2022 ರಲ್ಲಿ ಮಹಿಳೆಯರ ವಿರುದ್ಧದ 4,45,256 ಅಪರಾಧ ಪ್ರಕರಣಗಳು ದಾಖಲಾಗಿವೆ. ಇದು 2021ರ ಸಂಖ್ಯೆಗಳಿಂದ 4% ಹೆಚ್ಚಳವಾಗಿದೆ.
ರಾತ್ರಿಯ ಹೊತ್ತಿನಲ್ಲಿ ಒಬ್ಬೊಬ್ಬರೇ ಬಸ್‌ಗಳಲ್ಲಿ ಪ್ರಯಾಣ ಮಾಡುವಾಗ, ಸಾರ್ವಜನಿಕ ಸ್ಥಳಗಳಲ್ಲಿ ಕಳೆಯುವಾಗ ಅತಿಯಾದ ಆತಂಕವಾಗುವುದು ಪುರುಷರಿಗೋ...
'ಗ್ಯಾರಂಟಿ'ಗಳು ರಾಜ್ಯ ಸರ್ಕಾರಕ್ಕೆ ಸಂಕಟ ತಂದಿವೆ ಎಂಬ ವಾದವೇ ಒಪ್ಪತಕ್ಕದ್ದಲ್ಲ. ಏಕೆಂದರೆ, ಮೂರೂವರೆ ಲಕ್ಷ ಕೋಟಿ ವಾರ್ಷಿಕ ಬಜೆಟ್ ಗಾತ್ರ ಹೊಂದಿರುವ ರಾಜ್ಯಕ್ಕೆ 60,000 ಕೋಟಿ ರೂ.ಗಳ ಗ್ಯಾರಂಟಿ ಹೊರೆ ಹೊರಲಾಗುವುದಿಲ್ಲ ಎಂಬುದು...
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲಿನ ಪ್ರಕರಣ ಪೋಕ್ಸೊ ಅಡಿ ದಾಖಲಾಗಿದೆ. ಆದರೆ ಇಲ್ಲಿ ಪೋಕ್ಸೊ ನಿಯಮವನ್ನು ಆರಂಭದಿಂದಲೂ ಗಾಳಿಗೆ ತೂರಲಾಗಿದೆ. ಹಣಬಲ, ಅಧಿಕಾರ ಬಲದ ಮುಂದೆ ಎಲ್ಲಾ ಕಾನೂನುಗಳು ಮಂಡಿಯೂರುತ್ತವೆ ಎಂಬುದು...
ಜೂನ್ 17ರ ಸೋಮವಾರ ಮುಸ್ಲಿಮರ ಪವಿತ್ರ ಹಬ್ಬಗಳಲ್ಲಿ ಒಂದಾದ ಈದುಲ್ ಅಝ್‌ಹಾ ಆಚರಣೆ ನಡೆಯಲಿದೆ. ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ ಬಕ್ರೀದ್. ಬಕ್ರೀದ್ ಸಂದರ್ಭದಲ್ಲಿ ಮುಸ್ಲಿಮರ ಕಡ್ಡಾಯ ಕರ್ಮಗಳಲ್ಲಿ ಒಂದಾಗಿರುವ ಹಜ್ಜ್ ಯಾತ್ರೆ(ಮೆಕ್ಕಾ ತೀರ್ಥಯಾತ್ರೆ)...
ಕೊಲೆ ಕೇಸಿನಲ್ಲಿ ಬಂಧನಕ್ಕೊಳಗಾಗಿರುವ ಕನ್ನಡ ಚಲನಚಿತ್ರ ನಟ ದರ್ಶನ್ ತೂಗುದೀಪ ಅವರ ಅಭಿಮಾನಿಗಳು ಕೊಲೆ ಕೃತ್ಯವನ್ನು ಸಮರ್ಥಿಸುವ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದು ದುರದೃಷ್ಟಕರ. ತನ್ನ ನೆಚ್ಚಿನ ನಟರು ಯಾವುದೇ ಅಪರಾಧ ಮಾಡಿದ್ದರೂ ಸರಿ ಎಂಬ...
POCSO ಕಾಯ್ದೆಯಡಿ ಬಿಜೆಪಿ ಮುಖಂಡ ಬಿ ಎಸ್ ಯಡಿಯೂರಪ್ಪ ವಿರುದ್ಧ ದೂರು ದಾಖಲಾಗಿ ಮೂರು ತಿಂಗಳಾದರೂ ಇದುವರೆಗೂ ಬಂಧಿಸಿಲ್ಲ. ಇದೀಗ ಹೈಕೋರ್ಟ್ ಬಂಧನ ವಾರಂಟ್ ಜಾರಿ ಮಾಡಿದೆ. ಸರ್ಕಾರ ಕುಂಟು ನೆಪ ಹೇಳದೇ...
