ವಿಚಾರ

ರಾಜಕೀಯ ‘ಕುಸ್ತಿಯಂಗಳ’ಕ್ಕೆ ವಿನೇಶ್‌ ಫೋಗಟ್‌; ಇದೇನಾ ʼಹೋರಾಟ ಮುಂದುವರಿಯಲಿದೆ…ʼಎಂಬ ಮಾತಿನ ಒಳಾರ್ಥ?

ಕುಸ್ತಿ ಅಂಗಳದಲ್ಲಿ ಸತತ ಒಂದೊಂದೇ ಗೆಲುವಿನ ಮೆಟ್ಟಿಲೇರಿದ ಚರ್ಕಿ ದಾದ್ರಿಯ ಛಲಗಾರ್ತಿಗೆ ಒಲಿಂಪಿಕ್‌ನಲ್ಲಿ ಪದಕ ಗಳಿಸಿ ನಿವೃತ್ತರಾಗಬೇಕು ಎಂಬ ಗುರಿಯಿತ್ತು. ಆದರೆ, ಪದಕದ ಕನಸು ಹುಸಿಯಾಗಿದೆ. ಮುಂದಿನ ಒಲಿಂಪಿಕ್‌ಗೆ ವಿನೇಶ್‌ ಸ್ಪರ್ಧಿಸುತ್ತಾರಾ ಗೊತ್ತಿಲ್ಲ....

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಬಾಯಲ್ಲಿ ಮತ್ತೆ ದೇವರು, ಮತ್ತೆ ಸುದ್ದಿ, ಮತ್ತೆ ಮೌನ!

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತರು ಈಗ ಮತ್ತೆ ಮಣಿಪುರದ ಹಿನ್ನೆಲೆಯಲ್ಲಿ 'ದೇವರ' ವಿಚಾರವೆತ್ತಿದ್ದಾರೆ. ಭಾಗವತರ ಮಾತುಗಳು ಬಿಜೆಪಿಗೆ ಬೇಕಾದ ಆತ್ಮಾವಲೋಕನದ ಹಿತವಚನವೇ ಹೊರತು ಜನಪರ ನಿಲುವಲ್ಲ. ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ನಡುವೆ ಅಭಿಪ್ರಾಯಭೇದ...

ಹಬ್ಬದ ವಿಶೇಷ | ಗಣೇಶನ ಆರಾಧಿಸುತ್ತಿದ್ದ ಮುಸ್ಲಿಮ್ ದೊರೆ ಇಬ್ರಾಹಿಂ ಆದಿಲಶಾಹ

ಬಹುಪಾಲು ಮುಸ್ಲಿಂ ದೊರೆಗಳನ್ನು ಪೂರ್ವಗ್ರಹ ಪೀಡಿತರಾಗಿಯೇ ನೋಡುವ ನಮ್ಮ ನೋಟಕ್ರಮಗಳನ್ನು ಎರಡನೇಇಬ್ರಾಹಿಂ ಆದಿಲಶಾಹನಂತಹ ದೊರೆಗಳು ಬದಲಿಸುತ್ತಾರೆ. ಎರಡು ಧರ್ಮಗಳನ್ನು ಬೆಸೆಯುವ ಈತನ ಕವಿಹೃದಯ ಜನರ ಮನಸ್ಸುಗಳನ್ನು ಕಟ್ಟುವ ಕೆಲಸ ಮಾಡುತ್ತಿರುವುದು ಅರಿವಿಗೆ ಬರುತ್ತದೆ....

ಜಮ್ಮು ಕಾಶ್ಮೀರ, ಹರಿಯಾಣ ಚುನಾವಣೆ: ರಾಷ್ಟ್ರ ರಾಜಕಾರಣಕ್ಕೆ ಹೊಸ ತಿರುವು ನೀಡುವುದೇ?

ದೇಶವು ಮತ್ತೊಂದು ಮಿನಿ ಜನಾಭಿಪ್ರಾಯ ಸಂಗ್ರಹಣೆಯನ್ನು ಎದುರು ನೋಡುತ್ತಿದೆ. ಅಕ್ಟೋಬರ್ 1 ರಂದು ನಡೆಯಲಿರುವ ಹರಿಯಾಣ ಹಾಗೂ ಜಮ್ಮು ಕಾಶ್ಮೀರ ಚುನಾವಣೆಗಳು ರಾಷ್ಟ್ರ ರಾಜಕಾರಣದ ದಿಕ್ಸೂಚಿಗೆ ಹೊಸ ತಿರುವು ನೀಡುವುದೇ, ಕೇಂದ್ರ ಸರ್ಕಾರ...

