ವಿಚಾರ

ನನಸಾಗದ ಕನಸನ್ನು ಒಂದು ದಿನದ ಮಟ್ಟಿಗಾದರೂ ನನಸು ಮಾಡಿಕೊಳ್ಳುವ ನಾಟಕ ‘ತಲ್ಕಿ’

'ತಲ್ಕಿ' ಒಂದು ಅತ್ಯುತ್ತಮ ನಾಟಕ ಎನ್ನುವುದರಲ್ಲಿ ಎರಡು ಮಾತಿಲ್ಲ. ತಳಸಮುದಾಯದ ಪ್ರತಿಭಾವಂತ ಕಲಾವಿದರು ಕಲೆಯ ಮೂಲಕ ತಮ್ಮನ್ನು ಶೋಧಿಸಿಕೊಳ್ಳುವುದು ಬರಿ ಕಲಾವಿದರ ಮಟ್ಟಿಗಷ್ಟೆ ಅಲ್ಲದೆ, ಕನ್ನಡ ಲೋಕಕ್ಕೆ ಮತ್ತೊಂದಿಷ್ಟು ಮನುಷ್ಯ ಜಗತ್ತು ಅರಿವಿನ...

ಕಟಕಟೆಯಲ್ಲಿ ನಿಂತಿರುವುದು ನ್ಯಾಯ ವ್ಯವಸ್ಥೆಯೇ ವಿನಾ ಉಮರ್ ಖಾಲಿದ್ ಅಲ್ಲ!

ಅಪರಾಧದ ಸ್ವರೂಪ ಯಾವುದೇ ಆಗಿರಲಿ, ಆರೋಪಿಗೆ ಜಾಮೀನನ್ನು ನಿರಾಕರಿಸುವಂತಿಲ್ಲ ಎಂದು ಕಳೆದ ಜುಲೈನಲ್ಲಿ ಸುಪ್ರೀಮ್ ಕೋರ್ಟಿನ ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲ ಮತ್ತು ಉಜ್ಜಲ್ ಭುಯಾಂ ಹೇಳಿದ್ದರು. ವಿಚಾರಣೆ ಆರಂಭಕ್ಕೆ ಮುನ್ನ ನಾಲ್ಕು ವರ್ಷಗಳ ಸೆರೆವಾಸ...

ವಿಚಾರಣೆಯೂ ಇಲ್ಲ – ಜಾಮೀನೂ ಇಲ್ಲ: ನಾಲ್ಕು ವರ್ಷಗಳಿಂದ ಜೈಲಿನಲ್ಲಿದ್ದಾರೆ ಉಮರ್ ಖಾಲಿದ್

ಮೋದಿ ಸರ್ಕಾರದ ಜನವಿರೋಧಿ, ಫ್ಯಾಸಿಸ್ಟ್‌ ಆಡಳಿತವನ್ನು ಗಟ್ಟಿಧ್ವನಿಯಲ್ಲಿ ವಿರೋಧಿಸುತ್ತಿದ್ದವರಲ್ಲಿ ಖಾಲಿದ್ ಕೂಡ ಒಬ್ಬರು. ಅವರ ಧನಿಯನ್ನು ಹತ್ತಿಕ್ಕಲು ದೆಹಲಿ ಪೊಲೀಸರು ಭಾರೀ ಕಸರತ್ತು ನಡೆಸಿದ್ದರು. ಅವರಿಗೆ ಅಸ್ತ್ರವಾಗಿ ಸಿಕ್ಕಿದ್ದು, 2020ರಲ್ಲಿ ನಡೆದ ದೆಹಲಿ...

ಗಣೇಶನ ಗಲಾಟೆ: ಪೊಲೀಸರ ನಿರ್ಲಕ್ಷ್ಯ, ರಾಜಕಾರಣಿಗಳ ಸ್ವಾರ್ಥಕ್ಕೆ ನಲುಗಿದ ನಾಗಮಂಗಲ

ಹಿಂದುಗಳೇ ಆಗಲಿ, ಮುಸ್ಲಿಮರೇ ಆಗಲಿ ಯಾರೂ ಶ್ರೀಮಂತರಲ್ಲ. ಅಂದಂದಿನ ದುಡಿಮೆ ನೆಚ್ಚಿ ಬದುಕುವವರು. ಅಂತಹ ನಾಗಮಂಗಲದಲ್ಲಿ ಕೋಮು ಗಲಭೆಯ ಬೆಂಕಿ ಹಚ್ಚಿದವರು ನಿಜಕ್ಕೂ ನೀಚರು. ಆ ಬೆಂಕಿಯಲ್ಲಿ ಮತ ಬೆಳೆ ತೆಗೆಯಲು ತವಕಿಸುವವರು...

