ವಿಚಾರ

ಮಾಧ್ವರ ತಪ್ತ ಮುದ್ರಾಧಾರಣೆ ಮತ್ತು ಜಾತಿ ಜನಗಣತಿ

ಬ್ರಾಹ್ಮಣರು ಶ್ರೇಷ್ಠರು ಎನ್ನುವಾಗ ಶೈವ ಬ್ರಾಹ್ಮಣರಿಗೆ ತಪ್ತ ಮುದ್ರಾಧಾರಣೆ ಯಾಕಿಲ್ಲ? ಈ ಪ್ರಶ್ನೆಗೆ ಉತ್ತರ ಸಿಕ್ಕಿದರೆ ಜಾತ್ಯತೀತ ದೇಶದಲ್ಲಿ ಜಾತಿ ಗಣತಿ ಯಾಕೆ ಬೇಕು ಎಂದು ಅರಿವಾಗುತ್ತದೆ. ಉಡುಪಿ ಮಠದಲ್ಲೇ ಎಲ್ಲದಕ್ಕೂ...

ವಿದೇಶ ಪ್ರವಾಸ ಪ್ರಿಯ ನರೇಂದ್ರ ಮೋದಿ ರಷ್ಯಾ ಭೇಟಿ; ತನ್ನದೇ ಸಿನಿಮಾ ತಾನೇ ಹೀರೋ!

ವಿದೇಶ ಪ್ರವಾಸ ಪ್ರಿಯ ನರೇಂದ್ರ ಮೋದಿ ಮೂರನೇ ಅವಧಿಗೆ ಭಾರತದ ಪ್ರಧಾನಿಯಾದ ಬಳಿಕ ಎರಡನೇ ಬಾರಿಗೆ ರಷ್ಯಾಕ್ಕೆ ಭೇಟಿ ನೀಡಿದ್ದಾರೆ. ಅಕ್ಟೋಬರ್ 22ರಿಂದ ಅಕ್ಟೋಬರ್ 24ರವರೆಗೆ ಪ್ರಧಾನಿ ಮೋದಿ ರಷ್ಯಾ ಪ್ರವಾಸದಲ್ಲಿರಲಿದ್ದಾರೆ. ಜುಲೈನಲ್ಲಿ...

ಸಾಮಾಜಿಕ ನ್ಯಾಯ | ಜಾತಿಗಣತಿ ವರದಿ ಜಾರಿಗೆ ಕಾಂಗ್ರೆಸ್‌ ಸರ್ಕಾರದ ಮೀನಾಮೇಷ ಯಾಕೆ?

ಭಾರತ್ ಜೋಡೋ ನ್ಯಾಯ್ ಯಾತ್ರೆಯ ಸಮಯದಿಂದಲೂ ಕಾಂಗ್ರೆಸ್‌ ನೀಡುತ್ತಿರುವ ಪ್ರಮುಖ ಭರವಸೆಗಳಲ್ಲಿ ಜಾತಿಗಣತಿಯೂ ಒಂದು. ಲೋಕಸಭಾ ಚುನಾವಣೆಯಲ್ಲಿಯೂ 'ಸಾಮಾಜಿಕ ನ್ಯಾಯ' ಭರವಸೆಯಡಿ ಜಾತಿಗಣತಿ ನಡೆಸುವುದಾಗಿ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿತ್ತು. ಎಲ್ಲ ಸಮುದಾಯಗಳಿಗೂ...

ಜಾತಿಗಣತಿ ಪ್ರಶ್ನಿಸುವ ಪೇಜಾವರ ಸ್ವಾಮಿ, ಶೇ.10ರ ಮೇಲ್ಜಾತಿ ಮೀಸಲಾತಿ ನಿರಾಕರಿಸುತ್ತಾರ?

ಪೇಜಾವರ ಸ್ವಾಮಿಗಳು ಮಾಧ್ವರು, ಮೇಲ್ಜಾತಿಗೆ ಸೇರಿದವರು. ಅವರು ಜಾತಿ ಗಣತಿ ಏಕೆ ಬೇಕು ಎಂದು ಪ್ರಶ್ನೆ ಮಾಡುವುದಾದರೆ, ಮಾಡಲಿ. ಆದರೆ ಮೇಲ್ಜಾತಿಯವರಿಗೆ ನೀಡುತ್ತಿರುವ ಶೇ. 10 ಮೀಸಲಾತಿಯನ್ನು ಮೊದಲು ನಿರಾಕರಿಸಬೇಕಲ್ಲವೇ? 'ಭಾರತ ಜಾತ್ಯತೀತ ರಾಷ್ಟ್ರವಾಗಿರುವಾಗ...

