ಆತ ಹುಟ್ಟುವ 18 ವರ್ಷಗಳಿಗೆ ಮೊದಲು ಅಂದರೆ 1971ರಲ್ಲಿ ರೋಹಿತ್‌ನ ಧಾರುಣ ಜೀವನ ಕತೆ ಆರಂಭವಾಗುತ್ತದೆ
“ಕೆಲವರಿಗೆ ಬದುಕೇ ಶಾಪ. ನನಗೆ, ನನ್ನ ಹುಟ್ಟೇ ಮಾರಣಾಂತಿಕ ಆಘಾತ” ಹೀಗೆ- ಬರೆದು ಕೊನೆಯುಸಿಳೆದವನು ರೋಹಿತ್ ವೇಮುಲಾ....
ದಾಢಸಿ ವ್ಯಕ್ತಿತ್ವದ ಧೈರ್ಯಸ್ಥ, ಪ್ರಾದೇಶಿಕ ಪೈಲ್ವಾನ್, ಕಾವೇರಿಯ ವರಪುತ್ರ, ಮಣ್ಣಿನ ಮಗ ಎಂದೇ ಹೆಸರು ಪಡೆದಿದ್ದ ದೇವೇಗೌಡ ಕರ್ನಾಟಕದ ಅಸ್ಮಿತೆಯಾಗಿದ್ದವರು. ಕುಟುಂಬಪ್ರೀತಿ ಎಂಬ ಮೋಹದ ಬಲೆಗೆ, ʼಕ್ಲೀನ್ ಕುಟುಂಬʼವಾಗುತ್ತದೆಂಬ ಭ್ರಮೆಗೆ ಬಿದ್ದು, ಮೈತ್ರಿಯ...
ಚುನಾವಣಾ ಆಯೋಗವು 11 ದಿನಗಳ ವಿಳಂಬದ ನಂತರ, ಮೊದಲ ಮತ್ತು ಎರಡನೇ ಹಂತದ ಲೋಕಸಭಾ ಚುನಾವಣೆಯ ಅಂಕಿ- ಅಂಶಗಳನ್ನು ಬಿಡುಗಡೆ ಮಾಡಿದೆ. ಇದು ಚರ್ಚೆಯನ್ನೂ ಕೆಲವು ಗಂಭೀರ ಪ್ರಶ್ನೆಗಳನ್ನೂ ಮುನ್ನೆಲೆಗೆ ತಂದಿದೆ.
ಏಪ್ರಿಲ್ 19ರಂದು...
"ಮೈಸೂರಿನಂತಹ ಮಹಾನಗರದಲ್ಲಿ ಮನೆಗಳಿಗೆ ಹಾವುಗಳು ವಿಪರೀತವಾಗಿ ನುಗ್ಗಿವೆ" ಎನ್ನುತ್ತಾರೆ ಸ್ನೇಕ್ ಶ್ಯಾಮ್
ಬಿರು ಬಿರುಬಿಸಿಲಿಗೆ ಮಾನವಕುಲವಷ್ಟೇ ಅಲ್ಲ; ಇಡೀ ವನ್ಯಜೀವಿ ಸಂಕುಲವೂ ತತ್ತರವಾಗಿದ್ದು, ಕಾಡು ಬಿಟ್ಟು ನಾಡಿಗೆ ಧಾವಿಸುತ್ತಿವೆ. ಕಾಡ್ಗಿಚ್ಚಿನ ಪರಿಣಾಮ ಹಾವುಗಳು ಊರುಗಳಿಗೆ...
ಜರ್ನಲಿಸ್ಟ್ ಜಂಗ್ಲಿ 'ಪ್ರಜ್ವಲ್ ರೇವಣ್ಣ ಜರ್ಮನಿಗೆ ಹಾರಿದ್ಯಾಕೆ' ಎಂಬ ಮಿಲಿಯನ್ ಡಾಲರ್ ಪ್ರಶ್ನೆಯ ಬೆನ್ನು ಹತ್ತಿದ್ದ. ಗಳಿಗೆಗೊಂದು ಗುಟ್ಕಾ ಪಾಕಿಟ್ ಹರಿದು ಬಾಯಿಗೆ ತುಂಬ್ತಿದ್ದ. ತಲೆ ಬಿಸಿ ಮಾಡ್ಕೊಂಡು ತಿರುಗಾಡ್ತಿದ್ದ. ಕೊನೆಗೊಂದು ಶಾರ್ಟ್...
2023ರ ಜುಲೈನಲ್ಲಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಸಿದ್ದಪಡಿಸಿರುವ ಚಾರ್ಜ್‌ಶೀಟ್ ಈಗ ಬಹಿರಂಗವಾಗಿದೆ.
ಕುಕಿ ಮತ್ತು...
