ಮಾಂಸಾಹಾರಿಗಳು ಹಿಂಸೆಯ ಪರವಲ್ಲ; ಸಸ್ಯಾಹಾರಿಗಳು ಅಹಿಂಸಾವಾದಿಗಳಲ್ಲ. ಆಹಾರ ಬೇರೆ ಹಿಂಸೆಯ ಪರಿಕಲ್ಪನೆ ಬೇರೆ.
ಇದು ಆಗಬೇಕಿತ್ತು. ಇದು ಕೇವಲ ಸಾಹಿತ್ಯ ಸಮ್ಮೇಳನದ ಮೆನುವಿನ ಪ್ರಶ್ನೆಯಲ್ಲ. ಸಾಹಿತ್ಯ ಸಮ್ಮೇಳನದಲ್ಲಿ ಮಾಂಸದೂಟದ ಬಗೆಗೆ ಏನನ್ನೂ ಮಾತನಾಡದಿದ್ದರೆ...
20 ವರ್ಷಕ್ಕೂ ಹೆಚ್ಚು ಕಾಲ ಆಳ್ವಿಕೆ ನಡೆಸಿದ್ದ ಬಶರ್ ಅಲ್ ಅಸಾದ್ ಕುಟುಂಬ ಆಡಳಿತಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿದರೂ ಪ್ರಜಾಪ್ರಭುತ್ವಕ್ಕೆ ಹೆಚ್ಚು ಪೆಟ್ಟು ಬಿದ್ದಿರಲಿಲ್ಲ. ಈಗ ಹೋರಾಟಗಾರರ ಹೆಸರಿನಲ್ಲಿ ಬಂಡಾಯಗಾರರು ಅಧಿಕಾರ ಹಿಡಿಯುವ...
ರಾಜ್ಯ ಬಿಜೆಪಿಯಲ್ಲಿ ಮನೆಯೊಂದು ಮೂರು ಬಾಗಿಲು ಎಂಬಂತ ಪರಿಸ್ಥಿತಿ ಉಂಟಾಗಿದೆ. ಇಡೀ ರಾಜ್ಯ ಬಿಜೆಪಿಯ ಜವಾಬ್ದಾರಿ, ಹೊಣೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಅವರ ಪುತ್ರ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ...
ಹೈಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ ಖಾಸಗಿ ಒಡೆತನದ ಭೂಮಿಯನ್ನು ಸರ್ಕಾರವು ಸಾರ್ವಜನಿಕ ಬಳಕೆಗೆ ಬಲವಂತವಾಗಿ ಪಡೆದುಕೊಳ್ಳುವುದು ಸಂವಿಧಾನದ 300 ಎ ವಿಧಿಯ ಅನ್ವಯ ಅಪರಾಧವಾಗಿದೆ. ಯಾವುದೇ ಕಾನೂನು ಪ್ರಕ್ರಿಯೆಯಿಲ್ಲದೆ ಸಾರ್ವಜನಿಕ ಬಳಕೆಗೆ ಖಾಸಗಿ...
ವ್ಯಂಗ್ಯವೆಂದರೆ, ಪ್ರಾಣಿದಯೆಯನ್ನು ತೋರುವ ಜನರು, ಧರ್ಮದ ಹೆಸರಿನಲ್ಲಿ ಮನುಷ್ಯರನ್ನು ಮುಟ್ಟಿಸಿಕೊಂಡರೆ ಮೈಲಿಗೆಯಾಗುತ್ತದೆ ಎಂಬುದನ್ನು ವಿರೋಧಿಸುವುದಿಲ್ಲ; ಧರ್ಮದ ಹೆಸರಲ್ಲಿ ನಡೆಯುವ ಹಿಂಸೆಯನ್ನು ಬೆಂಬಲಿಸುತ್ತಾರೆ. ದೇಶರಕ್ಷಣೆಯ ಹೆಸರಲ್ಲಿ ನಡೆಯುವ ಮಿಲಿಟರಿ ಯುದ್ಧಗಳು ಹೆಂಗಸರು-ಮಕ್ಕಳನ್ನು ಕೊಲ್ಲುವುದನ್ನು ಶೌರ್ಯವೆಂದು...
ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರು, ಡಿಸೆಂಬರ್ 9ರಿಂದ ತಮ್ಮ ಸ್ವಕ್ಷೇತ್ರ ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸಂಘಟನಾ ಪ್ರವಾಸ ಆರಂಭಿಸುತ್ತಿದ್ದಾರೆ. ತಮ್ಮ ಪ್ರವಾಸದ ಪ್ರಚಾರಕ್ಕಾಗಿ ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿದ್ದ ಪೋಸ್ಟರ್‌ನಲ್ಲಿ...
ಡಾ ಬಿ ಆರ್ ಅಂಬೇಡ್ಕರ್ ಅವರು ದೇವಾಲಯವನ್ನು ತಮ್ಮ ತಂಡದೊಂದಿಗೆ ಪ್ರವೇಶ ಮಾಡಲು ಹಂಬಲಿಸಿದ್ದು ಭಕ್ತಿ ಅಥವಾ ಅಜ್ಞಾನದ ಅಂಧಕಾರದ ಮಾದರಿಯಿಂದಲ್ಲ. ಬದಲಿಗೆ ಈ ನೆಲದ ವಾರಸುದಾರಿಕೆಯ ಸಂವಿಧಾನಬದ್ಧ ಹಕ್ಕನ್ನು ಚಲಾಯಿಸಲು ಎಂಬುವುದನ್ನು...
ರಾಜಕೀಯದಲ್ಲಿ ತೊಡಗಿಸಿಕೊಂಡಾಗಿನಿಂದ ಮೂರು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ, ಮೂರು ಬಾರಿಯೂ ಸೋಲುಂಡು ಹ್ಯಾಟ್ರಿಕ್ ಸೋಲನುಭವಿಸಿರುವ ನಿಖಿಲ್ ಕುಮಾರಸ್ವಾಮಿ ಅವರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಮಾಜಿ ಪ್ರಧಾನಿ ಎಚ್.ಡಿ...
ಕಥನಶಕ್ತಿ ಇರುವ ಲೇಖಕರು ಯಾವುದನ್ನು ಬರೆದರೂ ರಸವತ್ತಾಗಿ ಬರೆಯಬಲ್ಲರು ಎಂಬುದಕ್ಕೆ ಇಲ್ಲಿನ ಪೆರಿಯಾರ್ ಕುರಿತ ಬರೆಹವೇ ಸಾಕ್ಷಿ. ಹಿರಿಯ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿಯವರ ಹೊಸ ಪುಸ್ತಕ 'ನಾಡವರ್ಗಳ್' ಕೃತಿಯಿಂದ ಆಯ್ದ ಪೆರಿಯಾರ್ ಕುರಿತ...
ವಚನಗಳಲ್ಲಿ ಶರಣರು ತಮ್ಮ ವ್ಯಕ್ತಿಗತ ಸಂಗತಿಗಳನ್ನು ಹೇಳಿಲ್ಲ. ಆದರೂ ಅವರು ಪ್ರಜ್ಞಾಪೂರ್ವಕವಲ್ಲದ ಹಲವು ಐತಿಹಾಸಿಕ ಸಂಗತಿಗಳನ್ನು ಹೇಳಿದ್ದಾರೆ. ಅವುಗಳನ್ನು ಬೆದಕಿ ನೋಡುವ ಮನಸ್ಥಿತಿ ನಮ್ಮದಾಗಿದ್ದರೆ ಅದು ಕಾಣಸಿಗುತ್ತದೆ
ಎಮ್ಮವರಿಗೆ ಸಾವಿಲ್ಲ, ಎಮ್ಮವರು ಸಾವನರಿಯರುಸಾವೆಂಬುದು ಸಯವಲ್ಲ.ಲಿಂಗದಲ್ಲಿ...
ಘಸ್ಸಾನ್ ಕನಫಾನಿ, ಪ್ಯಾಲೆಸ್ತೀನಿ ಕಥೆಗಾರ, ಪತ್ರಕರ್ತ, ಸ್ವಾತಂತ್ರ್ಯ ಹೋರಾಟಗಾರ. ಕನಫಾನಿಯಷ್ಟು ನೇರವಾಗಿ, ನಿಷ್ಠುರವಾಗಿ ನಮ್ಮ ಕಥೆಗಾರರು ಏಕೆ ಬರೆಯುವುದಿಲ್ಲ. ಅವನ ಕಥೆಯಲ್ಲಿನ ತೀವ್ರತೆ, ಸಾಮಾಜಿಕ ಕಾಳಜಿ, ಅನ್ಯಾಯದ ವಿರುದ್ಧ ಸೆಟೆದು ನಿಲ್ಲುವ, ದಮನಿತರಿಗೆ...