ವಿಚಾರ

ಮೋದಾನಿ ಫೈಲ್ಸ್ | ಜಾರ್ಖಂಡ್‌ನ ಅದಾನಿ ವಿದ್ಯುತ್ ಸ್ಥಾವರದ ವಿಚಿತ್ರ ಕಥೆ ಇದು!

ಅದಾನಿಗೆ ಲಾಭ ಮಾಡಿಕೊಡಲು ಬಾಂಗ್ಲಾ ನಷ್ಟ ಅನುಭವಿಸುತ್ತಿದೆ. ಅದಕ್ಕಾಗಿ, ಒಪ್ಪಂದವನ್ನು ಮರುಪರಿಶೀಲನೆ ಮಾಡಲು ಬಾಂಗ್ಲಾ ಕೇಳಿಕೊಂಡಿದೆ. ಬಾಂಗ್ಲಾಗೆ ನಷ್ಟ ತಂದೊಡ್ಡುವ ಈ ಒಪ್ಪಂದದ ವಿರುದ್ಧ ಆಕ್ರೋಶ, ವಿರೋಧ ವ್ಯಕ್ತವಾಗುತ್ತಿವೆ. ಆದರೆ, ಅದಾನಿ ಈಗಾಗಲೇ...

ಬುಡಕ್ಕೆ ಬಿಸಿನೀರು ಬಂದಾಗ ಎಚ್ಚೆತ್ತುಕೊಂಡ ಕಾಂಗ್ರೆಸ್‌; ಯಡಿಯೂರಪ್ಪ ಮೇಲೆ ಪ್ರಾಸಿಕ್ಯೂಷನ್ ಅಸ್ತ್ರ

ಯಡಿಯೂರಪ್ಪ ವಿರುದ್ಧ ಈಗಾಗಲೇ ಹಲವು ಪ್ರಕರಣಗಳಿವೆ. ಭ್ರಷ್ಟಾಚಾರ, ಕೋವಿಡ್ ಹಗರಣ - ಹೀಗೆ ವಿವಿಧ ಪ್ರಕರಣಗಳು ಮತ್ತೆ ತನಿಖೆಗೆ ಒಳಪಟ್ಟಂತೆ, ಪೋಕ್ಸೋ ಪ್ರಕರಣದ ವಿಚಾರಣೆಯೂ ಬಿರುಸುಗೊಳ್ಳಬೇಕಿದೆ. ಜೈಲು ವಾಸ ಅನುಭವಿಸಬೇಕಾದ ಪ್ರಕರಣದಲ್ಲಿ ರಾಜಕೀಯ...

ಬಿಜೆಪಿ ಭಿನ್ನಮತ ಶಮನವಾಗದಿರಲು ಬಿ ಎಲ್ ಸಂತೋಷ್ ಕಾರಣವೇ?

ಬಿಎಸ್‌ವೈ, ವಿಜಯೇಂದ್ರ ವಿರುದ್ಧ ಬಹಿರಂಗವಾಗಿ ಬಾಯಿಗೆ ಬಂದಂತೆ ಬೈದರೂ ಕೂಡಾ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದಿಗೂ ಬಿಜೆಪಿಯಲ್ಲಿದ್ದಾರೆ. ಬಿ.ಎಲ್‌. ಸಂತೋಷ್ ಕೃಪಾಕಟಾಕ್ಷವಿರುವುದರಿಂದಲೇ ಯತ್ನಾಳ್‌ರಿಗೆ ಹೈಕಮಾಂಡಿನಿಂದ ಯಾವ ಶಿಸ್ತು ಕ್ರಮವಾಗಲಿ, ನೋಟಿಸ್...

ವಂಚನೆ-ಭ್ರಷ್ಟಾಚಾರ ಪ್ರಕರಣದಲ್ಲಿ ‘NDTV’ಗೆ ಕ್ಲೀನ್‌ ಚಿಟ್; 7 ವರ್ಷಗಳ ಸಿಬಿಐ ತನಿಖೆಯ ಮರ್ಮವೇನು?

ಎನ್‌ಡಿ ಟಿವಿಯ ಸಂಸ್ಥಾಪಕರಾದ ಪ್ರಣಯ್ ಮತ್ತು ರಾಧಿಕಾ ರಾಯ್ ಅವರಿಗೆ ಸಿಬಿಐ ತನಿಖೆ, ವಿಚಾರಣೆ ಹೆಸರಿನಲ್ಲಿ ನಿರಂತರವಾಗಿ ಏಳು ವರ್ಷಗಳ ಕಾಲ ತೊಂದರೆ ಕೊಟ್ಟಿದೆ. ಎನ್‌ಡಿ ಟಿವಿಯಿಂದ ಹೊರನಡೆಯುವಂತೆ ನೋಡಿಕೊಳ್ಳಲಾಗಿದೆ. ಇದೀಗ, ಎನ್‌ಡಿ...

