ರಾಜಕೀಯ

ಜೈಲುವಾಸ ಬಳಿಕ ಮೆತ್ತಗಾದ ಸೋನಮ್ ವಾಂಗ್‌ಚುಕ್: ರಾಜಿ ಒಪ್ಪಂದದ ಬಾಗಿಲು ತೆರೆದ ಮಾಜಿ ಮೋದಿ ಭಕ್ತ!

ಲಡಾಖ್ ಜನರ ಹೋರಾಟದ ಹಾದಿಯೇ ಬದಲಾಗುತ್ತದೆಯೇ? ಅಷ್ಟಕ್ಕೂ ಇದು ಇಡೀ ಲಡಾಖ್ ಜನತೆಯ ನಿರ್ಧಾರವೇ ಅಥವಾ ಸೋನಮ್ ವಾಂಗ್‌ಚುಕ್ ಅವರ ಅಭಿಪ್ರಾಯವೇ? ಸೋನಮ್ ಅವರ ಈ ಹೇಳಿಕೆಯನ್ನು ಲೇಹ್ ಅಪೆಕ್ಸ್ ಬಾಡಿ (ಎಲ್‌ಎಬಿ)...

ತಮಿಳುನಾಡು | ಶಶಿಕಲಾ ರಾಜಕಾರಣದ ಹೊಸ ಅಧ್ಯಾಯಕ್ಕೆ ಸಿಗುವುದೇ ತಮಿಳಿಗರ ಬೆಂಬಲ?

ಅಮ್ಮಾ(ಜಯಲಲಿತ) ಈಗ ನಮ್ಮೊಂದಿಗಿಲ್ಲ. ಆದರೇ, ಎಐಎಡಿಎಂಕೆ ಪಕ್ಷ ತಮಿಳುನಾಡಿನಲ್ಲಿ ಇನ್ನೂ 100 ವರ್ಷಗಳ ಕಾಲ ಅಧಿಕಾರದಲ್ಲಿ ಇರಲಿದೆʼ ಎಂದು ತಮಿಳುನಾಡು ರಾಜಕಾರಣದಲ್ಲಿ ಗುಡುಗಿದ್ದ ಶಶಿಕಲಾ, ರಾಜಕೀಯಕ್ಕೆ ಈಗ ತಮ್ಮದೇ ಹೊಸ ಪಕ್ಷದೊಂದಿಗೆ ಮರು...

ಬಂಗಾಳ ಚುನಾವಣೆ | 74 ಶಾಸಕರಿಗೆ TMC ಕೊಕ್; ಆಡಳಿತ ವಿರೋಧಿ ಅಲೆ ಜಯಿಸುವರೇ ಮಮತಾ?

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಏಪ್ರಿಲ್ 23 ಮತ್ತು 29ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಆಡಳಿತ ಮತ್ತು ವಿಪಕ್ಷಗಳು ಚುನಾವಣೆಗೆ ಸಜ್ಜಾಗಿವೆ. ಬಂಗಾಳದ ಪ್ರಮುಖ ವಿಪಕ್ಷ ಬಿಜೆಪಿ ತನ್ನ...

‘1,000 ರೂ. EPS ಎಂಬುದು ಹಾಸ್ಯ’ ಎಂದ ಕಾಂಗ್ರೆಸ್‌; ಪಿಂಚಣಿಯನ್ನು 7,500 ರೂ.ಗೆ ಹೆಚ್ಚಿಸಲು ಆಗ್ರಹ

1995ರ ‘ಉದ್ಯೋಗಿಗಳ ಪಿಂಚಣಿ ಯೋಜನೆ’ (ಇಪಿಎಸ್‌) ಅಡಿ ನೀಡಲಾಗುತ್ತಿರುವ 1,000 ರೂ.ಗಳ ಕನಿಷ್ಠ ಮಾಸಿಕ ಪಿಂಚಣಿಯನ್ನು ತುರ್ತಾಗಿ ಮರುಪರಿಶೀಲಿಸುವಂತೆ ಸಂಸದೀಯ ಸಮಿತಿಯು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಈ ಬೆನ್ನಲ್ಲೇ, ಕೇಂದ್ರ ಸರ್ಕಾರದ...

