ಐಪಿಎಲ್

ಐಪಿಎಲ್‌ 2023 | ಶಿಖರ್ ಧವನ್,ಪ್ರಭಾಸಿಮ್ರಾನ್ ಭರ್ಜರಿ ಬ್ಯಾಟಿಂಗ್‌; ರಾಜಸ್ಥಾನ್‌ ತಂಡಕ್ಕೆ ಸವಾಲಿನ ಗುರಿ

ಐಪಿಎಲ್‌ 16ನೇ ಆವೃತ್ತಿಯ ಎಂಟನೇ ಪಂದ್ಯದಲ್ಲಿ ಆರಂಭಿಕ ಆಟಗಾರ ಪ್ರಭಾಸಿಮ್ರಾನ್ ಸಿಂಗ್‌ ಹಾಗೂ ನಾಯಕ ಶಿಖರ್ ಧವನ್ ಅವರ ಭರ್ಜರಿ ಅರ್ಧ ಶತಕಗಳ ನೆರವಿನಿಂದ ಪಂಜಾಬ್‌ ಕಿಂಗ್ಸ್ ತಂಡ 198 ರನ್‌ಗಳ...

ಐಪಿಎಲ್ 2023 |ಟಾಸ್‌ ಗೆದ್ದ ಆರ್‌ಆರ್; ಸಂಜು ಸ್ಯಾಮ್ಸನ್ ಬಳಗಕ್ಕೆ ಎರಡನೇ ಗೆಲುವಿನ ನಿರೀಕ್ಷೆ

ಐಪಿಎಲ್‌ 16ನೇ ಆವೃತ್ತಿಯ ಎಂಟನೇ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್ ತಂಡ, ಪಂಜಾಬ್ ಕಿಂಗ್ಸ್ ವಿರುದ್ಧ ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡಿದೆ. ಗುವಾಹಟಿಯ ಬರ್ಸಾಪರಾ ಕ್ರೀಡಾಂಗಣದಲ್ಲಿ ಐಪಿಎಲ್‌ನ ಚೊಚ್ಚಲ ಪಂದ್ಯ ಆರಂಭಗೊಂಡಿದ್ದು, ಪಂದ್ಯದ ಆರಂಭಕ್ಕೂ...

ಐಪಿಎಲ್‌ 2023 | ಗುವಾಹಟಿಯಲ್ಲಿಂದು ಚೊಚ್ಚಲ ಐಪಿಎಲ್‌ ಪಂದ್ಯ

ಐಪಿಎಲ್‌ 16ನೇ ಆವೃತ್ತಿಯ ತಮ್ಮ ಮೊದಲ ಪಂದ್ಯದಲ್ಲಿ ಗೆಲುವು ಕಂಡಿರುವ ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಬುಧವಾರ ಬರ್ಸಾಪರಾ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ರಾಯಲ್ಸ್‌ ತಂಡದ ಎರಡನೇ ತವರಿನಂಗಳ ಗುವಾಹಟಿಯಲ್ಲಿ ಇದೇ ಮೊದಲ...

ಐಪಿಎಲ್ 2023 | ಸಾಯಿ ಸುದರ್ಶನ್‌ ತಾಳ್ಮೆಯ ಆಟ; ಗುಜರಾತ್‌ಗೆ ಸತತ ಎರಡನೇ ಗೆಲುವು

ಯುವ ಆಟಗಾರ ಸಾಯಿ ಸುದರ್ಶನ್‌ ಅವರ ತಾಳ್ಮೆಯ ಆಟ ಹಾಗೂ ರಶೀದ್, ಶಮಿ ಅವರ ಬೌಲಿಂಗ್‌ ದಾಳಿಯ ಪರಿಣಾಮ ಗುಜರಾತ್‌ ಟೈಟಾನ್ಸ್ ತಂಡ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್ ಗೆಲುವು...

ಐಪಿಎಲ್‌ 2023 | ಟೈಟಾನ್ಸ್ ಬೌಲಿಂಗ್‌ ದಾಳಿಗೆ ನಲುಗಿದ ಡೆಲ್ಲಿ; ಹಾರ್ದಿಕ್‌ ಪಡೆಗೆ ಸಾಧಾರಣ ಗುರಿ

ಐಪಿಎಲ್‌ 16ನೇ ಆವೃತ್ತಿಯ 7ನೇ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್ ಬೌಲರ್‌ಗಳಾದ ರಶೀದ್ ಖಾನ್‌, ಮೊಹಮ್ಮದ್ ಶಮಿ ಹಾಗೂ ಅಲ್ಜಾರಿ ಜೆಸೋಫ್ ದಾಳಿಗೆ ಸಿಲುಕಿದ ಡೇವಿಡ್‌ ವಾರ್ನರ್‌ ನೇತೃತ್ವದ ಡೆಲ್ಲಿ ಪಡೆ 20 ಓವರ್‌ಗಳಲ್ಲಿ...

ಐಪಿಎಲ್ 2023 | ಟಾಸ್‌ ಗೆದ್ದ ಹಾರ್ದಿಕ್ ಪಾಂಡ್ಯ; ಎರಡೂ ತಂಡಗಳಲ್ಲೂ ಬದಲಾವಣೆ  

ಐಪಿಎಲ್ 16ನೇ ಆವೃತ್ತಿಯ ಏಳನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ಗುಜರಾತ್ ಟೈಟಾನ್ಸ್ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ. ಗುಜರಾತ್‌ ಮೊದಲ ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದರೆ, ಡೆಲ್ಲಿ ಜಯದ ನಿರೀಕ್ಷೆಯಲ್ಲಿದೆ. ಗುಜರಾತ್...

