Uncategorized

ಸುರಂಗದಲ್ಲಿ ಸಿಕ್ಕಿಬಿದ್ದ ಕಾರ್ಮಿಕರು ಬದುಕಿದ್ದೇವೆಂದು ತಿಳಿಸಲು ಕಳಿಸಿದ್ದು ಈ ‘ಜಲಸಂದೇಶ’!

ಉತ್ತರಾಖಂಡದ ಉತ್ತರಕಾಶಿಯಲ್ಲಿರುವ ಸಿಲ್ಕ್ಯಾರ ಸುರಂಗದಲ್ಲಿ ಸಿಕ್ಕಿಬಿದ್ದ ಕಾರ್ಮಿಕರಿಗೆ ‘ತಾವು ಬದುಕಿದ್ದೇವೆ ಮತ್ತು ಸುರಕ್ಷಿತವಾಗಿದ್ದೇವೆಂದು’ ಹೊರಜಗತ್ತಿಗೆ ಸಂದೇಶ ಕಳಿಸುವುದು ಮೊದಲ ಆದ್ಯತೆಯಾಗಿತ್ತು. ಸುರಂಗದಲ್ಲಿ ನೆಟ್ವರ್ಕ್ ಇರದಿದ್ದ ಕಾರಣ ಅವರ ಮೊಬೈಲ್ ಫೋನುಗಳು, ವಾಕಿಟಾಕಿಗಳು ಸರಿಯಾಗಿ...

‘ಡ್ಯೂಟಿ ಮುಗಿಯಿತು’ ಎಂದು ರೈಲು ನಿಲ್ಲಿಸಿ ಹೊರಟುಹೋದ ಚಾಲಕ: ಕಕ್ಕಾಬಿಕ್ಕಿಯಾದ ಪ್ರಯಾಣಿಕರು!

ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ಬುರ್ವಾಲ್ ಜಂಕ್ಷನ್‌ ರೈಲು ನಿಲ್ದಾಣದಲ್ಲಿ ಘಟನೆ ಸುಮಾರು ಮೂರೂವರೆ ಗಂಟೆ ಹಸಿವು, ಬಾಯಾರಿಕೆಯಿಂದ ಕಂಗೆಟ್ಟ ಪ್ರಯಾಣಿಕರು 'ಡ್ಯೂಟಿ ಮುಗಿಯಿತು' ಎಂದು ಹೇಳಿ ಚಾಲಕ (ಲೋಕೊ ಪೈಲಟ್) ರೈಲನ್ನು...

10 ನಿಮಿಷದ ಆಝಾನ್‌ನಿಂದ ಶಬ್ದ ಮಾಲಿನ್ಯ ಎನ್ನುವುದಾದರೆ ಡಿಜೆ ಕತೆ ಏನು?: ಗುಜರಾತ್ ಹೈಕೋರ್ಟ್

'ಹತ್ತು ನಿಮಿಷದ ಆಝಾನ್‌ನಿಂದ ಶಬ್ದ ಮಾಲಿನ್ಯ ಎನ್ನುವುದಾದರೆ ನಿಮ್ಮ ಡಿಜೆ, ಭಜನೆಗಳ ಕತೆ ಏನು?' ಹೀಗಂತ ಪ್ರಶ್ನಿಸಿದ್ದು ಗುಜರಾತ್ ಹೈಕೋರ್ಟ್. "ಮುಸ್ಲಿಮರು ದಿನಕ್ಕೆ ಐದು ಬಾರಿ ಪ್ರಾರ್ಥನೆ ಮಾಡುವ ಉದ್ದೇಶದಿಂದ ಮಸೀದಿಗಳಲ್ಲಿ ಧ್ವನಿವರ್ಧಕ ಬಳಸಿ...

ಗದಗ | ಕೆಂಪು ಮೆಣಸಿನಕಾಯಿ ಬೆಲೆ ಏರಿಕೆ; ಹೆಚ್ಚಾದ ಕಳ್ಳರ ಹಾವಳಿ

ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನಲ್ಲಿ ಕೆಂಪು ಮೆಣಸಿನಕಾಯಿ ಕಳ್ಳತನ ಹೆಚ್ಚಾಗಿದ್ದು, ರೈತರು ಬೇಸತ್ತು ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ರ್ಯಾಕ್ಟರ್‌ಗಳಿಗೆ ತಾಡಪತ್ತಿ ಕಟ್ಟಿ ಜಮೀನಿನಲ್ಲಿಯೇ ಬಿಡಾರ ಹೂಡಿದ್ದಾರೆ. ಈ ನಡುವೆ ಮೆಣಸಿನಕಾಯಿ ಕದ್ದು ಸಿಕ್ಕಿ...

ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಹತ್ಯೆ ಪ್ರಕರಣ: ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಹತ್ಯೆ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳಿಗೆ ದೆಹಲಿಯ ಸಾಕೇತ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ಆದೇಶ ಪ್ರಕಟಿಸಿದೆ. ಅಲ್ಲದೇ, ಅಪರಾಧಿಗಳಿಗೆ 5 ಲಕ್ಷ ರೂಪಾಯಿ ದಂಡವನ್ನೂ ಹಾಕಲಾಗಿದೆ. ಮತ್ತೊಬ್ಬ...

ಪೊಲೀಸ್ ಠಾಣೆಗಳು ರಿಯಲ್ ಎಸ್ಟೇಟ್ ‘ಸೆಟಲ್‌ಮೆಂಟ್’ ಕೇಂದ್ರಗಳಾಗಿವೆ: ಹೈಕೋರ್ಟ್ ಅಸಮಾಧಾನ

ಪೊಲೀಸ್ ಠಾಣೆಗಳಲ್ಲಿ ಸಿವಿಲ್‌ ವ್ಯಾಜ್ಯಗಳನ್ನು 'ಸೆಟಲ್‌ಮೆಂಟ್‌' ಮಾಡುವ ಪೊಲೀಸರ ಧೋರಣೆಯನ್ನು ಮತ್ತೊಮ್ಮೆ ಕಟುವಾಗಿ ಟೀಕಿಸಿರುವ ಹೈಕೋರ್ಟ್‌, "ಠಾಣೆಗಳು ರಿಯಲ್‌ ಎಸ್ಟೇಟ್‌ ದಂಧೆಯ ಒಪ್ಪಂದ ಕೇಂದ್ರಗಳಾಗಿ ಪರಿವರ್ತನೆಗೊಂಡಿವೆ" ಎಂದು ಅಸಮಾಧಾನ ಹೊರಹಾಕಿದೆ. 'ಈ ಬಗ್ಗೆ ಕೋರ್ಟ್...

ಕೇರಳ | ಸಾರಿಗೆ ಅಧಿಕಾರಿಗಳು- ರಾಬಿನ್ ಬಸ್ ನಡುವೆ ವಿಚಿತ್ರ ವಿವಾದ; ಖಾಸಗಿ ಬಸ್‌ ಪರ ನಿಂತ ಜನ!

ಮಾಹಿತಿ: ಹಕೀಂ ಪದಡ್ಕ, ಕೊಚ್ಚಿ, ಕೇರಳ ಕೇರಳದಲ್ಲಿ ಕಳೆದ ಮೂರು ತಿಂಗಳ ಹಿಂದೆ ಮೋಟಾರು ವಾಹನ ಇಲಾಖೆ(ಎಂವಿಡಿ) ಹಾಗೂ ಖಾಸಗಿ 'ರಾಬಿನ್ ಬಸ್' ನಡುವೆ ಆರಂಭಗೊಂಡಿದ್ದ ಪುಟ್ಟ ವಿವಾದವೊಂದು, ಸದ್ಯ ದೊಡ್ಡಮಟ್ಟಿಗೆ ದಕ್ಷಿಣದ ರಾಜ್ಯದಲ್ಲಿ...

ಅಂಬೇಡ್ಕರರು ಬೋಧಿಸಿದ್ದ ಪ್ರತಿಜ್ಞೆ ಸ್ವೀಕರಿಸಿದವರಿಗೆ ’ಎಡಬಿಡಂಗಿಗಳು’ ಎಂದ ಕಂಬಳ ಸಂಘಟನಾ ಅಧ್ಯಕ್ಷ

ಬೌದ್ಧಧಮ್ಮ ಸ್ವೀಕರಿಸುವಾಗ ಪ್ರತಿಜ್ಞೆ ಮಾಡುತ್ತಿರುವವರ ವಿಡಿಯೊ ತುಣುಕೊಂದನ್ನು ಹಂಚಿಕೊಂಡಿರುವ ಉಮೇಶ್ ಶೆಟ್ಟಿ, "ಈ ಎಡಬಿಡಂಗಿಗಳಿಗೆ ಗಂಜಿ ಕಾಸು ಸಂಪಾದಿಸಲು ಹಿಂದೂ ಧರ್ಮದ ಹೆಸರೇ ಬೇಕು" ಎಂದು ಬರೆದಿದ್ದಾರೆ   ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಬೌದ್ಧಧಮ್ಮ...

