ಆಟ

ಭಾರತ–ಪಾಕ್ ಕ್ರಿಕೆಟ್: ಕ್ರೀಡೆಯ ಹಬ್ಬವೋ, ದ್ವೇಷದ ರಣರಂಗವೋ?

ಕ್ರೀಡೆಯು ದ್ವೇಷದ ಬೀಜಗಳಲ್ಲ, ಸ್ನೇಹದ ವೃಕ್ಷಗಳಾಗಬೇಕು. ಫುಟ್‌ಬಾಲ್‌ನಂತೆ ಕ್ರಿಕೆಟ್ ಸಹ ಗೌರವದೊಂದಿಗೆ ಮುಂದುವರಿಯಬೇಕು. ಆಟಗಾರರು, ಮಂಡಳಿಗಳು ಮತ್ತು ಸರ್ಕಾರಗಳು ಈ ತಪ್ಪನ್ನು ಸರಿಪಡಿಸಿದರೆ ಮಾತ್ರ ಕ್ರಿಕೆಟ್‌ನ ನಿಜವಾದ ಆತ್ಮವು ಉಳಿಯುತ್ತದೆ. ಕ್ರಿಕೆಟ್ ಎಂದರೆ ಕೇವಲ...

ಏಷ್ಯಾಕಪ್ ಟಿ20 | ಪಾಕ್‌ ವಿರುದ್ಧ ಭಾರತಕ್ಕೆ ಭರ್ಜರಿ ಜಯ, No Handshake Policy ಮುಂದುವರಿಕೆ

ಏಷ್ಯಾಕಪ್ ಟೂರ್ನಿಯ 14ನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತವು 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲೂ ಪಾಕಿಸ್ತಾನ ತಂಡ ಮತ್ತೆ ಮುಜುಗರಕ್ಕೀಡಾಗಿದ್ದು, ಭಾರತ ತಂಡ ಮತ್ತೆ ತನ್ನ No HandShake...

ಏಷ್ಯಾ ಕಪ್‌ ಫೈನಲ್‌ನಲ್ಲಿ ಭಾರತ – ಪಾಕ್ ಮುಖಾಮುಖಿ; ಹೇಗಿದೆ ಸೂಪರ್‌ 4 ಲೆಕ್ಕಾಚಾರ?

ಏಷ್ಯಾ ಕಪ್ 2025ರ ಸೂಪರ್ 4 ಹಂತದಲ್ಲಿ ಭಾರತ ಮತ್ತು ಪಾಕಿಸ್ಥಾನ ಫೈನಲ್‌ನಲ್ಲಿ ಮುಖಾಮುಖಿಯಾಗುವ ಸಾಧ್ಯತೆ ಕ್ರಿಕೆಟ್ ಅಭಿಮಾನಿಗಳಿಗೆ ರೋಮಾಂಚನದ ಕ್ಷಣಗಳನ್ನು ತಂದಿದೆ. ಗ್ರೂಪ್ ಎನಲ್ಲಿ ಅಜೇಯವಾಗಿರುವ ಭಾರತ, ಯುಎಇ ವಿರುದ್ಧ 9...

ಏಷ್ಯಾ ಕಪ್ | ಒಮಾನ್ ವಿರುದ್ಧ ಭಾರತಕ್ಕೆ ಪ್ರಯಾಸದ ಗೆಲುವು

ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಮ್ ನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಟೂರ್ನಿಯ ಒಮಾನ್ ವಿರುದ್ಧದ ಪಂದ್ಯದಲ್ಲಿ ಶುಕ್ರವಾರ ಭಾರತ ತಂಡವು 21 ರನ್‌ಗಳ ಜಯ ಪ್ರಯಾಸದ ಗೆಲುವು ಸಾಧಿಸಿತು. ವಿಶ್ವದ ನಂಬರ್ ಒನ್ ಟಿ20...

ಏಷ್ಯಾ ಕಪ್ 2025: ಟಾಸ್‌ ಗೆದ್ದ ಭಾರತಕ್ಕೆ ಆರಂಭಿಕ ಆಘಾತ

ಅಬುಧಾಬಿಯ ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ಒಮಾನ್ ವಿರುದ್ಧ ನಡೆಯುತ್ತಿರುವ ಏಷ್ಯಾ ಕಪ್ 2025ರ ಗುಂಪು ಹಂತದ ಅಂತಿಮ ಪಂದ್ಯದಲ್ಲಿ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ...

ದಾವಣಗೆರೆ | ಹರಿಹರ ತಾಲೂಕು ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ಗಿರಿಯಮ್ಮ ಕಾಲೇಜು ಚಾಂಪಿಯನ್

ಹರಿಹರ ನಗರದ ಗಿರಿಯಮ್ಮ ಕಾಂತಪ್ಪ ಶ್ರೇಷ್ಟ್ಠಿ ಮಹಿಳಾ ಪದವಿ ಪೂರ್ವ ಕಾಲೇಜು ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ, 2025 - 26ನೇ ಶೈಕ್ಷಣಿಕ ಸಾಲಿನ ಬಾಲಕಿಯರ ವಿಭಾಗದಲ್ಲಿ ಸತತವಾಗಿ...

ಏಷ್ಯಾ ಕಪ್ 2025: ಭಾರತ-ಪಾಕಿಸ್ತಾನ ಪುನಃ ಮುಖಾಮುಖಿ

2025ರ ಏಷ್ಯಾ ಕಪ್ ಟಿ20 ಟೂರ್ನಮೆಂಟ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ರೋಚಕ ಸೆಣಸಾಟಕ್ಕೆ ಕ್ರೀಡಾಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ. ಸೆಪ್ಟೆಂಬರ್ 14ರಂದು ಗುಂಪು ಹಂತದಲ್ಲಿ ನಡೆದ ಭಾರತ-ಪಾಕಿಸ್ತಾನ ಪಂದ್ಯ ಕುತೂಹಲ ಮಾತ್ರವಲ್ಲದೆ,...

