ವಿಚಾರ

ಭತ್ತ ಬೆಳೆಯಲು ‘ಕೆಸರುಗದ್ದೆ’ಯ ಅಗತ್ಯವೇ ಇಲ್ಲ; ‘ಜಪಾನಿ ನಾಟಿ’ ಭಾರತದ್ದಲ್ಲ!

ಭತ್ತ ಬೆಳೆಯುವ ಈ ವಿಧಾನಕ್ಕೆ ಕೆಸರುಗದ್ದೆ(Puddling) ಎಂಬ ಹೆಸರಿದೆ. ಗದ್ದೆ ಮಾಡಬೇಕಾಗಿರುವ ಭೂ ಹಿಡುವಳಿಯನ್ನು ಹಣ್ಣುಗಾಯಿ ನೀರುಗಾಯಿ ಆಗುವಂತೆ ಉಳುಮೆ ಮಾಡಿ, ನೀರನ್ನು ತುಂಬುಗಟ್ಟಿ, ಮತ್ತೆ ಮತ್ತೆ ಉಳುಮೆ ಮಾಡುತ್ತಲೇ ಇದ್ದು, ನಾಟಿ...

ಭಾರತದ ಪ್ರಜಾಪ್ರಭುತ್ವಕ್ಕೆ ಹೊಸ ಆದರ್ಶವಾದ ರಾಹುಲ್ ಗಾಂಧಿಯ ‘ಡರೋ ಮತ್’

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ತಮ್ಮ ಚುನಾವಣಾ ಪ್ರಚಾರದ ಉದ್ದಕ್ಕೂ ಹಾಗೂ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಮೊದಲ ಭಾಷಣದಲ್ಲಿಯೂ 'ಡರೋ ಮತ್' (ಭಯಪಡಬೇಡಿ) ಎಂಬ ಪದವನ್ನು ಹೆಚ್ಚಾಗಿ ಬಳಸುತ್ತಿದ್ದರು. ಈ ಪದ...

ಹಿರೇಮಠ ಸಂದರ್ಶನ-3 | ಕೋಟ್ಯಾಧಿಪತಿಗಳು ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕಿ

ಪರಿಸರ ಕಾರ್ಯಕರ್ತ ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟಗಾರ, ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್ ಹಿರೇಮಠ ಅವರನ್ನು ಲೇಖಕಿ ರೂಪ ಹಾಸನ ಅವರು ಸಂದರ್ಶಿಸಿದ್ದಾರೆ. ಸಂದರ್ಶನದ ಮೊದಲ ಭಾಗವನ್ನು ಜುಲೈ 22ರಂದು ‘ಹಿರೇಮಠ ಸಂದರ್ಶನ-1 |...

ಧಾರಾವಾಹಿಯಂತೆ ನಡೆದ ಮಹಾ ಮದುವೆಯೂ, ಏರಿದ ಮೊಬೈಲ್‌ ಡೇಟಾ ದರವೂ…

ಈ ಆಡಂಬರದ ಪ್ರದರ್ಶನವು ಕೇವಲ ಒಂದು ಸಿರಿವಂತ ಕುಟುಂಬದ ಐಶ್ವರ್ಯ ಮತ್ತು ಅಧಿಕಾರದ ಪ್ರದರ್ಶನವಾಗಿರದೇ, ಇದು ಈ ದೇಶದಲ್ಲಿರುವ ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಗಳ ವ್ಯವಸ್ಥೆಯ ಅಣಕದ ಪ್ರದರ್ಶನವಾಗಿತ್ತು   ದೇಶದ ತುಂಬ ಎಂದೂ ನಡೆಯದ...

ವಿಪಕ್ಷ ನಾಯಕರಾಗಿ ಛಲವಾದಿ ನಾರಾಯಣ ಸ್ವಾಮಿ ನೇಮಕ: ದಲಿತ ಸಮುದಾಯಕ್ಕೆ ಶಕ್ತಿ ತುಂಬಲಿದೆಯೇ?

