Uncategorized

ಯೂಟ್ಯೂಬ್‌ನ ನೇರಪ್ರಸಾರದಲ್ಲೂ ‘ಇಸ್ರೋ’ ಹೊಸ ಮೈಲುಗಲ್ಲು : 80 ಲಕ್ಷ ಜನರಿಂದ ವೀಕ್ಷಣೆ!

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡುವುದರೊಂದಿಗೆ ಯೂಟ್ಯೂಬ್‌ನಲ್ಲೂ 'ಇಸ್ರೋ' ಹೊಸ ಮೈಲುಗಲ್ಲು ಸೃಷ್ಟಿಸಿದೆ. ಸುಮಾರು 80 ಲಕ್ಷ ಜನರು ಇಸ್ರೋವಿನ...

ಇಸ್ರೋ ಐತಿಹಾಸಿಕ ಸಾಧನೆ : ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ‘ವಿಕ್ರಮ್ ಲ್ಯಾಂಡರ್’

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಗಳು ಕಳೆದ ಜುಲೈ 14 ರಂದು ಉಡಾವಣೆ ಮಾಡಿದ್ದ ಚಂದ್ರಯಾನ-3 ನೌಕೆಯ 'ವಿಕ್ರಮ್ ಲ್ಯಾಂಡರ್' ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದಿದೆ. ಆ ಮೂಲಕ ಕೋಟ್ಯಂತರ ಭಾರತೀಯರ ಪ್ರಾರ್ಥನೆ...

ಮಿಝೋರಾಂನಲ್ಲಿ ನಿರ್ಮಾಣ ಹಂತದ ರೈಲ್ವೆ ಸೇತುವೆ ಕುಸಿತ : 17 ಮಂದಿ ಮೃತ್ಯು

ಮಿಝೋರಾಂನಲ್ಲಿ ನಿರ್ಮಾಣ ಹಂತದ ರೈಲ್ವೆ ಸೇತುವೆ ಕುಸಿದು, ಕನಿಷ್ಠ 17 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ. ಘಟನೆಯಲ್ಲಿ ಇನ್ನೂ ಹಲವರು ಸೇತುವೆಯಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಅವರನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸ್ಥಳೀಯ...

ಯಾದಗಿರಿ | ಪರಿಶಿಷ್ಟ ಜಾತಿಯಿಂದ ʼಮೊಗೇರʼ ಜಾತಿ ಕೈಬಿಡುವಂತೆ ಒತ್ತಾಯ

ಪ್ರವರ್ಗ -1 ರಲ್ಲಿರುವ ಮೊಗೇರ ಜಾತಿ ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯಿಂದ ಬಿಸಿಎಂ ಅಧಿಕಾರಿಗೆ ಆಕ್ಷೇಪಣಾ ಪತ್ರ ಕರ್ನಾಟಕ ರಾಜ್ಯ ವರ್ಗಗಳ ಜಾತಿ ಮೀಸಲಾತಿ ಪಟ್ಟಿಯ ಪ್ರವರ್ಗ -1ರಲ್ಲಿರುವ ಮೊಗೇರ...

ದೆಹಲಿ | ಸ್ನೇಹಿತನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ; ಹಿರಿಯ ಸರ್ಕಾರಿ ಅಧಿಕಾರಿಯ ಬಂಧನ

ಆರೋಪಿಯ ಪತ್ನಿಯನ್ನೂ ವಶಕ್ಕೆ ಪಡೆದ ಪೊಲೀಸರು ಅಮಾನತುಗೊಳಿಸಿದ ಸಿಎಂ ಅರವಿಂದ್ ಕೇಜ್ರಿವಾಲ್ ಸ್ನೇಹಿತನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರವೆಸಗಿದ್ದ ಆರೋಪದ ಮೇಲೆ ದೆಹಲಿಯ ಸರ್ಕಾರಿ ಅಧಿಕಾರಿ ಪ್ರೇಮೋದಯ್‌ ಖಾಖಾ ಮತ್ತು ಆತನ ಪತ್ನಿಯನ್ನು ದೆಹಲಿ ಪೊಲೀಸರು...

