ವಿಚಾರ

ದೆಹಲಿ ವಿಧಾನಸಭೆ ಚುನಾವಣೆ | ಉಚಿತ ಯೋಜನೆಗಳ ಸಮರ; ಗದ್ದುಗೆ ಯಾರಿಗೆ?

ದೆಹಲಿ ವಿಧಾನಸಭೆ ಚುನಾವಣೆ ಇನ್ನು ಕೆಲವೇ ವಾರಗಳಲ್ಲಿ ನಡೆಯಲಿದೆ. ಫೆಬ್ರವರಿ 5ರಂದು ನಡೆಯುವ ಚುನಾವಣೆಯ ಫಲಿತಾಂಶ ಫೆಬ್ರವರಿ 8ರಂದು ಪ್ರಕಟವಾಗಲಿದೆ. ಈಗಾಗಲೇ ಎಎಪಿ, ಕಾಂಗ್ರೆಸ್, ಬಿಜೆಪಿ ಮೊದಲಾದ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರ...

ಹೊಸ ಪುಸ್ತಕ | ʼಕೊರಗರು; ತುಳುನಾಡಿನ ಮಾತೃ ಸಮುದಾಯʼ- ನವೀನ್‌ ಸೂರಿಂಜೆ

ಪತ್ರಕರ್ತ, ಲೇಖಕ ನವೀನ್‌ ಸೂರಿಂಜೆ ಅವರ ಐದನೇ ಕೃತಿ ʼಕೊರಗರು; ತುಳುನಾಡಿನ ಮಾತೃ ಸಮುದಾಯʼ ನಾಳೆ ಮಂಗಳೂರಿನಲ್ಲಿ ಬಿಡುಗಡೆಯಾಗಲಿದೆ. ವಸ್ತುನಿಷ್ಠ ವಿಚಾರಗಳಿಗೆ ನಿಷ್ಠರಾದ ವಾಸ್ತವವಾದಿ, ಹಿರಿಯ ಪತ್ರಕರ್ತ ನವೀನ್ ಸೂರಿಂಜೆಯವರಿಂದ ಕೊರಗರ ಕುರಿತಾದ ಬರಹಗಳ...

ಕುಂಭಮೇಳ | ಗಂಗೆಯಲ್ಲಿ ಪಾಪ ತೊಳೆಯುವ ಭಕ್ತರಿಗೆ ರೋಗವೇ ಪ್ರಸಾದ!

ಗಂಗಾ ನದಿ ಮತ್ತೊಂದು ಕುಂಭಮೇಳದವರೆಗೆ ಬದುಕಬಹುದೇ? ನದಿ ಬದುಕಿರುತ್ತದೆ. ಆದರೆ, ಅದರ ಪರಿಸರ- ಮನುಷ್ಯರು, ಸಸ್ಯಗಳು ಮತ್ತು ಜಲಚರಗಳಿಗೆ ಬದುಕುವುದು ಕಷ್ಟವಾಗುತ್ತದೆ. ಉತ್ತರ ಪ್ರದೇಶದ ಪ್ರಯಾಗ್‌ ರಾಜ್ ನಗರದಲ್ಲಿ ಕುಂಭಮೇಳ ನಡೆಯುತ್ತಿದೆ. ಫೆಬ್ರವರಿ...

ಕ್ರಿಕೆಟ್ | ಬಿಸಿಸಿಐನ ಕೆಟ್ಟ ರಾಜಕಾರಣದಿಂದ ಮರೆಯಾದ ಮಿಂಚಿನ ಆಟಗಾರರು

ಇಲ್ಲಿ ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ. ಬಿಸಿಸಿಐ ಒಳಗಿರುವ ನಿಯಮವೂ ಇದೇ. ತಾರತಮ್ಯವನ್ನು ಪ್ರಶ್ನಿಸದೆ ಬೋರ್ಡ್‌ಗೆ ಪ್ರಿಯರಾದವರೆಲ್ಲ ಎಲ್ಲಿದ್ದಾರೆ ಗಮನಿಸಿ. ಪ್ರಶ್ನಿಸಿದ ಕಪಿಲ್, ಬಿಷನ್ ಸಿಂಗ್ ಬೇಡಿ, ರಾಯುಡು ಏನಾದರೂ ಒಮ್ಮೆ ನೋಡಿ....

