ವಿಚಾರ

ಭಾಗವತ್ ಗೀತೋಪದೇಶ; ಮೋದಿ ಯುಗಾಂತ್ಯದ ಮುನ್ಸೂಚನೆಯೇ?!

ಭಾಗವತ್‌ ಅವರ ಈ ಗೀತೋಪದೇಶ ಮುಂದಿನ ಮಹತ್ವದ ಬದಲಾವಣೆಯ ಸೂಚನೆಯಂತಿದೆ. ಅದು ಮೋದಿ ಯುಗಾಂತ್ಯವೂ ಇರಬಹುದು. ಜನಪ್ರಿಯತೆಯ ಉತ್ತುಂಗದಲ್ಲಿರುವ (?) ಮೋದಿ ಮುಂದಿನ ದಿನಗಳಲ್ಲಿ ಪಕ್ಷ-ಪರಿವಾರಕ್ಕಿಂತ ದೊಡ್ಡವರೇ ಅಥವಾ ಪರಿವಾರ ಮತ್ತು ಪಕ್ಷವೇ...

ಗಾಜಾಪಟ್ಟಿಯಲ್ಲಿ ಮುಗ್ಧ ಮಕ್ಕಳ ಮಾರಣಹೋಮ: ದೇವರು ಎಲ್ಲಿದ್ದಾನೆ?

ಗಾಜಾ ಪಟ್ಟಿಯಲ್ಲಿ ಯಾವುದೇ ಪಾಪ ಪ್ರಜ್ಞೆಯಿಲ್ಲದೆ ಸಾವಿರಾರು ಮುಗ್ಧ ಮಕ್ಕಳನ್ನು ಕೊಲ್ಲುತ್ತಿರುವ ಯಹೂದಿಯರನ್ನು ಕಂಡಾಗ ದೇವರು ಎಲ್ಲಿದ್ದಾನೆ ಎಂದು ಕೇಳಿಕೊಳ್ಳುವಂತಾಗಿದೆ... ದೇವರು ಎಲ್ಲಿದ್ದಾನೆ? ನನ್ನ ಒಳದನಿ ಹೇಳುತ್ತದೆ - ದೇವರು ಅಲ್ಲೇ ಇದ್ದಾನೆ....

ಹಿರೇಮಠ ಸಂದರ್ಶನ-1 | ಮನುಷ್ಯನಲ್ಲಿ ಮನುಷ್ಯತ್ವನೇ ಇಲ್ಲ ಅಂದ್ರೆ, ಪ್ರಕೃತಿ ಸರಿಪಡಿಸಲಾಗದ ರೀತಿ ಬುಡಮೇಲಾಗ್ತದೆ

ಪರಿಸರ ಕಾರ್ಯಕರ್ತ ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟಗಾರ, ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್ ಹಿರೇಮಠ ಅವರು ಹಲವಾರು ವರ್ಷಗಳಿಂದ ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಕರ್ನಾಟಕದಲ್ಲಿ ಅದರಲ್ಲೂ, ಬಳ್ಳಾರಿಯಲ್ಲಿ...

‘ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ’: ಸಾಮಾಜಿಕ ಮೌಲ್ಯವಾಗದ ಲಿಬರಲ್‌ ಮುಖ

ಜಮೈಕದ ರೆಗ್ಗೀ ಘರಾಣದ ಗಾಯಕ, ರಾಸ್ಟಾಫರೈನ್‌ (ಕ್ಯಾಥೋಲಿಕ್‌ಗಿಂತ ಭಿನ್ನವಾದ ಧರ್ಮ ಮತ್ತು ಸಾಮಾಜಿಕ ಆಂದೋಲನ ಮಾರ್ಗದ ಮಿಸಳ್) ಮಾರ್ಲೈಯ ಹೆಸರನ್ನು ಒಳಗೊಂಡ ಕೆ.ಪಿ.ಲಕ್ಷ್ಮಣ್‌ ನಿರ್ದೇಶನದ 'ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ' (Bob Marley...

ಈ ದಿನ ವಿಶೇಷ | ಮಣ್ಣಿನ ಗುಣ ಅರಿಯುವುದು ಎಂದರೇನು?

