ರಾಜಕೀಯ

ಸೋಲುವ ಭೀತಿಯಿಂದ ಸಿದ್ದರಾಮಯ್ಯ ಹೆಸರಲ್ಲಿ ನಕಲಿ ಪತ್ರ ಸೃಷ್ಟಿಸಿದ ಬಿಜೆಪಿ: ಡಿ‌ ಕೆ ಶಿವಕುಮಾರ್

ಬಿಜೆಪಿ ಅವರಿಗೆ ಮಾಡಲು ಕೆಲಸ ಇಲ್ಲ. ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಸಿದ್ದರಾಮಯ್ಯ ಅವರ ಹೆಸರಲ್ಲಿ ನನ್ನ ವಿರುದ್ಧ ನಕಲಿ ಪತ್ರ ಬರೆದಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನ ಮೈಸೂರು...

ಗುಂಪುಗೂಡಿ ಹನುಮಾನ್ ಚಾಲೀಸಾ ಪಠಣ: ನೀತಿ ಸಂಹಿತೆಯಂತೆ ಚುನಾವಣಾಧಿಕಾರಿಗಳಿಂದ ಕ್ರಮ

ನೀತಿಸಂಹಿತೆ ಮೀರಿ ಗುಂಪುಗೂಡಿದ್ದ ಭಜರಂಗದಳದ ಕಾರ್ಯಕರ್ತರು ನಿಷೇಧಾಜ್ಞೆ ಜಾರಿ ಹಿನ್ನೆಲೆಯಲ್ಲಿ ಚಾಲೀಸಾ ಪಠಣಕ್ಕೆ ಅವಕಾಶ ನಿರಾಕರಣೆ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಭಜರಂಗದಳದ ಕಾರ್ಯಕರ್ತರು ನಡೆಸುತ್ತಿದ್ದ ಹನುಮಾನ್ ಚಾಲೀಸಾ ಪಠಣಕ್ಕೆ ಚುನಾವಣಾಧಿಕಾರಿಗಳು ಬ್ರೇಕ್ ಹಾಕಿದ್ದಾರೆ. ಬೆಂಗಳೂರಿನ ವಿಜಯನಗರದ...

ಕರ್ನಾಟಕ ಚುನಾವಣೆಗೆ ಗೋವಾದಿಂದ ವೇತನ ಸಹಿತ ರಜೆ; ವಿಪಕ್ಷಗಳ ಟೀಕೆ

ಗೋವಾ ಸರ್ಕಾರವು ಮೇ 10 ರಂದು ಕರ್ನಾಟಕದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆ ಮತದಾನ ಮಾಡುವ ಕರ್ನಾಟಕ ಮೂಲದ ಸರ್ಕಾರಿ ನೌಕರರು ಮತ್ತು ಕೈಗಾರಿಕಾ ಕಾರ್ಮಿಕರು ಸೇರಿದಂತೆ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ...

ಆರ್‌ಎಸ್‌ಎಸ್‌ನ ಕುತಂತ್ರಿಗಳು ನನ್ನ ಹೆಸರಲ್ಲಿ ನಕಲಿ ಪತ್ರ ಸೃಷ್ಟಿಸಿದ್ದಾರೆ: ಸಿದ್ದರಾಮಯ್ಯ

ಆರ್‌ಎಸ್‌ಎಸ್‌ನ ಕೆಲವು ಕುತಂತ್ರಿಗಳು ನನ್ನ ಹೆಸರಲ್ಲಿ ನಕಲಿ ಪತ್ರವನ್ನು ಸೃಷ್ಟಿಮಾಡಿ ನನಗೆ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರ ನಡುವೆ ಭಿನ್ನಾಭಿಪ್ರಾಯಗಳನ್ನು ಉಂಟುಮಾಡಲು ಅಥವಾ ಭಿನ್ನಾಭಿಪ್ರಾಯಗಳು ಇವೆ ಎಂದು ಅಪಪ್ರಚಾರ ಮಾಡಲು...

