ವಿಚಾರ

ಕರ್ನಾಟಕ ಸಂಗೀತ ಪ್ರಕಾರದ ಮುಗಿಯದ ಯುದ್ಧಗಳು ಮತ್ತು ಹಿಡನ್ ಅಜೆಂಡಾ

ಪ್ರಶಸ್ತಿಯ ವಿಚಾರ ದಿನೇ ದಿನೇ ದೊಡ್ಡದಾಗುತ್ತ ಸಾಗಿದೆ. ಅಕಾಡೆಮಿಯನ್ನೇ ಬಹಿಷ್ಕರಿಸುವ ಮಾತುಗಳು ಬರುತ್ತಿವೆ. ಆದರೆ ಈ ಎಲ್ಲಾ ನಿಲುವುಗಳಲ್ಲಿ ಸಂಗೀತದ ಅಂಶವಿರದೆ, ದೇಶದಲ್ಲಿ ಪ್ರಚಲಿತವಿರುವ ನಾವು ಮತ್ತು ಅವರು ಎನ್ನುವ ಅಸ್ಮಿತೆಯ ರಾಜಕಾರಣದ...

ಹೊಸ ಓದು | ಕಾವ್ಯದ ತಿರುಳು ಕಡೆದ ಬೆಣ್ಣೆಯಂತೆ ತೇಲಿಬಂದು ಓದುಗನ ಹೃದಯ ತಟ್ಟುವ ಬಾಶೋ ಹಾಯ್ಕು

ಬಾಶೋ ನಮ್ಮನ್ನು ಕಾವ್ಯದ ತಿರುಳನ್ನು ಅರಸಲು ಪ್ರೇರೇಪಿಸುತ್ತಾನೆ. ತಿರುಳೇ ಕಾವ್ಯದ ಇರುವಿಕೆ. ಈ ತಿರುಳನ್ನು ಓದುಗನಿಗೆ ದಾಟಿಸಬೇಕಾದರೆ ಕವಿ ತನ್ನನ್ನು ತಾನೇ ಇಲ್ಲವಾಗಿಸಿಕೊಳ್ಳಬೇಕಾಗುತ್ತದೆ. ಅಮುಖ್ಯನಾಗಬೇಕಾಗುತ್ತದೆ. ಆಗ ಕಾವ್ಯದ ತಿರುಳು ಕಡೆದ ಬೆಣ್ಣೆಯಂತೆ ತೇಲಿಬಂದು...

ರಾಜ್ಯಗಳಿಗೆ ಸಾಲದ ಅಗತ್ಯ: ಒಕ್ಕೂಟ ವ್ಯವಸ್ಥೆಯ ನಿಯಮಗಳನ್ನು ಕೇಂದ್ರ ಸರ್ಕಾರ ಉಲ್ಲಂಘಿಸಿದೆಯಲ್ಲವೇ?

ರಾಜ್ಯ ಪಡೆಯುವ ಸಾಲ ಅದರ ಒಟ್ಟು ರಾಜ್ಯ ಅಭಿವೃದ್ಧಿ ಪ್ರಮಾಣದ (ಜಿಎಸ್‌ಡಿಪಿ) 3%ಗೆ ಮಿತಿಯಲ್ಲಿರಬೇಕೆಂಬುದು ಕೇಂದ್ರ ಸರ್ಕಾರದ ನಿಲುವಾಗಿದೆ. ಹೀಗೆ ಕೇಂದ್ರ ಸರ್ಕಾರವು ತನ್ನ ಮೇಲೆ ಮಿತಿ ಹೇರುವುದರ ಮೂಲಕ ತನ್ನ ಮೂಲಭೂತ...

ಬಾಬಾ ರಾಮ್‌ದೇವ್‌ಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದರೂ ಪ್ರಧಾನಿ ಮೋದಿ ಮೌನವಾಗಿರುವುದೇಕೆ?

ಆಯುರ್ವೇದದಿಂದ ತಯಾರಿಸಲ್ಪಟ್ಟ ಪತಂಜಲಿ ಕೊರೊನಿಲ್ ಮಾತ್ರೆಯನ್ನು ಸರ್ಕಾರವೇ ಮುಂದೆ ನಿಂತು ಮಾರಾಟ ಮಾಡುವ ಮೂಲಕ ಆರೋಗ್ಯ ಮತ್ತು ಸುರಕ್ಷತೆಯ ವಿಚಾರದಲ್ಲಿ ದೇಶದ ಜನರನ್ನು ತಪ್ಪು ದಾರಿಗೆಳೆದಿದೆ. ಘನತೆವೆತ್ತ ಸುಪ್ರೀಂ ಕೋರ್ಟ್ ಪತಂಜಲಿಯ ಬಾಬಾ...