ಬಿಜೆಪಿ ದಲಿತ ಸಮುದಾಯದ ಛಲವಾದಿ ನಾರಾಯಣ ಸ್ವಾಮಿಯವರನ್ನು ವಿಪಕ್ಷ ನಾಯಕರನ್ನಾಗಿಸಿದೆ. ಸಿಕ್ಕ ಈ ಅಪೂರ್ವ ಅವಕಾಶವನ್ನು ನಾರಾಯಣ ಸ್ವಾಮಿಯವರು ಹೇಗೆ ಬಳಸಿಕೊಳ್ಳುತ್ತಾರೆ ಎನ್ನುವುದರ ಮೇಲೆ ಅವರ ರಾಜಕೀಯ ಭವಿಷ್ಯ, ವ್ಯಕ್ತಿತ್ವ ರೂಪುಗೊಳ್ಳಲಿದೆ. ತಮ್ಮನ್ನು...

ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಮಸೂದೆ ಹೇಳುವುದೇನು? ತೊಡಕುಗಳೇಕೆ?

ಕಳೆದ ಕೆಲವು ದಿನಗಳಿಂದ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ಎಂಬ ವಿಷಯ ಸಾಮಾಜಿಕ ಜಾಲತಾಣವೂ ಸೇರಿದಂತೆ ಎಲ್ಲ ಕಡೆ ಪರ ವಿರೋಧ ಚರ್ಚೆಯಾಗುತ್ತಿದೆ. ವಿಧಾನಸಭಾ ಮುಂಗಾರು ಅಧಿವೇಶನ ಆರಂಭವಾದ ನಂತರ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತಮ್ಮ...

ಬಜೆಟ್‌ ವಿಶ್ಲೇಷಣೆ | ನವ ಉದಾರೀಕರಣದ ಮುನ್ನಡೆ, ಜನ ಕಲ್ಯಾಣ ಯೋಜನೆಗಳ ಹಿನ್ನಡೆ

ನಿರುದ್ಯೋಗಿಗಳಿಗೆ ಪಕೋಡ ಮಾರಿ ಎಂದು ಅವಮಾನಿಸಿದ ಮೋದಿ ಮತ್ತು ಎಲ್ಲಿದೆ ನಿರುದ್ಯೋಗ ಎಂದು ಅಣಕಿಸಿದ ಹಣಕಾಸು ಸಚಿವರು ʼನಾವು ಕೆಳಕ್ಕೆ ಬಿದ್ದಿದ್ದೇವೆ, ಮೀಸೆಯೂ ಮಣ್ಣಾಗಿದೆʼ ಎಂದು ಒಪ್ಪಿಕೊಂಡಂತಿದೆ. ಆದರೆ ಅದಕ್ಕೆ ಅವರು ಸೂಚಿಸುತ್ತಿರುವ...

ಬಜೆಟ್ ವಿಶ್ಲೇಷಣೆ | ಬಂಡವಾಳಿಗರಿಗೆ ಒತ್ತು; ಬಡವರು-ಕೂಲಿಕಾರರಿಗೆ ಕುತ್ತು

ಬಡವರ ಮೇಲೆ ಹೆಚ್ಚಿನ ಭಾರ ಹೇರುವ ಅಪ್ರತ್ಯಕ್ಷ-ಪ್ರತಿಗಾಮಿ ಜಿಎಸ್‌ಟಿಯಲ್ಲಿನ ಸಂಗ್ರಹವನ್ನು ತನ್ನ ʼಅದ್ಭುತ ಸಾಧನೆ’ ಎನ್ನುವ ರೀತಿಯಲ್ಲಿ ವಿತ್ತ ಮಂತ್ರಿ ಪರಿಗಣಿಸುತ್ತಿದ್ದಾರೆ.   ಭಾರತ ಒಕ್ಕೂಟ ಸರ್ಕಾರ ಮಂಡಿಸಿರುವ 2024-25ರ ಬಜೆಟ್ಟು ಖುಲ್ಲಂಖುಲ್ಲಾ ಬಂಡವಾಳಿಗರಿಗೆ, ಕಾರ್ಪೋರೇಟುಗಳಗೆ,...

ಬಜೆಟ್‌ ವಿಶ್ಲೇಷಣೆ | ಒಕ್ಕೂಟ ಆಯವ್ಯಯದಲ್ಲಿ ಶಿಕ್ಷಣದ ಮೂಲಭೂತ ಹಕ್ಕಿನ ಪ್ರಸ್ತಾವನೆಯೇ ಇಲ್ಲ !

ಬಜೆಟ್‌ನ ಆದ್ಯತೆಯ ಪಟ್ಟಿಯಲ್ಲಿ ಶಿಕ್ಷಣ ಕ್ಷೇತ್ರದ ಪ್ರಸ್ತಾಪವೇ ಇಲ್ಲ. ಬಲಿಷ್ಠ ಶಿಕ್ಷಣ ವ್ಯವಸ್ಥೆಯನ್ನು ಕಟ್ಟಿಕೊಳ್ಳದೆ ಬಲಿಷ್ಠ ಭಾರತ ಹಾಗು ಸರ್ವತೋಮುಖ ಅಭಿವೃದ್ಧಿ ಕಂಡುಕೊಳ್ಳಲು ಹೇಗೆ ಸಾಧ್ಯವೆಂಬುದು ಆಶ್ಚರ್ಯಕರ ಸಂಗತಿ   ಮಂಗಳವಾರ ಕೇಂದ್ರದ ಹಣಕಾಸು ಸಚಿವರು...

ಹಿರೇಮಠ ಸಂದರ್ಶನ-2 | ಸರ್ಕಾರಕ್ಕೆ ಹಣ ಬರಬೇಕಂದ್ರೆ ಗಣಿಗಾರಿಕೆ ರಾಷ್ಟ್ರೀಕರಣ ಮಾಡ್ಬೇಕು

ಪರಿಸರ ಕಾರ್ಯಕರ್ತ ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟಗಾರ, ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್ ಹಿರೇಮಠ ಅವರನ್ನು ಲೇಖಕಿ ರೂಪ ಹಾಸನ ಅವರು ಸಂದರ್ಶಿಸಿದ್ದಾರೆ. ಸಂದರ್ಶನದ ಮೊದಲ ಭಾಗವನ್ನು ಜುಲೈ 22ರಂದು 'ಹಿರೇಮಠ ಸಂದರ್ಶನ-1...

‘ಬಜೆಟ್ ಹಣ’ ನಮ್ಮ, ನಿಮ್ಮ ಹಣ; ಈ ಅಂಶಗಳನ್ನು ನೀವು ಗಮನಿಸಲೇಬೇಕು

ಬಜೆಟ್‌ ಕೇವಲ ಒಂದು ವರ್ಷಕ್ಕೆ ಸೀಮಿತವಾಗಿರುತ್ತದೆ. ಆದರೆ ಹೊಸ ಸರ್ಕಾರದ ಅವಧಿಯ ಆರಂಭದಲ್ಲಿ ಮಂಡಿಸಲಾಗುವ ಬಜೆಟ್‌, ಆ ಸರ್ಕಾರ ತನ್ನ ಆದಾಯವನ್ನು ಹೇಗೆಲ್ಲ ಖರ್ಚು ಮಾಡಬಯಸುತ್ತದೆ ಎಂಬುದರ ಸಿಗ್ನಲ್ ಅಥವಾ ದಿಕ್ಕು ದೆಸೆಯನ್ನು...

ಯೋಗಿ ಎಂಬ ಬಿಸಿತುಪ್ಪ; ಮೋದಿ- ಶಾ ಉಗುಳಿದರೆ ಕಷ್ಟ, ನುಂಗಿದರೂ ನಷ್ಟ

ಇಬ್ಬರೂ ಉಪಮುಖ್ಯಮಂತ್ರಿಗಳು ಯೋಗಿ ಜೊತೆಗಿಲ್ಲ. ಬಿಜೆಪಿ ಶಾಸಕರಲ್ಲೂ ಅಸಂತೋಷ ನೆಲೆಸಿದೆ. ಆದರೂ ಮೋದಿ ಶಾ ಪಾಲಿಗೆ ಯೋಗಿ ಉಗುಳಲೂ ಆಗದ, ನುಂಗಲೂ ಬಾರದ ಕಠಿಣ ತುತ್ತಾಗಿ ಪರಿಣಮಿಸಿದ್ದಾರೆ.   ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ...

ಈ ಹೊತ್ತಿನ ಪ್ರಮುಖ ಸುದ್ದಿ