ಮೋದಾನಿ ಫೈಲ್ಸ್‌ | ಹೊಂದಾಣಿಕೆ-ಭ್ರಷ್ಟಾಚಾರದ ಬಗ್ಗೆ ದೇಶ ಮಾತನಾಡುವುದು ಯಾವಾಗ?

ನವ ಉದಾರವಾದಿ, ಡಿಜಿಟಲ್‌ ಜಗತ್ತಿನಲ್ಲಿ ಬಂಡವಾಳಶಾಹಿ ಮತ್ತು ಆಡಳಿತದ ನಡುವಿನ ಭ್ರಷ್ಟಾಚಾರವನ್ನು 'ಸಹಕಾರಿ ಭ್ರಷ್ಟಾಚಾರ' ಎಂದು ಕರೆಯಲಾಗುತ್ತಿದೆ. ಪಕ್ಷಗಳಿಗೆ ಅಧಿಕಾರ, ಬಂಡವಾಳಶಾಹಿಗಳಿಗೆ ಉದ್ದಿಮೆ ವಿಸ್ತರಣೆ ಮತ್ತು ಲಾಭ ಬೇಕು. ರಾಜಕೀಯದಲ್ಲಿ ಮೋದಿ, ಉದ್ದಿಮೆಯಲ್ಲಿ...

ಸತ್ಯ ಹೇಳುವುದು ದೇಶದ್ರೋಹ ಅಲ್ಲ- ಸಂವಿಧಾನ ವಿರೋಧ ಅಸಲು ದೇಶದ್ರೋಹ

ದಿವಂಗತ ಆರ್.ಕೆ. ಲಕ್ಷ್ಮಣ್ ಹೆಸರು ಕೇಳದವರು ಬಹಳ ಮಂದಿ ಇರಲಿಕ್ಕಿಲ್ಲ. ಭಾರತ ಕಂಡ ಅತ್ಯಂತ ಹರಿತ ವ್ಯಂಗ್ಯಚಿತ್ರಕಾರರಾಗಿದ್ದರು ಅವರು. ಅವರು ರಚಿಸಿದ ನೂರಾರು ವ್ಯಂಗ್ಯಚಿತ್ರಗಳು ದೇಶಕಾಲಗಳ ಆಚೆಗೂ ಅತ್ಯಂತ ಪ್ರಸ್ತುತವಾಗಿ ಉಳಿದಿವೆ. 1962ರ ಡಿಸೆಂಬರ್...

ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಒಡಕು; ಈ ಹೋರಾಟದ ಹಿಂದಿರುವ ಕುಮ್ಮಕ್ಕು ಯಾರದ್ದು?

ಪಂಚಮಸಾಲಿ ಮೀಸಲಾತಿ ಹೋರಾಟಕ್ಕಾಗಿ ಆ ವರ್ಗದ ಎರಡು ಪೀಠಗಳ ಮಠಾಧೀಶರಿಗೆ ಸರ್ವ ರೀತಿಯಿಂದ ಸಂಪನ್ಮೂಲಗಳನ್ನು ಒದಗಿಸಿ ಅವರನ್ನು ಫೀಲ್ಡಿಗೆ ಬಿಡಲಾಯಿತು. ಅದರ ನಾಯಕತ್ವವನ್ನು ನಿರೀಕ್ಷಿಸಿದಂತೆ ಬಸನಗೌಡ ಪಾಟೀಲ ಯತ್ನಾಳರಿಗೆ ವಹಿಸಲಾಯಿತು. ಪಂಚಮಸಾಲಿ ಮೀಸಲಾತಿ...

4ನೇ ಬಾರಿಗೆ ಮುಖ್ಯಮಂತ್ರಿಯಾಗಿ ಹೇಮಂತ್ ಪ್ರಮಾಣವಚನ; ಯಾರು ಈ ಸೊರೇನ್?

ಜಾರ್ಖಂಡ್‌ನ ಮುಖ್ಯಮಂತ್ರಿಯಾಗಿ ಹೇಮಂತ್ ಸೊರೇನ್ ಅವರು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಜಾರ್ಖಂಡ್‌ನಲ್ಲಿ ದೀರ್ಘಾವಧಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬಿಜೆಪಿಯ ದಬ್ಬಾಳಿಕೆ, ಬಂಧನ, ಜೈಲಿಗೆ ಬಗ್ಗದೆ, ಎಲ್ಲವನ್ನೂ...

ಬೆಳಕಿಂಡಿಯೇ ಪ್ರಜಾಪ್ರಭುತ್ವಕ್ಕೆ ತೆರೆದ ಕಿಟಕಿಯಾಗುತ್ತದೆ…

ದೆಹಲಿ ಮತ್ತು ಬಿಹಾರ ಚುನಾವಣೆಗಳಲ್ಲಿ ಪ್ರತಿಪಕ್ಷಗಳು ಬಿಜೆಪಿಯ ಓಟವನ್ನು ನಿಲ್ಲಿಸಿದರೆ, ಅದು ಅವರ ದೊಡ್ಡ ಕೊಡುಗೆಯಾಗಲಿದೆ. ಮುಂಬರುವ ದಿನಗಳಲ್ಲಿ ಪ್ರಜಾಪ್ರಭುತ್ವವನ್ನು ಉಳಿಸುವ ನಿಜವಾದ ಯುದ್ಧಭೂಮಿ ಸಂಸತ್ತಿನಲ್ಲಿರುವುದಕ್ಕಿಂತ ಹೆಚ್ಚಾಗಿ ಬೀದಿಗಳಲ್ಲಿದೆ. ಅಂದರೆ, ಪ್ರಜಾಪ್ರಭುತ್ವ ಮತ್ತು...

ಮಹಾರಾಷ್ಟ್ರ | ಬಿಜೆಪಿ ಗೆಲುವಿನಲ್ಲಿ ಆರ್‌ಎಸ್‌ಎಸ್‌ ಪಾತ್ರ; ಕಾಂಗ್ರೆಸ್‌ ಕಲಿಯಬೇಕಾದ ಪಾಠ

ಕಾಂಗ್ರೆಸ್ ಚುನಾವಣೆ ದಿನಾಂಕ ಪ್ರಕಟವಾದ ನಂತರ ಒಂದಿಷ್ಟು ಚುರುಕಾಯಿತೆ ವಿನಾ ಬಿಜೆಪಿ ನೇತೃತ್ವದ ಮಹಾಯುತಿ ಚುನಾವಣಾ ತಂತ್ರಗಳತ್ತ ಗಮನ ಹರಿಸಲಿಲ್ಲ. ತಾವೂ ಎರಡೂವರೆ ವರ್ಷ ಅಧಿಕಾರದಲ್ಲಿ ಮಾಡಿದ್ದ ಸಾಧನೆಗಳ ಬಗ್ಗೆ ಸಾರ್ವಜನಿಕರಿಗೆ ಹಾಗೂ...

ಸಮಾನತೆಯ ಕನಸು ಕಂಡ ಜೋತಿಬಾ ಫುಲೆ

ಇಂದು ಈ ದೇಶದ ನಿಜವಾದ 'ಮಹಾತ್ಮ' ಎಂದು ಬಾಬಾಸಾಹೇಬರಿಂದ ಕರೆಸಿಕೊಂಡ ಜೋತಿಬಾ ಫುಲೆಯವರು ನಿಧನರಾದ ದಿನ. ಬಾಬಾಸಾಹೇಬರು ತಮ್ಮ ಬದುಕಿನ ಮೂರು ಜನ ಮುಖ್ಯ ಗುರುಗಳಲ್ಲಿ ಜೋತಿಬಾ ಫುಲೆಯವರನ್ನು ಒಬ್ಬರೆಂದು ಒಪ್ಪಿಕೊಂಡಿದ್ದರು. ಜೋತಿಬಾ ಫುಲೆ...

ಉಕ್ರೇನ್ -ರಷ್ಯಾ ಕದನ | ಮೂರನೇ ಮಹಾಯುದ್ಧಕ್ಕೆ ವೇದಿಕೆ ನಿರ್ಮಿಸುತ್ತಿರುವ ಬೈಡನ್!

ಸುಮಾರು 1000 ದಿನಗಳಿಂದ ಉಕ್ರೇನ್ ಎಂಬ ಸಣ್ಣ ರಾಷ್ಟ್ರದ ಮೇಲೆ ರಷ್ಯಾ ಎಂಬ ಬಲಾಢ್ಯ ದೇಶವು ನಿರಂತರವಾಗಿ ದಾಳಿ ನಡೆಸುತ್ತಿದೆ. 1991ರಲ್ಲಿ ಸೋವಿಯತ್ ಒಕ್ಕೂಟವು ಪತನಗೊಂಡ ಬಳಿಕ ಉಕ್ರೇನ್‌ ಸ್ವತಂತ್ರ ರಾಷ್ಟ್ರವಾಗಿದೆ. ಅಮೆರಿಕ...

ಈ ಹೊತ್ತಿನ ಪ್ರಮುಖ ಸುದ್ದಿ