ಹರಿಯಾಣ | 142 ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ; ಪ್ರಾಂಶುಪಾಲನ ಬಂಧನ

ಕಳೆದ ಆರು ವರ್ಷಗಳಿಂದ ಸುಮಾರು 142 ಅಪ್ರಾಪ್ತ ಬಾಲಕಿಯರ ಮೇಲೆ ಸರ್ಕಾರಿ ಶಾಲೆಯ ಪ್ರಾಂಶುಪಾಲನೋರ್ವ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಪ್ರಕರಣ ಹರಿಯಾಣದಲ್ಲಿ ಬೆಳಕಿಗೆ ಬಂದಿದೆ. ಹರಿಯಾಣದ ಜಿಂದ್‌ನಲ್ಲಿರುವ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ 142 ಅಪ್ರಾಪ್ತ...

ವಿದ್ಯುತ್ ವ್ಯತ್ಯಯಕ್ಕೆ ಕೇರಳದಲ್ಲೊಂದು ವಿಚಿತ್ರ ಪ್ರತಿಭಟನೆ: ಕರೆಂಟ್ ಬಿಲ್ಲಿಗೆ 10 ಸಾವಿರ ನಾಣ್ಯ ನೀಡಿದ ವಾರ್ಡ್ ಸದಸ್ಯ!

ಕೊಲ್ಲಂನ ತಳವೂರು ಪಂಚಾಯತ್‌ನ ಸದಸ್ಯ ಸಿ.ರೆಂಜಿತ್‌ರಿಂದ ವಿಚಿತ್ರ ಪ್ರತಿಭಟನೆ ಕಾಯಿನ್ ಎಣಿಸಲು ಅರ್ಧ ದಿನ ತೆಗೆದುಕೊಂಡ ಕೇರಳ ವಿದ್ಯುತ್ ಇಲಾಖೆಯ ಸಿಬ್ಬಂದಿ ತಾನು ಪ್ರತಿನಿಧಿಸುತ್ತಿದ್ದ ವಾರ್ಡಿನಲ್ಲಿ ದಿನಕ್ಕೆ 20 ಬಾರಿ ವಿದ್ಯುತ್ ವ್ಯತ್ಯಯವಾಗುತ್ತಿದ್ದರಿಂದ...

ಕೇರಳ | ಯಾರಲ್ಲೂ ಕೈಚಾಚದೆ ತಂದೆ ಕಳೆದುಕೊಂಡ ಸಹಪಾಠಿಗೆ ಸುಸಜ್ಜಿತ ಮನೆ ನಿರ್ಮಿಸಿದ ವಿದ್ಯಾರ್ಥಿಗಳು

ಕೆಲ ತಿಂಗಳ ಹಿಂದೆಯಷ್ಟೇ ತಂದೆ ಕಳೆದುಕೊಂಡ ಸಹಪಾಠಿಯೋರ್ವಳಿಗೆ ಆಕೆಯ ಸ್ನೇಹಿತರ ಬಳಗ ಯಾರಲ್ಲೂ ಕೈಚಾಚದೆಯೇ ಸುಮಾರು 8 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿಕೊಟ್ಟು, ಮಾದರಿಯಾಗಿರುವ ಘಟನೆ ಕೇರಳದ ತಿರುವನಂತಪುರಂ ಜಿಲ್ಲೆಯಲ್ಲಿ ನಡೆದಿದೆ. ತಿರುವನಂತಪುರಂ ಜಿಲ್ಲೆಯ...

ದೀಪಾವಳಿಯ ‘ಛಠ್’ ಪೂಜೆಗೆ ಊರಿಗೆ ಹೊರಟ ಬಿಹಾರ, ಯುಪಿ ಜನ: ಮುಂಬೈಯಲ್ಲಿ ಭಾರೀ ಜನಸಾಗರ; ವಿಡಿಯೋ ವೈರಲ್

ದೀಪಾವಳಿಯ ಹಿನ್ನೆಲೆಯಲ್ಲಿ ಉತ್ತರ ಭಾರತದ ರಾಜ್ಯಗಳಲ್ಲಿ ಆಚರಿಸಲಾಗುವ 'ಛಠ್' ಪೂಜೆಯ ಹಿನ್ನೆಲೆಯಲ್ಲಿ ಬಿಹಾರ ಹಾಗೂ ಉತ್ತರ ಪ್ರದೇಶದಗಳಿಗೆ ರೈಲಿನಲ್ಲಿ ತೆರಳಲು ಮುಂಬೈನ ಲೋಕಮಾನ್ಯ ತಿಲಕ್ ರೈಲ್ವೆ ನಿಲ್ದಾಣದಲ್ಲಿ ಭಾರೀ ಜನದಟ್ಟಣೆ ಕಂಡುಬಂದಿದ್ದು, ವಿಡಿಯೋ...

ಈ ಹೊತ್ತಿನ ಪ್ರಮುಖ ಸುದ್ದಿ