ಯಾವುದೇ ಮಹತ್ತರ ಬದಲಾವಣೆ ಕಾಣದೇ, ರಾಜಕಾರಣ ಸಾಗುತ್ತಿರುವ ಇಳಿಜಾರಿನ ಹಾದಿ ಹೀಗೇ ಮುಂದುವರೆದರೆ, ಇನ್ನು ಮೂವತ್ತು ವರ್ಷಗಳ ನಂತರ ಸಿದ್ದರಾಮಯ್ಯನವರನ್ನು ಸ್ವಾತಂತ್ರ್ಯೋತ್ತರ ಕಾಲದ ಆಶಯಗಳನ್ನು ಹೊಂದಿದ್ದ ಕಟ್ಟಕಡೆಯ ಜನಪ್ರಿಯ ಮುಖ್ಯಮಂತ್ರಿ ಎಂದು ಗುರುತಿಸಲಾಗುತ್ತದೆ....
ಡಿಎಂಕೆ-ಅಣ್ಣಾಡಿಎಂಕೆ ಪಕ್ಷಗಳ ನಡುವಿನ ಜಟಾಪಟಿಯ ಲಾಭ ಪಡೆದ ನಟ ವಿಜಯ್ ಅವರ ಟಿವಿಕೆ, ತಮಿಳುನಾಡಿನಲ್ಲಿ ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ. 'ಜನ ನಾಯಗನ್' ಮತ್ತು 'ಪರಾಶಕ್ತಿ' ಚಿತ್ರಗಳ ಫೈಟ್, ರಾಜಕಾರಣದೊಂದಿಗೆ ತಳುಕು ಹಾಕಿಕೊಂಡಿದೆ.
ಪಕ್ಕದ ತಮಿಳುನಾಡಿನಲ್ಲಿ...
ದಿಢೀರ್ ತಪಾಸಣೆ ನಡೆಸಿದ ರಾಷ್ಟ್ರೀಯ ವೈದ್ಯಕೀಯ ಆಯೋಗವು (NMC) ಜಮ್ಮುವಿನಲ್ಲಿ ಶ್ರೀ ಮಾತಾ ವೈಷ್ಣೋದೇವಿ ವೈದ್ಯಕೀಯ ಕಾಲೇಜಿನ ಮಾನ್ಯತೆಯನ್ನು ರದ್ದುಗೊಳಿಸಿದೆ. ಶಿಕ್ಷಣ ಸಂಸ್ಥೆಯು ನೀಟ್ ರ‍್ಯಾಂಕಿಂಗ್ ಆಧಾರದಲ್ಲಿ ಬಿಡುಗಡೆ ಮಾಡಿದ ವಿದ್ಯಾರ್ಥಿಗಳ ಪ್ರವೇಶ...
ಪಶ್ಚಿಮ ಬಂಗಾಳದಲ್ಲಿ ಇಬ್ಬರು ಮೃತಪಟ್ಟಿದ್ದು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದ ಒತ್ತಡದಿಂದಾಗಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಕೂಚ್ ಬೆಹಾರ್‌ನ ಬೊರೊ ಹಲ್ದಿಬಾರಿಯ ಮಾಲಿನ್ ರಾಯ್ (55)...
ಚುನಾವಣೆಯ ಸಮಯದಲ್ಲಿ ರಾಜಕಾರಣಿಗಳು ವಿತರಿಸುವ ಹಣವನ್ನು ಮತದಾರರು ಸ್ವೀಕರಿಸಿ. ಒಂದು ವೇಳೆ ಆ ಹಣವು 'ಹರಾಮ್' (ಅಕ್ರಮವಾಗಿ ಸಂಪಾದಿಸಿದ ಹಣ) ಎಂದೆನಿಸಿದರೆ ಆ ಹಣವನ್ನು ಶೌಚಾಲಯಗಳನ್ನು ನಿರ್ಮಿಸಲು ಬಳಸಬಹುದು ಎಂದು ಎಐಎಂಐಎಂ ನಾಯಕ...
ಈ ಹಿಂದೆ ಕೇಂದ್ರದ ನೀತಿಗಳನ್ನು ಶ್ಲಾಘಿಸಿದವರು ಸೋನಮ್. ಸರ್ಕಾರದ 'ಮಿಷನ್ ಲೈಫ್' ನಂತಹ ಅಭಿಯಾನವನ್ನು ಹಾಡಿಹೊಗಳಿದವರು. ಆದರೆ ಲಡಾಖಿಗರ ಬೇಡಿಕೆಗಳನ್ನು ಮುಂದಿಟ್ಟು ಕೇಂದ್ರ ಸರ್ಕಾರದ ಧೋರಣೆಗಳನ್ನು ಪ್ರಶ್ನಿಸುತ್ತಿದ್ದಂತೆ ಕೇಂದ್ರದ ಪಾಲಿಗೆ ಸೋನಮ್ ವಿರೋಧಿಯಾದರು!
