ಆಟ

ಪೆನ್‌ ಪಾಯಿಂಟ್‌ ಕ್ರಿಕೆಟ್‌: ಎಮಾರ್‌ ಸ್ಟ್ರೈಕರ್ಸ್‌ ಚಾಂಪಿಯನ್‌; ಅಟ್ಯಾಕರ್ಸ್‌ ರನ್ನರ್‌-ಅಪ್‌

ಸಾಮಾಜಿಕ ಹೋರಾಟ, ಕಾರ್ಯಾಗಾರ, ಬಡವರಿಗೆ ವೈದ್ಯಕೀಯ ಹಾಗೂ ಶೈಕ್ಷಣಿಕ ಕ್ಷೇತ್ರದ ಆರ್ಥಿಕ ಸಹಾಯ ಸೇರಿದಂತೆ ವಿವಿಧ ಸಮಾಜ ಸೇವೆಗಳ ಮೂಲಕ ಗುರುತಿಸಿಕೊಳ್ಳುತ್ತಿರುವ ‘ಪೆನ್‌ ಪಾಯಿಂಟ್‌ ಸ್ನೇಹ ವೇದಿಕೆ’ ಆಯೋಜಿಸಿದ 5ನೇ ಆವೃತ್ತಿಯ ಕ್ರಿಕೆಟ್‌...

ಭಾರತಕ್ಕೆ ಬಂದರೆ ಸದೆ ಬಡಿಯುತ್ತೇವೆ; ಪಾಕ್‌ಗೆ ವಿಶ್ವಕಪ್‌ ವಿಜೇತ ತಂಡದ ಸದಸ್ಯನ ಎಚ್ಚರಿಕೆ

ಮುಂಬರುವ 2026ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಕುರಿತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅನಿಶ್ಚಿತತೆ ವ್ಯಕ್ತಪಡಿಸಿರುವ ಬೆನ್ನಲ್ಲೇ, ಭಾರತದ ಮಾಜಿ ಕ್ರಿಕೆಟಿಗ ಕೆ ಶ್ರೀಕಾಂತ್ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಗೆ...

ಟಿ20 ವಿಶ್ವಕಪ್‌ ‘ಬಹಿಷ್ಕಾರ’; ಪಾಕಿಸ್ತಾನ ವಿರುದ್ಧ $3.8 ಕೋಟಿ ಮೊಕದ್ದಮೆ ಹೂಡುವ ಅಪಾಯ

ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಿಂದ ಬಾಂಗ್ಲಾದೇಶ ಹೊರಗುಳಿದ ಬೆನ್ನಲ್ಲೇ, ಐಸಿಸಿ ಧೋರಣೆ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಾಕ್‌ ತಂಡವೂ ವಿಶ್ವಕಪ್ ಟೂರ್ನಿಯಿಂದ ಹೊರಗುಳಿಯುವ...

ಅಮೆರಿಕದಲ್ಲಿ ಅರಳಿದ ಈ ಕ್ರಿಕೆಟ್ ಪ್ರತಿಭೆಗೆ ಈಗ ‘ಎಂಎಲ್‌ಸಿ’ ಮೇಲೆ ಕಣ್ಣು!

ಎರಡು ದಶಕಗಳ ಹಿಂದೆ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಹೈದರಾಬಾದ್ ತೊರೆದು ಅಮೆರಿಕ ಸೇರಿದ್ದ ವಿಕ್ರಮ್ ರೆಡ್ಡಿ ಸುದಿನಿ, ತಮ್ಮೊಂದಿಗೆ ಈಡೇರದ ಕ್ರಿಕೆಟಿಗನಾಗುವ ಕನಸನ್ನೂ ಹೊತ್ತೊಯ್ದಿದ್ದರು. ಹೈದರಾಬಾದ್‌ನ ಸ್ಥಳೀಯ ಲೀಗ್‌ಗಳಲ್ಲಿ ಆಡಿದ್ದ ವಿಕ್ರಮ್ ಅವರಿಗೆ...

​ದಾಖಲೆಗಳ ಕಿರೀಟಕ್ಕೆ ಮತ್ತೊಂದು ಗರಿ: ಕಿವೀಸ್ ಸದೆಬಡಿದ ಭಾರತಕ್ಕೆ ಟಿ20 ಸರಣಿ ಕಿರೀಟ

ಬ್ಯಾಟರ್‌ಗಳ ಅಬ್ಬರದ ಆಟ ಮತ್ತು ಬೌಲರ್‌ಗಳ ಸಂಘಟಿತ ದಾಳಿಯ ನೆರವಿನಿಂದ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಸೂರ್ಯಕುಮಾರ್...

IND vs NZ | 3ನೇ ಗೆಲುವಿಗಾಗಿ ಭಾರತ ಸೆಣೆಸಾಟ; ಬುಮ್ರಾಗೆ ದಾರಿ ಬಿಡುತ್ತಾರೆ ಅರ್ಶದೀಪ್

ಭಾರತೀಯ ಕ್ರಿಕೆಟ್‌ ತಂಡವು ತವರು ನೆಲದಲ್ಲೇ ನ್ಯೂಜಿಲೆಂಡ್‌ ಜೊತೆಗಿನ 5 ಪಂದ್ಯಗಳ ಟಿ20 ಟೂರ್ನಿ ಆಡುತ್ತಿದೆ. ಟೂರ್ನಿಯಲ್ಲಿ ಈವರೆಗೆ ಆಡಿರುವ 2 ಪಂದ್ಯಗಳನ್ನೂ 'ಟೀಮ್‌ ಇಂಡಿಯಾ' ಗೆದ್ದಿದೆ. ಇಂದು (ಭಾನುವಾರ) 3ನೇ ಪಂದ್ಯ...

