ಐಪಿಎಲ್

ಐಪಿಎಲ್ | ಹೈದರಾಬಾದ್ ತಂಡದ ಸಾರಥ್ಯ ವಹಿಸಿದ ವಿಶ್ವಕಪ್ ಗೆಲುವಿನ ನಾಯಕ

2023ರ ಏಕದಿನ ವಿಶ್ವಕಪ್‌ ಟ್ರೋಫಿಯ ಗೆಲುವಿನ ನಾಯಕ ಆಸ್ಟ್ರೇಲಿಯಾದ ಪ್ಯಾಟ್‌ ಕಮ್ಮಿನ್ಸ್ ಇಂಡಿಯನ್ ಪ್ರೀಮಿಯರ್‌ ಲೀಗ್‌ನ(ಐಪಿಎಲ್) ಹೈದರಾಬಾದ್ ತಂಡದ ಸಾರಥ್ಯ ವಹಿಸಿಕೊಳ್ಳಲಿದ್ದಾರೆ. ಫೆ.22 ರಂದು 2024ನೇ ಸಾಲಿನ 17ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭವಾಗಲಿದೆ. ಆಸ್ಟ್ರೇಲಿಯದ...

ಹೆಚ್ಚಿದ ಕ್ರಿಕೆಟ್ ಜವಾಬ್ದಾರಿಗಳು: ರಾಜಕೀಯ ಕರ್ತವ್ಯದಿಂದ ಬಿಡುಗಡೆಗೊಳಿಸಿ ಎಂದ ಗಂಭೀರ್

ತಮ್ಮನ್ನು ರಾಜಕೀಯ ಕರ್ತವ್ಯದಿಂದ ಬಿಡುಗಡೆಗೊಳಿಸಿ ಎಂದು ಕೋರಿ ದೆಹಲಿ ಸಂಸದ ಗೌತಮ್ ಗಂಭೀರ್ ಅವರು ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಅವರಿಗೆ ಶನಿವಾರ ಮನವಿ ಮಾಡಿದ್ದಾರೆ. ಇನ್ನೇನು ಕೆಲವು ದಿನಗಳಲ್ಲಿ ಲೋಕಸಭಾ ಚುನಾವಣೆ...

ಐಪಿಎಲ್ 2024 | ಪಂದ್ಯಗಳ ವೇಳಾಪಟ್ಟಿ ಪ್ರಕಟ: ಚೆನ್ನೈ-ಆರ್‌ಸಿಬಿ ನಡುವೆ ಉದ್ಘಾಟನಾ ಪಂದ್ಯ

ಹಲವು ವಿವಾದಗಳ ನಡುವೆಯೂ ಭಾರತೀಯ ಕ್ರಿಕೆಟ್ ಪ್ರೇಮಿಗಳ ಹಬ್ಬ ಎಂದೇ ಪರಿಗಣಿತವಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌)ನ 2024ರ ಪ್ರಾರಂಭದ ದಿನಾಂಕವನ್ನು ಘೋಷಿಸಿದ ಬೆನ್ನಲ್ಲೇ, ಪಂದ್ಯಗಳ ವೇಳಾಪಟ್ಟಿಯನ್ನೂ ಕೂಡ ಇಂದು ಪ್ರಕಟಗೊಂಡಿದೆ. ಮಾರ್ಚ್‌ 22ರಿಂದ...

2024ರ ಐಪಿಎಲ್ ಉದ್ಘಾಟನಾ ದಿನಾಂಕ ಘೋಷಣೆ

ಭಾರತೀಯ ಕ್ರಿಕೆಟ್ ಪ್ರೇಮಿಗಳ ಹಬ್ಬ 2024ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಪ್ರಾರಂಭದ ದಿನಾಂಕವನ್ನು ಘೋಷಿಸಲಾಗಿದೆ. ಮಾರ್ಚ್‌ 22ರಿಂದ ಐಪಿಎಲ್ ಪಂದ್ಯಗಳು ಆರಂಭವಾಗಲಿದ್ದು, ಲೋಕಸಭಾ ಚುನಾವಣೆಯ ಹೊರತಾಗಿಯೂ ಈ ವರ್ಷದ ಸಂಪೂರ್ಣ ಪಂದ್ಯಗಳು...

