ರಾಜಕೀಯ

ಮೈಸೂರನ್ನು ಮಾದರಿ ಸಂಸ್ಥಾನವಾಗಿಸಿದ ಪರ್ಷಿಯಾ ಮೂಲದ ದಿವಾನ್ ಮಿರ್ಜಾ ಇಸ್ಮಾಯಿಲ್

ಮಿರ್ಜಾ ಇಸ್ಮಾಯಿಲ್ ಅವರು ಆಧುನಿಕ ಮೈಸೂರು ನಿರ್ಮಾಣದಲ್ಲಿ ಬಹುಮುಖ್ಯ ಪಾತ್ರ ವಹಿಸಿದವರು. ಅವರ 142ನೇ ಜನ್ಮದಿನವಿಂದು... ಇಂದು ಮಿರ್ಜಾ ಇಸ್ಮಾಯಿಲ್ ಅವರ 142 ನೇ ಜನ್ಮದಿನ. ಮಿರ್ಜಾರವರು ಅಗಲಿ 66 ವರ್ಷಗಳು ಕಳೆದವು. ಆದರೆ...

ಜಿಬಿಎ ಚುನಾವಣೆ | ಪಕ್ಷಗಳಲ್ಲಿ ಚುರುಕುಗೊಂಡ ಚಟುವಟಿಕೆ; ಹೇಗಿದೆ ತಯಾರಿ?

ಐದು ಪಾಲಿಕೆಗಳಲ್ಲಿ ಕಾಂಗ್ರೆಸ್‌ ಹೆಚ್ಚಿನ ಸ್ಥಾನ ಗೆಲ್ಲಲು ಬೆಂಗಳೂರಿನ ಆರು ಸಚಿವರಿಗೆ ಹೆಚ್ಚಿನ ಜವಾಬ್ದಾರಿ ವಹಿಸಲಾಗಿದೆ. ದೋಸ್ತಿ ನಾಯಕರು ಜಿಬಿಎ ಪಾಲಿಟಿಕ್ಸ್‌ಗೆ ಪ್ಲ್ಯಾನ್‌ ರೆಡಿ ಮಾಡುತ್ತಿದ್ದಾರೆ. ಮೈತ್ರಿಯಲ್ಲಿ ಎರಡು ಸಮನ್ವಯ ಸಮಿತಿ ರಚಿಸಲು...

ಆಳಂದ ಮತಗಳವು | ಒಂದೇ ತಿಂಗಳಲ್ಲಿ SITಗೆ ಸಿಕ್ಕಿತು ಅತಿಮುಖ್ಯ ಪುರಾವೆ; ಚು.ಆಯೋಗ ಹಿಂದೆಯೇ ಸ್ಪಂದಿಸಿದ್ದರೆ?

ದೇಶದ ಉನ್ನತ ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗದ ಮೇಲೆ ಗುರುತರವಾದ ಆರೋಪಗಳು ಬಂದಿರುವಾಗ ಅರೆಬರೆ ಸತ್ಯಗಳನ್ನು ಹೇಳಿದೆ. ನುಣುಚಿಕೊಳ್ಳುವ ಉತ್ತರಗಳನ್ನು ನೀಡಿದೆ. ಹಲವು ಸತ್ಯಗಳನ್ನು ಮರೆಮಾಚಿದೆ. ಖಚಿತ ಆರೋಪಕ್ಕೆ ಖಚಿತ ಉತ್ತರವನ್ನು ನೀಡಬೇಕೇ...

ಬಿಎಸ್‌ವೈ ಪೋಕ್ಸೋ ಪ್ರಕರಣ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

ಪೋಕ್ಸೋ ಪ್ರಕರಣದಲ್ಲಿ ಸಂಜ್ಞೇ ಮಾಡಿದ್ದಾರೆ ಎಂಬ ಹೇಳಿಕೆಯನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸಿದ್ದು, ಅದನ್ನು ರದ್ದುಪಡಿಸಬೇಕೆಂದು ಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಿಚಾರಣೆ ನಡೆಸಿದೆ. ಗುರುವಾರ...

