹಿಂದೆ ಬೆಂಗಳೂರು...
ಇಂಡಿಯಾ ಬ್ಲಾಕ್‌ನಲ್ಲಿ ಭಿನ್ನ ಸಿದ್ಧಾಂತಗಳನ್ನು ಅನುಸರಿಸುವ ಪಕ್ಷಗಳಿವೆ. ಎಡ ಪಕ್ಷಗಳನ್ನು ಹೊರತುಪಡಿಸಿ, ಇತರ ಪಕ್ಷಗಳು ಅನುಸರಿಸುವುದು ತಾವು ನಂಬಿರುವ ಸಿದ್ಧಾಂತಗಳ ತೆಳು ಮಾದರಿಗಳನ್ನು ಎಂದರೆ ತಪ್ಪಾಗುವುದಿಲ್ಲ. ಇದರಲ್ಲಿರುವ ಅನೇಕ ಪ್ರಾದೇಶಿಕ ಪಕ್ಷಗಳು ಹಿಂದೆ...
ಕೇಜ್ರಿವಾಲರ ಸ್ವಪ್ರತಿಷ್ಠೆ, ಅಹಂಕಾರ, ಏಕವ್ಯಕ್ತಿ ಪಕ್ಷವನ್ನಾಗಿ ಬೆಳೆಸುವ ಮಹಾತ್ವಾಕಾಂಕ್ಷೆ, ತಾನೂ ಸೋತು ಪಕ್ಷವನ್ನೂ ಸೋಲುವಂತೆ ಮಾಡಿತು. ಜೊತೆಗೆ ಪರ್ಯಾಯ ರಾಜಕಾರಣದ ಚಿಗುರನ್ನೂ ಚಿವುಟಿ ಹಾಕಿತು. ಕೆಟ್ಟ, ದುಷ್ಟ ಬಿಜೆಪಿಗೆ ದಾರಿಯನ್ನೂ ಸುಗಮಗೊಳಿಸಿತು.
'ದೇಶವನ್ನು ಗೆದ್ದಿರಬಹುದು....
ಗ್ರಾಮಾಭಿವೃದ್ಧಿಯ ಅಡಿಯಲ್ಲಿ ಭೂ ರಹಿತರು, ಕಾರ್ಮಿಕರು, ಮಹಿಳೆಯರು ಮತ್ತು ಬಡವರಿಗೆ ಸಾಲ ನೀಡಿ, ಬ್ಯಾಂಕ್‌ಗಿಂತ ಹೆಚ್ಚು ಬಡ್ಡಿ ದರ ವಿಧಿಸಿ, ದೇವರ ಹೆಸರಲ್ಲಿ ಬಡ್ಡಿ ವ್ಯವಹಾರ ನಡೆಸಲಾಗುತ್ತಿದೆ. ಧರ್ಮಸ್ಥಳದ ಧರ್ಮದರ್ಶಿಗಳ ಮೈಕ್ರೋ ಫೈನಾನ್ಸಿಂಗ್...
ಯಾವುದೇ ಧರ್ಮದ ವ್ಯಕ್ತಿ, ಸಂಘಟನೆ, ಪಕ್ಷ ಯಾರೇ ದ್ವೇಷ ಭಾಷಣ ಮಾಡಿದರೂ ಅಂಥವರನ್ನು ಮುಲಾಜಿಲ್ಲದೇ ಸ್ಥಳದಿಂದಲೇ ಬಂಧನ ಮಾಡುವಂತಾಗಬೇಕು. ಯಾರಾದರೂ ದೂರು ಕೊಡಲಿ ಎಂದು ಪೊಲೀಸರು ಕಾಯುವುದು ನಿಲ್ಲಬೇಕು. ಕೃತ್ಯ ನಡೆದ ಇಂತಿಷ್ಟೇ...
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬರುಬರುತ್ತ ನೆರೆಯ ದೇಶಗಳೊಂದಿಗೆ ಸಂಬಂಧವನ್ನು ಹದಗೆಡಿಸಿಕೊಳ್ಳುತ್ತಿದೆ. ಪಾಕಿಸ್ತಾನದೊಂದಿಗೆ ಭಾರತದ ಸಂಬಂಧ ಮೊದಲಿನಿಂದಲೂ ಉತ್ತಮವಾಗಿಲ್ಲ. ಕೆಲವು ವರ್ಷಗಳಿಂದ ಶ್ರೀಲಂಕಾದೊಂದಿಗೆ ತನ್ನ ಸಂಬಂಧವನ್ನು ಕೆಡಿಸಿಕೊಂಡಿದೆ. ಮಾಲ್ಡೀವ್ಸ್‌ನೊಂದಿಗೆ ಕೂಡ ಬಾಂಧವ್ಯ ಹಳಸಿಕೊಂಡಿದೆ....
