ವಿಶ್ವಕಪ್‌ ಕ್ರಿಕೆಟ್

ಟಿ20 ವಿಶ್ವಕಪ್ | ಶ್ರೀಲಂಕಾ ಸೋಲಿನ ಬೆನ್ನಲ್ಲೇ ಮುಖ್ಯ ಕೋಚ್‌ ಹುದ್ದೆ ತೊರೆದ ಸನತ್‌ ಜಯಸೂರ್ಯ

ಶ್ರೀಲಂಕಾ ತಂಡ ಟಿ20 ವಿಶ್ವಕಪ್‌ನ ಸೂಪರ್‌ 8 ಪಂದ್ಯಗಳಲ್ಲಿ ಒಂದೂ ಪಂದ್ಯವನ್ನು ಗೆಲ್ಲದೆ ಸರಣಿಯಿಂದ ಹೊರಬಿದ್ದ ನಂತರ ಮುಖ್ಯ ಕೋಚ್‌ ಹುದ್ದೆಗೆ ಸನತ್‌ ಜಯಸೂರ್ಯ ರಾಜೀನಾಮೆ ನೀಡಿದ್ದಾರೆ. "ಈಗ ಇನ್ನೊಬ್ಬರಿಗೆ ಅವಕಾಶ ನೀಡುವ ಸಮಯ...

ಟಿ20 ವಿಶ್ವಕಪ್ | ಈಡನ್‌ ಗಾರ್ಡನ್ಸ್‌ನಲ್ಲಿ ಭಾರತ – ವೆಸ್ಟ್ ಇಂಡೀಸ್ ಪಂದ್ಯ; ಮಳೆ ಬಂದರೆ ಯಾರಿಗೆ ಲಾಭ?

ಐಸಿಸಿ ಟಿ20 ವಿಶ್ವಕಪ್ 2026ರ ಸೂಪರ್-8 ಹಂತದ ಅತ್ಯಂತ ಕುತೂಹಲಕಾರಿ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಇಂದು ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗಲಿವೆ. ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಸಂಜೆ 7...

ಟಿ20 ವಿಶ್ವಕಪ್ | ರಿಂಕು ಸಿಂಗ್ ಲಭ್ಯತೆ ಬಗ್ಗೆ ಬಿಸಿಸಿಐ ಹೇಳಿಕೆ

ಲಿವರ್ ಕ್ಯಾನ್ಸರ್‌ನಿಂದ ಮೃತಪಟ್ಟ ತಂದೆಯ ಅಂತಿಮ ದರ್ಶನಕ್ಕಾಗಿ ಧಾವಿಸಿದ್ದ ಭಾರತ ಟಿ20 ಕ್ರಿಕೆಟ್ ತಂಡದ ಸದಸ್ಯ ರಿಂಕು ಸಿಂಗ್, ವೆಸ್ಟ್ ಇಂಡೀಸ್ ವಿರುದ್ಧದ ಮಹತ್ವದ ಪಂದ್ಯಕ್ಕೆ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಪ್ರಕಟಿಸಿದೆ. ಭಾರತ...

ಟಿ20 ವಿಶ್ವಕಪ್: ಅಭಿಷೇಕ್, ಹಾರ್ದಿಕ್ ಸ್ಫೋಟಕ ಆಟ; ಜಿಂಬಾಬ್ವೆ ಎದುರು ಭಾರತ ದಾಖಲೆಯ ಮೊತ್ತ

ಐಸಿಸಿ ಪುರುಷರ ಟಿ20 ವಿಶ್ವಕಪ್ 2026ರ ಟೂರ್ನಿಯ ಸೂಪರ್-8 ಹಂತದ (ಗುಂಪು 1) 48ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟರ್‌ಗಳು ಅಕ್ಷರಶಃ ಅಬ್ಬರಿಸಿದ್ದಾರೆ. ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಮಾಡು ಇಲ್ಲವೇ...

