ಇತ್ತೀಚಿನ ದಿನಗಳಲ್ಲಿ ಬಹುತೇಕರು ಸಾಮಾಜಿಕ ಜಾಲತಾಣಕ್ಕೆ ಒಗ್ಗಿ ಹೋಗಿದ್ದಾರೆ. ಏನೇ ವೈಯಕ್ತಿಕ ವಿಷಯ ಇದ್ದರೂ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಡೇಟ್ ಮಾಡುವುದು, ರೀಲ್ಸ್ ಮಾಡೋದು, ಕಮೆಂಟ್ ಹಾಕೋದು ಸೇರಿದಂತೆ ಹಲವು ವಿಷಯಗಳನ್ನು ಸಾಮಾಜಿಕ...
ಡಾ. ಬಿ.ಆರ್. ಅಂಬೇಡ್ಕರ್ ಅವರು ನದಿ ನೀರು ರೈಲ್ವೆಯಂತೆ ರಾಷ್ಟ್ರೀಕರಣಗೊಳ್ಳಬೇಕು ಎಂದು ಸಲಹೆ ನೀಡಿದ್ದರು. ನದಿ ನೀರಿನ ರಾಷ್ಟ್ರೀಕರಣವನ್ನೂ ಅತ್ಯಂತ ಸರಳವಾಗಿ ಹಾಗೂ ಪ್ರಜಾಸತ್ತಾತ್ಮಕವಾಗಿ ಮಾಡಲು ಸಾಧ್ಯವಿದೆ. ಆ ಸಲಹೆ ಎಷ್ಟು ವೈಜ್ಞಾನಿಕ...
ಇತ್ತೀಚೆಗೆ ಬಿಡುಗಡೆಯಾದ ಗ್ರಾಮೀಣಾಭಿವೃದ್ಧಿ ತಜ್ಞೆ ಲತಾಮಾಲ ಅವರ ‘ಹಿಂದು ರಾಷ್ಟ್ರದೆಡೆಗೆ ಹಿಂಸೆಯ ಹೆಜ್ಜೆಗಳು’ ಕೃತಿಯ ವಿಮರ್ಶೆ ಮಾಡಿದ್ದಾರೆ ಪ್ರೊ.ಆರ್.ಸುನಂದಮ್ಮ
ಈ ರಾಷ್ಟ್ರದ ಬಹಳಷ್ಟು ಓದುವ, ಚಿಂತಿಸುವ ಜನರು 2014ರ ಲೋಕಸಭಾ ಚುನಾವಣೆಯಲ್ಲಿ ಎನ್.ಡಿ.ಎ. ಸರ್ಕಾರ...
ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ 2017ರಲ್ಲಿ ಆರಂಭವಾದ ಮೆಟ್ರೋ ಸೇವೆ ಪ್ರಸ್ತುತ ದೇಶದ 3ನೇ ಅತಿ ದೊಡ್ಡ (69.2 ಕಿ.ಮೀ) ಮೆಟ್ರೋ ಸೇವೆಯಾಗಿದೆ. ಮೊದಲ ಸ್ಥಾನದಲ್ಲಿ ದೆಹಲಿಯಿದ್ದರೆ (350 ಕಿ.ಮಿ), ಎರಡನೇ ಸ್ಥಾನದಲ್ಲಿ (73.75...
ರಾಜ್ಯದ ಸದ್ಯದ ರಾಜಕೀಯ ಸನ್ನಿವೇಶದಲ್ಲಿ ಆಪರೇಷನ್ ಕಮಲದ ಸಾಧ್ಯತೆ ಎಷ್ಟರಮಟ್ಟಿಗಿದೆ ಎಂಬುದನ್ನು ಗಮನಿಸಬೇಕು. ಇದನ್ನು ಶಾಸಕರ ಬಲದ ಅಂಕಿಸಂಖ್ಯೆಗಳು ನಮಗೆ ಅರ್ಥ ಮಾಡಿಸುತ್ತವೆ. 40-45 ಶಾಸಕರನ್ನು ಖರೀದಿ ಮಾಡಿ, ಆಪರೇಷನ್ ಕಲಮದ ದುಸ್ಸಾಹಸಕ್ಕೆ...
ಪಾಲ್ಕಿಯವರು ಯಾವ ಭಾರತದಲ್ಲಿ ಜೀವಿಸುತ್ತಿದ್ದಾರೆ ಎಂದು ಅವರು ಮಂಡಿಸಿದ ವಿಷಯಗಳಿಂದ ತಿಳಿಯುತ್ತದೆ. ಜನ ಸಾಮಾನ್ಯರ ಭಾರತದಲ್ಲಿ ಇವರು ಜೀವಿಸುತ್ತಿರುವಂತೆ ಕಾಣಿಸುತ್ತಿಲ್ಲ. ಪಾಲ್ಕಿಯವರು ವಿಮಾನಗಳ ಬದಲಿಗೆ ಒಮ್ಮೆಯಾದರೂ ರೈಲಿನ ಸಾಮಾನ್ಯ ಬೋಗಿಗಳಲ್ಲಿ ಪ್ರಯಾಣಿಸಿದ್ದರೆ ಸಾಮಾನ್ಯರ...
