ವಿಚಾರ

ಚನ್ನಪಟ್ಟಣ ಉಪಚುನಾವಣೆ: ಎರಡು ಬಲಿಷ್ಠ ಕುಟುಂಬಗಳ ಕದನದಲ್ಲಿ ಸೊರಗಿದ ಸೈನಿಕ

ಚನ್ನಪಟ್ಟಣದ ಉಪಚುನಾವಣೆ ಎಂಬುದು ಎಚ್‌ಡಿಕೆ ಮತ್ತು ಡಿಕೆ ಕುಟುಂಬಗಳ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಸಾಮ್ರಾಜ್ಯ ಮತ್ತು ಆಸ್ತಿ ವಿಸ್ತರಣೆಗೆ ಗೆಲ್ಲಬೇಕಾಗಿದೆ. ಅಧಿಕಾರದಾಸೆ ಮತ್ತು ಕುಟುಂಬಪ್ರೇಮವೂ ತಳುಕು ಹಾಕಿಕೊಂಡಿದೆ. ಇವರಿಬ್ಬರ ಅನುಕೂಲಕ್ಕೆ ತಕ್ಕಂತೆ ಬಳಕೆಯಾಗುತ್ತಿರುವುದು ಸಿ.ಪಿ....

‘ಹರ್ ಘರ್ ನೌಕ್ರಿ’ | ಭಾರತದ ಭವಿಷ್ಯಕ್ಕೆ ಖರ್ಗೆ ಕೊಟ್ಟ ಹೊಸ ಘೋಷ

ಭಾರತವು 78ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದೆ. ಮೂರು ವರ್ಷಗಳ ಹಿಂದೆ 75ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಣೆಯ ಸಮಯದಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ 'ಆಜಾದಿ ಕಾ ಅಮೃತ್ ಮಹೋತ್ಸವ' ಎಂಬ ಘೋಷಣೆಯನ್ನು...

ಕನ್ನಡದ ಉಳಿವು ಮತ್ತು ಏಳಿಗೆ; ನಮಗಿರುವ ದಾರಿಗಳು ಯಾವುವು?

ಕನ್ನಡಿಗ ತನ್ನಲ್ಲಿಇರುವ ಅಷ್ಟೂ ಶಕ್ತಿ‌ ಮತ್ತು ಸಂಪತ್ತನ್ನು ಇಂಗ್ಲಿಷ್ ಅನ್ನು ವಶಪಡಿಸಿಕೊಳ್ಳಲು ಚೆಲ್ಲುತ್ತಿದ್ದಾನೆ. ಹೀಗಾಗಿಯೇ ಇಲ್ಲಿ ಸರ್ಕಾರಿ ಕನ್ನಡ ಶಾಲೆಗಳು ಪ್ರವೇಶಾತಿ ಇಲ್ಲದೇ ಕಣ್ಣುಮುಚ್ಚುತ್ತಿವೆ. ಉಸಿರು ಹುಯ್ಯುತ್ತಿರುವ ಸರ್ಕಾರಿ ಶಾಲೆಗಳನ್ನು ಕೊಲ್ಲಲು ಸರ್ಕಾರವೇ...

ಹಿಂಡೆನ್‌ಬರ್ಗ್–ಅದಾನಿ-ಸೆಬಿ ಪ್ರಕರಣ | ಅಕ್ರಮಗಳ ಬಗ್ಗೆ ಮಾತನಾಡಿದರೆ ದೇಶದ್ರೋಹವಾಗುತ್ತದೆಯೇ?

ಅಕ್ರಮವನ್ನು ಹೊರಗೆಳೆದ ಹಿಂಡೆನ್‌ಬರ್ಗ್ ಮತ್ತು ಕಾಂಗ್ರೆಸ್ ನಾಯಕರದ್ದು ದೇಶದ್ರೋಹವೇ? ದೇಶವನ್ನು ವಂಚಿಸುತ್ತಿರುವ ಅದಾನಿ, ಅದಾನಿ ವಂಚನೆಯನ್ನು ಮುಚ್ಚಿಹಾಕುತ್ತಿರುವ ಸೆಬಿ ಮುಖ್ಯಸ್ಥೆ, ಅದಾನಿ ಮತ್ತು ಸೆಬಿ ಮುಖ್ಯಸ್ಥೆಯ ಮೋಸಗಳನ್ನು ಮುಚ್ಚಿಟ್ಟಿರುವ ಮೋದಿ ಸರ್ಕಾರ- ದೇಶಪ್ರೇಮಿಗಳೇ? ಸೆಬಿ...

