ವಿಚಾರ

ನಾಡು ಸ್ಮರಿಸಬೇಕಾದ ಅಪರೂಪದ ನೀರಾವರಿ ತಜ್ಞ ಎಚ್.ಎನ್ ನಂಜೇಗೌಡ

ಆಗಸ್ಟ್ 12, ನಾಡು ಕಂಡ ಅಪರೂಪದ ನೀರಾವರಿತಜ್ಞ ಎಚ್.ಎನ್. ನಂಜೇಗೌಡರ ಜನ್ಮದಿನ. ದೇವರಾಜ ಅರಸು ಸಚಿವ ಸಂಪುಟದಲ್ಲಿ ನೀರಾವರಿ ಮಂತ್ರಿಯಾಗಿದ್ದು, ಜನಪರ ಕೆಲಸಕ್ಕೆ ಪಣತೊಟ್ಟು ಅಭಿವೃದ್ಧಿ ಕಾರ್ಯಗಳ ನನಸಾಗಿಸಿಕೊಂಡ ಕಾಲದಲ್ಲಿ ಹೇಮಾವತಿ, ಹಾರಂಗಿ...

ಮುಡಾ ಪ್ರಕರಣ | ಪಾದಯಾತ್ರೆ ಫ್ಲಾಪ್‌ ಶೋ; ನಡೆಯದ ಅಕ್ರಮಕ್ಕೆ ಬಿಜೆಪಿ-ರಾಜ್ಯಪಾಲರ ಅತ್ಯುತ್ಸಾಹ

ಕಳೆದೊಂದು ವಾರದಿಂದ ಬಿಜೆಪಿಗರು ಕಾಂಗ್ರೆಸ್‌ ವಿರುದ್ಧ, ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡುತ್ತಿದ್ದಾರೆ. ಅಕ್ರಮ ನಡೆದಿದೆ ಎಂದು ಆರೋಪಿಸಲಾದ ಮುಡಾ ಹಗರಣವನ್ನು ಗುರಿಯಾಗಿಸಿಕೊಂಡು, ಬಿಜೆಪಿಗರ ಪಾದಯಾತ್ರೆ ನಡೆಸಿ, ಆಗಸ್ಟ್‌...

ಸಂವಿಧಾನದ ಪ್ರಸ್ತಾವನೆ: ಯಾವುದು ಅಧಿಕೃತ, ಯಾವುದು ಸರಿ?

ಸರ್ಕಾರವು ವಿವಿಧ ಸಂದರ್ಭಗಳಲ್ಲಿ ಪ್ರಕಟಿಸಿರುವ ಪ್ರಸ್ತಾವನೆಯ ಕನ್ನಡ ಆವೃತ್ತಿಗಳನ್ನೊಮ್ಮೆ ಒಟ್ಟಿಗೇ ಇಟ್ಟು ನೋಡಿದರೆ ಅವುಗಳ ನಡುವೆ ಕಂಡು ಬರುವ ವ್ಯತ್ಯಾಸವು ನಮಗೆ ದಂಗುಬಡಿಸುತ್ತದೆ. ಒಂದೊಂದರಲ್ಲಿ ಒಂದೊಂದು ರೀತಿಯ ಪದಪ್ರಯೊಗವನ್ನು ಕಾಣುತ್ತೇವೆ. ಸಂವಿಧಾನವು ಅಪಾಯದಲ್ಲಿದೆ,...

ಅಖಿಲ ಭಾರತ ವೀರಶೈವ ಮಹಾಸಭಾ ಎಚ್ಚರಗೊಳ್ಳುವುದು ಯಾವಾಗ?

ಲಿಂಗಾಯತ ಸಂಸ್ಕೃತಿಯನ್ನು ನಾಶಗೊಳಿಸುವ ಯೋಜನೆ ರೂಪಿಸಿರುವ ಸನಾತನಿಗಳು ವಚನ ದರ್ಶನ ಎಂದ ಕಸ ತುಂಬಿರುವ ಪುಸ್ತಕವನ್ನು ರಚಿಸಿ ನಾಡಿನಾದ್ಯಂತ ಬಿಡುಗಡೆಗೊಳಿಸುವ ನೆಪದಲ್ಲಿ ಹಿಂದುತ್ವದ ರಾಡಿಯನ್ನು ಎಬ್ಬಿಸಿವೆ. ಅಖಿಲ ಭಾರತ ವೀರಶೈವ ಮಹಾಸಭಾ ಕೇಂದ್ರ...