ಲೈಂಗಿಕತೆ ಮತ್ತು ಕಾಮವೂ ಕೂಡ ಇವತ್ತು ಮಾರಾಟ ತಂತ್ರದ ಒಂದು ಭಾಗವಾಗಿದೆ. ಇದನ್ನು ನಮ್ಮ ಸಿನಿಮಾ ಮತ್ತು ಜಾಹೀರಾತುಗಳಲ್ಲಿ ನೋಡುತ್ತಿದ್ದೇವೆ. ಇದರ ಸರಿತಪ್ಪುಗಳ ಚರ್ಚೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಈ ಬಗ್ಗೆ ಲೇಖಕ...
ಇಷ್ಟರಲ್ಲಾಗಲೇ ಸರ್ಕಾರದ ಪ್ರತಿನಿಧಿಗಳು ಹಾಸನಕ್ಕೆ ತೆರಳಿ ನಾಗರಿಕರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಿತ್ತು. ನಿಮ್ಮ ಬೆಂಬಲಕ್ಕೆ ನಾವಿದ್ದೇವೆ, ಧೈರ್ಯವಾಗಿರಿ ಎಂಬ ಅಭಯ ನೀಡಬೇಕಿತ್ತು. ಇನ್ನಾದರೂ ಇದು ಮಹಿಳೆಯರ ಸಬಲೀಕರಣಕ್ಕಾಗಿ ಗೃಹಲಕ್ಷ್ಮಿ, ಮಹಾಲಕ್ಷ್ಮಿ ಯೋಜನೆ...
ಕವಿ, ನಾಟಕಕಾರ, ರಂಗನಿರ್ದೇಶಕ ರಘುನಂದನ ಅವರ ಕವನ ಸಂಕಲನ ನಾನು ಸತ್ತಮೇಲೆ (ಪ್ರ: ಚಾರುಮತಿ ಪ್ರಕಾಶನ) ಮತ್ತು ಕಾವ್ಯ ಮತ್ತು ಲೋಕಮೀಮಾಂಸೆಯ ಪುಸ್ತಕ ತುಯ್ತವೆಲ್ಲ ನವ್ಯದತ್ತ: ಅಂದತ್ತರ ಉಯ್ಯಾಲೆ… ಮತ್ತು ಅದರ ಸುತ್ತ...
ಭಾರತದಲ್ಲಿ ಸಾಂಪ್ರದಾಯಿಕ ಕೃಷಿ ಪದ್ಧತಿ ಜಾರಿಯಲ್ಲಿದ್ದಾಗ, ರೈತರು ತಮ್ಮ ಹೊಲಗಳ ಬದುವಿನಲ್ಲಿ ಹೊಂಗೆ, ಬೇವು, ಹಲಸು, ಹುಣಸೆ, ಸೀತಾಫಲ, ಸೀಬೆ ಮರ ಇತ್ಯಾದಿಗಳನ್ನು ಕಡ್ಡಾಯವಾಗಿ ಬೆಳೆಸುತ್ತಿದ್ದರು. ಹೀಗೆ ಮಾಡುವುದರಿಂದ ರೈತರಿಗೆ ಹಲವು ವಿಧದ...
ಡೊನಾಲ್ಡ್ ಟ್ರಂಪ್, ಒಂದು ಕಡೆ ನಾನೇ ಬಿಳಿಯರ ರಕ್ಷಕ, ಅಮೆರಿಕಾದ ಉದ್ದಾರಕನೆಂದು ಆತ್ಮಸ್ತುತಿಯಲ್ಲಿ ತೊಡಗಿಕೊಂಡರೆ ಮತ್ತೊಂದೆಡೆ ಅನ್ಯರ ಬಗ್ಗೆ ಉಗುಳುವ ದ್ವೇಷ ಆತನ ಸಮರ್ಥಕರ ಸಂಖ್ಯೆಯನ್ನು ವೃದ್ಧಿಸಿದೆ. ಟ್ರಂಪ್ ಲಂಪಟತನವನ್ನು, ಹಗೆಭರಿತ ದುರಾಡಳಿತವನ್ನು...
ಮಣಿಪುರದ ಮನಸ್ಸುಗಳು ಒಡೆದು ಹೋಗಿವೆ, ಅದಕ್ಕೆ ಕಾರಣಗಳು ಅನೇಕ. ಆಗಿರುವ ಗಾಯಗಳು ವಾಸಿಯಾಗಿಲ್ಲ, ಆಗುವಂತೆಯೂ ಕಾಣುತ್ತಿಲ್ಲ
ಮಣಿಪುರ ರಾಜ್ಯದಲ್ಲಿ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವೆ ಜನಾಂಗೀಯ ಕಲಹ ಆರಂಭವಾಗಿ ನಿನ್ನೆಗೆ (ಮೇ 3)...