ಹಿಜಾಬ್‌ ವಿವಾದದ ಸುಪ್ರೀಂ ತೀರ್ಪು: ಕೋಮುವಾದಿಗಳಿಗೆ ತಪರಾಕಿ – ಸಮಾಜಕ್ಕೆ ಮಹತ್ವದ ಸಂದೇಶ

ಆಗಸ್ಟ್ 9 ರಂದು, ಮಹಾರಾಷ್ಟ್ರದ ಶಿಕ್ಷಣ ಸಂಸ್ಥೆ ಹಿಜಾಬ್, ಬುರ್ಖಾ, ನಖಾಬ್, ಬ್ಯಾಡ್ಜ್ ಕ್ಯಾಪ್ ಸೇರಿದಂತೆ ಕೆಲವು ಪರಿಕರಗಳನ್ನು ಧರಿಸುವುದನ್ನು ನಿಷೇಧಿಸುವ ಆದೇಶವನ್ನು ಭಾಗಶಃ ತಡೆಹಿಡಿಯುವ ಮೂಲಕ ಸುಪ್ರೀಂ ಕೋರ್ಟ್ ಭಾರತದ ಎಲ್ಲ...

ಕನ್ನಡಿಗರಿಗೆ ಉದ್ಯೋಗ ಮೀಸಲಾತಿ | ಗೋಕಾಕ್ ಮಾದರಿ ಚಳವಳಿಗೆ ಸಜ್ಜಾಗುವ ಕಾಲ ಬಂದಿದೆ

ಉದ್ಯೋಗ, ಸೂರು, ಅನ್ನ ನೀಡುವ ಭಾಷೆಯ ಬಗ್ಗೆ ಯಾರಿಗೆ ತಾನೆ ಅಭಿಮಾನವಿರುವುದಿಲ್ಲ. ಹಾಗಾಗಿ ಕನ್ನಡದ ಕಲಾವಿದರು, ಬರಹಗಾರರು ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ಬಿಲ್ ಜಾರಿಗೆ ಒಗ್ಗೂಡಲೇಬೇಕಾಗಿದೆ. ಜನಾಭಿಪ್ರಾಯವನ್ನು ಮೂಡಿಸಬೇಕಾಗಿದೆ. ಖಾಸಗಿ...

ಮಳೆ-ಬರ ಜೊತೆಗೇ ಬರಲು ಕಾರಣವೇನು? ತಜ್ಞರು ಹೇಳುವುದೇನು?

ಬರ ಬಂದ ಮರು ವರ್ಷವೇ ಭೀಕರ ಮಳೆ ಬರುವುದು, ಪ್ರವಾಹ ಇಳಿಯುತ್ತಿದ್ದಂತೆ ಬರ ಆವರಿಸುವುದು ಹೇಗೆ? ಇದು ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ. ಆದರೆ ಇದಕ್ಕೆ ಕಾರಣವನ್ನು ಹುಡುಕುವುದು ಕಷ್ಟವೇನಲ್ಲ. ನಾವೇ ಅದರ...

ಗೌರಿ ಲಂಕೇಶ್‌ ಹತ್ಯೆಯ ಆರೋಪಿ ಜೊತೆ ಪ್ರತಾಪ್‌ ಸಿಂಹ; ಕೊಲೆಯನ್ನು ಸಂಭ್ರಮಿಸಿದ ಗ್ಯಾಂಗಿನ ಸದಸ್ಯನಲ್ಲವೇ?

ಗೌರಿ ಅವರ ಹೇಳಿಕೆಯನ್ನು ತಿರುಚಿ ಅಥವಾ ಪದೇ ಪದೇ ಪ್ರಸಾರ ಮಾಡಿದ ಕನ್ನಡದ ದೃಶ್ಯ ಮಾಧ್ಯಮಗಳು ತಮ್ಮದೇ ವೃತ್ತಿಬಾಂಧವರಾಗಿದ್ದ ಗೌರಿ ಅವರ ಕೊಲೆಯನ್ನು ಬಲವಾಗಿ ಖಂಡಿಸಿಯೂ ಇರಲಿಲ್ಲ. ಪತ್ರಕರ್ತ ವಿಶ್ವೇಶ್ವರ ಭಟ್ಟರು ಗೌರಿ...

ಅದಾನಿ – ಸೆಬಿ ಮುಖ್ಯಸ್ಥರ ಬಂಡವಾಳ ಬಯಲು ಮಾಡಿದ ಹಿಂಡೆನ್‌ಬರ್ಗ್ ಆಂಡರ್ಸನ್ ಯಾರು ಗೊತ್ತೆ?

