ವಿಚಾರ

ವಿಶ್ಲೇಷಣೆ | ಸಂವಿಧಾನದ ಮುಂದೆ ಧರ್ಮ ರಾಜಕಾರಣಕ್ಕೆ ತಾತ್ಕಾಲಿಕ ಸೋಲಾಗಿದೆ

ಸಂವಿಧಾನದ ಆಶಯಗಳ ನೆಲೆಯಲ್ಲಿ, ಎಲ್ಲರಿಗೂ ಶಿಕ್ಷಣ, ಆರೋಗ್ಯ ,ಉದ್ಯೋಗ ಮತ್ತು ಭಾರತವನ್ನು ಒಂದು ಸಾರ್ವಭೌಮ ಸಮಾಜವಾದಿ ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ಪಕ್ಷಗಳು ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳ ನೆಲೆಯಲ್ಲಿ ಚುನಾವಣೆಗಳು ನಡೆದಿದ್ದರೆ ಫಲಿತಾಂಶ...

ಅಮೇಥಿಯಲ್ಲಿ ಮುರಿದ ಸ್ಮೃತಿ ಇರಾನಿಯ ಅಹಂಕಾರ; ಎರಡೂ ಕಡೆ ಗೆದ್ದ ರಾಹುಲ್‌

ಅಮೇಥಿಯಲ್ಲಿ ರಾಹುಲ್‌ ಸ್ಪರ್ಧಿಸುತ್ತಿಲ್ಲ ಎಂದು ಗೊತ್ತಾದಾಗ ಚುನಾವಣೆಗೆ ಮುಂದೆಯೇ ಕಾಂಗ್ರೆಸ್‌ ಸೋಲೊಪ್ಪಿಕೊಂಡಿದೆ. ರಾಹುಲ್‌ ಗಾಂಧಿ ಸೋಲಿಗೆ ಹೆದರಿ ರಾಯ್‌ಬರೇಲಿಗೆ ಓಡಿದ್ದಾರೆ ಎಂದು ಸ್ಮೃತಿ ಹೇಳಿದ್ದರು. ಈಗ  ಗಾಂಧಿ ಕುಟುಂಬದ ಆಪ್ತ ಕಿಶೋರಿಲಾಲ್‌ ಎದುರು...

ಸಾಹಿತ್ಯ ಚಿಂತನ-ಮಂಥನ | ವೈದೇಹಿ ಸಮಗ್ರ ಸಾಹಿತ್ಯವನ್ನು ಹೊಸ ಕಣ್ಣಿನಲ್ಲಿ ನೋಡುವ ಪ್ರಯತ್ನ

ಸಾಹಿತ್ಯ ಚಿಂತನ-ಮಂಥನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯಲೋಕದ ಹಿರಿಯ, ಸೂಕ್ಷ್ಮ ಬರಹಗಾರರಾದ ವೈದೇಹಿಯವರ ವೈಚಾರಿಕ ಆಳ, ಭಾಷಾ ಸೊಗಡು ಮತ್ತು ಭಾವನಾಲೋಕವನ್ನು ಅನಾವರಣಗೊಳಿಸಿದ್ದಾರೆ ಲೇಖಕಿ, ವಿಮರ್ಶಕಿ ಎಂ.ಎಸ್. ಆಶಾದೇವಿ... 'ಏನಿದ್ದೂ ಕಿಂಚಿದೂನ' ಎನ್ನುವುದು ಒಟ್ಟಾರೆಯಾಗಿ...

ಒಡಿಶಾ ವಿದ್ಯಮಾನ | ಪಾಂಡ್ಯನ್- ನವೀನ್ ಪಟ್ನಾಯಕ್‌ರ ಉತ್ತರಾಧಿಕಾರಿಯೇ?

77ರ ಹರೆಯದ ನವೀನ್ ಪಟ್ನಾಯಕ್, ದೇಶ ಕಂಡ ಅತ್ಯಂತ ಸರಳ ರಾಜಕಾರಣಿ. ಈ ಮಟ್ಟದ ಸರಳತೆಯನ್ನು ಸದ್ಯದ ರಾಜಕಾರಣದಲ್ಲಿ, ಯಾವ ಪಕ್ಷದ ನಾಯಕನಲ್ಲೂ ನೋಡಲು ಸಾಧ್ಯವಿಲ್ಲ. ಒಡಿಶಾದಲ್ಲಿ ಮೂರನೇ ಸ್ಥಾನದಲ್ಲಿರುವ ಬಿಜೆಪಿ, ಪಟ್ನಾಯಕ್...