ವೋಟರ್‌ ಐಡಿ ಮರೆತು ಬಂದಿರಾ? ಚಿಂತೆ ಬೇಡ; ಇವನ್ನು ತೋರಿಸಿ ವೋಟ್ ಮಾಡಿ

ವೋಟರ್ ಐಡಿ ಮರೆತರೂ ಪರ್ಯಾಯ ದಾಖಲೆ ತೋರಿಸಿ ಮತ ಚಲಾಯಿಸಿ ಸಾರ್ವತ್ರಿಕ ಚುನಾವಣೆಯ ಮತದಾನಕ್ಕೆ ಸಕಲ ಸಿದ್ದತೆ ಮಾಡಿಕೊಂಡ ಆಯೋಗ ರಾಜ್ಯ ವಿಧಾನಸಭಾ ಚುನಾವಣೆಗಾಗಿನ ಮತದಾನ ಪ್ರಕ್ರಿಯೆ ಮೇ 10 ರಂದು ನಡೆಯಲಿದೆ. ಇದಕ್ಕಾಗಿ ಸಕಲ...

ಮತದಾನದ ಹಬ್ಬಕ್ಕೆ ರಾಜ್ಯ ಸಜ್ಜು: ಇವಿಎಂ, ವಿವಿ ಪ್ಯಾಟ್‌ ಹೇಗೆ ಕೆಲಸ ಮಾಡುತ್ತದೆ? ಇಲ್ಲಿದೆ ವಿವರ

ಮೇ 10ರಂದು ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ಹೊಸದಾಗಿ ಅಭಿವೃದ್ಧಿ ಪಡಿಸಿದ ಇವಿಎಂ, ವಿವಿ ಪ್ಯಾಟ್‌ ಬಳಕೆ ಮೇ 10ರಂದು ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯ ಮತದಾನದ ಹಬ್ಬಕ್ಕೆ ರಾಜ್ಯ ಸಿದ್ಧವಾಗಿದೆ. ರಾಜಕೀಯ ಭವಿಷ್ಯ ಬರೆಯಲು...

ಮತದಾರ ಪಟ್ಟಿಯಲ್ಲಿ ನಿಮ್ಮ ಹೆಸರು?: ನೀವಿದ್ದಲ್ಲಿಯೇ ಪರಿಶೀಲಿಸಲು ಇಲ್ಲಿ ನೋಡಿ

ರಾಜ್ಯ ವಿಧಾನಸಭಾ ಚುನಾವಣೆ ಬುಧವಾರ (ಮೇ 10) ನಡೆಯಲಿದೆ. ಎಲ್ಲ ಪಕ್ಷಗಳು ಬಹಿರಂಗ ಪ್ರಚಾರ ಮುಗಿಸಿವೆ. ಚುನಾವಣಾಧಿಕಾರಿಗಳು ಮತದಾನಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಉದ್ಯೋಗಕ್ಕಾಗಿ ವಲಸೆ ಹೋಗಿರುವ ಮತದಾರರು ತಮ್ಮ ಕ್ಷೇತ್ರದತ್ತ ಮುಖಮಾಡಿದ್ದಾರೆ. ಹಲವು...

ಬಹಿರಂಗ ಪ್ರಚಾರಕ್ಕೆ ತೆರೆ | ದೇವ‍ಸ್ಥಾನ ಭೇಟಿ ಆರಂಭಿಸಿದ ರಾಜಕೀಯ ನಾಯಕರು

ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಲಿರುವ ಡಿಕೆಶಿ ಸಿದ್ದರಾಮಯ್ಯ ಹನುಮಾನ್ ಚಾಲೀಸ್ ಪಠಿಸಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದ ಬಳಿಕ ರಾಜಕೀಯ ನಾಯಕರುಗಳ ದೇವಸ್ಥಾನ ಭೇಟಿ ಆರಂಭಗೊಂಡಿದೆ. ಮತದಾರರ ಜೊತೆ ದೇವರಿಗೂ...

