ವಿಚಾರ

ಯಾರು ಈ ಜಗ್ಗಿ ವಾಸುದೇವ್? ಈತ ನಿಜಕ್ಕೂ ಸದ್ಗುರುನಾ?

ತನ್ನನ್ನು ತಾನೇ ಆಧ್ಯಾತ್ಮಿಕ ಗುರು, ದೇವಮಾನವ ಎಂದು ಕರೆದುಕೊಂಡಿರುವ ಜಗ್ಗಿ ವಾಸುದೇವ ಉರುಫ್ ಸದ್ಗುರು ಒಬ್ಬ ಫ್ರಾಡ್ ಎಂದು ಹೇಳಲಾಗುತ್ತಿದೆ. ಅದಕ್ಕೆ ನಾನಾ ಕಾರಣಗಳೂ ಇವೆ. ವಿಜ್ಞಾನ-ತಂತ್ರಜ್ಞಾನದ ಇಂದಿನ ಆಧುನಿಕ ಕಾಲದಲ್ಲಿಯೂ ವಿದ್ಯಾವಂತ...

ಇಸ್ರೇಲ್ – ಇರಾನ್ ಯುದ್ಧ ಛಾಯೆ ಬಾಪುವಿನ ನಾಡಿನಿಂದ ಕಾಣುವುದು ಹೀಗೆ…

ಹಿಟ್ಲರನ ಜರ್ಮನಿಯಲ್ಲಿ ಯಹೂದಿಗಳ ಮಾರಣಹೋಮವನ್ನು ಸಮರ್ಥಿಸಿಕೊಂಡ ಜನ, ಬಾಪುವಿನ ಹತ್ಯೆಯನ್ನು ಸಮರ್ಥಿಸಿಕೊಳ್ಳುವ ಜನ ಇಂದು ಯಹೂದಿಗಳ ಅಗ್ರಹಾರವಾದ ಇಸ್ರೇಲಿನ ಮೇಲೆ ದಾಳಿ ಮಾಡುವವರು ಉಗ್ರರೂ; ಇರಾನ್, ಲೆಬನಾನ್ ಮೇಲೆ ದಾಳಿ ಮಾಡುವ ಯಹೂದಿಗಳು...

ಮಿಥುನ್ ಚಕ್ರವರ್ತಿಗೆ ಫಾಲ್ಕೆ | ಕ್ರಾಂತಿಕಾರಿ ದಿನಗಳಿಂದ ಬಾಲಿವುಡ್ ಸ್ಟಾರ್ ಪಟ್ಟದವರೆಗೆ…

ವ್ಯವಸ್ಥೆ ವಿರುದ್ಧ ಬಂಡೆದ್ದು ನಕ್ಸಲ್‌ ಚಳವಳಿಗಳಿಂದ ಗುರುತಿಸಿಕೊಂಡು ಭೂಗತನಾಗಿದ್ದ ಸಾಮಾನ್ಯ ವ್ಯಕ್ತಿಯೊಬ್ಬ ಆನಂತರದ ಜೀವನದಲ್ಲಿ ಉಂಟಾದ ಹಲವು ತಿರುವುಗಳಿಂದ ಬಾಲಿವುಡ್‌ ಚಿತ್ರರಂಗದ ಸ್ಟಾರ್‌ ನಟನಾಗಿ ವಿಜೃಂಭಿಸಿದವರು ಬಾಲಿವುಡ್‌ ಹಿರಿಯ ನಟ ಮಿಥುನ್‌ ಚಕ್ರವರ್ತಿ....

ಲಡಾಖ್ ಜನರು ಹೋರಾಟ ಮಾಡುತ್ತಿರುವುದು ಯಾಕೆ? ಮೋದಿ ಸರ್ಕಾರ ವಾಂಗ್ಚುಕ್‌ರನ್ನು ಬಂಧಿಸಿದ್ದೇಕೆ?

ಭಾರತದ ತುತ್ತ ತುದಿಯ ರಾಜ್ಯ ಜಮ್ಮು-ಕಾಶ್ಮೀರ. ಈಗ ಅದು ಪೂರ್ಣ ಪ್ರಮಾಣದ ರಾಜ್ಯವಾಗಿ ಉಳಿದಿಲ್ಲ. ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಒಡೆದುಹೋಗಿದೆ. 1957ರಿಂದಲೂ ಸಂವಿಧಾನದ 370ನೇ ವಿಧಿ ಅಡಿಯಲ್ಲಿ ಆ ರಾಜ್ಯಕ್ಕೆ ನೀಡಲಾಗಿದ್ದ ವಿಶೇಷ...