ಟಿ20 ವಿಶ್ವಕಪ್ | ಬಾಂಗ್ಲಾ ಬೆನ್ನಲ್ಲೇ ಪಾಕಿಸ್ತಾನವೂ ಹೊರಹೋಗುವ ಸಾಧ್ಯತೆ!

ಬಾಂಗ್ಲಾದೇಶವನ್ನು ಐಸಿಸಿ ಅತ್ಯಂತ ತುಚ್ಛವಾಗಿ ನಡೆಸಿಕೊಂಡಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ನಡೆಯುವ 2026ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಭಾಗವಹಿಸುವ ಕುರಿತು ಸರ್ಕಾರವು ನಿರ್ಧಾರ...

ಭಾರತಕ್ಕೆ ಬರಲ್ಲ ಎಂದ ಬಾಂಗ್ಲಾಕ್ಕೆ ಐಸಿಸಿಯಿಂದ ಆಘಾತ; ಸ್ಕಾಟ್ಲೆಂಡ್‌ಗೆ ಟಿ20 ವಿಶ್ವಕಪ್ ಅವಕಾಶ

2026ರ ಟಿ-20 ವಿಶ್ವಕಪ್‌ಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮಹತ್ವದ ಮತ್ತು ಕಠಿಣ ನಿರ್ಧಾರವೊಂದನ್ನು ಕೈಗೊಂಡಿದೆ. ಭದ್ರತಾ ಕಾರಣಗಳನ್ನು ಮುಂದಿಟ್ಟು ಭಾರತಕ್ಕೆ ಪ್ರಯಾಣಿಸಲು ನಿರಾಕರಿಸಿದ ಬಾಂಗ್ಲಾದೇಶ ತಂಡವನ್ನು ವಿಶ್ವಕಪ್...

ಮತ್ತೆ ಸ್ಫೋಟಕ ಆಟವಾಡಿ ದ್ವಿಶತಕ ಸಿಡಿಸಿದ ಸರ್ಫರಾಜ್ ಖಾನ್

ಮುಂಬೈ ಕ್ರಿಕೆಟ್ ತಂಡದ ಬ್ಯಾಟರ್ ಸರ್ಫರಾಜ್‌ ಖಾನ್ ಶುಕ್ರವಾರ ರಣಜಿ ಟ್ರೋಫಿ ‘ಡಿ’ ಗುಂಪಿನ ಪಂದ್ಯದಲ್ಲಿ ಹೈದರಾಬಾದ್ ತಂಡದ ವಿರುದ್ಧ 206 ಎಸೆತಗಳಲ್ಲಿ ದ್ವಿಶತಕ ದಾಖಲಿಸಿದರು. ಇದು ಅವರ ವೃತ್ತಿಜೀವನದ ಪ್ರಥಮ ದರ್ಜೆ...

IND -NZ T20: ರಾಯಪುರದಲ್ಲಿ ಹಲವು ‘ದಾಖಲೆಗಳ’ ಆಟವಾಡಿದ ಭಾರತ

ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ನಡೆದ ಎರಡನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ ತಂಡವು ಐತಿಹಾಸಿಕ ಸಾಧನೆಗೈದಿದೆ. ರಾಯ್‌ಪುರದ ಶಾಹಿದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್...

ಕೋವಿಡ್ ಲಸಿಕೆ ಲೂಟಿಯ ಕುಬೇರನಿಗೆ ಆರ್‌ಸಿಬಿ ಮೇಲೆ ಕಣ್ಣು!

ಆರ್‌ಸಿಬಿ ಈಗಾಗಲೇ ಮದ್ಯದ ಕಂಪನಿಗಳ ಒಡೆತನದಿಂದಾಗಿ ‘ಬಾರ್‌ಸಿಬಿ’ ಎಂಬ ಟೀಕೆಗಳನ್ನು ಎದುರಿಸಿತ್ತು. ಈಗ ಲಸಿಕೆ ಲಾಭಕೋರತನದ ಆರೋಪ ಹೊತ್ತಿರುವ ಪೂನಾವಾಲಾ ಕೈಗೆ ತಂಡ ಸೇರಿದರೆ, ತಂಡದ ವರ್ಚಸ್ಸು ಪಾತಾಳಕ್ಕೆ ಕುಸಿಯುವ ಭೀತಿಯಿದೆ. 11...

ಟಿ20 ವಿಶ್ವಕಪ್‌ ಆಡುತ್ತೇವೆ, ಆದರೆ ಭಾರತದಲ್ಲಿ ಆಡಲ್ಲ: ಬಾಂಗ್ಲಾದೇಶ ಪುನಃ ಸ್ಪಷ್ಟನೆ

ಭಾರತದಲ್ಲಿ ನಡೆಯಲಿರುವ ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳದಿರಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಪುನಃ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ​ಭದ್ರತಾ ಕಾರಣಗಳು ಹಾಗೂ ರಾಜಕೀಯ ಸನ್ನಿವೇಶಗಳನ್ನು ಮುಂದಿಟ್ಟುಕೊಂಡು ಬಾಂಗ್ಲಾದೇಶ ಈ ತೀರ್ಮಾನಕ್ಕೆ...

ಈ ಹೊತ್ತಿನ ಪ್ರಮುಖ ಸುದ್ದಿ