ಚುನಾವಣಾ ಪ್ರಚಾರದಲ್ಲಿ ಮೋದಿ ಧಾರ್ಮಿಕ ಘೋಷಣೆ ನನಗೆ ಅಚ್ಚರಿ ಉಂಟು ಮಾಡಿದೆ : ಶರದ್‌ ಪವಾರ್ ವ್ಯಂಗ್ಯ

ಪಂಢರಪುರದಲ್ಲಿ ಶರದ್‌ ಪವಾರ್‌ ಕರ್ನಾಟಕ ಚುನಾವಣೆ ಬಗ್ಗೆ ಮಾತು ಮೇ 10 ರಂದು ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನ ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಶರದ್‌ ಪವಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ...

ಅತಿ ಹೆಚ್ಚು ಭಾರತೀಯರು ಇಂಗ್ಲೀಷ್‌ ಕಾಲುವೆ ಮೂಲಕ ಅಕ್ರಮವಾಗಿ ಬ್ರಿಟನ್‌ ಪ್ರವೇಶ : ವರದಿ

ಬ್ರಿಟನ್‌ ದೇಶಕ್ಕೆ ಈ ವರ್ಷ 675 ಭಾರತೀಯರು ಅಕ್ರಮವಾಗಿ ಪ್ರವೇಶ ಅಫ್ಗಾನಿಸ್ತಾನದಿಂದ ಅತಿಹೆಚ್ಚು ವಲಸಿಗರು ಇಂಗ್ಲೆಂಡ್‌ಗೆ ಆಗಮನ ಬ್ರಿಟನ್‌ ದೇಶಕ್ಕೆ ಅಪಾಯಕಾರಿ ಸಣ್ಣ ದೋಣಿಗಳ ಮೂಲಕ ಹೆಚ್ಚು ಭಾರತೀಯರು ಪ್ರವೇಶಿಸಿದ್ದಾರೆ ಎಂದು ದೇಶದ ಗೃಹ ಕಚೇರಿ...

ಲೆಕ್ಕ ಪರಿಶೋಧಕರು ಮತ್ತು ಕಂಪನಿ ಕಾರ್ಯದರ್ಶಿಗಳಿಗೂ ಕಾಡಲಿದೆ ಪಿಎಂಎಲ್‌ಎ ಗುಮ್ಮ

ಲೆಕ್ಕಪರಿಶೋಧಕರು ಮತ್ತು ಕಂಪನಿ ಕಾರ್ಯದರ್ಶಿಗಳನ್ನು ಪಿಎಂಎಲ್‌ಎ ವ್ಯಾಪ್ತಿಯಡಿ ಸೇರಿಸುತ್ತಿರುವುದು ಹಣಕಾಸು ವೃತ್ತಿಪರರ ನಡುವೆ ಅಸಮಾಧಾನ ಮೂಡಿಸಿದೆ. ಜಾಗತಿಕ ಹಣ ದುರುಪಯೋಗ ಮತ್ತು ಉಗ್ರವಾದಕ್ಕೆ ಹಣ ವರ್ಗಾವಣೆಯ ಕಾವಲುಗಾರ ಸಂಸ್ಥೆ ಹಣಕಾಸು ಕ್ರಿಯಾ ಕಾರ್ಯಪಡೆ ಅಥವಾ...

ಮಣಿಪುರ ಹಿಂಸಾಚಾರಕ್ಕೆ ‘ಸುಪ್ರೀಂ’ ಕಳವಳ; ನೊಂದವರ ರಕ್ಷಣೆಗೆ ಕ್ರಮ ಕೈಗೊಳ್ಳಲು ಕೇಂದ್ರ, ರಾಜ್ಯಕ್ಕೆ ಆಗ್ರಹ

ಮಣಿಪುರ ಹಿಂಸಾಚಾರವನ್ನು ಮಾನವೀಯತೆಯ ಸಮಸ್ಯೆ ಎಂದು ಕರೆದಿರುವ ಸುಪ್ರೀಂ ಕೋರ್ಟ್, ಈ ಹಿಂಸಾಚಾರದಿಂದಾಗಿ ಮನೆ, ಬದುಕು ಕಳೆದುಕೊಂಡು ನಿರಾಶ್ರಿತರಾಗಿರುವ ಜನರ ರಕ್ಷಣೆಗೆ ತಕ್ಷಣದ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಆದೇಶ...

ಈ ಹೊತ್ತಿನ ಪ್ರಮುಖ ಸುದ್ದಿ