ಮಣ್ಣಿನ ಗುಣ ಅರಿವಿಗೆ ದಕ್ಕಬೇಕೆಂದರೆ ಅದರ ಭೌತ ಗುಣ, ಜೈವಿಕ ಗುಣ, ರಾಸಾಯನಿಕ ಗುಣ ಈ ಎಲ್ಲವುಗಳ ಸಹಸಾಂಗತ್ಯದಿಂದಲೇ ಕಾಣಬೇಕು. ಒಂದು ದೊಡ್ಡ ಬೆಟ್ಟದ ಪೂರ್ಣ ಆಕಾರ ಕಣ್ಣೋಟಕ್ಕೆ ದಕ್ಕಬೇಕೆಂದರೆ ಯಾವ ರೀತಿ...

ಕನ್ನಡೇತರರಿಗೆ ಕನ್ನಡ ಕಲಿಸುವುದು ಸುಲಭವಲ್ಲ, ಹಾಗೆಂದು ಕಷ್ಟವೂ ಅಲ್ಲ; ಬನ್ನಿ, ಎಲ್ಲರಿಗೂ ಕನ್ನಡ ಕಲಿಸೋಣ

ಡಾ.ಪುರುಷೋತ್ತಮ ಬಿಳಿಮಲೆಯವರ ಅಧ್ಯಕ್ಷತೆಯಲ್ಲಿನ ಈ ಭಾರಿಯ ಪ್ರಾಧಿಕಾರವು ಕನ್ನಡೇತರರಿಗೆ ಕನ್ನಡ ಕಲಿಸುವ ಯೋಜನೆಯನ್ನು ಪುನಶ್ಚೇತನಗೊಳಿಸ ಹೊರಟಿರುವುದು ಶ್ಲಾಘನೀಯ. ಆದರೆ, ಇಲ್ಲಿಯೂ ವ್ಯವಸ್ಥಿತವಾದ ಯೋಜನೆ ಇರಬೇಕು, ಅವಸರದಲ್ಲಿ ಮಾಡಿದರೆ ಪರಿಶ್ರಮ, ಹಣ, ಸಮಯ ಎಲ್ಲಾ...

ಅಯೋಧ್ಯೆ ಸೋಲಿನ ಸೇಡು ತೀರಿಸಿಕೊಳ್ಳಲು ಬಿಜೆಪಿ ತಹತಹ; ಕೇಸರಿ ಪಕ್ಷದ ಬತ್ತಳಿಕೆಯಲ್ಲಿರುವ ಆ ಅಸ್ತ್ರ ಯಾವುದು?

ಮೋದಿ ಮತ್ತು ಶಾ ಅವರ ಮೂಗುದಾರವನ್ನು ಹರಿದೊಗೆದು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿರುವ ಬಿಜೆಪಿಯ ಏಕೈಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್. ಲೋಕಸಭಾ ಚುನಾವಣೆಯ ಸೋಲಿನ ಹೊಣೆ ಹೊರಿಸಿ ಅವರನ್ನು ಕೆಳಗಿಳಿಸುವ ಊಹಾಪೋಹಗಳಿಗೆ ಇತ್ತೀಚಿನ ದಿನಗಳಲ್ಲಿ...

ಮೋಹನದಾಸ ಪೈ : ರಾಮ ಆದ್ರೆ ರಾಮ; ರಾವಣ ಆದ್ರೆ ರಾವಣ!

ನಮ್ಮ ಸರ್ಕಾರಗಳು- ಯಡಿಯೂರಪ್ಪ/ಬೊಮ್ಮಾಯಿ/ಸಿದ್ಧರಾಮಯ್ಯ.. ಎಲ್ಲರೂ ಕೈಗಾರಿಕಾ ನೀತಿ ರೂಪಿಸಿ, ಬರುವವರಿಗೆ ಸಬ್ಸಿಡಿ ದಕ್ಷಿಣೆ ಸಹಿತ ಕೆಂಪು ಹಾಸಿನ ಸ್ವಾಗತ ನೀಡಿದ ಮೇಲೆ, ನಮ್ಮ ಜನರಿಗೆ ಅಲ್ಲಿ ಕೆಲಸ ಕೊಡಿ ಎಂದರೆ, ಅದೇ ಸದ್ರಿ...