ವ್ಯಕ್ತಿ ವಿಶೇಷ | ಜಗದೀಪ್ ಧನಖರ್ ಎಂಬ ‘ಸಮರ್ಥ’ ಸಭಾಪತಿ

73ರ ಹಿರಿಯ ವ್ಯಕ್ತಿ ಜಗದೀಪ್ ಧನಖರ್ ಈಗ, ತಮ್ಮ ಸಾಧಕ ಬದುಕನ್ನು ತಾವೇ ಮರೆತು ವಿರೋಧ ಪಕ್ಷದ ಸದಸ್ಯರೊಂದಿಗೆ ಜಟಾಪಟಿಗಿಳಿದಿದ್ದಾರೆ. ಅತಿರೇಕದ ವರ್ತನೆಗಳಿಂದ ಸುದ್ದಿಯಾಗುತ್ತಿದ್ದಾರೆ. ತಮ್ಮನ್ನು ತಾವೇ ಅಸಮರ್ಥ ಎಂದು ಹೇಳಿಕೊಂಡು, ಸಭಾಪತಿ...

ನಾಗರ ಪಂಚಮಿ | ಅಪೌಷ್ಟಿಕತೆಯ ಮಧ್ಯೆ ಮೌಢ್ಯದಿಂದ ಆಹಾರ ವ್ಯರ್ಥ

ಬಸವಣ್ಣನವರು ಆಹಾರವನ್ನು ವ್ಯರ್ಥ ಮಾಡುವ ಮೂಢನಂಬಿಕೆಯ ವಿರುದ್ಧ ಜಾಗೃತಿ ಮೂಡಿಸಿದ್ದರು. ಪಂಚಮಿಯ ಹಬ್ಬವು ಕೇವಲ ಒಡಹುಟ್ಟಿದವರ ಹಬ್ಬವಾಗಿತ್ತು. ಜಾನಪದರು ಈ ಕುರಿತಾಗಿ ತಮ್ಮ ಹಾಡುಗಳಲ್ಲಿಯೂ ತಿಳಿಸಿದ್ದಾರೆ. ಹಸಿವು ಮತ್ತು ಆಹಾರದ ಕೊರತೆಯಿಂದ ಬಳಲುತ್ತಿರುವ ಸಮುದಾಯ...

ವಕ್ಫ್ (ತಿದ್ದುಪಡಿ) ಮಸೂದೆ-2024 | ಮುಸ್ಲಿಮರ ಅವಕಾಶ ಕಸಿದುಕೊಳ್ಳುತ್ತಿದೆಯೇ ಮೋದಿ ಸರ್ಕಾರ?

ಮುಸ್ಲಿಂ ಸಮುದಾಯದ ಆಸ್ತಿಯನ್ನು ಅವರಿಂದ ಕಸಿದುಕೊಳ್ಳುವುದು, ಮುಸ್ಲಿಂ ಸಮುದಾಯಕ್ಕೆ ಹೆಚ್ಚಿನ ಆರ್ಥಿಕ ನೆರವಿನ ಆಧಾರವಾಗಿದ್ದ ವಕ್ಫ್‌ ಆಸ್ತಿಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವುದು. ವಕ್ಫ್‌ ಆಸ್ತಿಯ ಆದಾಯದಿಂದ ವಕ್ಫ್ ಮಂಡಳಿಗಳು ನಡೆಸುತ್ತಿದ್ದ ಸಾಮಾಜಿಕ ಕಾರ್ಯಗಳಿಗೆ...

ವ್ಯಕ್ತಿ ವಿಶೇಷ | ಬಾಂಗ್ಲಾದ ಬಡವರ ಬ್ಯಾಂಕರ್ ಯೂನುಸ್, ದಿಕ್ಕೆಟ್ಟ ದೇಶಕ್ಕೂ ದಿಕ್ಕಾಗುವರೇ?

ಬಾಂಗ್ಲಾದೇಶ ರಾಜಕೀಯ ಅಸ್ಥಿರತೆಗೆ ಸಿಕ್ಕು ಸೂತ್ರವಿಲ್ಲದ ಗಾಳಿಪಟದಂತಾಗಿದೆ. ಆರ್ಥಿಕವಾಗಿ ದಿವಾಳಿ ಎದ್ದಿದೆ. ಸಾಮಾಜಿಕ ಬದುಕು ಅಸ್ತವ್ಯಸ್ತವಾಗಿದೆ. ಜನಾಂಗೀಯ ಕದನ, ವಲಸೆ, ಬಲಿಷ್ಠ ರಾಷ್ಟ್ರಗಳ ಹಿಡಿತ- ಎಲ್ಲವನ್ನೂ ಒಂದು ಸೂತ್ರಕ್ಕೆ ತರುವ ಜನನಾಯಕನ ಕೊರತೆ...