ತಮಿಳುನಾಡು ಚುನಾವಣೆ | ಬಿಜೆಪಿ ‘ಕುತಂತ್ರ’ಕ್ಕೆ ಬಲಿಯಾಗ್ತಾರಾ ದಳಪತಿ ವಿಜಯ್‌!?

ಬಿಜೆಪಿ ಈಗಾಗಲೇ ಟಿವಿಕೆ ಜೊತೆ ಮೈತ್ರಿಗಾಗಿ ಕೈ ಚಾಚಿದ್ದು, ವಿಜಯ್‌ ಗೆ ಉಪ ಮುಖ್ಯಮಂತ್ರಿ ಸ್ಥಾನದ ಭರವಸೆ ಮುಂದೆ ಇಟ್ಟಿದೆ ಎನ್ನಲಾಗಿದೆ. ಒಂದು ವೇಳೆ ಬಿಜೆಪಿ ಜೊತೆಗೆ ವಿಜಯ್‌ ಮೈತ್ರಿ ಮಾಡಿಕೊಂಡಿದ್ದೇ ಆದಲ್ಲಿ,...

ಬಂಗಾಳ ಚುನಾವಣೆ | ಮಮತಾ ಬ್ಯಾನರ್ಜಿ vs ಸುವೇಂದು ಅಧಿಕಾರಿ: ಭಂಟನಿಂದ ಎದುರಾಳಿವರೆಗೆ

ದಶಕಗಳ ಕಾಲ ಬಂಗಾಳದಲ್ಲಿ ಬಲವಾದ ಶಕ್ತಿ ಪಡೆಯುವಲ್ಲಿ ವಿಫಲವಾಗಿದ್ದ ಬಿಜೆಪಿಗೆ ವರದಾನವಾಗಿ ಸುವೇಂದು ಕಂಡರು. 2020ರ ಡಿಸೆಂಬರ್ 19ರಂದು ಅಮಿತ್ ಶಾ ಸಮ್ಮುಖದಲ್ಲಿ ಸುವೇಂದು ಬಿಜೆಪಿ ಸೇರಿದರು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ...

ಕೇರಳದಲ್ಲಿ ಬೇರಿಳಿಸುತ್ತಿದೆ ಬಿಜೆಪಿ: ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ

ಕಳೆದ ದಶಕದಲ್ಲಿ ಪರಸ್ಸಲ ರಾಜಕೀಯಕ್ಕೆ ಹೊಸ ಆಯಾಮವನ್ನು ಸೇರಿಸಿದೆ. ಇಲ್ಲಿ ಬಿಜೆಪಿ ಮೂರನೇ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಈ ಕ್ಷೇತ್ರವು ಒಮ್ಮೆ ಎಡ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ನಡುವೆ ನೇರ ಹೋರಾಟವನ್ನು ಕಂಡಿದ್ದರೂ,...

ಕನ್ನಡಿಗರ ಬೆನ್ನಿಗೆ ಚೂರಿ ಇರಿದ ರೈಲ್ವೆ ಇಲಾಖೆ: ಪ್ರತಿಭಟನೆ ಕರೆ ನೀಡಿದ ಕರವೇ

ನೈರುತ್ಯ ರೈಲ್ವೆ ಇಲಾಖೆ ಪದೋನ್ನತಿ ಪರೀಕ್ಷೆಗಳಲ್ಲಿ ಕನ್ನಡವನ್ನು ಹೊರಗೆ ಇಡುವ ಮೂಲಕ ಕನ್ನಡಿಗರ ಬೆನ್ನಿಗೆ ಚೂರಿ ಹಾಕಿದೆ. ಇದು ಮೋಸದ, ಅನ್ಯಾಯದ, ನಂಬಿಕೆದ್ರೋಹದ, ಮಹಾವಂಚನೆಯ ನಿರ್ಧಾರವಾಗಿದೆ. ಈ ಕ್ರೂರ ದ್ರೋಹದ ವಿರುದ್ಧ ಕರ್ನಾಟಕ...