ಹೊಸ ಓದು | ರಾಜ್ಯಗಳ ಸಂವಿಧಾನಾತ್ಮಕ ಸ್ವಾಯತ್ತತೆ ಕುರಿತ ಕೃತಿ ‘ಭಾರತ ಒಕ್ಕೂಟ ವ್ಯವಸ್ಥೆ’

ಡಾ. ಟಿ.ಆರ್. ಚಂದ್ರಶೇಖರ್ ಅವರ ಹೊಸ ಪುಸ್ತಕ 'ಭಾರತ ಒಕ್ಕೂಟ ವ್ಯವಸ್ಥೆ' ರಾಜ್ಯಗಳ ಸಂವಿಧಾನಾತ್ಮಕ ಸ್ವಾಯತ್ತತೆ ಕುರಿತು ವಿವರವಾಗಿ ತಿಳಿಸಿಕೊಡುವ ಕೃತಿ. ಈ ಕೃತಿಯ ಆಯ್ದ ಭಾಗ ಓದುಗರಿಗಾಗಿ... ಸಂವಿಧಾನಾತ್ಮಕ ಒಕ್ಕೂಟ ತತ್ವಕ್ಕೆ ಮಸಿ...

ಹೊಗೆರಹಿತ ಅಡುಗೆ ಕೋಣೆ: ಗ್ರಾಮೀಣ ಭಾರತ ಸಾಂಪ್ರದಾಯಿಕ ಉರುವಲಿಗೆ ಮರಳಲು ಇದು ಸಕಾಲವೆ?

ಅಡುಗೆ ಅನಿಲ ದರ ದುಬಾರಿಯಾಗಿರುವ ಈ ದಿನಗಳಲ್ಲಿ ಭಾರತೀಯ ವಿಜ್ಞಾನಿಗಳು ಸಂಶೋಧಿಸಿದ್ದ ಅಸ್ತ್ರ ಒಲೆಗಳು ಮತ್ತೆ ಮುನ್ನೆಲೆಗೆ ಬಂದಿವೆ. ವೈವಿಧ್ಯಮಯ ಮಾದರಿಗಳಲ್ಲಿ ಲಭ್ಯವಿರುವ ಈ ಒಲೆಗಳಿಗೆ ತ್ಯಾಜ್ಯಗಳನ್ನೆ (ಬೆರಣಿ, ಒಣಗಿದ ಪುರುಳೆ) ಉರುವಲಾಗಿ...

ʼಈ ದಿನʼ ಗ್ರೌಂಡ್‌ ರಿಪೋರ್ಟ್‌ 4 | ರೇವಣ್ಣ ಕುಟುಂಬದ ದಬ್ಬಾಳಿಕೆ ಸಾಂಸ್ಕೃತಿಕ ವಲಯವನ್ನೂ ಬಿಟ್ಟಿಲ್ಲ!

ಶಾಸಕ ಎಚ್‌ ಡಿ ರೇವಣ್ಣ ಕುಟುಂಬ ಕಳೆದ ನಾಲ್ಕು ದಶಕಗಳಿಂದ ಹಾಸನದ ಜನರನ್ನು ಇನ್ನಿಲ್ಲದಂತೆ ಬಾಧಿಸಿದೆ. ಜಿಲ್ಲೆಯಲ್ಲಿ ಯಾವುದೇ ಸಂಘಟನೆ, ಚಳವಳಿ ತಲೆಯೆತ್ತದಂತೆ ಮಾಡಿರುವ ಕುಟುಂಬ, ಈಗ ಅದೇ ನೆಲದಲ್ಲಿ ಬೃಹತ್‌ ಪ್ರತಿಭಟನೆಯನ್ನು...

ಇವಿಎಂ ಕುರಿತ ಸುಪ್ರೀಮ್ ತೀರ್ಪು ದೋಷಪೂರಿತವೇ?

ಭಾರತ ಚುನಾವಣಾ ಆಯೋಗ ಮತ್ತು ಸುಪ್ರೀಮ್ ಕೋರ್ಟು ಎರಡೂ ನಿರೀಕ್ಷೆಯನ್ನು ಹುಸಿಗೊಳಿಸಿ ದೇಶದ ಜನತಂತ್ರವನ್ನು ವಿಪತ್ತಿಗೆ ಸಿಲುಕಿಸಿವೆ. ಆಯೋಗದ ಸೃಷ್ಟಿಯಾದ ಎಲೆಕ್ಟ್ರಾನಿಕ್ ವೋಟಿಂಗ್ ಮಶೀನ್ (ಇವಿಎಂ) ‘ಬಂಗಾರ ಗುಣಮಾನ’ದ್ದು ಮತ್ತು ಅದರ ಈಗಿನ...