KPSC ಎಡವಟ್ಟಿನಿಂದಾಗಿ ಮರುಪರೀಕ್ಷೆ; ಆದ ನಷ್ಟ ಭರಿಸುವವರು ಯಾರು?

ಕರ್ನಾಟಕದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ಮೊದಲು ಇಂಗ್ಲಿಷ್‌ನಲ್ಲಿ ಸಿದ್ದಪಡಿಸಿ ನಂತರ ಅದನ್ನು ಕನ್ನಡಕ್ಕೆ ಅನುವಾದ ಮಾಡಿಸುವ ಕ್ರಮವೇ ಅಕ್ರಮವಾದುದು. ಇಲ್ಲಿನ ಆಡಳಿತ ಭಾಷೆಯಲ್ಲಿ ಮೊದಲು ಅದನ್ನು ಸಿದ್ದಪಡಿಸದೆ ಇಂಗ್ಲಿಷ್‌ನಲ್ಲಿ ಸಿದ್ದಪಡಿಸುವುದು ಅನೈತಿಕ...

ಕವಿನಮನ | ಗೌರಿ ಎಂಬ ಬೆಳಕು

ಆಗಾಗ ಅಂದುಕೊಳ್ಳುತ್ತೇನೆ"ನಾನು ಮೊದಲು ಹೀಗಿರಲಿಲ್ಲ"ಭಯವಿತ್ತು, ಭವಿಷ್ಯದ ಅಳುಕಿತ್ತು. "ಜೋಕೆ, ಪ್ರಭುತ್ವ ನಿನ್ನ ಮುಕ್ಕಿ ತಿನ್ನುತ್ತೆನೀನು ಬೆಳೆಯದಂತೆ ತುಳಿತಾರೆ,ಜೈಲಿಗೆ ಹಾಕಿಸ್ತಾರೆ, ಕೊಲ್ತಾರೆ,ಕಿರುಕುಳ ಕೊಡ್ತಾರೆ..ʼತರಹೇವಾರಿ ಜನ ಹೇಳಿದ್ದು ಬುದ್ಧಿಮಾತೋಬೆದರಿಸಿ ಬಾಯಿ ಮುಚ್ಚಿಸುವ ಸಂಚೋ-ಎರಡೂ ಹೌದು.ನಾನಂತೂ ಬಾಯಿ ತೆರೆಯದೆ...

ಗೌರಿ ಲಂಕೇಶ್‌ ಹತ್ಯೆಯಾಗಿ ಏಳು ವರ್ಷ: ಕುಂಟುತ್ತ ಸಾಗಿದೆ ಆರೋಪಿಗಳ ವಿಚಾರಣೆ

ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಯಾಗಿ ಇಂದಿಗೆ (ಸೆ. 5) ಏಳು ವರ್ಷಗಳಾಗಿವೆ. ಬಹುತೇಕ ಎಲ್ಲ ಆರೋಪಿಗಳ ಬಂಧನವಾಗಿದೆ. ಚಾರ್ಜ್ ಶೀಟ್ ಪ್ರಕಾರ ಪ್ರಕರಣದಲ್ಲಿ 400ಕೂ ಹೆಚ್ಚು ಸಾಕ್ಷಿಗಳು ಮತ್ತು ಸಾವಿರಕ್ಕೂ ಹೆಚ್ಚು ಪುರಾವೆಗಳಿವೆ....

ಪಶ್ಚಿಮ ಬಂಗಾಳದಲ್ಲಿ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ; ರಾಜ್ಯಪಾಲರು ಅಂಕಿತ ಹಾಕುವರೆ?

ಬೋಸ್ ಮತ್ತು ಮಮತಾ ಅವರ ನಡುವೆ ಹಲವು ಬಾರಿ ಸಂಘರ್ಷ ಉಂಟಾಗಿದೆ. ಕಡತಗಳಿಗೆ ಸಹಿ ಹಾಕದಿರುವುದು, ಸಂವಿಧಾನವನ್ನು ರಕ್ಷಿಸುವ ಗೌರವಾನ್ವಿತ ಹುದ್ದೆ ಎಂಬುದನ್ನು ಮರೆತು ಪ್ರತಿಪಕ್ಷದ ನಾಯಕನಂತೆ ವಾಗ್ದಾಳಿ ನಡೆಸುತ್ತಿರುವುದು ನಡೆದೇ ಇದೆ....