ಇದೇನಾ ಮೋದಿಯ ಡಿಜಿಟಲ್ ಇಂಡಿಯಾ?

ಗುಜರಾತ್ ಮಾಡೆಲ್, ಸಬ್ ಕಾ ಸಾತ್ – ಸಬ್ ಕಾ ವಿಕಾಸ್, ಬೇಟಿ ಬಚಾವೋ – ಬೇಟಿ ಪಡಾವೋ, ಮೇಕ್ ಇನ್ ಇಂಡಿಯಾ, ಸ್ವಚ್ಛ್ ಭಾರತ – ಇವು ಮೋದಿ ಸರ್ಕಾರದಲ್ಲಿ ಕೇಳಿಬಂದ...

ಮಕಾಡೆ ಮಲಗುತ್ತಾ ಅಂಬಾನಿಯ ಜಿಯೋ?

5 ಸಾವಿರ ಕೋಟಿ ಖರ್ಚು ಮಾಡಿ ಮಗನ ಮದುವೆ ಮಾಡಿದ್ದ ಮುಖೇಶ್ ಅಂಬಾನಿ ಈಗ ಸುದ್ದಿಯಲ್ಲಿದ್ದಾರೆ. ಟೆಲಿಕಾಂ ವಲಯದ ದೈತ್ಯ ಕಂಪನಿಯಾದ ರಿಲಯನ್ಸ್ ಜಿಯೋ ತನ್ನ 1 ಕೋಟಿಗೂ ಅಧಿಕ ಗ್ರಾಹಕರನ್ನು ಕಳೆದುಕೊಂಡಿದೆ....

ಕರ್ನಾಟಕಕ್ಕೆ ತೆರಿಗೆ ಅನ್ಯಾಯ | ಕೇಂದ್ರ ಸಮರ್ಥಿಸುವ ಆರ್‌ ಅಶೋಕ್‌, ನಾಚಿಕೆ ಆಗಲ್ವಾ?

ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಆಗಿರುವ ತೆರಿಗೆ ಅನ್ಯಾಯದ ಬಗ್ಗೆ ಸರ್ಕಾರ ಮತ್ತು ಹಲವು ಸಂಘಟನೆಗಳು ಧ್ವನಿ ಎತ್ತುತ್ತಿವೆ. ಆದರೆ, ವಿಪಕ್ಷ ನಾಯಕ ಆರ್‌ ಅಶೋಕ್ ಮತ್ತು ಬಿಜೆಪಿ ನಾಯಕರು ಮಾತ್ರ ಕೇಂದ್ರದಲ್ಲಿರುವ ಬಿಜೆಪಿ...

ಮಹಾ ಚುನಾವಣೆ | ಮುಸ್ಲಿಮರನ್ನು ಮಟ್ಟ ಹಾಕಲು ಬಾಬಾ ಸಿದ್ದೀಕಿ ಹತ್ಯೆ ನಡೆಯಿತೇ?

ಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿಯನ್ನು ಒಡೆದು ಚೂರು ಮಾಡಿದ ಬಿಜೆಪಿ, ಈಗ ಮಹಾಯುತಿ ಮೈತ್ರಿಕೂಟದ ಬೆಂಬಲಿಗರ ಬಲವನ್ನೂ ಕುಂದಿಸಿದೆ. ಅಲ್ಲಿಗೆ ಬಿಜೆಪಿಗೆ ಎದುರಾಳಿಯಾಗಿ ಅಘಾಡಿಯೂ ಇಲ್ಲ, ಮಹಾಯುತಿಯಿಂದ ಸೀಟು ಬೇಕೆಂಬ ಬೇಡಿಕೆಯೂ ಬರುತ್ತಿಲ್ಲ....