ಐಪಿಎಲ್ 2023 | ಮೊಯಿನ್ ಅಲಿ ಮಾರಕ ಬೌಲಿಂಗ್‌ ದಾಳಿಗೆ ಕುಸಿದ ಲಖನೌ; ಚೆನ್ನೈಗೆ ರೋಚಕ ಗೆಲುವು

ಮೊಯಿನ್ ಅಲಿ ಅವರ ಮಾರಕ ಸ್ಪಿನ್‌ ದಾಳಿ ಹಾಗೂ ಋತುರಾಜ್‌ ಗಾಯಕ್ವಾಡ್, ಡೆವೋನ್‌ ಕಾನ್ವೆ ಅವರ ಸ್ಫೋಟಕ ಬ್ಯಾಟಿಂಗ್‌ನಿಂದಾಗಿ ಚೆನ್ನೈ ಸೂಪರ್‌ ಕಿಂಗ್ಸ್ ತಂಡ ಲಖನೌ ಸೂಪರ್ ಜೈಂಟ್ಸ್‌ಅನ್ನು 12 ರನ್‌ಗಳ ಮೂಲಕ...

ಐಪಿಎಲ್‌ 2023 | ಅಬ್ಬರಿಸಿದ ಋತುರಾಜ್, ಕಾನ್ವೆ; ಲಖನೌ ಗೆಲುವಿಗೆ ಸವಾಲಿನ ಮೊತ್ತ

ಆರಂಭಿಕ ಆಟಗಾರರಾದ ಋತುರಾಜ್‌ ಹಾಗೂ ಡಿವೋನ್‌ ಕಾನ್ವೆ ಅವರ ಭರ್ಜರಿ ಬ್ಯಾಟಿಂಗ್‌ನಿಂದ ಚೆನ್ನೈ ಸೂಪರ್‌ ಕಿಂಗ್ಸ್ ತಂಡ ಲಖನೌ ಸೂಪರ್‌ ಜೈಂಟ್ಸ್ ವಿರುದ್ಧ 7 ವಿಕೆಟ್ ನಷ್ಟಕ್ಕೆ 217 ರನ್‌ಗಳ ಭರ್ಜರಿ ಮೊತ್ತ...

ಐಪಿಎಲ್ 2023 | ಟಾಸ್‌ ಗೆದ್ದ ಲಖನೌ; ಮೊದಲ ಗೆಲುವಿನ ನಿರೀಕ್ಷೆಯಲ್ಲಿ ಸಿಎಸ್‌ಕೆ

ಐಪಿಎಲ್‌ 16ನೇ ಆವೃತ್ತಿಯ ಆರನೇ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ಲಖನೌ ಸೂಪರ್‌ ಜೈಂಟ್ಸ್‌ ತಂಡ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಬ್ಯಾಟಿಂಗ್‌ ಅವಕಾಶ ನೀಡಿದೆ. ನಾಲ್ಕು ಬಾರಿಯ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಮಾತೃ ಪಿಚ್‌ನಲ್ಲಿ...

ಐಪಿಎಲ್‌ 2023 | ಲಖನೌ ವಿರುದ್ಧ ತವರಿನಲ್ಲಿ ಗೆಲ್ಲುವ ವಿಶ್ವಾಸದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್

ಐಪಿಎಲ್ 6ನೇ ಆವೃತ್ತಿಯ 6ನೇ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ಮತ್ತು ಲಖನೌ ಸೂಪರ್‌ ಜೈಂಟ್ಸ್‌ ತಂಡಗಳು ಮುಖಾಮುಖಿಯಾಗಲಿವೆ. ಐಪಿಎಲ್‌ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಮುಗ್ಗರಿಸಿರುವ ಚೆನ್ನೈ, ಸೋಮವಾರ ತವರು ಮೈದಾನದಲ್ಲಿ ಕನ್ನಡಿಗ ಕೆ...

ಐಪಿಎಲ್ 2023: ಮುಂಬೈ ವಿರುದ್ಧ ಆರ್​​ಸಿಬಿಗೆ 8 ವಿಕೆಟ್‌ಗಳ ಭರ್ಜರಿ ಜಯ

ಐಪಿಎಲ್ 16ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಆರ್​​ಸಿಬಿ ತಂಡ ಭರ್ಜರಿ ಗೆಲುವಿನ ಆರಂಭ ಪಡೆದಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ಆರ್​​ಸಿಬಿ ತಂಡ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್...

ಐಪಿಎಲ್‌ 2023 | ಟಾಸ್‌ ಗೆದ್ದ ಆರ್‌ಸಿಬಿ, ನಾಯಕನಾಗಿ ರೋಹಿತ್‌ಗೆ 200ನೇ ಟಿ20 ಪಂದ್ಯ

ಐಪಿಎಲ್​ನಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಆರ್‌ಸಿಬಿ-ಮುಂಬೈ ನಡುವಿನ ಪಂದ್ಯದ ಟಾಸ್‌ ಗೆದ್ದ ಡುಪ್ಲೆಸ್ಸಿಸ್‌, ರೋಹಿತ್‌ ಪಡೆಯನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂನ ಪಿಚ್‌ ಪ್ರತಿ ಬಾರಿಯೂ ಬ್ಯಾಟರ್‌ಗಳಿಗೆ ಅನುಕೂಲಕರವಾಗಿರುವುದರಿಂದ ಭಾನುವಾರ ರನ್‌ ಹೊಳೆಯೇ...

ಈ ಹೊತ್ತಿನ ಪ್ರಮುಖ ಸುದ್ದಿ