ಆಟ

ದಾಖಲೆಗಳನ್ನು ಬರೆದರೂ ವೈಭವ್‌ಗೆ ಟೀಂ ಇಂಡಿಯಾದಲ್ಲಿ ಸ್ಥಾನವಿಲ್ಲ; ಐಸಿಸಿ ನಿಯಮ ಅಡ್ಡಿಯಾಗಿದ್ದು ಹೇಗೆ?

ಅಂಡರ್-19 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ತನ್ನ ಅಭಿಯಾನವನ್ನು ಭರ್ಜರಿಯಾಗಿಯೇ ಆರಂಭಿಸಿದೆ. ಅಮೆರಿಕ ವಿರುದ್ಧದ ಮೊದಲ ಪಂದ್ಯದಲ್ಲಿ 6 ವಿಕೆಟ್‌ಗಳ ಜಯ ಸಾಧಿಸುವ ಮೂಲಕ, ಆಯುಷ್ ಮಾತ್ರೆ ನೇತೃತ್ವದ ಭಾರತದ ಕಿರಿಯರ ಪಡೆ ಆರನೇ...

IND Vs NZ | ಕೆ.ಎಲ್ ರಾಹುಲ್‌ ಅಬ್ಬರದ ನಡುವೆಯೂ ಸೋಲುಂಡ ಟೀಮ್ ಇಂಡಿಯಾ

ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡವು ಸೋಲುಂಡಿದೆ. ಕೆ.ಎಲ್ ರಾಹುಲ್ ಅವರ ಭರ್ಜರಿ ಬ್ಯಾಟಿಂಗ್‌ನ ಹೊರತಾಗಿಯೂ, ತಂಡದ ಸ್ಟಾರ್‌ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ ಮತ್ತು ಹೋಹಿತ್ ಶರ್ಮಾ ಅವರ ಕಳಪೆ...

IND – NZ ODI | ಕೆ ಎಲ್‌ ರಾಹುಲ್‌ ಭರ್ಜರಿ ಶತಕ; ಕಿವೀಸ್‌ಗೆ 285 ರನ್‌ ಗುರಿ

ರಾಜ್‌ಕೋಟ್‌ನ ನಿರಂಜನ್ ಶಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ, ಮಧ್ಯಮ ಕ್ರಮಾಂಕದ ಆಟಗಾರ ಕನ್ನಡಿಕರಾದ ಕೆ ಎಲ್‌ ರಾಹುಲ್‌ ಅವರ ಆಕರ್ಷಕ ಶತಕ ಹಾಗೂ ನಾಯಕ...

ಐಸಿಸಿ ಏಕದಿನ ಶ್ರೇಯಾಂಕ: ಮೇಲೇರಿದ ಕೊಹ್ಲಿ, ಕುಸಿದ ರೋಹಿತ್

ಏಕದಿನ ಕ್ರಿಕೆಟ್​ನಲ್ಲಿ ರನ್​ ಮಳೆ ಹರಿಸುತ್ತಿರುವ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಇದೀಗ ಐಸಿಸಿಯಿಂದಲೂ ಭರ್ಜರಿ ಉಡುಗೊರೆ ಸಿಕ್ಕಿದೆ. ಕಳೆದ ಐದು ಇನಿಂಗ್ಸ್​ಗಳಲ್ಲಿಯೂ 50 ಕ್ಕೂ ಹೆಚ್ಚು ಇನಿಂಗ್ಸ್ ಆಡಿರುವ...

IND-NZ ODI: ಕಿವೀಸ್ ಬೌಲಿಂಗ್; ರೋಹಿತ್ ಔಟ್, ಭಾರತಕ್ಕೆ ಆರಂಭಿಕ ಆಘಾತ

ರಾಜ್‌ಕೋಟ್‌ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಪ್ರವಾಸಿ ನ್ಯೂಜಿಲೆಂಡ್ ತಂಡ ಬೌಲಿಂಗ್ ಆಯ್ದುಕೊಂಡಿದ್ದು, ಭಾರತಕ್ಕೆ ಬ್ಯಾಟಿಂಗ್‌ ಆಹ್ವಾನಿಸಿದೆ. ಉತ್ತಮ ಆರಂಭ...

ವಿಶ್ವವಿಜೇತನ ಟ್ರೋಫಿಗಳೆಲ್ಲ ಅಮ್ಮನ ಕಪಾಟಿನಲ್ಲಿ ಭದ್ರ: ಕೊಹ್ಲಿ ಯಶಸ್ಸಿನ ಹಿಂದಿನ ‘ಸರೋಜ’ ವಾತ್ಸಲ್ಯ

ಮೈದಾನದಲ್ಲಿ ಅಬ್ಬರಿಸುವ ಬ್ಯಾಟ್, ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸುವ ಆಕ್ರಮಣಕಾರಿ ಮನೋಭಾವ, ಶತಕಗಳ ಸರದಾರ… ಇದು ಜಗತ್ತು ಕಂಡಿರುವ ವಿರಾಟ್ ಕೊಹ್ಲಿ. ಆದರೆ, ಈ 'ರನ್ ಮಷೀನ್' ಅಂತರಂಗದಲ್ಲಿ ಅಮ್ಮನ ಪಾಲಿನ ಪುಟ್ಟ...