ಕುಟುಂಬದ ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿದಿರುವಿಕೆ, ಬಡತನವು ಮಕ್ಕಳು ಶಾಲೆಗಳಿಂದ ಹೊರಗುಳಿಯುವಂತೆ ಮಾಡುತ್ತದೆ. ಇದು ಹಾಜರಾತಿ ಕೊರತೆಗೆ ಕಾರಣವಾಗುತ್ತದೆ. ಈ ಮೂಲ ಸಮಸ್ಯೆಗೆ ಕಾರಣ ಸರ್ಕಾರವೇ...
10ನೇ ತರಗತಿಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು...
ಮಂಕಾಳ್ ವೈದ್ಯರು ಸಚಿವ ಸ್ಥಾನದಲ್ಲಿದ್ದುಕೊಂಡು ಕಾನೂನಿನ ವ್ಯಾಪ್ತಿಯಲ್ಲಿ ಹೇಗೆ ಗೋ ಕಳ್ಳಸಾಗಣೆ, ಗೋಹತ್ಯೆಯನ್ನು ತಡೆಯಬಹುದು ಎಂದು ಸಮಾಲೋಚನೆ ಮಾಡಿ ಕಠಿಣ ಕ್ರಮಕ್ಕೆ ಸೂಚಿಸಬೇಕೇ ಹೊರತು ಗುಂಡಿಟ್ಟು ಕೊಲ್ಲಿ ಎಂದು ಆದೇಶ ನೀಡಿದರೆ ಅವರು...
ದೇಶದ ಹಲವು ಭಾಗಗಳಲ್ಲಿ ಕಡಿಮೆ ವೇತನ, ಕೆಲಸದ ದಿನಗಳ ಕಡಿತ ಮತ್ತು ಉದ್ಯೋಗ ಕಾರ್ಡ್‌ಗಳ ಅಳಿಸುವಿಕೆ ಮುಂತಾದ ಬಹು ಸಮಸ್ಯೆಗಳು ಎದುರಾಗುತ್ತಿವೆ. ಮೋದಿ ಸರ್ಕಾರವು 7 ಕೋಟಿಗೂ ಹೆಚ್ಚು ಕಾರ್ಮಿಕರ ಉದ್ಯೋಗ ಕಾರ್ಡ್‌ಗಳನ್ನು...
ಈಗ ಕೈಕೋಳ ತೊಡಿಸಿಕೊಂಡು ಅಮೆರಿಕೆಯ ಮಿಲಿಟರಿ ವಿಮಾನದಿಂದ ಕೆಳಗಿಳಿದು ಕ್ಯಾಮೆರಾಗಳ ಮುಂದೆ ತಲೆತಗ್ಗಿಸಿ ಮುಖ ಮುಚ್ಚಿಕೊಂಡು ಅವಮಾನ ಅನುಭವಿಸಿದ ಭಾರತೀಯರ ವಿಡಿಯೋ ತುಣುಕುಗಳನ್ನು ನೋಡಿ ತಮಗೆ ಏನೆನ್ನಿಸಿತು ಎಂದು ಮೋದಿಯವರು ಸಾಮಾಜಿಕ ಜಾಲತಾಣಗಳಲ್ಲಿ...
ನಿರಾಶ್ರಿತ ವ್ಯಕ್ತಿಗಳಿಗೆ ಬದುಕಲು ಸರಿಯಾದ ರಕ್ಷಣೆ ಮತ್ತು ಸಂಪನ್ಮೂಲಗಳನ್ನು ಒದಗಿಸುವುದು ಸರ್ಕಾರಗಳ ಕರ್ತವ್ಯ. ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕಿದೆ. ನಿರಾಶ್ರಿತರ ಮುಂದಿನ ಪೀಳಿಗೆ ನಿರಾಶ್ರಿತರಾಗಿಯೇ ಉಳಿಯದಂತೆ ಮಾಡಲು, ಘನತೆಯಿಂದ ಬದುಕಲು ಅವರಿಗೆ ಶಾಶ್ವತ ಪರಿಹಾರ...
ಇಸ್ರೆಲ್ ಆಕ್ರಮಣದಿಂದ ನಿರಾಶ್ರಿತರಾಗಿರುವ ಪ್ಯಾಲೆಸ್ತೀನಿಯರ ಬದುಕು ಮತ್ತು ಭವಿಷ್ಯ ರೂಪಿಸುವ ನೆಪದಲ್ಲಿ ಗಾಜಾದಿಂದ ಓಡಿಸಿ, ಗಾಜಾವನ್ನು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಒಗ್ಗುವಂತೆ ಪರಿವರ್ತಿಸಿ, ಅಲ್ಲಿ, ರಿವೇರಾ ಹೆಸರಿನಲ್ಲಿ ಕರಾವಳಿ ಪ್ರವಾಸೋದ್ಯಮ ಮಾಡಿ, ತಮ್ಮ...