ಸಿಜೆಐ ಮನೆಗೆ ಮೋದಿ ಭೇಟಿ ಹಿಂದಿದೆಯೇ ರಾಜಕೀಯ ದುರುದ್ದೇಶ?

ಸಿಜೆಐ ಚಂದ್ರಚೂಡ್ ಅವರು ಮಹಾರಾಷ್ಟ್ರ ಮೂಲದವರು. ಆ ರಾಜ್ಯದಲ್ಲಿ ಗಣಪತಿ ಪೂಜೆ ಬೇರೆಲ್ಲಡೆಗಿಂತ ಜನಪ್ರಿಯ ಹಬ್ಬ. ಈ ವರ್ಷದ ಅಂತ್ಯದಲ್ಲಿ ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆಯೂ ನಡೆಯಲಿದೆ. ಇಂತಹ ಸಮಯದಲ್ಲಿ ಚಂದ್ರಚೂಡ್ ಮನೆಗೆ ಮಹಾರಾಷ್ಟ್ರದ...

ನುಡಿ ನಮನ | ಜಗತ್ಪ್ರಸಿದ್ಧ ಮಾರ್ಕ್ಸ್‌ವಾದಿ ಚಿಂತಕ ಹಾಗೂ ಅಪೂರ್ವ ರಾಜಕೀಯ ತಂತ್ರಜ್ಞನ ಕಣ್ಮರೆ

ಪಕ್ಷದ 24 ನೇ ಮಹಾಧಿವೇಶನಕ್ಕೆ ದೇಶಾದ್ಯಂತ ತಯಾರಿಗಳು ಬಿರುಸಿನಿಂದ ಆರಂಭವಾಗಿರುವ ಸಮಯದಲ್ಲೇ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್‌ ಯೆಚೂರಿ ಅವರ ನಿಧನವು ಹೆಚ್ಚಿನ ಅಘಾತವನ್ನುಂಟು ಮಾಡಿದೆ... 1997ರ ಸಮಯ; ಹೊರಗಿನಿಂದ ಬೆಂಬಲ ನೀಡಿದ್ದ...

ಭೂಮಿಯತ್ತ ಧಾವಿಸುತ್ತಿರುವ ಬೃಹತ್‌ ಗಾತ್ರದ ಕ್ಷುದ್ರಗ್ರಹಗಳು; ಪೃಥ್ವಿಗೆ ಕಾದಿದೆಯಾ ಗಂಡಾಂತರ?

ಸೌರವ್ಯೂಹ ರಚನೆಯಾದಾಗಿನಿಂದ ಇಂದಿನವರೆಗೂ ಕ್ಷುದ್ರಗ್ರಹಗಳು ಭೂಮಿಗೆ ಡಿಕ್ಕಿ ಹೊಡೆಯುತ್ತಲೇ ಇವೆ. 20 ಮತ್ತು 21ನೇ ಶತಮಾನದಲ್ಲಿ ಒಟ್ಟು 18 ಕ್ಷುದ್ರಗ್ರಹಗಳು ಭೂಮಿಗೆ ಅಪ್ಪಳಿಸಿವೆ. ಅವುಗಳಲ್ಲಿ ಬಹುತೇಕ ಕ್ಷುದ್ರಗ್ರಹಗಳು ತೀವ್ರ ಪರಿಣಾಮಕಾರಿಯಾಗಿರಲಿಲ್ಲ.1908ರ ಜೂನ್ 30ರಂದು...

ಪರಿಶಿಷ್ಟರ ಕಾಲೇಜು ಶಿಕ್ಷಣ | ಡಾ ಅಂಬೇಡ್ಕರ್ ಆಶಯ ಇನ್ನೂ ಈಡೇರಿಲ್ಲ

ಈಗಲೂ ಪದವಿ, ಸ್ನಾತಕೋತ್ತರ ಪದವಿ ಶಿಕ್ಷಣ ದಲಿತರಿಗೆ ಗಗನ ಕುಸುಮವಾಗುತ್ತಿದೆ. ಶಿಕ್ಷಣ ಖಾಸಗೀಕರಣಗೊಂಡು, ತಾಂತ್ರಿಕ ಮತ್ತು ಮೆಡಿಕಲ್ ಕಾಲೇಜುಗಳ ಶೈಕ್ಷಣಿಕ ಶುಲ್ಕ ದುಬಾರಿಯಾಗಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಪ್ರವೇಶ ಈಗ ಮತ್ತಷ್ಟು ಕ್ಲಿಷ್ಟಕರವಾಗುತ್ತಿದೆ ಪರಿಶಿಷ್ಟ...