NDA ಭಾಗವಾಗಿರುವ ದೇವೇಗೌಡರು ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಸಂಸತ್ತಿನಲ್ಲಿ ಚಕಾರ ಎತ್ತುತ್ತಿಲ್ಲ ಏಕೆ?

ನೀರಾವರಿ, ಅದರಲ್ಲೂ ಕಾವೇರಿ ಕೊಳ್ಳದ ಯೋಜನೆಗಳಿಗಾಗಿ ಮತ್ತು ಕರ್ನಾಟಕದ ಪಾಲಿಗಾಗಿ ಬಡಿದಾಡಿದ ಗೌಡರು ಇದೀಗ ಕಳೆದೇ ಹೋಗಿದ್ದಾರೆ. ಕುಟುಂಬ ವ್ಯಾಮೋಹದ ಪೊರೆ ಅವರ ಕಣ್ಣುಗಳಿಗೆ ದಟ್ಟವಾಗಿ ಕವಿದು ಹೋಗಿದೆ. ರಾಜ್ಯಸಭೆಯಲ್ಲಿ, ಮೋದಿ ಅವರ...

ಈ ದಿನ ವಿಶೇಷ | ಕಳೆದುಕೊಂಡಿದ್ದು… ಎನ್.ಎಸ್. ಶಂಕರ್ ಬರೆಹ

ಇಂದು ಬಿಜೆಪಿಯ ಬಾಲ ಹಿಡಿದಿರುವ ಎಲ್ಲ ಮಹನೀಯರಿಗೂ ಗೊತ್ತು- ಮೋದಿಯವರ ಆಳ್ವಿಕೆಯಲ್ಲಿ ಗ್ಯಾಸ್ ಸಿಲಿಂಡರ್ ಸಾವಿರ ರೂಪಾಯಿ ಆಗಿದೆ, ನಿರುದ್ಯೋಗ ಹಿಂದೆಂದೂ ಇಲ್ಲದಷ್ಟು ವಿರಾಟ್‌ರೂಪ ತಾಳಿದೆ, ದೇಶದ ಸಾಲ ಒಂದೂಮುಕ್ಕಾಲು ಲಕ್ಷ ಕೋಟಿ...

ನೆನಪು | ಅಗಲಿದ ದಣಿವರಿಯದ ಹೋರಾಟಗಾರ ಭೀಮಶಿ ಕಲಾದಗಿ

ಅಸಂಘಟಿಕ ಕಾರ್ಮಿಕರಲ್ಲಿ ಸಂಘಟನೆಯ ಮನೋಭಾವವನ್ನು ಬೆಳೆಸುವಲ್ಲಿ ಭೀಮಶಿ ಕಾಳಜಿ ಎದ್ದು ಕಾಣುತ್ತದೆ. 1992ರಲ್ಲಿ ಲಾರಿ ಹಮಾಲರ ಸಂಘವನ್ನು ಸ್ಥಾಪಿಸಿದ್ದರು. ಬೀಡಿ ಕಾರ್ಮಿಕರ ಸಂಘಟನೆ, ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಸಂಘಟನೆ, ಬಿಸಿಯೂಟ ಅಡುಗೆಯವರ...

‘ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ’; ಬಿದ್ದ ಕನಸುಗಳನ್ನು ಸಿಕ್ಕಷ್ಟು ಎದೆಗೆ ಬಾಚಿಕೊಂಡಿರುವ ಸಂಗೀತಗಾರ

ಕನ್ನಡ ರಂಗಭೂಮಿಯ ಸೃಜನಶೀಲ ನಿರ್ದೇಶಕ ಕೆ. ಪಿ. ಲಕ್ಷ್ಮಣ್‌ ನಿರ್ದೇಶನದ, ʼಜಂಗಮ ಕಲೆಕ್ಟಿವ್‌ʼ ತಂಡ ಪ್ರಸ್ತುತಪಡಿಸಿದ ʼಬಾಬ್‌ ಮಾರ್ಲಿ ಫ್ರಮ್‌ ಕೋಡಿಹಳ್ಳಿʼ ನಾಟಕ ಅಪಾರ ಜನಮನ್ನಣೆ ಗಳಿಸಿದೆ. ಪಾತ್ರಧಾರಿಗಳಾದ ಚಂದ್ರು, ಶ್ವೇತ, ಭರತ್...

ಈ ಹೊತ್ತಿನ ಪ್ರಮುಖ ಸುದ್ದಿ