ದೇಶವಾಸಿಗಳು ʼಕ್ವಿಟ್ ಎನ್‍ಡಿಎʼ ಮತ್ತು ʼಸೇವ್ ಇಂಡಿಯಾʼ ಚಳವಳಿಗೆ ಸನ್ನದ್ಧರಾಗಬೇಕಿದೆ..

ಕೋಮುವಾದಿಗಳು ಮತ್ತು ಜಾತಿವಾದಿಗಳ ಅನೈತಿಕ ಮೈತ್ರಿ ಕರ್ನಾಟಕ ರಾಜ್ಯವನ್ನೂ ಒಳಗೊಂಡಂತೆ ಭಾರತದಲ್ಲಿ ಪ್ರಜಾಸತ್ತಾತ್ಮಕ ರಾಜಕೀಯ ಪ್ರಕ್ರಿಯೆಯನ್ನು ದುರ್ಬಲಗೊಳಿಸಿರುವ ಸಂಗತಿ ಪ್ರಜ್ಞಾವಂತರನ್ನು ಘಾಸಿಗೊಳಿಸಿವೆ.   ಭಾರತದಲ್ಲಿ 2600 ವರ್ಷಗಳ ಹಿಂದೆ ಮೇಲ್ಜಾತಿ ಪ್ರಭುತ್ವವನ್ನು ಅಹಿಂಸಾತ್ಮಕವಾಗಿ ರದ್ದುಗೊಳಿಸಿ ನೈಜ...

ಹೊಸ ಓದು | ಎಸ್. ಗಂಗಾಧರಯ್ಯರ ‘ಗಂಗಪಾಣಿ’ : ಅಜ್ಜಿಯ ಹಾಳು ಮಂಟಪವೂ ಗದ್ದಿಗಪ್ಪನ ತತ್ವ ಮಂಟಪವೂ

ಊರವರ ಬಾಯಲ್ಲಿ 'ಹಾಳು ಮಂಟಪ'ವಾಗಿತ್ತು. ಆದರೆ ಗದ್ದಿಗಪ್ಪನಿಗೆ ಅದು 'ತತ್ವ ಮಂಟಪ'ವಾಗಿತ್ತು. ಸುಮಾರು ಮುನ್ನೂರು ವರ್ಷಗಳ ಹಿಂದೆ ಆ ಹಳ್ಳಿಯ ಅಜ್ಜಿಯೊಂದು ಆ ಕಲ್ಲು ಬಾವಿ ಹಾಗೂ ಕಲ್ಲಿನ ಮಂಟಪವನ್ನು ಕಟ್ಟಿಸಿತ್ತಂತೆ. ದೈವಭಕ್ತೆಯಾಗಿದ್ದ...

ಚುನಾವಣೆಯ ಹೊತ್ತಲ್ಲಿ ಪ್ರಭುತ್ವದ ಹೃದಯಹೀನತೆ ಎತ್ತಿ ತೋರುವ ಎರಡು ಚಿತ್ರಗಳು

ಬಡವರ ಬದುಕಿನ ಕತೆ ಹೇಳುವ 'ಫೋಟೋ', ಬೇಸಾಯಗಾರರ ಬದುಕನ್ನು ಬಿಡಿಸಿಡುವ 'ಕಿಸಾನ್ ಸತ್ಯಾಗ್ರಹ' -ಎರಡೂ ಚಿತ್ರಗಳು ದಾಖಲಿಸಿರುವುದು ದೇಶ ದಾಟಿ ಬಂದ ಕೊರೋನ ಕಾಲದ ಮರೆಯಲಾರದ ಎರಡು ವಿದ್ಯಮಾನಗಳನ್ನು. ಮಾನವೀಯತೆ ಸಾರುವ ಈ...

ಹೊಸ ಓದು | ನೆಲದ ನುಡಿ ದುಡಿಸಿಕೊಂಡ ತುಂಬಾಡಿ ರಾಮಯ್ಯರ ‘ಜಾಲ್ಗಿರಿ’- ಸಾಮಾನ್ಯರ ಅಸಾಮಾನ್ಯ ಕೃತಿ

ನಮ್ಮ ನಡುವಿನ ವಿಶಿಷ್ಟ ಲೇಖಕ ತುಂಬಾಡಿ ರಾಮಯ್ಯ ಎಂದಾಕ್ಷಣ ನೆನಪಾಗುವುದು 'ಮಣೆಗಾರ' ಕೃತಿ. ದಲಿತ ಲೋಕದ ಮಗ್ಗುಲುಗಳನ್ನು ತೆರೆದು ತೋರಿಸಿದ ವಿಭಿನ್ನ ಕೃತಿ. ಈಗ ಅಂಥದ್ದೇ ಅಸ್ಮಿತೆಯನ್ನು ಶೋಧಿಸುವ ಲೇಖಕ ರಾಮಯ್ಯನವರ ಮತ್ತೊಂದು...