ಮಣಿಪುರ ಹಿಂಸಾಚಾರ | ಕೈಕಟ್ಟಿ ಕುಳಿತಿರುವ ಕೇಂದ್ರ; ಪರಿಹಾರ ಕಾಣದೆ ಕಂಗಾಲಾಗಿರುವ ಜನತೆ

ಕೆಲವೊಂದಿಷ್ಟು ತಿಂಗಳ ಕಾಲ ಸಂಘರ್ಷವಿಲ್ಲದಿದ್ದರೂ ಬೂದಿ ಮುಚ್ಚಿದ ಕೆಂಡದಂತಿದ್ದ ಮಣಿಪುರದಲ್ಲಿ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ. ಶಾಂತಿಸ್ಥಾಪನೆಗೆ ಒತ್ತಾಯಿಸಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ಹಿಂಸೆಗೆ ತಿರುಗಿದ ಹಿನ್ನೆಲೆ ಮುಂಜಾಗ್ರತೆ ಕ್ರಮವಾಗಿ ರಾಜ್ಯದಾದ್ಯಂತ ಇಂಟರ್‌ನೆಟ್ ಸಂಪರ್ಕ...

ವಿರೋಧ ಪಕ್ಷಗಳ ಸರ್ಕಾರದ ವಿರುದ್ಧ ಕೇಂದ್ರದ ದ್ವೇಷ ರಾಜಕಾರಣ: ಛಿದ್ರಗೊಂಡ ಒಕ್ಕೂಟ ವ್ಯವಸ್ಥೆ

ಎನ್‌ಇಪಿಯ ಶಿಫಾರಸ್ಸಿನ ಅನುಸಾರ 14,500 ಶಾಲೆಗಳನ್ನು 'ಉತ್ತಮ ದರ್ಜೆಗೇರಿಸುವ' ಪಿಎಂಶ್ರೀ ಯೋಜನೆಗೆ ಕೇಂದ್ರದ 'ತಿಳಿವಳಿಕೆ ಪತ್ರ'ಕ್ಕೆ (ಎಂಒಯು) ರಾಜ್ಯಗಳು ಸಹಿ ಹಾಕಬೇಕು. ವಿರೋಧ ಪಕ್ಷಗಳು ಆಡಳಿತದಲ್ಲಿರುವ ತಮಿಳುನಾಡು, ಕೇರಳ, ಪಂಜಾಬ್‌, ಪಶ್ಚಿಮ ಬಂಗಾಳ,...

ಹೊಸ ಪುಸ್ತಕ ʼತೆರೆದ ನೋಟʼ | ಸಹೃದಯತೆ ಮತ್ತು ಮುಕ್ತ ಮನಸ್ಸಿನ ಬರಹಗಳು

ಡಾ. ಶಿವಣ್ಣ ಕೆಂಪಿ ಅವರ ʼತೆರೆದ ನೋಟʼ ಕೃತಿ ಸೆ.13ರಂದು ಸಂಜೆ 5ಕ್ಕೆ ಬಸವನಗುಡಿಯ ನ್ಯಾಷನಲ್‌ ಕಾಲೇಜಿನಲ್ಲಿ ಬಿಡುಗಡೆಯಾಗಲಿದೆ. ಹಿರಿಯ ಬರಹಗಾರರಾದ ಬಂಜಗೆರೆ ಜಯಪ್ರಕಾಶ್‌, ಡಾ ಕೆ ಷರೀಫಾ, ಚ ಹ ರಘುನಾಥ್‌...

ಮಹಾರಾಷ್ಟ್ರ ರಾಜಕೀಯ | ಎರಡು ಬಣಗಳು, ಹಲವು ಪಕ್ಷಗಳು; ಮತದಾರರ ಚಿತ್ತ ಯಾರತ್ತ?

ಮಹಾರಾಷ್ಟ್ರ ಭಾರತದ ರಾಜಕೀಯ ರಂಗದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಲೋಕಸಭೆಯಲ್ಲಿ ಎರಡನೇ ಅತೀ ಹೆಚ್ಚು ಸದಸ್ಯರಿರುವ ರಾಜ್ಯವಾದರೆ, ವಿಧಾನಸಭೆಯಲ್ಲಿ ದೇಶದಲ್ಲಿಯೇ ಮೂರನೇ ಅತಿ ಹೆಚ್ಚು ಸದಸ್ಯರಿದ್ದಾರೆ. ಭೂಪ್ರದೇಶದಲ್ಲಿ ಪಶ್ಚಿಮ ಹಾಗೂ ಮಧ್ಯ ಭಾರತದಲ್ಲಿ...

ಈ ಹೊತ್ತಿನ ಪ್ರಮುಖ ಸುದ್ದಿ