ವಿಚಾರ

ಏಕರೂಪ ನಾಗರಿಕ ಸಂಹಿತೆ | ಅಲ್ಪಸಂಖ್ಯಾತರ ಮೇಲೆ ಹಿಂದುತ್ವದ ಹೇರಿಕೆ!

ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ಪ್ರಸ್ತಾವ ಸಂವಿಧಾನದ 'ರಾಜ್ಯ ನಿರ್ದೇಶನಾ ತತ್ವ'ದ 44ನೇ ಕಲಂನಲ್ಲಿದ್ದರೂ, ಬಿಜೆಪಿ ಅದನ್ನು ಸಂವಿಧಾನದ ಆಶಯಗಳಿಗೆ ತದ್ವಿರುದ್ಧವಾಗಿ ವ್ಯಾಖ್ಯಾನಿಸುತ್ತಿದೆ. ಅಲ್ಪಸಂಖ್ಯಾತರ ಮೇಲೆ ಹಿಂದುತ್ವವನ್ನು, ಮಹಿಳೆಯರ ಮೇಲೆ ಮನುವಾದವನ್ನು ಹೇರುವ...

ಅತ್ಯಾಚಾರ ಪ್ರಕರಣ | ಭಾರೀ ಪ್ರತಿಭಟನೆಯಾದರೆ ಮಾತ್ರ ತ್ವರಿತ ವಿಚಾರಣೆಯೇ?!

ಕೊಲ್ಕತ್ತಾದ ವೈದ್ಯೆಯ ಅತ್ಯಾಚಾರ- ಕೊಲೆಯ ಪ್ರಕರಣದ ವಿಚಾರಣೆಯನ್ನು ಇಷ್ಟು ಬೇಗ ಮುಗಿಸಿದ ಸಿಬಿಐ ಮತ್ತು ಕೋರ್ಟಿನ ಕ್ರಮವನ್ನು ಶ್ಲಾಘಿಸಲೇಬೇಕು. ಆದರೆ, ಇಂತಹ ಎಲ್ಲ ಪ್ರಕರಣಗಳೂ ಇಷ್ಟೇ ತುರ್ತಾಗಿ ವಿಚಾರಣೆ ಮುಗಿಸಿ ತೀರ್ಪು...

ಹೊಸ ಓದು | ಜೆ.ಎಂ. ಕಟ್‌ಸೇ ಅವರ ʼಕಲ್ಲುನೆಲದ ಹಾಡುಪಾಡುʼ: ಕೊನೆಯಿರದ ನಿಟ್ಟುಸಿರು…

ಮನುಷ್ಯನ ನಿಗೂಢಗಳನ್ನು ʼಬಟಾಬಯಲುʼ ಮಾಡುವುದು ಸುಲಭದ ಕೆಲಸವಲ್ಲ. ಅದು ʼಖಂಡ, ಮಾಂಸ, ಗುಂಡಿಗೆಯ ಬಿಸಿರಕ್ತʼಗಳನ್ನು ಒಳಗೊಂಡು ಅದರಾಚೆಗಿನದನ್ನೂ ಕಾಣಿಸುವ ಪವಾಡ. ಕಟ್‌ಸೇ ಅವರು ತಮ್ಮ ಕಾದಂಬರಿಗಳಲ್ಲಿ ಇದನ್ನು ಸಾಧಿಸಿದ್ದಾರೆ. ಅಂತಹ ಜೆ.ಎಂ. ಕಟ್‌ಸೇ...

ದಿನಕ್ಕೆ 20 ಸುಳ್ಳುಗಳು: 30,573 ಹುಸಿ ಸುಳ್ಳುಗಳ ದಾಖಲೆ ಮುರಿಯುತ್ತಾರಾ ಅಮೆರಿಕ ಅಧ್ಯಕ್ಷ ಟ್ರಂಪ್?

ಕಾಲಕ್ಕೆ ತಕ್ಕಂತೆ ವೇಷ ಭೂಷಣ ಬಣ್ಣ ಬದಲಾಯಿಸಿಕೊಳ್ಳುವ ಮೋದಿಯಿಂದ ಟ್ರಂಪ್ ಅಥವಾ ಟ್ರಂಪ್‌ನಿಂದ ಮೋದಿ ಸುಳ್ಳು ಹೇಳುವುದನ್ನು ಕಲಿತರೋ ತಿಳಿಯದು. ಒಟ್ಟಿನಲ್ಲಿ ಇವರಿಬ್ಬರ ಜೋಡಿಗೆ ಸರಿಸಾಟಿ ಬೇರೆಲ್ಲೂ ಇಲ್ಲ. ಟ್ರಂಪ್- ಮೋದಿ ಅಧಿಕಾರಾವಧಿ...