ಎಲ್ಲ ಮಾದರಿಯ ಕ್ರಿಕೆಟಿಗೆ ಭಾರತದ ಭರವಸೆಯ ಆಟಗಾರ- ಯಶಸ್ವಿ ಜೈಸ್ವಾಲ್

''ಆತ 14 ಅಥವಾ 15 ವರ್ಷದವನಿರುವಾಗ ಆತನನ್ನು ಇಂಗ್ಲೆಂಡ್‌ಗೆ ಕರೆದುಕೊಂಡು ಹೋಗಿದ್ದೆ. ನಮಗೆಲ್ಲ ತಿಳಿದಿರುವಂತೆ ಈತ ಸಣ್ಣ ಕುಟುಂಬದ ಹಿನ್ನೆಲೆಯಿಂದ ಬಂದವನು. ಇಂಗ್ಲೆಂಡ್‌ನಲ್ಲಿ ಆಡಿದ ಪ್ರತಿ ಪಂದ್ಯದಲ್ಲೂ ಉತ್ತಮವಾಗಿ ಸ್ಕೋರ್‌ ಮಾಡುತ್ತಿದ್ದ. ಅವನಲ್ಲಿರುವ...

‘ಇದರಲ್ಲಿ ಹಲವು ಸಂಗತಿಗಳು ತಪ್ಪಾಗಿದೆ’: ರೋಹಿತ್ ನಾಯಕತ್ವ ಬದಲಾವಣೆ ಬಗ್ಗೆ ಪತ್ನಿ ಮಾತು

ರೋಹಿತ್ ಶರ್ಮಾ ಅವರನ್ನು ಐಪಿಎಲ್‌ನ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ಬದಲಾವಣೆಯ ಬಗ್ಗೆ ಕೋಚ್‌ ಮಾರ್ಕ್‌ ಬುಚರ್‌ ಹೇಳಿಕೆಗೆ ಪತ್ನಿ ರಿತಿಕಾ ಸಜ್ದೇಹ್ ನೀಡಿದ ಪ್ರತಿಕ್ರಿಯೆ ವಿವಾದವುಂಟಾಗಿದೆ. ಪ್ರತಿಕ್ರಿಯೆ ನೀಡಿದ ಪೋಸ್ಟ್ ಕೆಲವೇ...

ಐಪಿಎಲ್ | ಪ್ಯಾಟ್ ಕಮ್ಮಿನ್ಸ್‌ ಅನ್ನೂ ಮೀರಿ ದಾಖಲೆಯ ₹24.75 ಕೋಟಿಗೆ ಕೊಲ್ಕತ್ತಾ ಪಾಲಾದ ಮಿಚೆಲ್ ಸ್ಟಾರ್ಕ್‌!

ಮೊದಲ ಬಾರಿಗೆ ದುಬೈನಲ್ಲಿ ನಡೆಯುತ್ತಿರುವ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್‌ ಅನ್ನೂ ಮೀರಿ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್‌ ₹24.75 ಕೋಟಿಗೆ ಕೊಲ್ಕತ್ತಾ ನೈಟ್‌ ರೈಡರ್ಸ್‌ ತಂಡದ...

ಐಪಿಎಲ್ ಇತಿಹಾಸದಲ್ಲೇ ದಾಖಲೆಯ ₹20.5 ಕೋಟಿಗೆ ಹೈದರಾಬಾದ್ ಪಾಲಾದ ಪ್ಯಾಟ್ ಕಮ್ಮಿನ್ಸ್!

ಇಂಡಿಯನ್ ಪ್ರೀಮಿಯರ್ ಲೀಗ್‌ನ(ಐಪಿಎಲ್) ಇತಿಹಾಸದಲ್ಲೇ ಮೊದಲ ಬಾರಿಗೆ ಆಸ್ಟ್ರೇಲಿಯಾದ ಆಲ್‌ರೌಂಡರ್ ಪ್ಯಾಟ್ ಕಮ್ಮಿನ್ಸ್ 20.50 ಕೋಟಿಗೆ ಹರಾಜಾಗುವ ಮೂಲಕ ಸುದ್ದಿಯಾಗಿದ್ದಾರೆ. 20.50 ಕೋಟಿಗೆ ಸನ್‌ ರೈಸರ್ಸ್‌ ಹೈದರಾಬಾದ್ ತಂಡದ ಪಾಲಾದ 2023ರ ವಿಶ್ವಕಪ್ ಗೆದ್ದಿರುವ...

ಐಪಿಎಲ್ 2024 | ಮುಂಬೈ ಇಂಡಿಯನ್ಸ್ ನೂತನ ನಾಯಕನಾಗಿ ಹಾರ್ದಿಕ್ ಪಾಂಡ್ಯ

ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್ 2024ರ ಆವೃತ್ತಿಗೂ ಮುನ್ನ ಅಚ್ಚರಿಯ ಘೋಷಣೆ ಮಾಡಿದೆ. ರೋಹಿತ್ ಶರ್ಮಾ ಅವರ ಬದಲಿಗೆ, ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ ಅವರನ್ನು ತಂಡದ ನಾಯಕನನ್ನಾಗಿ ನೇಮಿಸಿದೆ. ಈ ಮಹತ್ವದ ಬೆಳವಣಿಗೆಯು...

ಐಪಿಎಲ್‌‌ | 4 ಎಸೆತಗಳ ಬಳಿಕ ಬೌಲಿಂಗ್‌ ಶೈಲಿ ಬದಲಾಯಿಸಿದ್ದೇಕೆ ಮೋಹಿತ್‌ ಶರ್ಮಾ?

ಮೋಹಿತ್ ಬೌಲಿಂಗ್‌ನಲ್ಲಿ ‌ಹಾರ್ದಿಕ್‌ ಹಸ್ತಕ್ಷೇಪದಿಂದ ಸೋಲು ಟೀಕೆ ನೀರು ಕಳುಹಿಸಿ ಕೊಟ್ಟಿದ್ದನ್ನ ಪ್ರಶ್ನಿಸಿದ ಸುನೀಲ್ ಗವಾಸ್ಕರ್‌ ಐಪಿಎಲ್‌ 16ನೇ ಆವೃತ್ತಿಯ ಫೈನಲ್‌ ಮುಗಿದು ದಿನ ಕಳೆದರೂ ಅಭಿಮಾನಿಗಳು ಕೊನೆಯ ಓವರ್‌ನ ಗುಂಗಿನಿಂದ ಇನ್ನೂ ಹೊರ...

ʻನಿವೃತ್ತಿ ಘೋಷಿಸಲು ಸರಿಯಾದ ಸಮಯʼ ಆದರೆ…; ಗೊಂದಲಗಳಿಗೆ ತೆರೆ ಎಳೆದ ಧೋನಿ

ಮುಂದಿನ ಐಪಿಎಲ್‌ ಆಡುವ ಸುಳಿವು ನೀಡಿದ ಧೋನಿ ʻಜನರ ಪ್ರೀತಿಗಾಗಿ ನನ್ನ ಆಟವನ್ನು ಮುಂದುವರಿಸಬೇಕಿದೆʼ ಈ ಬಾರಿಯ ಐಪಿಎಲ್‌ ಚಾಂಪಿಯನ್‌ ಯಾರಾಗಲಿದ್ದಾರೆ ಎನ್ನುವುದಕ್ಕಿಂತಲೂ ಹೆಚ್ಚಾಗಿ ಮಹೇಂದ್ರ ಸಿಂಗ್‌ ಧೋನಿ ಐಪಿಎಲ್‌ನಿಂದ ನಿವೃತ್ತಿಯಾಗುತ್ತಾರ ಎಂಬ ಪ್ರಶ್ನೆಯು ಟೂರ್ನಿಯುದ್ದಕ್ಕೂ...

ಒಂದು ಬಾರಿ ಪ್ರಶಸ್ತಿ ಗೆಲ್ಲುವುದೇ ಕಷ್ಟ; ಕೊಹ್ಲಿ ಕಾಲೆಳೆದ ಗೌತಮ್‌ ಗಂಭೀರ್

ಐಪಿಎಲ್‌ 16ನೇ ಆವೃತ್ತಿಗೆ ತೆರೆ ಬಿದ್ದರೂ ಸಹ ಲಖನೌ ತಂಡದ ಮಾರ್ಗದರ್ಶಕ ಗೌತಮ್ ಗಂಭೀರ್‌ ಅವರಿಗೆ ವಿರಾಟ್‌ ಕೊಹ್ಲಿ ಮೇಲಿನ ಕೋಪ ಇನ್ನೂ ಕಡಿಮೆಯಾದಂತೆ ಅನಿಸುತ್ತಿಲ್ಲ. ಅಹಮದಾಬಾದ್‌ನಲ್ಲಿ ಸೋಮವಾರ ತಡರಾತ್ರಿ ನಡೆದ ರೋಮಾಂಚನಕಾರಿ ಫೈನಲ್‌...

ಈ ಹೊತ್ತಿನ ಪ್ರಮುಖ ಸುದ್ದಿ