‘ಸಿದ್ದರಾಮಯ್ಯ ಬಳಿಕ ಜವಾಬ್ದಾರಿ ಹೊರಲು ಸತೀಶ್‌ ಸಮರ್ಥರು’: ಯತೀಂದ್ರ ಹೇಳಿಕೆಗೆ ಯಾರು ಏನಂದ್ರು?

ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಸಚಿವ ಸತೀಶ್‌ ಜಾರಕಿಹೊಳಿ ಕುರಿತು ಆಡಿದ ಆ ಒಂದು ಮಾತು ಇದೀಗ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದರೊಂದಿಗೆ ಮುಖ್ಯಮಂತ್ರಿ ಹುದ್ದೆ ಬದಲಾವಣೆ...

ದೇವೇಗೌಡರ ರಾಜಕೀಯ ಭವಿಷ್ಯ ನಿರ್ನಾಮ ಮಾಡಿದ್ದು ಇದೇ ಕಾಂಗ್ರೆಸ್: ಎಚ್‌ ಡಿ ಕುಮಾರಸ್ವಾಮಿ

ದೇವೇಗೌಡರ ರಾಜಕೀಯ ಭವಿಷ್ಯ ನಿರ್ನಾಮ ಮಾಡಿದ್ದು ಇದೇ ಕಾಂಗ್ರೆಸ್, ಇವರಿಂದ ನಾನು ಪಾಠ ಕಲಿಬೇಕಾ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು,...

ಆರ್‌ಎಸ್‌ಎಸ್‌ ತನ್ನ ನೋಂದಣಿಯನ್ನು ಸಾಬೀತುಪಡಿಸಲಿ: ಪ್ರಿಯಾಂಕ್ ಖರ್ಗೆ

ಆರ್‌ಎಸ್‌ಎಸ್‌ ಒಂದು ಅನಧಿಕೃತ ಸಂಘಟನೆ. ಒಂದು ವೇಳೆ, ಆ ಸಂಘಟನೆ ದೇಶದ ಕಾನೂನಿನ ಅಡಿಯಲ್ಲಿ ತನ್ನ ನೋಂದಣಿ ಮಾಡಿಕೊಂಡಿದ್ದಾರೆ, ಅದರ ದಾಖಲೆಗಳನ್ನು ಸಾಬೀತುಪಡಿಸಲಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಸವಾಲು‌ ಹಾಕಿದ್ದಾರೆ. ಬೆಂಗಳೂರಿನಲ್ಲಿ...

ಪಥಸಂಚಲನ ಪಾಲಿಟಿಕ್ಸ್‌ | ಕಲಬುರಗಿಯಲ್ಲಿ ನಡೆಯುವುದೇ RSS-DSS ನೇರ ಹಣಾಹಣಿ?

ಸಚಿವ ಪ್ರಿಯಾಂಕ್‌ ಖರ್ಗೆ ಅವರ ತವರು ಕ್ಷೇತ್ರವಾದ ಚಿತ್ತಾಪುರದಲ್ಲಿಈಗ ಆರೆಸ್ಸೆಸ್‌ 'ಪಥ ಸಂಚಲನ' ಮೂಲಕ 'ಶಕ್ತಿ' ಪ್ರದರ್ಶಿಸಲು ಪೈಪೋಟಿಗೆ ಸಿದ್ಧವಾಗಿದೆ. ನವೆಂಬರ್‌ ಎರಡರಂದೇ ಪಥಸಂಚಲನಕ್ಕೆ ತಮಗೂ ಅವಕಾಶ ನೀಡುವಂತೆ ಭೀಮ್‌ ಆರ್ಮಿ ಹಾಗೂ...