ವಿ.ಶ್ರೀನಿವಾಸ್ ಪ್ರಸಾದ್ ದಶಕಗಳ ಕಾಲ ದಮನಿತ ಸಮುದಾಯಗಳ ಪ್ರಶ್ನಾತೀತ ನಾಯಕರಾಗಿ ಮುಂದುವರೆದರು. ಅವರು ಸಂಸತ್ತಿನ ಒಳಗೆ ಮತ್ತು ಹೊರಗೆ ಶೋಷಿತ ಸಮುದಾಯಗಳ ಮೂಲಭೂತ ಹಕ್ಕುಗಳಿಗಾಗಿ ನಡೆಸಿರುವ ಹೋರಾಟ ಜನರ ಗಮನ ಸೆಳೆದಿದೆ
ಇತಿಹಾಸ ಪುರುಷ...
ಬಿಜೆಪಿಯಲ್ಲಿ ಮಹಾನ್ ವ್ಯಕ್ತಿತ್ವಗಳ ಕೊರತೆಯಿದೆ. ಹೀಗಾಗಿ ‘ಮಹಾಪುರುಷರ ವಿತರಣ ಯೋಜನೆ’ಯನ್ನು ಹಮ್ಮಿಕೊಂಡಿದೆ. ತನ್ನ ವೋಟು ಬ್ಯಾಂಕು ನಿರ್ಮಿಸಿಕೊಳ್ಳಲು ಕ್ಷತ್ರಿಯ ಮಹಾಪುರುಷರನ್ನು ಇತರೆ ಜಾತಿಗಳು ಸಮುದಾಯಗಳಿಗೆ ಹಂಚಿಕೊಡುತ್ತಿದೆ. ಮಿಹಿರಭೋಜನನ್ನು ಗುರ್ಜರರಿಗೂ, ಮೊಘಲ್ ಕಾಲದ ಸಮರವೀರ...
ಜೆಡಿಎಸ್ ಪಕ್ಷದ ಇಬ್ಬರು ಶಾಸಕರೇ ಈ ಬೆಳವಣಿಗೆಯನ್ನು ಖಂಡಿಸಿದರು. ಆದರೆ ಒಬ್ಬನೇ ಒಬ್ಬ ಬಿಜೆಪಿ ನಾಯಕ, ಸೂಲಿಬೆಲೆಯಂತಹ ಒಬ್ಬನೇ ಒಬ್ಬ ಪುಂಗ್ಲಿಗಳು, ಬಿಜೆಪಿಯ ನಾಯಕಿಯರಲ್ಲಿ ಕನಿಷ್ಠ ಒಬ್ಬರು, ಬಿಜೆಪಿ ಪರವಾಗಿ ಬ್ಯಾಟಿಂಗ್ ಮಾಡುವ...
ಸಾವಿರಾರು ಹೆಣ್ಣುಮಕ್ಕಳನ್ನು ತನ್ನ ಕಾಮತೃಷೆಗೆ ಬಳಸಿಕೊಂಡು, ಅದರ ವಿಡಿಯೊ ಮಾಡಿಕೊಂಡ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಆತ ಜರ್ಮನಿಗೆ ತೆರಳಿರುವ ಸುದ್ದಿ ಬಂದಿದೆ. ಇದು ಪೊಲೀಸ್ ಇಲಾಖೆಯ ಬಹುದೊಡ್ಡ...
ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನದ ಮೂಲ ರಚನೆಯನ್ನು ಬದಲಾಯಿಸುವುದಿಲ್ಲ. ಮೀಸಲಾತಿಯನ್ನು ರದ್ದುಮಾಡುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತೊಮ್ಮೆ ಹೇಳಿದ್ದಾರೆ. ಪ್ರಧಾನಿ ಮೋದಿ ಸಂಪುಟದ ಹಿರಿಯ ಸಚಿವರಾಗಿರುವ ಸಿಂಗ್, ''ಮೀಸಲಾತಿಯನ್ನು...
ಯಡಿಯೂರಪ್ಪನವರು ಸ್ವಂತ ಶಕ್ತಿಯಿಂದ ಪಕ್ಷ ಕಟ್ಟಿದವರು, ಬೆಳೆದವರು. ಅವರು ಮೋದಿಗಿಂತ ಹಿರಿಯರು, ಮಾತು ಕೇಳದವರು. ಕಟ್ಟರ್ ಹಿಂದುತ್ವವಾದಿಗಳಲ್ಲ, ದ್ವೇಷಭಾಷಣ ಮಾಡುವುದಿಲ್ಲ. ಅದಕ್ಕಾಗಿಯೇ ನಡೆದಿದೆ 'ಆಪರೇಷನ್ ಯಡಿಯೂರಪ್ಪ'. ರಾಷ್ಟ್ರೀಯ ಮಟ್ಟದಲ್ಲಿ ಪಕ್ಷ ಕಟ್ಟಿ ಬೆಳೆಸಿದ...