ತಂದೆಯ ಆರೋಗ್ಯ ಗಂಭೀರ: ವಿಶ್ವಕಪ್‌ ನಡುವೆಯೇ ದಿಢೀರ್ ತವರಿಗೆ ಮರಳಿದ ರಿಂಕು ಸಿಂಗ್

ಕುಟುಂಬದಲ್ಲಿ ಎದುರಾದ ವೈದ್ಯಕೀಯ ತುರ್ತು ಪರಿಸ್ಥಿತಿಯ ಕಾರಣದಿಂದಾಗಿ, ಭಾರತ ಕ್ರಿಕೆಟ್ ತಂಡದ ಬ್ಯಾಟರ್ ರಿಂಕು ಸಿಂಗ್ ಅವರು ದಿಢೀರನೆ ತಮ್ಮ ಊರಿಗೆ ಮರಳಿದ್ದಾರೆ. ​ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದ...

ಶೋಯೆಬ್ ಖಾನ್ | ಬಿಹಾರದ ಕುಗ್ರಾಮದಿಂದ ಯುಎಇ ವಿಶ್ವಕಪ್ ತಂಡದವರೆಗೆ ರೋಚಕ ಪಯಣ

ಹಗಲಿನಲ್ಲಿ ಉದ್ಯೋಗ ಮಾಡುತ್ತಿದ್ದ ಶೋಯೆಬ್, ರಾತ್ರಿ ಪಾಳಯದಲ್ಲಿ ಫ್ಲಡ್ ಲೈಟ್‌ಗಳ ಬೆಳಕಿನಲ್ಲಿ ಕಠಿಣ ಕ್ರಿಕೆಟ್ ಅಭ್ಯಾಸದಲ್ಲಿ ತೊಡಗುತ್ತಿದ್ದರು. ದಿನವಿಡೀ ಸೇಲ್ಸ್‌ಮನ್ ಆಗಿ ಕೆಲಸ ಮಾಡಿ, ರಾತ್ರಿ ಕ್ರೀಡಾಂಗಣದಲ್ಲಿ ಬೆವರು ಸುರಿಸುತ್ತಿದ್ದರು. ​ಅವರ ಈ...

ಕಳಚಿಬಿದ್ದ ಅಜೇಯತೆಯ ಕಿರೀಟ: ಟೀಂ ಇಂಡಿಯಾ ಸೆಮಿಫೈನಲ್‌ ಹಾದಿ ಇನ್ನೂ ದುರ್ಗಮ

ಇದೀಗ ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಿಸಬೇಕಾದರೆ ಮುಂದಿನ ಎರಡೂ ಪಂದ್ಯಗಳನ್ನು 'ಮಾಡು ಇಲ್ಲವೇ ಮಡಿ' ಪರಿಸ್ಥಿತಿಯಲ್ಲಿ ಎದುರಿಸಬೇಕಿದೆ. ಸೂಪರ್ 8 ಹಂತದಲ್ಲಿ ಪ್ರತಿಯೊಂದು ತಂಡವು ಕೇವಲ 3 ಪಂದ್ಯಗಳನ್ನು ಆಡುವುದರಿಂದ ತಪ್ಪು ತಿದ್ದಿಕೊಳ್ಳಲು...

‘ನಾವು ಭಯೋತ್ಪಾದಕರಂತೆ ಕಾಣುತ್ತೇವೆಯೇ’: ಶ್ರೀಲಂಕಾ ಪೊಲೀಸರ ನಡೆಗೆ ಪಾಕ್ ಬೌಲರ್ ಬೇಸರ

ಟಿ20 ವಿಶ್ವಕಪ್ 2026ರ ಪಂದ್ಯಾವಳಿಯ ನಂತರ ಪಾಕ್ ಸ್ಪಿನ್ನರ್ ಉಸ್ಮಾನ್ ತಾರಿಕ್ ಶ್ರೀಲಂಕಾ ಪೊಲೀಸರ ನಡೆಗೆ ಬೇಸರ ಹೊರ ಹಾಕಿದ್ದಾರೆ. ಟೀಮ್ ಇಂಡಿಯಾ ವಿರುದ್ಧ ಸೋತಿದ್ದಕ್ಕೆ ನಮಗೆ ಬೇಸರವಾಗಿಲ್ಲ. ಆದರೆ ಶ್ರೀಲಂಕಾ ಪೊಲೀಸರು...