ಏಷ್ಯಾ ಕಪ್‌ನಲ್ಲಿ ಹಸ್ತಲಾಘವ ವಿವಾದ: ಪಾಕ್‌ – ಯುಎಇ ಪಂದ್ಯ ವಿಳಂಬ?

ಏಷ್ಯಾ ಕಪ್‌ನಲ್ಲಿ ಇಂದು ನಡೆಯಬೇಕಿದ್ದ ಯುಎಇ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಒಂದು ಗಂಟೆ ತಡವಾಗಿ ಆರಂಭವಾಗಲಿದೆ ಎಂದು ವರದಿಯಾಗಿದೆ. ಮ್ಯಾಚ್ ರೆಫ್ರಿ ಆಂಡಿ ಪೈಕ್ರಾಫ್ಟ್ ಅವರನ್ನು ಟೂರ್ನಿಯಿಂದ ವಜಾಗೊಳಿಸುವಂತೆ ಈ ಹಿಂದೆ ಪಿಸಿಬಿ,...

ಏಷ್ಯಾ ಕಪ್ ಹಸ್ತ ಲಾಘವ ವಿವಾದ: ಪಾಕಿಸ್ತಾನ ತಂಡದ ಬೇಡಿಕೆ ತಿರಸ್ಕರಿಸಿದ ಐಸಿಸಿ

ಏಷ್ಯಾ ಕಪ್‌ನಲ್ಲಿ ನಡೆದ ಹಸ್ತ ಲಾಘವ ವಿವಾದದ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮಾಡಿದ ಗಂಭೀರ ಬೇಡಿಕೆಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ತಳ್ಳಿ ಹಾಕಿದೆ. ಭಾರತ-ಪಾಕಿಸ್ತಾನ ಗುಂಪು ಹಂತದ ಪಂದ್ಯದಲ್ಲಿನ ವಿವಾದದ...

ಕ್ರೀಡಾಸ್ಫೂರ್ತಿ ಮರೆತು ಹಣಕ್ಕಾಗಿ ಜಗತ್ತಿನ ಮುಂದೆ ಬೆತ್ತಲಾದ ಬಿಸಿಸಿಐ, ಕೇಂದ್ರ ಸರ್ಕಾರ

ಪಹಲ್ಗಾಮ್ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ಕುಟುಂಬಗಳು ಇನ್ನೂ ದುಃಖದಲ್ಲಿ ಮುಳುಗಿರುವಾಗ, ಬಿಸಿಸಿಐ ಪಾಕಿಸ್ತಾನದೊಂದಿಗೆ ಪಂದ್ಯ ನಡೆಸುವ ಮೂಲಕ ಅವರ ಭಾವನೆಗಳನ್ನು ಅಪಹಾಸ್ಯ ಮಾಡಿದೆ. ಇದು ಕೇವಲ ವ್ಯಾಪಾರದ ದೃಷ್ಟಿಕೋನದಿಂದ ನಡೆದ ನಿರ್ಧಾರವಲ್ಲ, ಸರ್ಕಾರದ...

ಚೆಸ್‌ | ಆರ್‌ ವೈಶಾಲಿ ಎರಡನೇ ಬಾರಿಗೆ FIDE ಮಹಿಳಾ ಗ್ರ್ಯಾಂಡ್ ಸ್ವಿಸ್ ಚಾಂಪಿಯನ್

ಭಾರತದ ಚೆಸ್ ತಾರೆ ಆರ್‌ ವೈಶಾಲಿ ಅವರು ಉಜ್ಬೇಕಿಸ್ತಾನ್‌ನ ಸಮರಕಂದ್‌ನಲ್ಲಿ ನಡೆದ FIDE ಮಹಿಳಾ ಗ್ರ್ಯಾಂಡ್ ಸ್ವಿಸ್ ಟೂರ್ನಮೆಂಟ್‌ನಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಈ ಗೆಲುವಿನೊಂದಿಗೆ, 2026ರ FIDE ಮಹಿಳಾ FIDE ಟೂರ್ನಮೆಂಟ್‌ಗೆ...

ಪಾಕ್‌ನೊಂದಿಗೆ ಕ್ರಿಕೆಟ್ ಪಂದ್ಯ: ಬಿಜೆಪಿ ಸರ್ಕಾರದ ದೇಶ ಪ್ರೇಮ ಕೇವಲ ಅಧಿಕಾರಕ್ಕೆ ಸೀಮಿತವಾಯಿತೇ?

ಭಾರತ – ಪಾಕಿಸ್ತಾನ ಕ್ರಿಕೆಟ್ ಪಂದ್ಯ ದೇಶದ ಭಾವನೆಗಳ ವಿರುದ್ಧ, ಕೇವಲ ಹಣ ಹಾಗೂ ರಾಜಕೀಯ ಲಾಭಕ್ಕಾಗಿ ನಡೆದಿರುವುದು ಸ್ಪಷ್ಟವಾಗಿದೆ. ಜನರನ್ನು ಪಾಕಿಸ್ತಾನ ದ್ವೇಷದ ಭಾವನೆಗಳಿಂದ ಪ್ರೇರೇಪಿಸಿ ಚುನಾವಣಾ ರಾಜಕೀಯದಲ್ಲಿ ಬಲವರ್ಧನೆ ಪಡೆಯುವ...

ಈ ಹೊತ್ತಿನ ಪ್ರಮುಖ ಸುದ್ದಿ