ಬಾಲಿವುಡ್‌ನ...
ಕರ್ನಾಟಕದ ಇತಿಹಾಸದಲ್ಲಿ ಮೊದಲನೆಯ ಬಾರಿಗೆ ಒಂದು ಕಾಂಗ್ರೆಸ್ಸೇತರ ಸರ್ಕಾರ 1983ರಲ್ಲಿ ರಾಜ್ಯದ ಅಧಿಕಾರ ಸೂತ್ರ ಹಿಡಿಯುತ್ತದೆ. ಅದರ ಶ್ರೇಯಸ್ಸು ಯಾರಿಗೆ ಸಲ್ಲಬೇಕು? ಒಂದು ವೇಳೆ, ಅರಸು ಅವರು 1983ರಲ್ಲಿ ಬದುಕಿದ್ದಿದ್ದರೆ, ಹೆಗಡೆ ಎಲ್ಲಿರ್ತಿದ್ರು, ಜನತಾ ಪಕ್ಷ ಎಲ್ಲಿರ್ತಿತ್ತು?
ಧೀಮಂತ...
ಅರಸು ಮುತ್ಸದ್ದಿ ರಾಜಕಾರಣಿ, ರಾಜಕಾರಣದ ನೆಲದಲ್ಲಿ ಶ್ರಮವಹಿಸಿ ದುಡಿದು ಫಲ ಪಡೆದವರು; ಸಿದ್ದರಾಮಯ್ಯ ಅದೃಷ್ಟವಂತ ರಾಜಕಾರಣಿ, ರಾಜಕಾರಣದ ಆಟದಲ್ಲಿ ಸರಿಯಾದ ಸಮಯಕ್ಕೆ ಸರಿಯಾದ ಸ್ಥಳದಲ್ಲಿದ್ದು ಅವಕಾಶವನ್ನು ಪಡೆದುಕೊಳ್ಳಲು ಯಾವ ರೀತಿಯ ರಾಜಕಾರಣವನ್ನು ಎಷ್ಟರಮಟ್ಟಿಗೆ...
ಉತ್ತರ ಪ್ರದೇಶದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ(ಎಸ್‌ಐಆರ್) ಪ್ರಕ್ರಿಯೆ ನಡೆಸಿದ ಚುನಾವಣಾ ಆಯೋಗವು ಮತದಾರರ ಪಟ್ಟಿಯ ಕರಡು ಪ್ರತಿಯನ್ನು ಮಂಗಳವಾರ ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿ 2.89 ಕೋಟಿಗೂ ಹೆಚ್ಚು ಮತದಾರರ ಹೆಸರನ್ನು...
"ನಾನು ದಾಖಲೆಗಳನ್ನು ಮುರಿಯಲೆಂದು ರಾಜಕೀಯ ಮಾಡಿಲ್ಲ. ಸಮಾಜದಲ್ಲಿ ಇಂದಿಗೂ ಅಸಮಾನತೆ ಜೀವಂತವಾಗಿದೆ. ಅಸಮಾನತೆ ಹೋಗುವವರೆಗೂ, ಎಲ್ಲರಿಗೂ ನ್ಯಾಯ ಸಿಗುವವರೆಗೂ ನಾನು ಹೋರಾಟ ಮುಂದುವರೆಸುತ್ತೇನೆ. ಜನರ ಕೆಲಸ ಮಾಡುತ್ತಲೇ ಇರುತ್ತೇನೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ...
2023ರ ಚುನಾವಣೆ ಮೊದಲು ಕಾಂಗ್ರೆಸ್ ಪಕ್ಷವು ರಾಜ್ಯದ ಜನರಿಗೆ ನೀಡಿದ ಭರವಸೆಗಳಾದ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸುವ ಮೂಲಕ ಕೊಟ್ಟ ವಚನದಂತೆ ನಡೆದುಕೊಂಡಿದೆ. ಸರ್ಕಾರ ಮಾರ್ಗದರ್ಶನದಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಯಶಸ್ವಿಯಾಗಿದೆ ಎಂದು ರಾಜ್ಯ ಗ್ಯಾರಂಟಿ...
ರಾಜ್ಯದಲ್ಲಿ ಸುದೀರ್ಘ ಅವಧಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಹೊಂದಿದ್ದ ದೇವರಾಜ ಅರಸು ಅವರ ದಾಖಲೆಯನ್ನು ಸಿದ್ದರಾಮಯ್ಯ ಮಂಗಳವಾರ (ಜ. 6) ಸರಿಗಟ್ಟಲಿದ್ದಾರೆ.ಆ ಮೂಲಕ, ಅತಿ ಹೆಚ್ಚು ಅವಧಿ ರಾಜ್ಯ ಸರ್ಕಾರದ ಚುಕ್ಕಾಣಿ ಹಿಡಿದ...