ರಾಜಕೀಯ

‘ಬಾಂಬೆ ಗಿರಾಕಿ’ ನಾರಾಯಣಗೌಡ ಈ ಬಾರಿ ಬಿಜೆಪಿಯಿಂದ ಗೆಲ್ಲುತ್ತಾರೆಯೇ?

`ಬಾಂಬೆ ಗಿರಾಕಿ' ಎಂದೇ ಖ್ಯಾತಿ ಪಡೆದಿರುವ ಕೆ.ಆರ್‌ ಪೇಟೆ ಶಾಸಕ, ಸಚಿವ ಕೆ.ಸಿ ನಾರಾಯಣಗೌಡ, ಆಪರೇಷನ್‌ ಕಮಲದ ನಂತರ ಮತ್ತೆ ಸುದ್ದಿಯಲ್ಲಿದ್ದಾರೆ. ಅವರು ಬಿಜೆಪಿಗೆ ನೆಲೆಯೇ ಇಲ್ಲದ ಕೆ.ಆರ್‌ ಪೇಟೆಯಲ್ಲಿ ಈ ಬಾರಿಯ...

ಬೇಲೂರು ಜೆಡಿಎಸ್‌ ಶಾಸಕ ಎಸ್‌ ಲಿಂಗೇಶ್‌ ವಿರುದ್ಧ ದೂರು ದಾಖಲಿಸುವಂತೆ ಕೋರ್ಟ್‌ ಆದೇಶ

ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಆದೇಶ ಜು.7ರೊಳಗೆ ವರದಿ ಸಲ್ಲಿಸುವಂತೆ ಬೇಲೂರು ಠಾಣಾಧಿಕಾರಿಗೆ ನಿರ್ದೇಶನ ಭೂ ಮಂಜೂರಾತಿ ವೇಳೆ ಅಕ್ರಮ ಎಸಗಿರುವ ಆರೋಪ ಎದುರಿಸುತ್ತಿರುವ ಹಾಸನ ಜಿಲ್ಲೆ ಬೇಲೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಶಾಸಕ ಕೆ...

ಮುಸ್ಲಿಂ ಮೀಸಲಾತಿ ರದ್ದು | ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಕರೆ ನೀಡಿದ ಬಿಎಸ್‌ಪಿ

ಬಿಜೆಪಿ ಸರ್ಕಾರದ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಶನಿವಾರ ಬೆಳಗ್ಗೆ ಪ್ರತಿಭಟನೆ ಸಮುದಾಯಗಳ ನಡುವೆ ಪರಸ್ಪರ ಕಿಚ್ಚು ಹಚ್ಚುವುದು ಮನುವಾದಿಗಳಿಗೆ ರಕ್ತಗತ : ಬಿಎಸ್‌ಪಿ ಬಿಜೆಪಿ ಸರ್ಕಾರವು, ಮುಸಿಂ ಸಮುದಾಯಕ್ಕೆ ಪ್ರವರ್ಗ 'ಬಿ'ನಲ್ಲಿ ನೀಡಲಾಗಿದ್ದ ಶೇ.4ರಷ್ಟು...

ಬೆಳಗಾವಿ ಯುವಕನ ಮೇಲೆ ಹಲ್ಲೆ | ಇಂತಹ ಕೃತ್ಯ ತಡೆಯುವ ಧಮ್ಮು-ತಾಕತ್ತು ಸರ್ಕಾರಕ್ಕಿಲ್ಲ: ಜೆಡಿಎಸ್‌

ಯುವಕನ ಮೇಲಿನ ಹಲ್ಲೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಆಗ್ರಹ ಕನ್ನಡ ನೆಲದಲ್ಲಿ ಕನ್ನಡ ಬಾವುಟ ಹಿಡಿಯುವ, ಹಾರಿಸುವ ಹಕ್ಕು ಕನ್ನಡಿಗರಿಗಿದೆ ರಾಮನವಮಿ ದಿನದಂದು ಬೆಳಗಾವಿಯಲ್ಲಿ ಕನ್ನಡ ಧ್ವಜ ಹಾರಿಸಿದ ಯುವಕನ ಮೇಲೆ ಹಲ್ಲೆ ನಡೆಸಲಾಗಿತ್ತು. ಈ ಘಟನೆಗೆ...

