ವಿಚಾರ

ಹಿಂದುತ್ವ ಅಂದರೆ ಹಿಂದುಗಳಿಗೆ ಹಿಂದುಗಳೇ ಅನ್ಯಾಯ ಮಾಡಿದರೆ ಬಾಯಿ ಮುಚ್ಚಿ ಕೂರುವುದಾ?‌

ಕಾರ್ಕಳದ ಸಾಮೂಹಿಕ ಅತ್ಯಾಚಾರ ಪ್ರಕರಣದ ಮೂರನೇ ಆರೋಪಿಯು ಪಾಲನೆ ಮಾಡುವ ಧರ್ಮ ಹಿಂದೂ ಧರ್ಮ ಎಂದು ಗೊತ್ತಾದಾಗ ನಿಮ್ಮ ಹೋರಾಟಕ್ಕೆ ಎಳ್ಳು ನೀರು ಬಿಟ್ಟಿದ್ದು ಯಾಕೆ ಸುನೀಲ್ ಅವರೇ ? ಕಾರ್ಕಳ ಶಾಸಕ ಸುನೀಲ್...

ಬುಲ್ಡೋಜರ್ ನ್ಯಾಯ | ಭಾರತವನ್ನು ಆಕ್ರಮಿಸಿಕೊಂಡಿದ್ದು ಹೇಗೆ ಮತ್ತು ಏಕೆ?

ಭಾರತದ ನಾನಾ ರಾಜ್ಯಗಳ ಸರ್ಕಾರಗಳು ಮತ್ತು ಅಧಿಕಾರಿಗಳನ್ನು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿತ್ತು. ಆಡಳಿತ ವ್ಯವಸ್ಥೆಯಲ್ಲಿ ತ್ವರಿತ ನ್ಯಾಯ ಒದಗಿಸುತ್ತೇವೆಂಬ ಅಸಂವಿಧಾನಿಕ 'ಬುಲ್ಡೋಜರ್ ನ್ಯಾಯ'ದ ಬಗ್ಗೆ ಸುಪ್ರೀಂ ಕೋರ್ಟ್ ಕಿಡಿಕಾರಿದೆ. ಈಗ 'ಬುಲ್ಡೋಜರ್...

ನೆಹರೂ vs ಮೋದಿ: ಯಾರು ಕಟ್ಟಿಸಿದ ಪ್ರತಿಮೆ ಸ್ಟ್ರಾಂಗು?!

ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ದೇಶದ ಪ್ರಧಾನಿ ಆಗಿ ಆಡಳಿತ ನಡೆಸುತ್ತಿದ್ದಾರೆ. ಚುನಾವಣೆಗಳ ಸಮಯದಲ್ಲಿ ಮತ ಬ್ಯಾಂಕ್‌ಗಾಗಿ ಇನ್ನೂ ಕಾಮಗಾರಿ ನಡೆಯುತ್ತಿದ್ದರೂ ಕೂಡ ಹಲವಾರು ಕಟ್ಟಡಗಳು, ರಸ್ತೆಗಳು, ಸೇತುವೆಗಳನ್ನು ಉದ್ಘಾಟನೆ...

ಭಾರತದಲ್ಲಿ ಜನರ ಆಹಾರಕ್ಕಾಗಿನ ವೆಚ್ಚದಲ್ಲಿ ಇಳಿಕೆ; ಹೆಚ್ಚುತ್ತಿದೆಯೇ ದುಡಿಮೆ – ಉಳಿತಾಯ?

ಭಾರತದಲ್ಲಿ ಜನರು ಆಹಾರಕ್ಕಾಗಿ ವೆಯಿಸುವ ವೆಚ್ಚದಲ್ಲಿ ಇಳಿಮುಖ ಕಂಡುಬಂದಿದೆ. ಭಾರತೀಯರ ಒಟ್ಟು ಮಾಸಿಕ ವೆಚ್ಚದಲ್ಲಿ ಆಹಾರಕ್ಕಾಗಿ ಖರ್ಚು ಮಾಡುವ ಮೊತ್ತವು 50%ಗಿಂತ ಕಡಿಮೆ ಇದೆ ಎಂದು ನ್ಯಾಷನಲ್ ಸ್ಯಾಂಪಲ್ ಸರ್ವೆ ಸಂಸ್ಥೆ (ಎನ್​ಎಸ್​ಎಸ್​ಒ)...