ದಾಖಲೆ ಬರೆದ ಭಾರತ-ಪಾಕ್ ಪಂದ್ಯ: ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವೀಕ್ಷಣೆಯ ಮೈಲಿಗಲ್ಲು

ಫೆಬ್ರವರಿ 15ರಂದು ಇಲ್ಲಿನ ಅಹಮದಾಬಾದ್‌ನ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯವು ಮೈದಾನದಲ್ಲಿ ಮಾತ್ರವಲ್ಲದೆ, ಡಿಜಿಟಲ್ ವೀಕ್ಷಣೆಯಲ್ಲೂ ಹೊಸ ಇತಿಹಾಸ ಸೃಷ್ಟಿಸಿದೆ. ಐಸಿಸಿ ಪುರುಷರ ಟಿ20 ವಿಶ್ವಕಪ್ 2026ರ...

ಟಿ20 ವಿಶ್ವಕಪ್: ಆಸ್ಟ್ರೇಲಿಯಾ ನಂತರ ಶ್ರೀಲಂಕಾ ಮಣಿಸಿದ ಜಿಂಬಾಬ್ವೆ

​ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಅಚ್ಚರಿಗಳ ಮೇಲೆ ಅಚ್ಚರಿಗಳು ನಡೆಯುತ್ತಲೇ ಇವೆ. ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಮೂಡಿಸಿದ್ದ ಜಿಂಬಾಬ್ವೆ ತಂಡ, ಇದೀಗ ಮತ್ತೊಂದು ಭರ್ಜರಿ ಸಾಧನೆ ಮಾಡಿದೆ....

ರಣಜಿ ಟ್ರೋಫಿ: ಡ್ರಾದಲ್ಲಿ ಅಂತ್ಯಗೊಂಡ ಸೆಮಿಫೈನಲ್; ಇನಿಂಗ್ಸ್ ಮುನ್ನಡೆಯೊಂದಿಗೆ ಫೈನಲ್‌ಗೆ ಕರ್ನಾಟಕ

ಕರ್ನಾಟಕ ಮತ್ತು ಉತ್ತರಾಖಂಡ ನಡುವಿನ 'ರಣಜಿ ಟ್ರೋಫಿ 2025-26'ನೇ ಸಾಲಿನ ಸೆಮಿಫೈನಲ್ ಪಂದ್ಯವು ಐದನೇ ಹಾಗೂ ಅಂತಿಮ ದಿನದಂದು ಡ್ರಾದಲ್ಲಿ ಅಂತ್ಯಗೊಂಡಿದೆ. ಆದರೆ, ಮೊದಲ ಇನಿಂಗ್ಸ್‌ನಲ್ಲಿ ಸಾಧಿಸಿದ ಭಾರಿ ಮುನ್ನಡೆಯ ಆಧಾರದ ಮೇಲೆ...

ಟಿ20 ವಿಶ್ವಕಪ್ | ನೆದರ್ಲೆಂಡ್ಸ್ ವಿರುದ್ಧ ಭಾರತ 194 ರನ್‌ಗಳ ಗುರಿ; ಶಿವಂ ದುಬೆ ಸ್ಫೋಟಕ ಆಟ

ಅಹಮದಬಾದ್‌ನ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಐಸಿಸಿ ಪುರುಷರ ಟಿ20 ವಿಶ್ವಕಪ್ 2026ರ 'ಗ್ರೂಪ್ ಎ' ವಿಭಾಗದ 36ನೇ ಪಂದ್ಯದಲ್ಲಿ, ಶಿವಂ ದುಬೆ (66) ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಭಾರತ ತಂಡವು ನೆದರ್ಲೆಂಡ್ಸ್...

ಈ ಹೊತ್ತಿನ ಪ್ರಮುಖ ಸುದ್ದಿ