ಅಭ್ಯರ್ಥಿ ಪಟ್ಟಿ ಘೋಷಣೆಗೆ ಕಡೆಗೂ ಸಿದ್ಧವಾದ ಬಿಜೆಪಿ; ಏಪ್ರಿಲ್ 7ಕ್ಕೆ ಹುರಿಯಾಳುಗಳ ಪಟ್ಟಿ ಬಿಡುಗಡೆ?

ಏಪ್ರಿಲ್ ಮೊದಲ ವಾರದ ಅಂತ್ಯಕ್ಕೆ ಬಿಜೆಪಿ ಅಭ್ಯರ್ಥಿ ಪಟ್ಟಿ ಬಿಡುಗಡೆ ಎಲ್ಲ ಮುಖಂಡರಿಗೂ ರಾಜ್ಯ ಪ್ರವಾಸಕ್ಕೆ ಸೂಚನೆ ನೀಡಿದ ವರಿಷ್ಟರು ಚುನಾವಣೆ ನೀತಿ ಸಂಹಿತೆ ಬಳಿಕ ಬಿಜೆಪಿ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಲಾಗುವುದೆಂದು ತಿಳಿಸಿದ್ದ ಕಮಲ...

ಬಿಜೆಪಿ ತೊರೆದು ಮರಳಿ ಜೆಡಿಎಸ್‌ ಸೇರ್ಪಡೆಯಾದ ಮಲ್ಲಿಕಾರ್ಜುನ ಖೂಬಾ

ಜೆಡಿಎಸ್‌ ಗೆ ಬರಮಾಡಿಕೊಂಡ ಹೆಚ್ ಡಿ ಕುಮಾರಸ್ವಾಮಿ ಶೀಷ್ರದಲ್ಲೇ ಪಕ್ಷದ ಕಚೇರಿಯಲ್ಲಿ ಅಧಿಕೃತ ಸೇರ್ಪಡೆ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು ಮರಳಿ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾದ ಬೆನ್ನಲ್ಲಿ...

`ಜೆಡಿಎಸ್‌ನವರೆ ನನ್ನನ್ನು ಹೊರ ಹಾಕಿದ್ರು’: ಶಾಸಕ ಸ್ಥಾನಕ್ಕೆ ಎಟಿಆರ್ ರಾಜೀನಾಮೆ

ಜೆಡಿಎಸ್ ಶಾಸಕ ಸ್ಥಾನ ತೊರೆದ ಎ ಟಿ ರಾಮಸ್ವಾಮಿ ಎಚ್ಡಿಕೆ ನಡೆ ವಿರುದ್ಧ ಎಟಿಆರ್ ಅಸಮಾಧಾನ ಕಿಡಿ ಚುನಾವಣಾ ದಿನಾಂಕ ಘೋಷಣೆ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಪಕ್ಷಾಂತರದ ಜೊತೆ ರಾಜೀನಾಮೆ ಪರ್ವ ಆರಂಭವಾಗಿದೆ. ಈ ಪಟ್ಟಿಯಲ್ಲಿ...

‘ಶ್ರೀರಾಮ’ನ ತೊಡೆ ಏರಿ ನಿಂತ ‘ಸಲಗ’; ರಾಜ್ಯಾದ್ಯಂತ ವ್ಯಾಪಕ ಆಕ್ರೋಶ

ರಾಮನ ಹೆಸರೇಳಿ ಮತ ಕೇಳುವ ಬಿಜೆಪಿ ಶಾಸಕನಿಂದ ಉದ್ಧಟತನ ‘ಶ್ರೀರಾಮನವಮಿ’ ದಿನದಂದು ರಾಮನನ್ನೇ ತುಳಿದ ಶರಣು ಸಲಗರ ಶ್ರೀರಾಮನ ಹೆಸರು ಹೇಳಿಕೊಂಡು ಪ್ರತಿ ಚುನಾವಣೆಯಲ್ಲಿ ಮತ ಕೇಳುವ ಬಿಜೆಪಿ ಶಾಸಕರೊಬ್ಬರು ಶ್ರೀರಾಮ ನವಮಿ ದಿನದಂದೇ ಶ್ರೀರಾಮನನ್ನು...