2023ರ ಜನವರಿ 24ರಿಂದು ಅದಾನಿ ಸಂಸ್ಥೆಯ ಅಕ್ರಮ ವಹಿವಾಟಿನ ಬಗ್ಗೆ ಹಿಂಡೆನ್‌ಬರ್ಗ್‌ 32,000 ಪದಗಳ ವರದಿಯ ಆರೋಪ ಪ್ರಕಟಿಸಿದ ನಂತರ ಅದಾನಿ ಸಮೂಹದ ಕಂಪನಿಗಳ ಷೇರುಗಳ ಮಾರುಕಟ್ಟೆ ಮೌಲ್ಯದಲ್ಲಿ 8 ಲಕ್ಷ ರೂ.ಗೂ...

ʼಸಂಘಿ ಭಕ್ತರುʼ ಏಕೆ ಹೀಗೆ ಸಾವು-ನೋವು-ಸೋಲುಗಳನ್ನು ಸಂಭ್ರಮಿಸುತ್ತಾರೆ?

"ಸಾವಿಲ್ಲದ ಮನೆಯ ಸಾಸಿವೆ ತಾ" ಎಂದು ಬುದ್ಧ ಹೇಳಿಲ್ಲವೇ? ಆದರೂ, ಬೇರೆಯವರ ಸಾವು, ಸೋಲಿಗೆ ಕುಹಕವಾಡುವ, ಸಂಭ್ರಮಿಸುವ ಮನೋವಿಕಾರ ಇಂದಿನ ಯುವ ಸಮೂಹಕ್ಕೆ ಎಲ್ಲಿಂದ ಬಂತು? ದೇಶಭಕ್ತರು, ಶ್ರೇಷ್ಠ ಹಿಂದೂ ಧರ್ಮದವರು ಎಂದು...

ಬಿಜೆಪಿಯಲ್ಲಿ ಭಿನ್ನಮತವಿಲ್ಲ, ಒಡೆದು ನೂರೆಂಟು ಚೂರಾಗಿರುವುದು ಸುಳ್ಳಲ್ಲ!

ಬಿಜೆಪಿಯಲ್ಲೀಗ ಅತೃಪ್ತರು, ಭಿನ್ನಮತೀಯರು, ಬಂಡಾಯಗಾರರು ಎದ್ದು ನಿಂತಿದ್ದಾರೆ. ಬಿಜೆಪಿ ಎಂಬುದು ನೂರೆಂಟು ಚೂರಾಗಿದೆ. ಸರಿಪಡಿಸಬೇಕಾದ ಆರ್‍ಎಸ್ಎಸ್‌ನ ಸಂತೋಷ್, ಪ್ರಲ್ಹಾದ ಜೋಶಿಗೆ ಮಂತ್ರಿ ಸ್ಥಾನ ಸಿಗುವಂತೆ ನೋಡಿಕೊಂಡು, ಪಕ್ಷಕ್ಕೂ ನಮಗೂ ಸಂಬಂಧವಿಲ್ಲವೆಂಬಂತಿದ್ದಾರೆ. ಮೂರನೇ ಬಾರಿಗೆ...

‘ಭಾರತದಲ್ಲಿ ಬಹುದೊಡ್ಡ ಬದಲಾವಣೆ ನಡೆಯಲಿದೆ’; ಅದಾನಿ ಬಣ್ಣ ಬಯಲು ಮಾಡಿದ್ದ ಹಿಂಡೆನ್‌ಬರ್ಗ್‌ ಹೀಗೆ ಹೇಳಿದ್ಯಾಕೆ?

2023ರ ಜನವರಿಯಲ್ಲಿ ಭಾರತದ ಶ್ರೀಮಂತ ವ್ಯಕ್ತಿ ಹಾಗೂ ನರೇಂದ್ರ ಮೋದಿ ಅವರ ಆಪ್ತ ಸ್ನೇಹಿತ ಗೌತಮ್ ಅದಾನಿ ಗ್ರೂಪ್‌ನ ವಂಚನೆಯನ್ನು ಅಮೆರಿಕಾ ಮೂಲದ ಶಾರ್ಟ್ ಸೆಲ್ಲರ್ ಕಂಪನಿ ಹಿಂಡೆನ್‌ಬರ್ಗ್‌ ಬಯಲಿಗೆಳೆದು ಅದಾನಿಯ ನಿದ್ದೆಯನ್ನು...

ಈ ಹೊತ್ತಿನ ಪ್ರಮುಖ ಸುದ್ದಿ