ಕಾಮುಕರನ್ನು ಸಾಕುತ್ತಿದೆ ಬಿಜೆಪಿ; ಇನ್ನೆಲ್ಲಿ ಮಹಿಳೆಯರ ರಕ್ಷಣೆ?

ದೇಶದಲ್ಲಿ ಭ್ರೂಣ ಹತ್ಯೆಯನ್ನ ಸಂಪೂರ್ಣವಾಗಿ ತಡೆದು, ಸಮಾಜದಲ್ಲಿರುವ ಲಿಂಗ ತಾರತಮ್ಯ ಮನೋಭಾವ ತೊಡೆದು ಹಾಕಿ, ಸಂಪೂರ್ಣವಾಗಿ ಹೆಣ್ಣು ಮಗು ಸ್ನೇಹಿ ವಾತಾವರಣ ನಿರ್ಮಾಣ ಮಾಡುವ ಉದ್ದೇಶದಿಂದ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ...

ಕೋವಿಡ್ ಹಗರಣ | 2,200 ಕೋಟಿ ಭ್ರಷ್ಟಾಚಾರ ತನಿಖಾ ಆಯೋಗದ ವರದಿಯಲ್ಲಿ ಸಾಬೀತಾಗುವುದೇ?

ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಜಾನ್ ಮೈಕಲ್ ಕುನ್ಹಾ ನೇತೃತ್ವದ ವಿಚಾರಣಾ ಆಯೋಗವು ಕೋವಿಡ್ ಹಗರಣದ ಬಗ್ಗೆ ತನಿಖೆ ನಡೆಸಿದ್ದು, ಮಧ್ಯಂತರ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ. ಕೊರೋನ ಸಮಯದಲ್ಲಿ 1,163.65 ಕೋಟಿ...

ʼಡಿವೈನ್‌ ರೇಪ್‌ʼ | ಇದು ದೇವರು, ಅಧ್ಯಾತ್ಮ, ಯೋಗದ ಹೆಸರಲ್ಲಿ ನಡೆಯುತ್ತಿರುವ ಕ್ರೌರ್ಯ

ರಾಘವೇಶ್ವರ, ನಿತ್ಯಾನಂದ, ಮತ್ತೀಗ ಯೋಗಗುರು ಪ್ರದೀಪ್‌ ಉಲ್ಲಾಳ್‌ ನಂತಹ ಅತ್ಯಾಚಾರಿ, ಅನ್ಯಾಯಕಾರಿಗಳಿಗೆ ಅಧ್ಯಾತ್ಮಗುರು-ಯೋಗಗುರು-ಸ್ವಾಮಿಗಳೆಂಬುದು ಸುಂದರ ಪದವಿಗಳು ಅಷ್ಟೇ. ಮನುಷ್ಯ ಸಹಜ ವಾಂಛೆಗಳಿಗೆ ಇವರೆಲ್ಲ ಅತೀತರಲ್ಲ ಎಂಬ ಎಚ್ಚರ ಅನುಯಾಯಿಗಳಿಗೆ ಅಗತ್ಯ ಸಿನಿಮಾ ಕ್ಷೇತ್ರದಲ್ಲಿ ಮಹಿಳೆಯರಿಗೆ...

‘ಐ ಯಾಮ್ ಕ್ಲೀನ್’ ಎಂದು ಮೂರು ಕಡೆ ಸಂಬಳ ಪಡೆಯುವ ಸೆಬಿ ಮಾಧವಿ ಬುಚ್ ಬಣ್ಣ ಬಯಲು

ಸೆಬಿ ಅಧ್ಯಕ್ಷೆ ಮಾಧವಿ ಬುಚ್‌ ಬಂಡವಾಳಗಳು ಒಂದೊಂದಾಗಿ ಬಯಲಾಗುತ್ತಿವೆ. ಸೆಬಿ ಸಂಸ್ಥೆ ಅಲ್ಲದೆ ಇನ್ನೂ ಎರಡು ಸಂಸ್ಥೆಗಳಿಂದ ಮಾಧವಿ ವೇತನ ಪಡೆಯುತ್ತಿದ್ದಾರೆ. 2017 ರಿಂದ 2024 ರವರೆಗೆ ಐಸಿಐಸಿಐ ಬ್ಯಾಂಕಿನಿಂದ 12 ಕೋಟಿ...

ಈ ಹೊತ್ತಿನ ಪ್ರಮುಖ ಸುದ್ದಿ