ಮೋದಿ ಆಡಳಿತದ 10 ವರ್ಷಗಳಲ್ಲಿ ಅತಿ ಹೆಚ್ಚು ಅರಣ್ಯ ನಾಶ; ಕರ್ನಾಟಕವೂ ಹಿಂದೆ ಬಿದ್ದಿಲ್ಲ

ಅರಣ್ಯನಾಶವು ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅದೇ ಸಮಯದಲ್ಲಿ, ಪ್ರವಾಹವು ವನ್ಯಜೀವಿಗಳ ನಾಶಕ್ಕೆ ಕಾರಣವಾಗುತ್ತದೆ. ಮಾನವನ ಜೀವನಮಟ್ಟವನ್ನು ಕಡಿಮೆ ಮಾಡುತ್ತದೆ. ಸಾಗರಗಳ...

ಮೋದಿ ಅತ್ಯಾಪ್ತ ಅದಾನಿಯೇ ದೇಶದ ಅತೀ ಶ್ರೀಮಂತ ಉದ್ಯಮಿ; ದೇಶಕ್ಕೆ ಬಂದ ಭಾಗ್ಯವೇನು?

ಹುರುನ್ ಇಂಡಿಯಾ ಎಂಬ ಖಾಸಗಿ ಸಂಸ್ಥೆ ಉದ್ಯಮಿ ಗೌತಮ್ ಅದಾನಿಯನ್ನು ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಹೆಸರಿಸಿದೆ. ಹತ್ತು ವರ್ಷಗಳ ಹಿಂದೆ ಹತ್ತನೇ ಸ್ಥಾನದಲ್ಲಿದ್ದ ಅದಾನಿ ಇಂದು ನಂಬರ್ ಒನ್ ಶ್ರೀಮಂತರಾಗಿದ್ದಾರೆ....

ಮಹಿಳೆಯರ ಮೇಲಿನ ನಿಲ್ಲದ ಶೋಷಣೆ; ಶಿಕ್ಷಣ ಒಂದೇ ಪರಿಹಾರ

ಅತ್ಯಾಚಾರವು ವಿಶ್ವದಾದ್ಯಂತ ಗಂಭೀರ ಸಮಸ್ಯೆಯಾಗಿದೆ. ಭಯ, ಅವಮಾನ, ಅಸಮರ್ಪಕ ಕಾನೂನುಗಳ ಕಾರಣದಿಂದಾಗಿ ಅನೇಕ ಪ್ರಕರಣಗಳು ವರದಿ ಆಗುತ್ತಿಲ್ಲ. ಜಾಗತಿಕವಾಗಿ ನೋಡುವುದಾದರೆ 35% ಮಹಿಳೆಯರು ಲೈಂಗಿಕ ಕಿರುಕುಳವನ್ನು ಅನುಭವಿಸುತ್ತಿದ್ದಾರೆ. 21ನೆಯ ಶತಮಾನದಲ್ಲಿ ಮಹಿಳೆಯರು ಪುರುಷರಿಗೆ ಎಲ್ಲಾ...

ಮಾಧ್ವ ನಿಯಮಗಳನ್ನು ಪಾಲಿಸದ ಪುತ್ತಿಗೆ ಸುಗುಣೇಂದ್ರ ತೀರ್ಥರಿಗೆ ಅವರು ನಂಬುವ ಸ್ವರ್ಗ ಪ್ರಾಪ್ತಿಯಾಗುತ್ತದೆಯೇ?

ಮಾಧ್ವ ಬ್ರಾಹ್ಮಣ ನಿಯಮಗಳ ಪ್ರಕಾರ ಉಡುಪಿ ಅಷ್ಠಮಠದ ಸ್ವಾಮೀಜಿಗಳು ಸಮುದ್ರೋಲಂಘನೆ ಮಾಡುವಂತಿಲ್ಲ. ಈ ಬಗ್ಗೆ ಎಲ್ಲಾ ಮಠದ ಸ್ವಾಮಿಗಳು ಆಕ್ಷೇಪ ವ್ಯಕ್ತಪಡಿಸಿದರೂ ಪುತ್ತಿಗೆ ಸ್ವಾಮಿಗಳು ಸಮುದ್ರೋಲಂಘನೆ ನಡೆಸಿದರು. ಪುತ್ತಿಗೆ ಶ್ರಿಗಳನ್ನು ಈ ಕಾರಣಕ್ಕಾಗಿಯೇ...

