"ಬಂಡಾಯದ ನಾಡು ನರಗುಂದ ಪಟ್ಟಣದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ್ ಅವರ ಮೂರ್ತಿ ಸ್ಥಾಪನೆ ಇಂದಿಗೂ ಆಗದೇ ಇರುವುದು ದುರಂತದ ಸಂಗತಿ. ನಮ್ಮ ಹೋರಾಟಕ್ಕೆ ಸ್ಪಂದಿಸಿ ಮೂರ್ತಿ ಸ್ಥಾಪನೆಗೆ ಮುಂದಾಗಬೇಕು....
ಗುತ್ತಿಗೆ ಕೆಲಸ ನಿರ್ವಹಿಸಿದ ಗುತ್ತಿಗೆದಾರರಿಗೆ 16 ವರ್ಷಗಳಿಂದ ಬಿಲ್ ಪಾವತಿಸದೆ ವಿಳಂಬ ಧೋರಣೆ ಅನುಸರಿಸಿದ್ದ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೊನೆಗೂ ಕಾನೂನು ಚಾಟಿ ಬೀಸಿದ ಘಟನೆ ನಡೆದಿದೆ....
ʼತಿಂಗಳಿನ ಹಿಂದೆ ಹುಬ್ಬಳ್ಳಿಯಲ್ಲಿ ಮರ್ಯಾದೆಗೇಡು ಹತ್ಯೆಯಾಯಿತು. ಗಜೇಂದ್ರಘಡದ ಹತ್ತಿರ ಮಗುವೊಂದು ದೇವಸ್ಥಾನ ಪ್ರವೇಶ ಮಾಡಿರುವ ಕಾರಣಕ್ಕೆ ಮಗುವಿಗೆ ಥಳಿಸಲಾಗಿತ್ತು. ಇವೆಲ್ಲವೂ ಪ್ರಸ್ತುತ ನಡೆಯುತ್ತಿರುವಾಗ ಲ್ಯಾಂಡ್ ಲಾರ್ಡ್ ಪ್ರಸ್ತುತ ಯಾಕಾಗಬಾರದುʼ ಎಂದು ಹಿರಿಯ ಪತ್ರಕರ್ತ...
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ 4 ಕಾರ್ಮಿಕ ಸಂಹಿತೆಗಳಿಗೆ ವಿರುದ್ಧ, ರೈತವಿರೋಧಿ ಕಾಯ್ದೆಗಳು ರದ್ದು ಮಾಡಲು ಒತ್ತಾಯಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಜೆಸಿಟಿಯು ಹಾಗೂ ಸಂಯುಕ್ತ ಕಿಸಾನ್ ಮೋರ್ಚಾ (ಎಸ್...
"ಪ್ರಸಕ್ತ ವರ್ಷದ 2026-2027ರ ಬಜೆಟ್ ನಲ್ಲಿ ದಲಿತರ ಜನಸಂಖ್ಯೆ ಅನುಗುಣವಾಗಿ ಶೇ. 24.1ರಷ್ಟು ಅನುದಾನ ಮೀಸಲಿರಿಸಿ, ವಿಶೇಷ ಯೋಜನೆಯ ಹಣ ದುರ್ಬಳಕೆ ತಡೆಯಲು ಎಸ್‌ಸಿಪಿಎಸ್‌ಟಿ (SCSP/TSP) ಕಾಯ್ದೆ ಸೆಕ್ಷನ್ 7 (ಸಿ) ರದ್ದುಪಡಿಸಬೇಕು"...
ಬಹುತೇಕ ದಲಿತರೇ ಹೆಚ್ಚಿನ ಸಂಖ್ಯೆಯಲ್ಲಿರುವ ಎರಡು ಎಕರೆ 10:00 ಪ್ರದೇಶದಲ್ಲಿ ಐದಾರು ವರ್ಷಗಳಿಂದ ಗುಡಿಸಲು ಮನೆಗಳನ್ನು ಕಟ್ಟಿಕೊಂಡು ಊರಿನಿಂದ ಬಹುದೂರ ಮೂಲಸೌಲಭ್ಯಗಳಿಲ್ಲದೆ ಇದ್ದರೂ ಕೂಡ ಶಾಂತ ಜೀವನ ಸಾಗಿಸುತ್ತಿದ್ದರು. ಇಂದಲ್ಲ ನಾಳೆ ಎಲ್ಲರರೂ...