ಬಿಜೆಪಿ ಐಟಿ ಸೆಲ್‌ನ ಮುಖ್ಯಸ್ಥ ಅಮಿತ್ ಮಾಳವೀಯ ಪಶ್ಚಿಮ ಬಂಗಾಳದ ಬಿಜೆಪಿ ಕಚೇರಿಯಲ್ಲಿಯೇ ಹೆಣ್ಣುಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪವನ್ನು ಬಿಜೆಪಿಯವರೇ ಆದ ಶಂತನು ಸಿನ್ಹಾ ಮಾಡಿದ್ದಾರೆ. ಆದರೆ, ಇದುವರೆಗೆ...
ಶ್ರೇಷ್ಠ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್, ಹಿಂದೊಮ್ಮೆ ಗೋಧ್ರಾ ಘಟನೆ ಕುರಿತು ಮಾತನಾಡಿದ್ದರು. ಒಡಲಾಳದಲ್ಲಿ ಅವಿತಿದ್ದ ಅಣೆಕಟ್ಟು ಒಡೆದು ಒಮ್ಮೆಲೆ ನುಗ್ಗತೊಡಗಿದ ಆ ಮಾತುಗಳು ಇಲ್ಲಿವೆ...
ಈ ಕ್ಷಣದಲ್ಲಿ ಏನೇಳೋದು... ಕತ್ತು ಬಗ್ಗಿಸಿಕೊಂಡು...
ಮಾನ್ಯ ಗೃಹ ಸಚಿವರ ಸನ್ನಿಧಾನಕ್ಕೆ,
ಭ್ರಷ್ಟಾಚಾರ ವಿಶ್ವವ್ಯಾಪಿಯಾಗಿದೆ. ಅದರೊಂದಿಗೆ ದಬ್ಬಾಳಿಕೆಯೂ ಸೇರಿಕೊಂಡು ಬಿಟ್ಟರೆ ನಿರಂಕುಶಾಧಿಕಾರ ತನಗೆ ತಾನೇ ಜಾರಿಯಾಗಿಬಿಡುತ್ತದೆ. ಸದ್ಯ ಪೊಲೀಸ್ ಇಲಾಖೆಯಲ್ಲಿ ಆಗುತ್ತಿರುವುದೂ ಇದೇ ಆಗಿದೆ. ಭ್ರಷ್ಟಾಚಾರದ ಶ್ರೇಯಾಂಕದಲ್ಲಿ ಕಂದಾಯ ಇಲಾಖೆ ಮೊದಲ...
ಮಂದಿರದ ಉನ್ಮಾದದಲ್ಲಿ ಇಡೀ ದೇಶವೇ ಮುಳುಗಿ ಹೋಗಿದ್ದಾಗ ಚುನಾವಣೆಯಲ್ಲಿ ಮತ ಚಲಾಯಿಸಿ ಅಭ್ಯರ್ಥಿಯನ್ನು ಆಯ್ಕೆ ಮಾಡುವವ ಸ್ಥಳೀಯ ಮತಾದಾರನೆ ಹೊರತು ಮಹಾನಗರಿಯ ಪವಿತ್ರಯಾತ್ರಿಯಲ್ಲ ಎಂಬ ಆಲೋಚನೆ ಮನದ ಕನ್ನಡಿಯಲ್ಲಿ ಸುಳಿದಿರಲಾರದು. ಅಯೋಧ್ಯೆಯ ಚುನಾವಣಾ...
ಗೋವನ್ನು ಹೈನುಗಾರಿಕೋತ್ಪನ್ನಗಳ ಮೂಲ ಧಾತು ಎಂಬುದನ್ನು ಪರಿಗಣಿಸಿ, ಹೈನುಗಾರಿಕೋತ್ಪನ್ನಗಳ ಸಾಲಿಗೆ ಗೋಮಾಂಸವನ್ನೂ ಕಡ್ಡಾಯವಾಗಿ ಸೇರ್ಪಡೆ ಮಾಡಬೇಕು. ಗೋವಧೆಗಿರುವ ಎಲ್ಲ ನಿಷೇಧಗಳನ್ನೂ ತೆರವುಗೊಳಿಸಬೇಕು.
ಉತ್ತರಪ್ರದೇಶ ಮತ್ತೊಮ್ಮೆ ಸುದ್ದಿಯಲ್ಲಿದೆ. ʼCow Beltʼ ಎಂದೇ ಕುಖ್ಯಾತವಾಗಿರುವ ಈ ರಾಜ್ಯದಲ್ಲಿ...
ಅಯೋಧ್ಯೆಯಲ್ಲಿ ಭವ್ಯ ಮಂದಿರವ ಕಟ್ಟಿ ಜಗವೆಲ್ಲಾ ಕೊಂಡಾಡಿದರೂ ಶ್ರೀರಾಮ ಒಲಿಯಲಿಲ್ಲವೇಕೆ? ನಾನೂರಕ್ಕೂ ಹೆಚ್ಚೆಂದು ಕಂಠಪಾಠ ಮಾಡಿಸಿದರೂ ಮತ ಹಾಕುವಾಗ ಜನ ಮರೆತುಬಿಟ್ಟರಲ್ಲ; ರಾಮ ರಾಮ!!
ಈಶ್ವರನೇ ಆದ ಅಲ್ಲಾಹನ ಗುಡಿ ಕೆಡವಿ, ಒಂದು ಜನಾಂಗದ...