ಬೆಂಗಳೂರು | ಬಡವರ ಮೇಲೆ ಬಿಡಿಎ ದರ್ಪ; ವಿದ್ಯುತ್‌ ಕಿತ್ತುಕೊಂಡು ಕತ್ತಲೆಗೆ ದೂಡುತ್ತಿರುವ ಅಧಿಕಾರಿಗಳು!

ಬೆಂಗಳೂರು ಬೆಳೆಯುತ್ತಲೇ ಇದೆ. ನಗರ ಬೆಳೆದಂತೆಲ್ಲ ತನ್ನ ಸುತ್ತಲಿನ ಹಳ್ಳಿಗಳನ್ನು ನುಂಗುತ್ತಿದೆ. ಗ್ರಾಮಗಳನ್ನು ಆಕ್ರಮಿಸಿಕೊಂಡು ಬೆಂಗಳೂರನ್ನು ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ವಿಸ್ತರಿಸುತ್ತಲೇ ಇದೆ. ಇದೀಗ ಬಿಡಿಎ ಕಣ್ಣು ಬೆಂಗಳೂರು ದಕ್ಷಿಣ ತಾಲೂಕಿನ...

ನುಡಿ ನಮನ | ಕೆಕೆಜಿ ಎಂಬ ಸಾರ್ಥಕ ಜೀವಿ ʼಪರೋಪಕಾರಿ ಪಾಪಣ್ಣʼ

ತಮ್ಮ ಮನೆ ಮಾತು ಮಲಯಾಳಂ ಆದರೂ ಕನ್ನಡ ಮಾಧ್ಯಮದಲ್ಲಿ ಕಲಿತ ಗಂಗಾಧರನ್ ಮಲಯಾಳಂ ಓದು-ಬರಹವನ್ನು ಸ್ವತಂತ್ರವಾಗಿ ಕಲಿತರು. ಮೈಸೂರಿನ 'ಒಡನಾಡಿ' ಪತ್ರಿಕೆಗಾಗಿ ನಂಬೂದಿರಿಪಾಡ್ ಬರಹಗಳನ್ನು ಅನುವಾದಿಸುವುದರೊಂದಿಗೆ ಅವರ ಅನುವಾದ ಕೃಷಿ ಆರಂಭಗೊಂಡಿತು. ಹೀಗೆ...

ಮಣಿಪುರದ ಬಗ್ಗೆ ಮೋದಿ ಮೌನ ಯಾಕೆ? ಇಲ್ಲಿವೆ ಆ ಆರು ಕಾರಣಗಳು!

ಒಂದೂವರೆ ವರ್ಷದಿಂದ ಜನಾಂಗೀಯ ಹಿಂಸಾಚಾರದಲ್ಲಿ ಬೇಯುತ್ತಿರುವ ಮಣಿಪುರದ ಇತ್ತೀಚಿನ ಸುದ್ದಿಯೆಂದರೆ, ಕೇಂದ್ರ ಸರ್ಕಾರದ ಮಾಜಿ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರು ರಾಜ್ಯದ ಹೊಸ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ. ಆದರೆ, ಮಣಿಪುರ ಇನ್ನೂ...

8 ಇನಿಂಗ್ಸ್, 779 ರನ್! ಕನ್ನಡಿಗನಿಗೆ ‘ಕರುಣೆ’ ತೋರದ ಕ್ರಿಕೆಟ್!

'Dear cricket, give me one more chance.' (ಪ್ರೀತಿಯ ಕ್ರಿಕೆಟ್, ನನಗೆ ಇನ್ನೊಂದು ಅವಕಾಶ ಕೊಡು) - 2022ರ ಡಿಸೆಂಬರ್‌ 10ರಂದು ಕರ್ನಾಟಕದ ಕ್ರಿಕೆಟಿಗ ಕರುಣ್ ನಾಯರ್ ತಮ್ಮ ಎಕ್ಸ್ ಖಾತೆಯಲ್ಲಿ...

ಕುಂಭಮೇಳ | ಭಕ್ತರ ಪಾಪ ತೊಳೆಯುತ್ತಿದ್ದಾರೆ ಶೌಚಾಲಯ ಸ್ವಚ್ಛಗೊಳಿಸುವವರು!