‘ಗಾಂಧೀಜಿಯ ಹಂತಕ’ | ಗೋಡ್ಸೆ ಎಂಬ ಸರಳ ಮನಸ್ಸಿನ ಹಂತಕ

'ಗಾಂಧೀಜಿಯ ಹಂತಕ' ಪುಸ್ತಕವು ವರ್ತಮಾನದಲ್ಲಿ ಭಾರತದ ಸಮಾಜ ಅನುಭವಿಸುತ್ತಿರುವ ಹಲವಾರು ಆತಂಕಕಾರಿ ತಲ್ಲಣಗಳಿಗೆ ಕಾರಣವಾಗಿರುವ ಕೆಲವು ಸಂಘಟನೆಗಳು, ವ್ಯಕ್ತಿಗಳು ಅವರ ಚಿಂತನೆಗಳು, ಪ್ರಚೋದನೆಗಳು ಮತ್ತು ಅವರು ಸೃಷ್ಟಿಸಿದ ಅನರ್ಥಕಾರಿ ಘಟನಾವಳಿಗಳನ್ನು ಒಳಗೊಂಡಿದೆ. ಅವುಗಳ...

ಗಾಂಧೀ ಪರಿಕಲ್ಪನೆಗಳು

ಮಹಾತ್ಮಾ ಗಾಂಧೀಜಿಯವರ ಪಾರದರ್ಶಕ ವ್ಯಕ್ತಿತ್ವ ಮತ್ತು ಚಿಂತನೆಯ ಅಪೂರ್ವ ಹೊಳಹುಗಳನ್ನು ಕಾಣಿಸುವ ಈ ಮಾತು ಮತ್ತು ಬರಹಗಳು ನಾಡಿನ ಹಾಗೂ ಮನುಷ್ಯನ ಆರೋಗ್ಯಕರ ದೇಹ-ಮನಸ್ಸುಗಳಿಗೆ ಬೇಕಾದದ್ದನ್ನೆಲ್ಲ ಕೊಡುತ್ತವೆ. ಈ ವಿಶಿಷ್ಟ ಒಳನೋಟ, ಚಿಂತನೆಗಳು...

ದ್ವೇಷ ರಾಜಕಾರಣ | ಕಟಕಟೆಯಲ್ಲಿ ಮೂವರು ಸಿಎಂಗಳು…!

ಇದು ಮೋದಿ ಯುಗ, ಮೋದಿ ಅಡಳಿತದ ಯುಗ, ಸರ್ವಾಧಿಕಾರಿ ಧೋರಣೆ ಯುಳ್ಳ ಯಗ. ಇಲ್ಲಿ ವಿಮರ್ಶೆಗೆ ಅವಕಾಶವಿಲ್ಲ. ಟೀಕೆಗೆ ಆಸ್ಪದವಿಲ್ಲ. ವಿರೋಧ-ಪ್ರತಿರೋಧಕ್ಕೆ ಮನ್ನಣೆಯೇ ಇಲ್ಲ. ಯಾರು ಮೋದಿ ವಿರುದ್ಧ ಮಾತನಾಡುವಂತಿಲ್ಲ. ದನಿ ಎತ್ತುವಂತಿಲ್ಲ....

ಒಂದು ದೇಶ – ಒಂದು ಚುನಾವಣೆ: ಒಕ್ಕೂಟ ವ್ಯವಸ್ಥೆ ದುರ್ಬಲಗೊಳಿಸುವ ಯತ್ನ

ಏಕಕಾಲಕ್ಕೆ ಚುನಾವಣೆ ನಡೆಸುವುದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದುದು. ಈ ಕುರಿತು ಇರುವ ಟೀಕೆ ಮತ್ತು ಕಳವಳಗಳನ್ನು ನಿರ್ಲಕ್ಷಿಸಿ 'ಒಂದು ದೇಶ, ಒಂದು ಚುನಾವಣೆ' ಯೋಚನೆ ಜಾರಿಗೆ ಮುಂದಾದರೆ ಐತಿಹಾಸಿಕ ಪ್ರಮಾದವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಲೋಕಸಭೆ...

ಬಿಜೆಪಿ ನಾಯಕರನ್ನು ಪ್ರಶ್ನಿಸುವ, ಕೇಸ್-ಎಫ್ಐಆರ್ ದಾಖಲಿಸುವ ಕಾಲವೂ ಬಂತು!

ಸಿದ್ದರಾಮಯ್ಯ ಮೇಲಿರುವ ಮುಡಾ ಹಗರಣ ಹೊರಬರುತ್ತಿದ್ದಂತೆ, ಬಿಜೆಪಿಯ ಭ್ರಷ್ಟರ ಕರಾಳಮುಖ ಅನಾವರಣಗೊಳ್ಳುತ್ತಿದೆ. ಕೇಸು ದಾಖಲಾಗುವುದು ವಿರೋಧ ಪಕ್ಷಗಳ ನಾಯಕರ ಮೇಲಲ್ಲ, ಬಿಜೆಪಿ ನಾಯಕರ ಮೇಲೆಯೂ ಕೇಸು, ಎಫ್ಐಆರ್ ದಾಖಲಾಗುತ್ತಿದೆ. ನೀಲಿ ನರಿಯ ಬಣ್ಣ...

ಸಿದ್ದರಾಮಯ್ಯ ಕೇಸಿಗೂ ನಿರ್ಮಲಾ ಸೀತಾರಾಮನ್ ಕೇಸಿಗೂ ಅಜಗಜಾಂತರ !

ನಿರ್ಮಲಾ ಸೀತಾರಾಮನ್ ಮೇಲಿನ ಎಫ್ಐಆರ್ ಈ ದೇಶದ ಆರ್ಥಿಕತೆ, ಪ್ರಜಾಪ್ರಭುತ್ವದ ಮೇಲೆ ನಡೆದ ದಾಳಿಗೆ ಸಂಬಂಧಿಸಿದ್ದು. ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಭಯೋತ್ಪಾದನೆಗೆ ಸಮನಾದ ಅಥವಾ ಅದಕ್ಕಿಂತಲೂ ಮಿಗಿಲಾದ ಪ್ರಕರಣವಿದು. ಈ...

ಧರ್ಮ ರಾಜಕಾರಣದ ಮಧ್ಯೆ ಹೇಳದೇ ಹೋದ ಸತ್ಯ ಮತ್ತು ಕಾಣದೇ ಹೋಗುವ ಸತ್ಯ…

ಧರ್ಮದ ಲೇಪನದಲ್ಲಿ ನಡೆಯುವ ಬಹಳಷ್ಟು ನಯವಂಚನೆಯನ್ನು ಜನ ಅರ್ಥಮಾಡಿಕೊಳ್ಳಲು ಸೋಲುತ್ತಿದ್ದಾರೆ. ಅಧಿಕಾರ ರಾಜಕಾರಣದ ಸುತ್ತ ಇಂದು ನಡೆಯುತ್ತಿರುವ ಹಲವಾರು ವಿದ್ಯಮಾನಗಳ ಹಿಂದೆ ಇಂತಹದೇ ತಂತ್ರ ಕೆಲಸ ಮಾಡುತ್ತಿರುವುದು ಸುಳ್ಳಲ್ಲ. ವೈಯಕ್ತಿಕ ನೆಲೆಯಲ್ಲಿ ವಂಚನೆ,...

ಕ್ವಿಂಟಾಲ್ ಕೊಬರಿಗೆ 18 ಸಾವಿರ: ಸಂತಸಗೊಂಡ ತೆಂಗು ಬೆಳೆಗಾರರು

ಒಂದು ಕ್ವಿಂಟಾಲ್ ಕೊಬರಿ 18 ಸಾವಿರಕ್ಕೆ ಏರಿದರೆ, ತೆಂಗಿನಕಾಯಿ ಟನ್‌ಗೆ 50 ಸಾವಿರ, ಎಳನೀರು ಒಂದಕ್ಕೆ 70 ರೂಪಾಯಿ. ಮುಕ್ಕಣ್ಣೇಶ್ವರ ಎಂದು ಕರೆಸಿಕೊಳ್ಳುವ ತೆಂಗಿಗೆ ಮುಕ್ಕಣ್ಣನ ದೆಸೆ ತಿರುಗಿದೆ. ತೆಂಗು ಬೆಳೆಗಾರರ ಮೊಗದಲ್ಲಿ...

ಈ ಹೊತ್ತಿನ ಪ್ರಮುಖ ಸುದ್ದಿ