ಹೊಸ ಓದು | ನಡುಬಗ್ಗಿಸದ ಎದೆಯ ದನಿ: ಶೂದ್ರ ಯುವಕರು ಓದಬೇಕಾದ ಪುಸ್ತಕ

ಸಂಘ ಪರಿವಾರದ ಕರಾಳ ಸತ್ಯಗಳನ್ನು ಕುರಿತು ಇಲ್ಲಿಯವರೆಗೆ ಕನ್ನಡದಲ್ಲಿ ಸಾಕಷ್ಟು ಪುಸ್ತಕಗಳು ಬಂದಿವೆ. ಈ ಎಲ್ಲ ಪುಸ್ತಕಗಳಿಗಿಂತ ಹೆಚ್ಚು ಜೀವಂತವಾಗಿರುವುದು ಗೆಳೆಯ ಮಹೇಂದ್ರ ಕುಮಾರ್ ಅವರನ್ನು ಕುರಿತು ಪತ್ರಕರ್ತ ನವೀನ್ ಸೂರಿಂಜೆ ಬರೆದಿರುವ...

ಶಿವರಾತ್ರಿಯ ಶಿವಲಿಂಗ ಪ್ರತಿಷ್ಠೆ: ಅರವಿಪ್ಪುರಂನಲ್ಲಿ ನಾರಾಯಣ ಗುರುಗಳ ಮೊದಲ ಕ್ರಾಂತಿಕಾರಿ ಹೆಜ್ಜೆ

ಇತ್ತೀಚೆಗಿನ ಕೆಲವು ದಿನಗಳಿಂದ ದೇಶದ ವಿವಿಧೆಡೆಗಳಲ್ಲಿ ದಲಿತರು ದೇವಸ್ಥಾನ ಪ್ರವೇಶಿಸುವುದನ್ನು ತಡೆಯುವುದು ಗೋಮೂತ್ರ ಅಥವಾ ಗಂಗಾ ಜಲ ಬಳಸಿ ಅವರು ಮೆಟ್ಟಿದ ಜಾಗವನ್ನು ಶುಚಿಗೊಳಿಸುವುದು ಸಾರ್ವಜನಿಕ ಬಾವಿ, ಕೆರೆಯ ನೀರನ್ನು ಬಳಸಿದರು ಎಂಬ...

ಒಂದು ನೆನಪು | ಲಂಕೇಶರಿಗೆ ‘ಪತ್ರಿಕೆ’ ಜೀವನ್ಮರಣದ ಪ್ರಶ್ನೆಯಾಗಿತ್ತೇ?

ಪಿ. ಲಂಕೇಶ್‌ ಕರ್ನಾಟಕ ಕಂಡ ಮೇರು ವ್ಯಕ್ತಿತ್ವ. ಮಾರ್ಚ್‌ ಎಂಟು ಲಂಕೇಶರ ಜನ್ಮದಿನ. ಲಂಕೇಶರಿಗೆ 'ಪತ್ರಿಕೆ' ಎನ್ನುವುದು ಜೀವನ್ಮರಣದ ಪ್ರಶ್ನೆಯಾಗಿತ್ತು. ಅದರ ಸುತ್ತಲಿನ ಒಂದು ನೆನಪು... ''ವಿದಾಯದ ಬಗ್ಗೆ ನೋವನ್ನನುಭವಿಸುವುದರ ಜೊತೆಗೇ ವಿದಾಯದ ಅನಿವಾರ್ಯತೆಯನ್ನು...

ಬಾಂಬ್ ಹೇಗೆ ಮತ್ತು ಎಲ್ಲಿ ತಯಾರಾಗುತ್ತದೆ ? ಪೊಲೀಸ್ ದಾಖಲೆಗಳಲ್ಲಿದೆ ಅಸಲಿ ‘ಸ್ಫೋಟಕ’ ಸತ್ಯ !

ನವೆಂಬರ್ 2017, ಕಣ್ಣೂರಿನ ಕೂತುಪರಂಬ ಎಂಬಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕಾರ್ಯಕರ್ತ ವಲಯಂಗಡನ್ ರಘು ಎಂಬಾತನಿಗೆ ಸೇರಿದ ಶೆಡ್ ನಲ್ಲಿ ಬಾಂಬ್ ತಯಾರಿಸುತ್ತಿದ್ದ ವೇಳೆ ಸ್ಫೋಟ ಸಂಭವಿಸಿದೆ. ಸ್ಫೋಟಗೊಂಡ ಸ್ಫೋಟಕ ದೇಶಿಯ...

ಈ ಹೊತ್ತಿನ ಪ್ರಮುಖ ಸುದ್ದಿ