ಉತ್ತರ ಪ್ರದೇಶದ ಪ್ರಯಾಗರಾಜ್ ನಗರದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಧಾರ್ಮಿಕ ಸ್ನಾನ ಮಾಡಿದ ಲಕ್ಷಾಂತರ ಭಕ್ತರು ತಮ್ಮ ಪಾಪಗಳನ್ನು ಶುದ್ಧೀಕರಿಸಲು ಪೌರ ಕಾರ್ಮಿಕರನ್ನು ಅವಲಂಬಿಸಿದ್ದಾರೆ. ಹಿಂದು ಜಾತಿ ವ್ಯವಸ್ಥೆಯಲ್ಲಿ ತಳಮಟ್ಟದಲ್ಲಿರುವ, ತಳ ಸಮುದಾಯಕ್ಕೆ ಸೇರಿದ...

ಸದನದೊಳಗಿನ ಸಿಟಿ ರವಿಯ ಕ್ರಿಮಿನಲ್ ಕೃತ್ಯಕ್ಕೆ ‘ಇಮ್ಯೂನಿಟಿ’ ಇಲ್ಲ; ಸಭಾಪತಿಗಳು ಓದಬೇಕಿರುವ ಸುಪ್ರೀಂ ತೀರ್ಪು!

ಸಿಟಿ ರವಿಯವರು ಬಳಸಿರುವ ಮಹಿಳಾ ದೌರ್ಜನ್ಯ ಉದ್ದೇಶದ ಅವಾಚ್ಯ ಪದ ಕ್ರಿಮಿನಲ್ ಕೃತ್ಯವಾಗಿರುವುದರಿಂದ, ಪೊಲೀಸರು ಸಿಟಿ ರವಿಯವರ ಮೇಲೆ ಪ್ರಕರಣ ದಾಖಲಿಸುವಾಗ ಸಭಾಪತಿಗಳ ಪೂರ್ವಾನುಮತಿ ಪಡೆಯಬೇಕಿಲ್ಲ. ಇದನ್ನು ಕೂಡಾ ಈ ಹಿಂದೆ ಸುಪ್ರೀಂ...

ಕಿಯೋನಿಕ್ಸ್ ವೆಂಡರ್ಸ್ V/s ಪ್ರಿಯಾಂಕ್ ಖರ್ಗೆ: ರಾಜ್ಯದ ಜನತೆ ಯಾರ ಪರ ನಿಲ್ಲಬೇಕು?

ನಮಗೆ 'ದಯಾಮರಣ' ನೀಡಿ ಎಂದು ಕರ್ನಾಟಕದ ಸರ್ಕಾರೀ ಸಂಸ್ಥೆಯೊಂದಕ್ಕೆ ವಿವಿಧ ಸರಕು ಅಥವಾ ಸೇವೆಗಳನ್ನು ಒದಗಿಸುವ ಪೂರೈಕೆದಾರರು ಪತ್ರ ಬರೆದಿದ್ದಾರೆ. ಪತ್ರ ಬರೆದಿರುವುದು ಪ್ರಧಾನಿ, ರಾಜ್ಯಪಾಲರು, ರಾಷ್ಟ್ರಪತಿ ಇತ್ಯಾದಿ ಪ್ರಮುಖರಿಗೆ. ಅವರು ಆರೋಪಿಸಿರುವುದು...

ದೆಹಲಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಜೈಲುಹಕ್ಕಿ ತಾಹಿರ್ ಹುಸೈನ್ ಯಾರು ಗೊತ್ತೇ?

ತಾಹಿರ್ ಹುಸೈನ್ ದೆಹಲಿಯಲ್ಲಿ ನಡೆದ ಪ್ರತಿಭಟನೆಗಳಲ್ಲಿ ಭಾಗಿಯಾಗುತ್ತಿದ್ದ ಹೊರತು ಯಾವುದೇ ಪಾತ್ರವನ್ನು ನಿಭಾಯಿಸಿರಲಿಲ್ಲ. ಆದರೆ ಗೋದಿ ಮೀಡಿಯಾಗಳು ಇವರನ್ನೇ ಇಡೀ ಗಲಭೆಯ 'ಮಾಸ್ಟರ್ ಮೈಂಡ್' ಎಂದು ಜಗತ್ತಿಗೆ ಸಾರಲು ಶುರು ಮಾಡಿಬಿಟ್ಟವು. ದೇಶದಾದ್ಯಂತ‌...

ಈ ಹೊತ್ತಿನ ಪ್ರಮುಖ ಸುದ್ದಿ