ಸಮಾಜವಾದಿ ಪಕ್ಷದ ಮುಖಂಡನ ಮೇಲೆ ಶೂ ಎಸೆದ ವ್ಯಕ್ತಿ : ಅಭಿಮಾನಿಗಳಿಂದ ಹಿಗ್ಗಾಮುಗ್ಗಾ ಹಲ್ಲೆ

ಲಕ್ನೋದಲ್ಲಿ ಸಮಾಜವಾದಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಕ್ಯಾಬಿನೆಟ್‌ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ಘಟನೆ ನಡೆದಿದೆ. ಈ ವೇಳೆ ಆಕ್ರೋಶಿತಗೊಂಡ ಸ್ವಾಮಿ ಪ್ರಸಾದ್...

ಬ್ರೇಕಿಂಗ್ ನ್ಯೂಸ್ | ಅತ್ಯಾಚಾರ ಸಂತ್ರಸ್ತೆಗೆ ಗರ್ಭಪಾತಕ್ಕೆ ಅನುಮತಿಸಿದ ಸುಪ್ರೀಂ ಕೋರ್ಟ್

ಮಹತ್ವದ ತೀರ್ಪೋಂದರಲ್ಲಿ ಸುಪ್ರಿಂ ಕೋರ್ಟ್‌ ಇಂದು(ಸೋಮವಾರ) ಅತ್ಯಾಚಾರ ಸಂತ್ರಸ್ತೆಗೆ ಗರ್ಭಪಾತಕ್ಕೆ ಸಮ್ಮತಿ ಸೂಚಿಸಿದೆ. 'ಭಾರತೀಯ ಸಮಾಜದಲ್ಲಿ ಮದುವೆಯ ಬಳಿಕ ಗರ್ಭಧಾರಣೆಯು ದಂಪತಿಗಳಿಗೆ ಮತ್ತು ಸಮಾಜದಲ್ಲಿ ಖುಷಿಯ ವಾತಾವರಣ ಉಂಟು ಮಾಡುತ್ತದೆ. ಆದಾಗ್ಯೂ, ವಿವಾಹವಾಗದೇ ಗರ್ಭದಾರಣೆಯಾದರೆ...

ಮೈಸೂರು | ಆಶ್ರಯ ಯೋಜನೆ ಜಮೀನು ಒತ್ತುವರಿ; 4 ಎಕರೆ ಸರ್ಕಾರಿ ಭೂಮಿ ಮರುವಶ

ಆಶ್ರಯ ಯೋಜನೆಗೆ ಮಂಜೂರಾಗಿದ್ದ ಜಮೀನು ಒತ್ತುವರಿ ಹಿನ್ನೆಲೆ ಮೈಸೂರು ತಾಲೂಕು ತಹಶೀಲ್ದಾರ್ ಟಿ ಎನ್ ಗಿರೀಶ್ ನೇತೃತ್ವದಲ್ಲಿ ಆನಂದೂರಿನಲ್ಲಿ ತೆರವು ಕಾರ್ಯಾಚರಣೆ ನಡೆದಿದ್ದು, 4 ಎಕರೆ ಸರ್ಕಾರಿ ಭೂಮಿ ವಶಪಡಿಸಿಕೊಳ್ಳಲಾಗಿದೆ. ಆಶ್ರಯ ಯೋಜನೆಗಾಗಿ ಮಂಜೂರಾಗಿದ್ದ...

ಗುಜರಾತ್ | ಮುಸ್ಲಿಂ ಆಗಿದ್ದಕ್ಕೆ ಟಾಪರ್‌ ಆಗಿದ್ದರೂ ಬಿಟ್ಟು ಉಳಿದವರಿಗೆ ಬಹುಮಾನ ನೀಡಿದ ಶಾಲೆ!

ಧರ್ಮದ ಆಧಾರದ ಮೇಲೆ ಉದ್ದೇಶಪೂರ್ವಕವಾಗಿ ತಾರತಮ್ಯ : ಪೋಷಕರ ಆರೋಪ 'ಇದು ಮೋದಿಯ ಭಾರತದ ಸ್ಥಿತಿ' ಎಂದು ಟ್ವೀಟ್ ಮಾಡಿದ ಲೇಖಕ ಸಲಿಲ್ ತ್ರಿಪಾಠಿ 10ನೇ ತರಗತಿಯಲ್ಲಿ ಶೇ.87 ಅಂಕ ಪಡೆದು ಟಾಪರ್ ಆಗಿದ್ದ ಮುಸ್ಲಿಂ...