‘ತುಯ್ತವೆಲ್ಲ ನವ್ಯದತ್ತ’ ಪುಸ್ತಕಾವಲೋಕನ: ವಿಮರ್ಶೆಯೊಂದರ ವಿಮರ್ಶೆಯ ಮೂಲಕ

ರಘುನಂದನ ಅವರ 'ತುಯ್ತವೆಲ್ಲ ನವ್ಯದತ್ತ: ಅಂದತ್ತರ ಉಯ್ಯಾಲೆ ಮತ್ತು ಅದರ ಸುತ್ತ' ಕೃತಿಯ ಬಗ್ಗೆ 'ಬಹುವಚನ ಸಾಹಿತ್ಯ ವಿಮರ್ಶೆ’ ದ್ವೈಮಾಸಿಕ ಪತ್ರಿಕೆಯ ಆಗಸ್ಟ್-ಸೆಪ್ಟೆಂಬರ್ 2024ರ ಸಂಚಿಕೆಯಲ್ಲಿ ಎಸ್ ಆರ್ ವಿಜಯಶಂಕರ ಅವರ ವಿಮರ್ಶೆ...

‘2028ರೊಳಗೆ ಮತ್ತೆ ಸಿಎಂ ಆಗುತ್ತೇನೆ’; ಹಗರಣಗಳ ಚರ್ಚೆ ಡೈವರ್ಟ್‌ ಮಾಡ್ತಿದ್ದಾರಾ ಕೇಂದ್ರ ಸಚಿವ ಎಚ್‌ಡಿಕೆ

ಸರ್ಕಾರದ ಅವಧಿಗೂ ಮುನ್ನವೇ ಕಾಂಗ್ರೆಸ್‌ ಸರ್ಕಾರ ಪತನಗೊಳ್ಳಲಿದೆ. 2028ರೊಳಗೆ ಕರ್ನಾಟಕಕ್ಕೆ ಮತ್ತೆ ಮುಖ್ಯಮಂತ್ರಿಯಾಗುತ್ತೇನೆಂದು ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಬಿಜೆಪಿ-ಜೆಡಿಎಸ್‌ ಮೈತ್ರಿಯು ಮತ್ತೆ...

ಚುನಾವಣೆ ಬಂದಾಗ ‘ಗೋಮಾತೆ’ ಸ್ಮರಣೆ: ದೇಸಿ ಹಸು ರಾಜ್ಯ ಮಾತೆಯಾದರೆ, ಇತರೆ ತಳಿಗಳು ಆಹಾರವೇ?

ಚುನಾವಣೆ ಬಂದಾಗ ಬಿಜೆಪಿಗೆ ಎಂದಿನಂತೆ ಮತ್ತೆ 'ಗೋಮಾತೆ'ಯ ನೆನಪಾಗಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ (ಶಿಂದೆ ಬಣ) ಮೈತ್ರಿ ಸರ್ಕಾರ ದೇಸಿ ತಳಿಯ ಹಸುಗಳನ್ನು 'ರಾಜ್ಯ ಮಾತೆ' ಎಂದು ಘೋಷಿಸಿದೆ. ಜೊತೆಗೆ ದೇಸಿ ಹಸುಗಳನ್ನು ಸಾಕುವ...

ಮತ್ತೆ ಸಿಕ್ಕ ಮಧುಗೆರೆ ನರಸಿಂಹ, ತೇಜಸ್ವಿ ತೀರಿಹೋದದ್ದೇ ಗೊತ್ತಿಲ್ಲ ಮಾರಾಯರೆ ಎನ್ನುವುದೇ?

ಅತ್ಯುತ್ತಮ ರಂಗ ನಟ, ಕ್ರಿಕೆಟ್ ಆಟಗಾರ, ವಾಲಿಬಾಲ್ ಪಟು ಇದೆಲ್ಲಕ್ಕಿಂತ ಮುಖ್ಯವಾಗಿ ರೈತ ಹೋರಾಟಗಾರ, ಕವಿ ಮನಸ್ಸಿನ ಮಧುಗೆರೆ ನರಸಿಂಹ ಎಲ್ಲಿ ಹೋದರು? ಅಕಸ್ಮಾತ್ ಸಿಕ್ಕಾಗ ಹೇಗಿದ್ದರು, ಏನಂದರು? ಒಂದು ಅಪರೂಪದ ಭೇಟಿಯ...

ಈ ಹೊತ್ತಿನ ಪ್ರಮುಖ ಸುದ್ದಿ