ಬಿಜೆಪಿ ಮೊದಲ ವಿಕೆಟ್ ಪತನ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಎನ್ ವೈ ಗೋಪಾಲಕೃಷ್ಣ

ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮರಳಿ ಮಾತೃ ಪಕ್ಷಕ್ಕೆ ಸೇರಿದ ಹಿರಿಯ ನಾಯಕ ಕರ್ನಾಟಕದಲ್ಲಿ ಸಾರ್ವತ್ರಿಕ ಚುನಾವಣೆ ಘೋಷಣೆಯಾದ ಬೆನ್ನಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಪಕ್ಷಗಳಿಂದ ಪಕ್ಷಕ್ಕೆ ಜಿಗಿಯುವವರ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಇದೀಗ ಶಾಸಕ ಎನ್.ವೈ...

ಚುನಾವಣೆ ವಿಶೇಷ | ಆಡಳಿತ ವಿರೋಧಿ ಅಲೆಯಲ್ಲಿ ತರಗೆಲೆಯಾಗಲಿದೆಯೇ ಬಿಜೆಪಿ?

ಮೂರೂವರೆ ವರ್ಷಗಳ ಕಾಲ ಆಡಳಿತ ನಡೆಸಿದ ಬಿಜೆಪಿ, ರಾಜ್ಯದ ಜನತೆಯ ಸಹಿಷ್ಣುತೆಗೆ ಸವಾಲೆಸೆದು ಜನವಿರೋಧಿ ಎನಿಸಿಕೊಂಡಿದೆ. ಬಿಜೆಪಿಯ ದೆಹಲಿ ನಾಯಕರಿಗೆ ಬೇಕಿರುವುದು ಸಂಪದ್ಭರಿತ ಕರ್ನಾಟಕವೇ ಹೊರತು, ಜನರಲ್ಲ. ಜನಕಲ್ಯಾಣವಂತೂ ಖಂಡಿತ ಅಲ್ಲ ಎನ್ನುವುದು...

ರಾಹುಲ್ ಗಾಂಧಿ ಅನರ್ಹತೆ | ದಿಗ್ವಿಜಯ ಸಿಂಗ್ ಟ್ವೀಟ್ ವಿರುದ್ಧ ಬಿಜೆಪಿ ಟೀಕೆ

ಅಸಲಿ ಸಮಸ್ಯೆ ತಿರುಚಬೇಡಿ ಎಂದ ಕಾಂಗ್ರೆಸ್ ರಾಹುಲ್ ಗಾಂಧಿ ಅನರ್ಹತೆ ಬಗ್ಗೆ ಜರ್ಮನಿ ಪ್ರತಿಕ್ರಿಯೆ ರಾಹುಲ್ ಗಾಂಧಿ ಅನರ್ಹತೆ ವಿವಾದ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವಾಕ್ಸಮರಕ್ಕೆ ಮುನ್ನುಡಿ ಬರೆದಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ...

ಕನ್ನಡಿಗರ ಮೇಲೆ ಹಲ್ಲೆ ನಡೆಸುವಂತೆ ಕರೆ ನೀಡಿದ್ರಾ ಬಿಜೆಪಿ ಶಾಸಕ ಮುನಿರತ್ನ?: ಕುಸುಮಾ ದೂರು

ʼತಮಿಳು ಭಾಷಿಕರನ್ನು ಪ್ರಚೋದಿಸಿ ಕ್ಷೇತ್ರದಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ಮುನಿರತ್ನʼ ʼರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಆತಂಕʼ ಕನ್ನಡಿಗರ ಮೇಲೆ ಹಲ್ಲೆ ನಡೆಸುವಂತೆ ಬಿಜೆಪಿ ಶಾಸಕ ಮುನಿರತ್ನ ಚುನಾವಣಾ ಪ್ರಚಾರದ ಸಮಯದಲ್ಲಿ ಕರೆ ನೀಡಿದ್ದಾರೆ...

ಈ ಹೊತ್ತಿನ ಪ್ರಮುಖ ಸುದ್ದಿ