ಕೇರಳ ವಿಧಾನಸಭೆ ಚುನಾವಣೆ: ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಿದ ಬಿಜೆಪಿ

ಮುಂಬರುವ ಕೇರಳ ವಿಧಾನಸಭಾ ಚುನಾವಣೆಗೆ ಬಿಜೆಪಿ ಸೋಮವಾರ 47 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹಲವಾರು ಕ್ಷೇತ್ರಗಳಿಂದ ರಾಜ್ಯ ನಾಯಕರು ಮತ್ತು ಪ್ರಮುಖ ನಾಯಕರುಗಳನ್ನು ಕಣಕ್ಕಿಳಿಸಿದೆ. ಮಂಜೇಶ್ವರದಿಂದ ಪಕ್ಷದ ಅಭ್ಯರ್ಥಿಯಾಗಿ ರಾಜ್ಯ ನಾಯಕ...

ಕೇರಳ ಚುನಾವಣೆ | ಉಚ್ಚಾಟಿತ ಸಿಪಿಐ ನಾಯಕ ಮುಕುಂದನ್ ಬಿಜೆಪಿಗೆ ಸೇರ್ಪಡೆ

ಕೇರಳದ ನಟ್ಟಿಕಾದ ಮಾಜಿ ಸಿಪಿಐ ನಾಯಕ ಮತ್ತು ಹಾಲಿ ಶಾಸಕ ಸಿ.ಸಿ. ಮುಕುಂದನ್ ಅವರು ಸೋಮವಾರ ಮಾರ್ಚ್ 16ರಂದು ಬಿಜೆಪಿ ಸೇರಿದ್ದಾರೆ. ಮಧ್ಯಾಹ್ನ ತ್ರಿಶೂರ್‌ನಲ್ಲಿರುವ ಬಿಜೆಪಿ ಜಿಲ್ಲಾ ಸಮಿತಿ ಕಚೇರಿಗೆ ಭೇಟಿ ನೀಡಿ...

ಬಂಗಾಳದ ನೂತನ ಮುಖ್ಯ ಕಾರ್ಯದರ್ಶಿ ದುಷ್ಯಂತ್ ನರಿಯಾಲ ನೇಮಕ: ಚುನಾವಣೆಗೂ ಮುನ್ನ ವಿವಾದ

ಚುನಾವಣಾ ಆಯೋಗವು "ಬಿಜೆಪಿಯ ಕೈಗೊಂಬೆಯಂತೆ" ವರ್ತಿಸುತ್ತಿದೆ ಎಂದು ಟೀಕಿಸಿದೆ. ಪಶ್ಚಿಮ ಬಂಗಾಳದ ಮೊದಲ ಮುಖ್ಯ ಕಾರ್ಯದರ್ಶಿ ನಂದಿನಿ ಚಕ್ರವರ್ತಿ. ಈ ವರ್ಷದ ಆರಂಭದಲ್ಲಷ್ಟೇ ನೇಮಕಗೊಂಡಿದ್ದಾರೆ. ಇದೀಗ ಅಲ್ಪಾವಧಿಯಲ್ಲಿಯೇ ಸ್ಥಾನದಿಂದ ತೆಗೆದುಹಾಕಿರುವುದು ಮಹಿಳಾ ಸಬಲೀಕರಣಕ್ಕೆ...

ಅಬಕಾರಿ ನೀತಿ ಪ್ರಕರಣ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಅರವಿಂದ್ ಕೇಜ್ರಿವಾಲ್

ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಮತ್ತು ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಅಬಕಾರಿ ನೀತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಅಬಕಾರಿ ನೀತಿ ಪ್ರಕರಣದಲ್ಲಿ ತಮ್ಮನ್ನು ಖುಲಾಸೆಗೊಳಿಸಿದ ವಿಚಾರಣಾ ನ್ಯಾಯಾಲಯದ...

ಈ ಹೊತ್ತಿನ ಪ್ರಮುಖ ಸುದ್ದಿ