ಕೋಲಾರ : ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ಯಾವುದೇ ರೀತಿಯ ಅನುದಾನ ಬಿಡುಗಡೆ ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅಂಗನವಾಡಿ...
ಬೆಳಗಾವಿ ಜಿಲ್ಲೆಯಲ್ಲಿ ನಡೆಯುವ ಎಲ್ಲಾ ಆಸ್ತಿ ನೋಂದಣಿ, ವ್ಯವಹಾರ ಹಾಗೂ ದೃಢೀಕರಣ ಪ್ರಕ್ರಿಯೆಗಳಲ್ಲಿ ಆಧಾರ್ ಸಂಖ್ಯೆ ಅಳವಡಿಕೆ ಹಾಗೂ ಆಧಾರ್ ದೃಢೀಕರಣವನ್ನು ಕಡ್ಡಾಯಗೊಳಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ಕೆಲವು ಭಾಗಗಳಲ್ಲಿ...
ಮತದಾನವು ಕೇವಲ ಹಕ್ಕಷ್ಟೇ ಅಲ್ಲದೆ, ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯವಾಗಿದೆ. ವಿದ್ಯಾರ್ಥಿಗಳು ತಮ್ಮ ಮತದ ಮಹತ್ವವನ್ನು ಅರಿತು, ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಪ್ರಾಚಾರ್ಯ...
ಮಲೆನಾಡು ಹಚ್ಚ ಹಸಿರಿನಿಂದ ಕೂಡಿದ ಸೌಂದರ್ಯದ ಪ್ರಕೃತಿ ವಾತಾವರಣ ಹಾಗೆಯೇ, ಪ್ರವಾಸಿಗರ ತಾಣ. ಇದೇ ಜನವರಿ ತಿಂಗಳು 26ರಂದು ಭಾರತದಲ್ಲಿ ಸಂವಿಧಾನ ನಮಗೆ ದೊರೆತ ದಿನ, ಅದ್ರಲ್ಲೂ ಗಣರಾಜ್ಯವಾದದ್ದು ಎಂಬ ಇತಿಹಾಸವೇ ಇದೆ....
ಇಷ್ಟೂ ವರ್ಷ ಕಳೆದರೂ ಸೂಕ್ತ ರಸ್ತೆ ಇಲ್ಲ, ಒಂದೆಕಡೆ ನಿಂತ ಹಿಟಾಚಿ, ಕಾಮಗಾರಿ ಮಾಡಲು ಬಂದಿದ್ದ ಗುತ್ತಿಗೆದಾರ ನಾಪತ್ತೆ, ಎರಡು ವರ್ಷದಿಂದ ನಿಂತಲ್ಲೇ ನಿಂತ ಹಿಟಾಚಿ. ಅಧಿಕಾರಿಗಳು, ಶಾಸಕರು ಬರೀ ನಮಗೆ ಸುಳ್ಳು...
ಅಖಿಲ ಕರ್ನಾಟಕ ಯುವಜನ ವಿದ್ಯಾರ್ಥಿ ಒಕ್ಕೂಟದ ರಾಜ್ಯಾಧ್ಯಕ್ಷರಾದ ಯಶ್ವಂತ್ ಕಂಚಿವರ ಮೇಲೆ ನೀಡಿರುವ ಸುಳ್ಳು ದೂರನ್ನು ಮುಕ್ತಾಯಗೊಳಿಸಿ, ಸುಳ್ಳು ದೂರು ನೀಡಿರುವ ಮೂರು ಜನ ವ್ಯಕ್ತಿಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು...