ವಿಚಾರ

ಮರಕುಂಬಿ ದಲಿತರಿಗೆ ನ್ಯಾಯ; ಕೋರ್ಟ್‌ನಲ್ಲಿ ಕೊಳೆಯುತ್ತಿವೆ ದಲಿತ ಹತ್ಯೆಯ ಸಾವಿರ ಕೇಸ್‌ಗಳು!

ಮರಕುಂಬಿ ದಲಿತರಿಗೆ ನ್ಯಾಯ ಸಿಕ್ಕಿದೆ. ದಲಿತ ಮೇಲೆ ದೌರ್ಜನ್ಯ ಎಸಗಿದ್ದ ಆ ಪ್ರಕರಣದಲ್ಲಿ 98 ಜನರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ದಲಿತರಿಗೆ ನ್ಯಾಯ ಸಿಕ್ಕಿದೆ ಎಂಬುದಕ್ಕಿಂತ 98 ಆರೋಪಿಗಳಿಗೆ ಶಿಕ್ಷೆಯಾಗಿಬಿಟ್ಟಿದೆ ಎಂದು...

ಬೇಲೆಕೇರಿ ಅದಿರು ಪ್ರಕರಣ | ಕಾಂಗ್ರೆಸ್‌ ಶಾಸಕನಿಗೆ 7 ವರ್ಷ ಜೈಲು; ರದ್ದಾಗುತ್ತಾ ಶಾಸಕತ್ವ?

ಸದ್ಯ ರಾಜದಲ್ಲಿ ಉಪಚುನಾವಣೆ ಸಮರ ಆರಂಭವಾಗಿದೆ. ಈ ನಡುವೆ ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. 2010ರಲ್ಲಿ ರಾಜ್ಯದಲ್ಲಿ ನಡೆದ ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಕಾರವಾರದ ಕಾಂಗ್ರೆಸ್ ಶಾಸಕ...

ಉಪಚುನಾವಣೆ | ಕುಟುಂಬ ರಾಜಕಾರಣ; ಎಲ್ಲೋಯ್ತು ಬಿಜೆಪಿ ನೈತಿಕತೆ

"ಜವಹಾರ್ ಲಾಲ್ ನೆಹರು, ಇಂದಿರಾ ಗಾಂಧಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹೀಗೆ ಕಾಂಗ್ರೆಸ್ ಕುಟುಂಬ ರಾಜಕಾರಣ ಮುಂದುವರೆಸಿಕೊಂಡು ಬಂದಿದೆ. ಕಾಂಗ್ರೆಸ್‌ನಲ್ಲಿ ಕುಟುಂಬ ರಾಜಕಾರಣವಿದೆ. 'Of the family, by...

ಬೆಲ್ ಹುಕ್ಸ್ ʼಬಂಧ ಮುಕ್ತʼ | ಸಮುದಾಯ ವಿಮೋಚನೆಯ ದಾರಿಯಾಗಿ ಪ್ರೀತಿ

ಬೆಲ್ ಹುಕ್ಸ್ ತನ್ನ All About Love ಕೃತಿಸರಣಿಯಲ್ಲಿ, ಬಿಡಿಬಿಡಿಯಾಗಿ ಎಲ್ಲ ಸಮಸ್ಯೆಗಳನ್ನೂ ಚರ್ಚಿಸಿದ್ದಾಳೆ. ಸಮಸ್ಯೆಯು ವ್ಯಕ್ತಿಗತವೇ ಇರಲಿ, ಅಥವಾ ಸಾಮುದಾಯಿಕವೇ ಇರಲಿ; ಪ್ರೀತಿಯ ದಾರಿಯಲ್ಲಿ ನಡೆದರೆ ಮಾತ್ರವೇ ನಾವು ಬಂಧಮುಕ್ತರಾಗಲು ಸಾಧ್ಯ...

ಪೌರತ್ವ ಕಾಯ್ದೆ ಸೆಕ್ಷನ್ 6ಎ ಸಿಂಧುತ್ವ: ಗೊಂದಲ, ಆಕ್ರೋಶ, ಅಸಮಾಧಾನ

ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠವು 'ಪೌರತ್ವ ಕಾಯ್ದೆ 1955'ರ ಸೆಕ್ಷನ್ 6ಎ ಸಿಂಧುತ್ವವನ್ನು ಎತ್ತಿಹಿಡಿದಿದೆ. ಇದಾದ ಕೆಲವು ದಿನಗಳಲ್ಲೇ ಈ ಸೆಕ್ಷನ್ ರದ್ದುಗೊಳಿಸುವಂತೆ ಕೋರಿದ ಅರ್ಜಿದಾರರು ತೀರ್ಪಿನ ಬಗ್ಗೆ ಆಕ್ರೋಶ, ನಿರಾಶೆ ವ್ಯಕ್ತಪಡಿಸಿದ್ದಾರೆ....

ಈ ದಿನ ವಿಶೇಷ | ಜೆಂಡರ್ ನ್ಯೂಟ್ರಲ್ ಶಾಲೆಗಳ ಕಟ್ಟಾಸೆಯಲ್ಲಿ…

ನಾವು ಕಟ್ಟಿಕೊಂಡ ಸಮಾಜದಲ್ಲಿ ಅತ್ಯಂತ ಮುಗ್ಧವಾಗಿ ಮಾಡಲಾಗುವ ಕೆಲಸಗಳು, ವ್ಯಾಪಾರ, ಮಾತುಕತೆಗಳೆಲ್ಲವೂ ಘನಘೋರ ಸೆಕ್ಸಿಸ್ಟ್ expression ಗಳೇ ಆಗಿರುತ್ತವೆ. ಮಕ್ಕಳನ್ನ ನಾವು ನಿರಂತರವಾಗಿ ಸ್ಟೀರಿಯೋಟೈಪ್ ಮಾಡುತ್ತಲೇ ಇರುತ್ತೇವೆ. ಈ ಹಿನ್ನೆಲೆಯಲ್ಲಿ ನೋಡಿದಾಗ ತರಗತಿಯ...

ಈ ದಿನ ವಿಶೇಷ | ಮರಕುಂಬಿ ಬೆಳಕಿನಲ್ಲಿ‌ ಕಂಬಾಲಪಲ್ಲಿಯ ಕತ್ತಲು

24 ವರ್ಷಗಳ ಹಿಂದೆ ಅವಿಭಜಿತ ಕೋಲಾರ ಜಿಲ್ಲೆ ಚಿಂತಾಮಣಿ ತಾಲೂಕಿನಲ್ಲಿ ಜರುಗಿದ ಕಂಬಾಲಪಲ್ಲಿ ದಲಿತರ ನರಮೇಧ ಇನ್ನೂ ನ್ಯಾಯದ ಬೆಳಕನ್ನು ಕಂಡಿಲ್ಲ. ರಾಜ್ಯ ಹೈಕೋರ್ಟ್ ತೀರ್ಪಿನ ವಿರುದ್ಧ  ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ...

ಜಾತೀವಾರು ಸಮೀಕ್ಷೆಗೆ ಮೇಲ್ಜಾತಿಯಲ್ಲಿನ ಉಳ್ಳವರೇ ಯಾಕೆ ಅಡ್ಡಿ?!

ಇದು ಜಾತಿಗಳ ದೇಶ. ಯಾವುದೇ ಸಮುದಾಯದ ಮೇಲ್ಮುಖ ಚಲನೆಗೆ ಅಥವಾ ಕೆಳಮುಖ ಚಲನೆಗೆ ಜಾತಿಯೇ ಕಾರಣ. ಜಾತಿಗಳ ಮೇಲೆಯೇ ನಮ್ಮ ನೀತಿಗಳೂ ಆಧರಿಸಿವೆ. ಆದ್ದರಿಂದ ಜನಸಮುದಾಯದ ಸರ್ವತೋಮುಖ ಅಭಿವೃದ್ದಿಯ ನೀತಿಗಳನ್ನು ರೂಪಿಸಲು ಜಾತಿಗಳ...

ನ್ಯಾ. ಸಂಜೀವ್‌ ಖನ್ನಾ 51ನೇ ಸಿಜೆಐ; ಯಾರಿವರು?