ಸಿಬಿಐ ಕೋರ್ಟ್‌ ದೋಷಿ ಎಂದು ಘೋಷಿಸಿದ್ದ ಆರ್‌ಜೆಡಿ ನಾಯಕ ಅನಿಲ್ ಸಹಾನಿ ಬಿಜೆಪಿ ಸೇರ್ಪಡೆ

ಮೂರು ವರ್ಷಗಳ ಹಿಂದೆ ವಂಚನೆ ಪ್ರಕರಣದಲ್ಲಿ ಸಿಬಿಐ ಕೋರ್ಟ್‌ ದೋಷಿ ಎಂದು ಘೋಷಿಸಿದ್ದ ಮಾಜಿ ಆರ್‌ಜೆಡಿ ನಾಯಕ ಅನಿಲ್ ಸಹಾನಿ ಅವರು ಬುಧವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ವಂಚನೆ ಪ್ರಕರಣದಲ್ಲಿ ಅನಿಲ್ ಸಹಾನಿ ಬಿಹಾರ...

ಬಿಹಾರ ಚುನಾವಣೆ | ಕಳೆದ 30 ವರ್ಷಗಳಲ್ಲಿ ವಿಧಾನಸಭೆಯಲ್ಲಿ ಮುಸ್ಲಿಂ ಪ್ರಾತಿನಿಧ್ಯ ತೀವ್ರ ಕುಸಿತ

1990ರಲ್ಲಿ ಕಾಂಗ್ರೆಸ್‌ ಅಧಿಪತ್ಯ ಅಂತ್ಯಗೊಂಡು, ಲಾಲೂ ಪ್ರಸಾದ್ ಯಾದವ್ ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗಿನಿಂದ ಈವರೆಗೆ ಬಿಹಾರವು 8 ವಿಧಾನಸಭಾ ಚುನಾವಣೆಗಳನ್ನು ಎದುರಿಸಿದೆ. ಈ 35 ವರ್ಷಗಳಲ್ಲಿ 15 ವರ್ಷ ಲಾಲೂ ಮತ್ತು ಅವರ...

ಅಯೋಧ್ಯೆ | ಪೌರ ಕಾರ್ಮಿಕರು ದೀಪಗಳನ್ನು ಗುಡಿಸುತ್ತಿರುವ ವಿಡಿಯೋ ವೈರಲ್: ಎಸ್‌ಪಿ ನಾಯಕರಿಂದ ಖಂಡನೆ

ಅಯೋಧ್ಯೆಯಲ್ಲಿ ದೀಪಾವಳಿ ಹಿನ್ನೆಲೆ ದೀಪೋತ್ಸವ ಆಚರಣೆಯ ಬಳಿಕ ಪುರಸಭೆಯ ಪೌರ ಕಾರ್ಮಿಕರು ದೀಪಗಳನ್ನು ಗುಡಿಸಿ ನಂದಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ರೀತಿ ದೀಪಗಳನ್ನು ಕಸದಂತೆ ಗುಡಿಸಿ ನಂದಿಸಿದಿರುವುದನ್ನು ಸಮಾಜವಾದಿ...

ಕೇರಳ | ಶಬರಿಮಲೆ ಬೆನ್ನಲ್ಲೇ ಮತ್ತೊಂದು ಪ್ರಸಿದ್ಧ ದೇವಾಲಯದಲ್ಲಿ ಚಿನ್ನ, ವಿವಿಧ ಸ್ವತ್ತುಗಳು ನಾಪತ್ತೆ

ಕೇರಳದ ಶಬರಿಮಲೆ ದೇವಾಲಯದಲ್ಲಿ ಚಿನ್ನ ಕಳವು ಪ್ರಕರಣ ಬಹಿರಂಗವಾದ ಬೆನ್ನಲ್ಲೇ ಮತ್ತೊಂದು ಪ್ರಸಿದ್ಧ ದೇವಾಲಯ ಗುರುವಾಯೂರಿನಲ್ಲಿ ವಿವಿಧ ವಸ್ತುಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. 2019ರ ಲೆಕ್ಕಪರಿಶೋಧನೆಯ ವರದಿಯು ಬಿಡುಗಡೆಯಾಗಿದ್ದು, ಚಿನ್ನ ಮತ್ತು ದಂತ...

ಈ ಹೊತ್ತಿನ ಪ್ರಮುಖ ಸುದ್ದಿ