ನೆನಪು | ಲಂಕೇಶ್ ಎಂಬ ಕನ್ನಡದ ಅಪ್ರತಿಮ ಸೃಷ್ಟಿಕರ್ತ

ಇಂಡಿಯಾದ ಪತ್ರಿಕಾ ಚರಿತ್ರೆಯಲ್ಲಿ ಪತ್ರಿಕೆಯೊಂದನ್ನು ಹಲವು ಚಳವಳಿಗಳ ಬೆಂಬಲಕ್ಕೆ ನಿಲ್ಲಿಸಿದ್ದಷ್ಟೇ ಅಲ್ಲದೇ, ಆ ಪತ್ರಿಕೆಯನ್ನೂ ಒಂದು ಚಳವಳಿಯಾಗಿ ರೂಪಾಂತರಗೊಳಿಸಿದ ವಿಸ್ಮಯಕರ ಸೃಷ್ಟಿಕರ್ತರಲ್ಲಿ ಬಾಬಾಸಾಹೇಬ್ ಅಂಬೇಡ್ಕರರ ನಂತರ ಇದ್ದ ಮತ್ತೊಬ್ಬರೆಂದರೆ ಲಂಕೇಶರು ಮಾತ್ರ. ಇಪ್ಪತ್ತನೆಯ ಶತಮಾನದ...

ಕ್ರೋಧಕ್ಕಿಂತ ಕ್ಷಮೆ ದೊಡ್ಡದು, ಪ್ರೀತಿ ದೊಡ್ಡದು: ಝೆನ್‌ ಜಾಡಿನತ್ತ ಜೊಕೊವಿಕ್‌

ಝೆನ್‌ ಜಾಡಿನಲ್ಲಿರುವ ಜೊಕೊವಿಕ್‌, ಸಂತನಾದರು ಬಹಳ ತಣ್ಣಗೆ ಪ್ರತಿಭಟಿಸುತ್ತಾನೆ, ತನ್ನ ಜನರ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಅವರೊಡನೆ ನಿಲ್ಲುತ್ತಾನೆ, ವಿಚಲಿತನಾಗದೆ ತನ್ನ ಸಾಧನೆಗಳೇ ಮಾತನಾಡಲು ಬಿಟ್ಟು ಬಿಟ್ಟಿದ್ದಾನೆ... ಒಮ್ಮೆ ಒಂದು ಹೆಬ್ಬಾವು ಹರಿದು ಹೋಗುತ್ತಿತ್ತಂತೆ. ಅಲ್ಲೇ...

ದೆಹಲಿ ಚುನಾವಣಾ ಕಣದಲ್ಲಿರುವ ಮತ್ತೊಬ್ಬ ಹೋರಾಟದ ಸಂಗಾತಿ ಶಿಫಾ ಉರ್ ರಹಮಾನ್

ಜಾಮಿಯಾ ಮಿಲ್ಲಿಯಾ ವಿಶ್ವವಿದ್ಯಾಲಯ ಎಂದರೆ ಕೇವಲ ಒಂದು ವಿಶ್ವವಿದ್ಯಾಲಯ ಅಷ್ಟೇ ಅಲ್ಲ ಅದೊಂದು ಆಂದೋಲನ ಎಂದೇ ನಂಬಿದ್ದ ಶಿಫಾ ಉರ್ ರಹಮಾನ್ ವಿದ್ಯಾರ್ಥಿಗಳಲ್ಲಿ ಸೈದ್ಧಾಂತಿಕ, ಜೀವಪರ ಹೋರಾಟದ ಮನೋಸ್ಥೈರ್ಯವನ್ನು ಬಿತ್ತುತ್ತಲೇ ಬಂದಿದ್ದರು... ಸರ್ಕಾರಿ...

ಟ್ರಂಪ್ ಟೀಮ್‌ನಿಂದ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ ಔಟ್ ಆಗಿದ್ದೇಕೆ?

ಟ್ರಂಪ್ ಟ್ರೂಪ್, ಅಧಿಕಾರ ಸ್ವೀಕರಿಸುವ ದಿನವೇ ಒಡೆದು ಚೂರಾಗಿದೆ. ರಿಪಬ್ಲಿಕನ್ ಪಕ್ಷದೊಳಗೇ ವಲಸೆ ವಿಷಯಕ್ಕೆ ಭಿನ್ನಾಭಿಪ್ರಾಯ ತಲೆದೋರಿದೆ. ಸದ್ಯಕ್ಕೆ ಅಧಿಕಾರದಲ್ಲಿರುವ ಟ್ರಂಪ್ ಕೈ ಮೇಲಾಗಿದೆ, ವಿವೇಕ್ ಎಡಬಿಡಂಗಿಯಾಗಿದ್ದಾರೆ. ಇದು ಅಮೆರಿಕ ಮತ್ತು ಟ್ರಂಪ್...