ಈ ದಿನ ವಿಶೇಷ | ಮುಸ್ಲಿಮರಿಲ್ಲದ ‘ಮೊಹರಂ’ ಹಿಂದೆ ಏನೇನೆಲ್ಲ ಇದೆ ಗೊತ್ತಾ?

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೈಕನವಾಡಿಯಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬವಿಲ್ಲ ಆದರೂ ಮೊಹರಂ ಅದ್ದೂರಿಯಾಗಿ ಜರುಗುತ್ತದೆ. ಮುರಸಿದ್ದೇಶ್ವರ ಮತ್ತು ಮಹಾದೇವ ದೇವಸ್ಥಾನಗಳಲ್ಲಿ ಮೊಹರಂ ದೇವರ ಪಂಜಾಗಳನ್ನು ಕೂರಿಸುತ್ತಾರೆ. ಕೆಲವು ಹಳ್ಳಿಗಳಲ್ಲಿ ಮೊಹರಂ...

ನುಡಿ ನಮನ | ಮುಂಬಯಿ ಕನ್ನಡ ರಂಗಭೂಮಿಯ ಆದ್ಯ ಪ್ರವರ್ತಕರಲ್ಲೊಬ್ಬರು ಸದಾನಂದ ಸುವರ್ಣ

ಸದಾನಂದ ಸುವರ್ಣ ಅವರು ನೂರಾರು ಕನ್ನಡ, ತುಳು ನಾಟಕಗಳನ್ನು ರಚಿಸಿ ನಿರ್ದೇಶಿಸಿದ ಪ್ರಯೋಗಶೀಲ ನಿರ್ದೇಶಕ. ನಲ್ವತ್ತರ ನಲುಗು, ಉರುಳು, ಗೋಂದೊಳು, ಕೋರ್ಟ್ ಮಾರ್ಷಲ್ ಮುಂತಾದ ಯಶಸ್ವಿ ನಾಟಕಗಳ ನಿರ್ದೇಶನ ಮಾಡಿದ್ದರು. ವಾಮನ್, ಮೋಹನ್...

ಇನ್ಸೈಡ್ ಔಟ್ ಸಿನಿಮಾ ನೋಡಿ- ಒಳಗಿನ ಹೊರಗೊಂದು ವಿಸ್ಮಯ ಅರಿಯಿರಿ

ಪಿಕ್ಸರ್ ಅವರ 'ಇನ್ಸೈಡ್ ಔಟ್' (inside out) ಬಂದು ಒಂಬತ್ತು ವರ್ಷಗಳೇ ಉರುಳಿದೆ. ಮನಸ್ಸಿನಾಳದ ಭಾವನೆಗಳ ಕುರಿತು ಅರಿಯಲು ಇನ್ಸೈಡ್ ಔಟ್‌ನಷ್ಟು ಒಳ್ಳೆಯ ಸಿನಿಮಾ ಮತ್ತೊಂದಿಲ್ಲ ಅನ್ನೋದು ನನ್ನ ಅನಿಸಿಕೆ. ಚಿತ್ರದ ನಾಯಕಿ...

2025ಕ್ಕೆ ವಿನಾಶಕಾರಿ ಪ್ರಳಯವಾಗುತ್ತಾ?; ಬಾಬಾಗಳು ಮತ್ತು ವದಂತಿಗಳು

ಸದ್ಯ, ಮನುಷ್ಯ ತನ್ನದೇ ಸ್ವತ್ತು ಎಂದು ಭಾವಿಸಿರುವ, ತನಗಿಷ್ಟ ಬಂದಂತೆ ಬಳಿಸಿಕೊಳ್ಳುತ್ತಿರುವ ಭೂಮಿಗೆ 4.5 ಶತಕೋಟಿ ವರ್ಷ ವಯಸ್ಸು. ಭೂಮಿ ಈಗ ಯೌವನಾವಸ್ಥೆಯಲ್ಲಿದೆ ಎಂದು ಅಂದಾಜಿಸಲಾಗಿದೆ. ಈ ಭೂಮಿ ಇಂದು ನಮ್ಮೆದುರಿಗೆ ಕಾಣುತ್ತಿರುವಂತೆ...

ಈ ಹೊತ್ತಿನ ಪ್ರಮುಖ ಸುದ್ದಿ