‘ಈ ದಿನʼ ಗ್ರೌಂಡ್‌ ರಿಪೋರ್ಟ್‌ 3 | ವಿಡಿಯೊ ಪ್ರಕರಣ; ಹಲವು ಮಹಿಳೆಯರ ರಾಜಕೀಯ ಮಹತ್ವಾಕಾಂಕ್ಷೆ ಮಣ್ಣುಪಾಲು

ಹಾಸನದ ಸಂಸದನ ಕಾಮಕಾಂಡ ಬಯಲಾಗುತ್ತಿದ್ದಂತೆ ಆ ಪಕ್ಷದ ಹಲವು ನಾಯಕಿಯರ ರಾಜಕೀಯ ಬದುಕು ಮಸುಕಾಗಲಿದೆಯೇ ಎಂಬ ಅನುಮಾನ ಶುರುವಾಗಿದೆ. ಇಡೀ ಮಹಿಳಾ ಸಮುದಾಯದ ರಾಜಕೀಯ ಮಹತ್ವಾಕಾಂಕ್ಷೆಗೆ ದೊಡ್ಡ ಪೆಟ್ಟು ಬಿದ್ದಂತಾಗಿದೆ.   ರಾಜಕಾರಣದಲ್ಲಿ ಮಹಿಳೆಯರ ಒಳಗೊಳ್ಳುವಿಕೆ...

ಕಣ್ತೆರೆದು ನೋಡಿ, ‘ಅತ್ಯಾಚಾರಿ’ ಗಂಡು ನಮ್ಮ-ನಿಮ್ಮ‌ ಮನೆಯಲ್ಲೂ ಇರಬಹುದು

NCRB ವರದಿಯ ಪ್ರಕಾರ ಪ್ರತಿ ವರ್ಷ ಮೂರುವರೆ ಲಕ್ಷ ಅಪರಾಧಗಳು ಮಹಿಳೆಯರ ಮೇಲೆ ನಡೆಯುತ್ತವೆ. 32 ಸಾವಿರ ಅಪರಾಧಗಳು ಅತ್ಯಾಚಾರಕ್ಕೆ ಸಂಬಂಧಿಸಿವೆ. ಹೆಣ್ಣಿನ ಮೇಲೆ ಪ್ರತಿ ಗಂಟೆಗೆ ನಾಲ್ಕು ಅತ್ಯಾಚಾರಗಳು ನಡೆಯುತ್ತವೆ. ಈ...

ಗೋಡ್ಸೆಯನ್ನು ಉಳಿಸಿಕೊಳ್ಳಲು ಆತನ ಪೋಷಕರು ಆತನಿಗೆ ಹೆಣ್ಣುಡುಗೆ ತೊಡಿಸಿ ಹೆಣ್ಣಾಗಿ ಬೆಳೆಸಿದ್ದರಂತೆ

ಸತತ ಮೂರು ಗಂಡುಮಕ್ಕಳನ್ನು ಕಳೆದುಕೊಂಡು ಶಾಪಗ್ರಸ್ತರು ಎಂದು ತಿಳಿದಿದ್ದ ತಂದೆ ತಾಯಿಗೆ ನಾಥುರಾಮ್ ಗೋಡ್ಸೆಯನ್ನು ಉಳಿಸಿಕೊಳ್ಳಲು ಉಳಿದದ್ದು ಒಂದೇ ಮಾರ್ಗ- ಅದು ಗಂಡು ಮಗುವನ್ನೇ ಹೆಣ್ಣಾಗಿ ಬೆಳೆಸುವುದು, ಸಲಹುವುದು... ಬ್ರಿಟಿಷ್ ಆಡಳಿತದ ಬಾರಾಮತಿ ಪಟ್ಟಣದ...

ಬುದ್ಧ ಪೂರ್ಣಿಮೆಯಲ್ಲಿ ಜ್ಞಾನವನ್ನು ಹುಡುಕುತ್ತಾ…

ಬುದ್ದನ ಜ್ಞಾನ, ಕೇವಲ ಓದು, ಅಧ್ಯಯನ, ಚಿಂತನೆಗಳಿಂದ ಮಾತ್ರ ರೂಪಗೊಳ್ಳದೆ, ಅನುಭವಗಳ ಕುಲುಮೆಯಲ್ಲಿ ಮೂಡಿದ ಅರಿವು. ಅದೇ ಕಾರಣಕ್ಕಾಗಿ ಹಲವಾರು ಶತಮಾನಗಳ ನಂತರವೂ ಬುದ್ಧ ಮುಖ್ಯವಾಗುತ್ತಿರುವುದು. ಬುದ್ಧ ಪೂರ್ಣಿಮೆಯ ಸಂದರ್ಭದಲ್ಲಿ, ಬುದ್ಧನ ಧ್ಯಾನದಲ್ಲಿ,...

ಈ ಹೊತ್ತಿನ ಪ್ರಮುಖ ಸುದ್ದಿ