ನುಡಿನಮನ | ಸೆಕ್ಯುಲರಿಸಂ ಅನ್ನು ಪುನರ್‌ ರಚಿಸಿದ ಎ.ಜಿ. ನೂರಾನಿ; ಗೆಳೆಯರ ನೆಚ್ಚಿನ ಗಫೂರ್ ಭಾಯಿ

1992ರ ಬಾಬರಿ ಮಸೀದಿ ಧ್ವಂಸದಿಂದ 2019ರಲ್ಲಿ ಜಾರಿಗೊಂಡ ಸಿಎಎ ಕಾಯ್ದೆವರೆಗಿನ ಬಿಜೆಪಿ-ಆರ್‌ಎಸ್‍ಎಸ್‍ನ ಮತಧರ್ಮಾಂಧತೆ-ಬ್ರಾಹ್ಮಣಶಾಹಿ ಸಿದ್ಧಾಂತ ಏರುಮುಖದಲ್ಲಿದ್ದರೆ, ನೂರಾನಿಯಂತಹ ರಾಜಕೀಯ ಚಿಂತಕರು ಈ ನಾಗಲೋಟಕ್ಕೆ ಸೈದ್ಧಾಂತಿಕವಾಗಿ, ಚಾರಿತ್ರಿಕವಾಗಿ ಅಲ್ಲಲ್ಲಿ ತಡೆಯೊಡ್ಡುವ ಒಡ್ಡುಗಳಂತಿದ್ದರು. ಆಗಸ್ಟ್ 29ರಂದು...

ಹಿಪ್ಪೆ ಹೂವಿನ ಘಮಲು : ಎಲ್ಲವನೂ ನೀಗಿಕೊಳ್ಳಲು ಕಾವ್ಯ ಈ ಕವಿಗೆ ರಹದಾರಿ…

ಯುವ ಕವಯತ್ರಿ ಮಂಜುಳಾ ಹುಲಿಕುಂಟೆ ಅವರ ʼಹಿಪ್ಪೆ ಹೂವಿನ ಘಮಲುʼ ಕವನಸಂಕಲನಕ್ಕೆ ಹಿರಿಯ ಲೇಖಕಿ ದು. ಸರಸ್ವತಿ ಅವರು ಬರೆದಿರುವ ಮುನ್ನುಡಿ... ‘ದೀಪದುಳುವಿನ ಕಾತುರ’ದಲ್ಲಿ ಕವಿತೆ ಬರೆಯುವ ಕಾಯಕ ಆರಂಭಿಸಿದ ಮಂಜುಳಾ ಈಗ ‘ಹಿಪ್ಪೆ...

ಸೌಜನ್ಯ ಪ್ರಕರಣ | ಸಂತೋಷ್‌ ಪರ ತೀರ್ಪು ಪ್ರಶ್ನಿಸಿದ್ದ ಅರ್ಜಿ ವಜಾ; ʼನ್ಯಾಯ ಮತ್ತೊಮ್ಮೆ ನಮ್ಮ ಕೈ ಹಿಡಿದಿದೆʼ ಎಂದ ಸುಧಾಕರ ರಾವ್‌

ಧರ್ಮಸ್ಥಳದ ಸೌಜನ್ಯಳ ಅತ್ಯಾಚಾರ ಪ್ರಕರಣದ ಆರೋಪಿ ಸಂತೋಷ್‌ ರಾವ್‌ ವಿರುದ್ಧ ಸುದೀರ್ಘ ಹನ್ನೊಂದು ವರ್ಷಗಳ ಕಾಲ ವಿಚಾರಣೆ ನಡೆಸಿದ ಸಿಬಿಐ ಕೋರ್ಟ್‌ ಕಳೆದ ವರ್ಷ ನಿರ್ದೋಷಿ ಎಂದು ತೀರ್ಪು ನೀಡಿತ್ತು. ಅದನ್ನು ಪ್ರಶ್ನಿಸಿ...

ಆರ್‌ಎಸ್‌ಎಸ್‌ ಮುಖ್ಯಸ್ಥ ಭಾಗವತ್‌ಗೆ ಪ್ರಧಾನಿಗೆ ಸಮನಾದ ಭದ್ರತೆ ಏಕೆ, ಏನಿದರ ಗುಟ್ಟು?

ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್ ಭಾಗವತ್‌ಗೆ ಈಗಾಗಲೇ ನೀಡಲಾಗಿರುವ ಝಡ್‌ ಶ್ರೇಣಿ ಭದ್ರತೆಯನ್ನು ಹೆಚ್ಚಿಸಿ, ಎಎಸ್‌ಎಲ್‌(ಸುಧಾರಿತ ಭದ್ರತಾ ಸಂಪರ್ಕ) ಭದ್ರತೆಯನ್ನು ಒದಗಿಸಲಾಗಿದೆ. ಎಎಸ್‌ಎಲ್‌ ಭದ್ರತೆಯನ್ನು ಈಗಾಗಲೇ ಹೊಂದಿರುವ ಪ್ರಧಾನಿ...

ಈ ಹೊತ್ತಿನ ಪ್ರಮುಖ ಸುದ್ದಿ