ರಾಜಸ್ಥಾನ | ಸರ್ಕಾರಿ ವಾಹನದಲ್ಲಿ ಬಂದು ಮುಸ್ಲಿಂ ಯುವಕರ ಮೇಲೆ ಗುಂಪು ಹಲ್ಲೆ : ಓರ್ವ ಮೃತ್ಯು

ಕಡಿದಿದ್ದ ಮರವನ್ನು ವಾಹನಕ್ಕೆ ತುಂಬಲು ಬಂದಿದ್ದಾಗ ಘಟನೆ ರಾಜಸ್ಥಾನದ ಆಲ್ವಾರ್‌ನಲ್ಲಿ ಘಟನೆ; 10 ಮಂದಿಯ ವಿರುದ್ಧ ಎಫ್‌ಐಆರ್ ರಾಜಸ್ಥಾನದ ಆಲ್ವಾರ್‌ನಲ್ಲಿ ಎಂಟರಿಂದ ಹತ್ತು ಮಂದಿಯಿದ್ದ ಗುಂಪೊಂದು ಸರ್ಕಾರಿ ವಾಹನದಲ್ಲಿ ಬಂದು ಮೂವರು ಮುಸ್ಲಿಂ ಯುವಕರ ಮೇಲೆ...

ಮುಂಬೈ | ಆಕಸ್ಮಿಕವಾಗಿ ಪತ್ನಿಯನ್ನು ಸ್ಪರ್ಶಿಸಿದ ವ್ಯಕ್ತಿಗೆ ಬಾರಿಸಿದ ಪತಿ; ರೈಲ್ವೆ ಟ್ರ್ಯಾಕ್‌ಗೆ ಬಿದ್ದವ ಅಪ್ಪಚ್ಚಿ!

ಮುಂಬೈನ ಸಿಯಾನ್ ರೈಲ್ವೇ ನಿಲ್ದಾಣದಲ್ಲಿ ಆ.13ರಂದು ನಡೆದ ಆಘಾತಕಾರಿ ಘಟನೆ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ : ಕೊಲೆ ಆರೋಪದಡಿ ದಂಪತಿ ಬಂಧಿಸಿದ ಪೊಲೀಸರು ಕೋಪದಲ್ಲಿ ಕೊಯ್ದ ಮೂಗು ಮತ್ತೆ ಬಂದೀತೇ ಎಂಬ ನಾಣ್ಣುಡಿಯೊಂದು ನಮ್ಮ...

ಚಂದ್ರಯಾನ-3 | ಯಶಸ್ವಿಯಾಗಿ ಬೇರ್ಪಟ್ಟ ವಿಕ್ರಮ್ ಲ್ಯಾಂಡರ್; ಚಂದ್ರನಿಗೆ ಮತ್ತಷ್ಟು ಹತ್ತಿರ

ಒಂದು ತಿಂಗಳ ಹಿಂದೆ ಭಾರತ ಉಡಾಯಿಸಿದ್ದ 'ಚಂದ್ರಯಾನ-3' ನೌಕೆಯಲ್ಲಿದ್ದ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಇಂದು(ಆ.17) ಮಧ್ಯಾಹ್ನ 1.15ಕ್ಕೆ ಬೇರ್ಪಟ್ಟಿದೆ ಎಂದು ಇಸ್ರೋ ಮಾಹಿತಿ ಹಂಚಿಕೊಂಡಿದೆ. ಸಾಮಾಜಿಕ ಜಾಲತಾಣ 'ಎಕ್ಸ್‌'ನಲ್ಲಿ ಮಾಹಿತಿ ಹಂಚಿಕೊಂಡಿರುವ ಇಸ್ರೋ, ಲ್ಯಾಂಡರ್...

ಈ ಹೊತ್ತಿನ ಪ್ರಮುಖ ಸುದ್ದಿ