ವಾಷಿಂಗ್ಟನ್ ಸುಂದರ್ ಜತೆ ತಮಿಳಿನಲ್ಲಿ ಮಾತನಾಡಿದ ಕನ್ನಡಿಗ ರಾಹುಲ್: ಕಾಮೆಂಟರಿ ಬಾಕ್ಸ್‌ನಲ್ಲಿ ‘ರಾಷ್ಟ್ರಭಾಷೆ’ ವಿವಾದ

ಇಲ್ಲಿನ ಬಿಸಿಎ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ರೋಚಕ ಜಯ ಸಾಧಿಸಿದೆ. ಆದರೆ, ಪಂದ್ಯದ ವೇಳೆ ವಿಕೆಟ್ ಕೀಪರ್, ಕನ್ನಡಿಗ ಕೆ ಎಲ್...

ದಾಖಲೆಗಳ ‘ವಿರಾಟ್’ ಪರ್ವ: ಸಚಿನ್ ಹಿಂದಿಕ್ಕಿದ ಕೊಹ್ಲಿ, ಗೇಲ್ ದಾಖಲೆ ಮುರಿದ ರೋಹಿತ್

ನಿನ್ನೆ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯವು ಕೇವಲ ಭಾರತದ ರೋಚಕ ಗೆಲುವಿಗಷ್ಟೇ ಸಾಕ್ಷಿಯಾಗಲಿಲ್ಲ, ಬದಲಾಗಿ ಟೀಮ್ ಇಂಡಿಯಾದ ದಿಗ್ಗಜರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಬ್ಯಾಟಿನಿಂದ ಹೊಸ ದಾಖಲೆಗಳು ನಿರ್ಮಾಣವಾದ...

ರಚಿನ್ ರವೀಂದ್ರ ಬೆನ್ನಲ್ಲೇ ಕಿವೀಸ್‌ ಪಡೆಯಲ್ಲಿ ಮಿಂಚುತ್ತಿರುವ ಮತ್ತೊಬ್ಬ ಭಾರತೀಯ: ಯಾರು ಈ ‘ರಜಿನಿಕಾಂತ್ ಭಕ್ತ’ ಆದಿತ್ಯ ಅಶೋಕ್?

ನ್ಯೂಜಿಲೆಂಡ್‌ ಕ್ರಿಕೆಟ್ ತಂಡದಲ್ಲಿ ಭಾರತೀಯ ಮೂಲದ ಆಟಗಾರರು ಮಿಂಚುತ್ತಿರುವುದು ಇದೇ ಮೊದಲೇನಲ್ಲ. ಆದಿತ್ಯ ಅಶೋಕ್ ಮತ್ತು ರಚಿನ್ ರವೀಂದ್ರ ಈ ಪರಂಪರೆಯ ಹೊಸ ಕೊಂಡಿಗಳು ಮಾತ್ರ. ಇವರಿಗಿಂತ ಮೊದಲು ಹಲವು ದಿಗ್ಗಜರು ಕಿವೀಸ್...

IND – NZ ODI: ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ; ರೋಹಿತ್-ವಿರಾಟ್ ಕಂಬ್ಯಾಕ್, ಪಂತ್ ಔಟ್

ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡದ ನಾಯಕ ಶುಭಮನ್ ಗಿಲ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಇದರೊಂದಿಗೆ 2026ರ ಬಹುನಿರೀಕ್ಷಿತ ಏಕದಿನ ಸರಣಿಗೆ...

ಟಿ20 ವಿಶ್ವಕಪ್: ಬಾಂಗ್ಲಾದೇಶದ ಪಂದ್ಯಗಳ ಸ್ಥಳಾಂತರ ಬೇಡಿಕೆಗೆ ಬಿಸಿಸಿಐ ಪ್ರತಿಕ್ರಿಯೆ

ಮುಂಬರುವ ಟಿ20 ವಿಶ್ವಕಪ್ ಪಂದ್ಯಗಳನ್ನು ಭದ್ರತಾ ಕಾರಣಗಳಿಗಾಗಿ ಭಾರತದಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸಬೇಕೆಂಬ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ (ಬಿಸಿಬಿ) ಬೇಡಿಕೆಯ ಕುರಿತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೊನೆಗೂ ಮೌನ ಮುರಿದಿದೆ. ಈ...

WPL 2026 ಉದ್ಘಾಟನಾ ಪಂದ್ಯ: ಹಾಲಿ ಚಾಂಪಿಯನ್ ಮುಂಬೈ ವಿರುದ್ಧ ರೋಚಕ ಜಯ ಗಳಿಸಿದ ಆರ್‌ಸಿಬಿ

ಇಂದಿನಿಂದ (ಜ.9) ಆರಂಭಗೊಂಡ ವಿಮೆನ್ಸ್ ಪ್ರೀಮಿಯರ್ ಲೀಗ್‌ನ ಉದ್ಘಾಟನಾ ಪಂದ್ಯದಲ್ಲಿ ಹಾಲಿ‌ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 3 ವಿಕೆಟ್‌ಗಳ ರೋಚಕ ಜಯ ಗಳಿಸುವ ಮೂಲಕ...

ಈ ಹೊತ್ತಿನ ಪ್ರಮುಖ ಸುದ್ದಿ