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್‌ ಅವರ ಅಧಿಕಾರಾವಧಿ ನವೆಂಬರ್‌ 10ರಂದು ಅಂತ್ಯಗೊಳ್ಳಲಿದೆ. ಅವರ ನಿವೃತ್ತಿಯಿಂದ ತೆರವಾಗುವ ಸಿಜೆಐ ಹುದ್ದೆಗೆ ನೂತನ ಸಿಜೆಐ ಆಗಿ ನ್ಯಾ. ಸಂಜೀವ್‌ ಖನ್ನಾ ಅವರನ್ನು ಆಯ್ಕೆ...

ಹೊಸ ಪುಸ್ತಕ | ಮಾನವೀಯತೆಯ ಉಳಿವಿಗೆ ಪ್ರತಿರೋಧದ ದನಿ ʼಸ್ವಾಭಿಮಾನದ ಗತ್ತಿನ್ಯಾಗʼ

ಒಂದು ದೇಶದ ದುರಾಡಳಿತ ಮತ್ತು ಧರ್ಮ ರಾಜಕೀಯವನ್ನ ಖಂಡಿಸಲು ಹೆಚ್ಚೇನು ಸಾಹಸ ಮಾಡಬೇಕಿಲ್ಲ. ನಮ್ಮೊಳಗಿನ ಸ್ವಾಭಿಮಾನವೊಂದಿದ್ದರೆ ಸಾಕು ಎನ್ನುವ ಮೂಲಕ ತನ್ನೊಳಗಿನ ಪ್ರತಿರೋಧದ ಗಟ್ಟಿ ದನಿಯನ್ನ 'ಸ್ವಾಭಿಮಾನದ ಗತ್ತಿನ್ಯಾಗ' ಎಂಬ ಕವನ ಸಂಕಲನದ...

ಹಿಂದುತ್ವದ ವಿಷ ಹಾಗೂ ಗಾಂಧಿ ಹತ್ಯೆಯ ಹಿಂದಿನ ನಿಖರ ಕಾರಣಗಳು

ಸ್ವಾತಂತ್ರ್ಯ ಚಳವಳಿ 1910ರ ನಂತರ ಕ್ರಮೇಣವಾಗಿ ತೀವ್ರತೆಯನ್ನು ಪಡೆದದ್ದು ಗಾಂಧೀಜಿಯವರ ನೇತೃತ್ವದಲ್ಲಿ. ಆದರೆ ತಮ್ಮನ್ನು ತಾವು ದೇಶಭಕ್ತರೆಂದು ಕರೆದುಕೊಂಡವರು, ಬ್ರಿಟಿಷರೊಂದಿಗೆ ಕೈಜೋಡಿಸಿ ಗಾಂಧೀಜಿ ರೂಪಿಸಿದ ಸ್ವಾತಂತ್ರ್ಯ ಚಳವಳಿಯನ್ನು ಅಸ್ಥಿರಗೊಳಿಸಲು ಯತ್ನಿಸಿದವರು ಗಾಂಧೀಜಿ ಸ್ವದೇಶಾಗಮನಕ್ಕೂ...

ಅಯೋಧ್ಯೆ ವಿವಾದ | ಮೂಲದಾವೆಯಲ್ಲಿ ದೇವರೇ ಕಕ್ಷಿದಾರ; ದೇವರನ್ನೇ ಪರಿಹಾರ ಕೇಳಿದ ಸಿಜೆಐ

ಕಳೆದ 70 ವರ್ಷಗಳ ಅತ್ಯಂತ ವಿವಾದಾತ್ಮಕ ತೀರ್ಪಿನ ಬಗ್ಗೆ ಮೂರು ತಿಂಗಳ ಕಾಲ ವಿಚಾರಣೆ ನಡೆಸಿ, ದೇವರನ್ನು ನೆನೆದು ತೀರ್ಪನ್ನು ನೀಡಿದ್ದೆ ಎಂದು ಸುಪ್ರೀಂ ಕೋರ್ಟ್‌ನ 50ನೇ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ...

ಈ ಹೊತ್ತಿನ ಪ್ರಮುಖ ಸುದ್ದಿ