ಬೆಳೆ ಬದಲಾವಣೆ | ಸಿರಿಧಾನ್ಯದ ಕಳವಳದ ಬೆಳವಣಿಗೆ – 75 ವರ್ಷದಲ್ಲಿ ಶೇ.93ರಷ್ಟು ಕುಗ್ಗಿದ ಬೆಳೆ ಪ್ರದೇಶ!

ಒಂದು ಕಾಲದಲ್ಲಿ ಒರಟು ಧಾನ್ಯಗಳೆಂಬ ಹಣೆಪಟ್ಟಿಯೊಂದಿಗೆ ಆಹಾರ ಕ್ರಮದ ಮುಖ್ಯವಾಹಿನಿಯಿಂದ ದೂರ ಸರಿದಿದ್ದ ರಾಗಿ, ನವಣೆ, ಸಾವೆ, ಸಜ್ಜೆಯಂತಹ ಸಿರಿಧಾನ್ಯಗಳೀಗ ಜನರ ಆಹಾರದ ಭಾಗವಾಗುತ್ತಿರುವುದು ಆಶಾದಾಯಕ ಬೆಳವಣಿಗೆ. ಕಡಿಮೆ ನೀರು- ಕಡಿಮೆ ಆರೈಕೆ...

ಭಾರತಕ್ಕೆ ಮುಳುವಾದ ಟ್ರಂಪ್ ನೀತಿಗಳು; ದೇಶದ ಆರ್ಥಿಕತೆಯ ಗತಿ ಏನು?

ಅಮೆರಿಕದ ಅಧ್ಯಕ್ಷ ಟ್ರಂಪ್, ತನ್ನ ಹೊಸ ನೀತಿಗಳ ಮೂಲಕವೇ ಭಾರತಕ್ಕೆ ಏಟು ನೀಡುವ ಯತ್ನ ಮಾಡುತ್ತಿರುವಂತಿದೆ. ತನ್ನ ಸ್ನೇಹಿತ ಮೋದಿ ಈಗ ಟ್ರಂಪ್ ಪಾಲಿಗೆ ಬರೀ ಭಾರತದ ಪ್ರಧಾನಿಯಷ್ಟೇ. ಈಗಾಗಲೇ ದೇಶದ ಆರ್ಥಿಕತೆಯನ್ನು...

ಇಟ್ಟಿಗೆ ಗೂಡಲ್ಲಿ ಇನ್ನೂ ಜೀವಂತವಿರುವ ಜೀತ ಪದ್ಧತಿ

ಇಟ್ಟಿಗೆ ಕಾರ್ಮಿಕರಿಗೆ ಮುಂಗಡ ಹಣ ಕೊಟ್ಟು 7-8 ತಿಂಗಳವರೆಗೆ ಮಾಲೀಕರು ಅವರ ಅಧೀನದಲ್ಲಿಯೇ ಇರಿಸಿಕೊಳ್ಳುತ್ತಾರೆ. ಈ ದುಡಿಮೆ ಯಾವ ಜೀತ ಪದ್ಧತಿಗಿಂತ ಕಡಿಮೆಯಿದೆ? ಅವರ ಸ್ಥಿತಿ ಪ್ರತಿವರ್ಷ ಹೀಗೆಯೇ ಮುಂದುವರಿದಿದೆ. ಸರಕಾರದ ಕೆಲಸಗಳು...

ಟ್ರಂಪ್‌ 2ನೇ ವರಸೆ | ಇಸ್ರೇಲ್, ಭಾರತದ ವಿಚಾರದಲ್ಲಿ ಅಮೆರಿಕದ ನಡೆಯೇನು?

2025ರ ಜನವರಿ 13ರಂದು, ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಒಪ್ಪಂದದ ಅಂತಿಮ ಕರಡನ್ನು ಮಂಡಿಸಲಾಗಿದೆ. 15 ತಿಂಗಳಿಗೂ ಹೆಚ್ಚು ಕಾಲ ಗಾಜಾ ಮೇಲೆ ಇಸ್ರೇಲ್‌ ನಡೆಸಿದ ಕ್ರೌರ್ಯಕ್ಕೆ ತಡೆಬಿದ್ದಿದೆ. ಆದಾಗ್ಯೂ,...

ಈ ಹೊತ್ತಿನ ಪ್ರಮುಖ ಸುದ್ದಿ