ಲೋಕಸಭಾ ಚುನಾವಣೆಯ ಸಂಪೂರ್ಣ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಬಿಜೆಪಿ ನೇತೃತ್ವದ ಎನ್ಡಿಎಗೆ ದೊಡ್ಡ ಹೊಡೆತ ಬಿದ್ದಿದೆ. ಈ ಬಾರಿ ಕೇಂದ್ರದ ಹಾಲಿ 16 ಸಚಿವರು ಸೋಲನ್ನು ಕಂಡಿದ್ದಾರೆ. ಲೋಕಸಭೆಯ 543 ಕ್ಷೇತ್ರಗಳ...
ಈ ಬಾರಿ ಚುನಾವಣೆಗೆ ರಾಮಮಂದಿರವನ್ನೇ ಅಸ್ತ್ರವನ್ನಾಗಿಸಿಕೊಂಡಿದ್ದ ಬಿಜೆಪಿಗೆ ಅದೇ ತಿರುಗುಬಾಣವಾಗಿದೆ. ಅಯೋಧ್ಯೆಯಲ್ಲಿ ಬಿಜೆಪಿಗೆ ಆಘಾತ ಉಂಟಾಗಿದ್ದು, ರಾಮಮಂದಿರ ಇರುವ ಕ್ಷೇತ್ರವಾದ ಫೈಜಾಬಾದ್‌ನಲ್ಲಿ ಕೇಸರಿ ಪಕ್ಷಕ್ಕೆ ಹಿನ್ನಡೆ ಕಂಡಿದೆ. ಅಯೋಧ್ಯೆ ಜಿಲ್ಲೆಯ ಫೈಜಾಬಾದ್ ಕ್ಷೇತ್ರದಲ್ಲಿ...
ಈ ಚುನಾವಣೆಯ ಫಲಿತಾಂಶ ಕೇವಲ ಅಂಕಿಗಳಲ್ಲಿ ಇಲ್ಲ; ಇದರಲ್ಲಿ ನಾವುಗಳು ಗಮನಿಸಬೇಕಾದ ಈ ಹತ್ತು ಅಂಶಗಳಲ್ಲಿ ಇದೆ ಎನ್ನುತ್ತಾರೆ ಡಾ.ವಾಸು ಎಚ್.ವಿ. ಅವರು ಇಲ್ಲಿ ಮಂಡಿಸಿದ್ದಾರೆ ʼಈದಿನ ಎಕ್ಸಿಟ್ ಪೋಲ್ʼ.
ಕಳೆದ ಒಂದು ದಶಕದಿಂದ .ಬಿಜೆಪಿ ಐಟಿ ಗಾಂಧೀಜಿಯರವರ ಖಾಸಗಿ ಜೀವನದ ಸುತ್ತ ಸುಳ್ಳಿನ ಸೌಧಗಳನ್ನು ನಿರ್ಮಿಸಿ, ಅವರನ್ನು ಸಂಪೂರ್ಣವಾಗಿ ಜನಮಾನಸದಿಂದ ದೂರಗೊಳಿಸಬೇಕು ಎಂಬ ದೊಡ್ಡ ಮಟ್ಟದ ಸಂಚನ್ನು ಮಾಡುತ್ತಿದೆ. ಗಾಂಧೀಜಿ ಬಗ್ಗೆ ಬಿಜೆಪಿ...
2014ರಿಂದ 2023ರವರೆಗೆ ಭ್ರಷ್ಟಾಚಾರದ ಗಂಭೀರ ಆರೋಪಗಳನ್ನು ಹೊತ್ತಿದ್ದ ಪ್ರತಿಪಕ್ಷಗಳ 25 ನಾಯಕರನ್ನು ಸೇರಿಸಿಕೊಂಡು ಬಿಜೆಪಿಯ ‘ವಾಷಿಂಗ್ ಮಷಿನ್’ ನಲ್ಲಿ ಸ್ವಚ್ಛ ಮಾಡಲಾಯಿತು. ಅವರ ವಿರುದ್ಧದ ಕೇಸುಗಳನ್ನು ಮುಚ್ಚಿ ಹಾಕಲಾಯಿತು ಎಂಬುದಾಗಿ ‘ದಿ ಇಂಡಿಯನ್...
ಪ್ರಜ್ವಲ್ ರೇವಣ್ಣನನ್ನ ಈಗಾಗಲೇ 6 ದಿನಗಳ ಕಾಲ ಎಸ್ಐಟಿ ಕಸ್ಟಡಿಗೆ ನ್ಯಾಯಲಯ ನೀಡಿದೆ.. ಆದ್ರೆ ಪ್ರಜ್ವಲ್ ರೇವಣ್ಣನ ನೀಚ ಕೃತ್ಯ ಹೊರ ಬರ್ತಾ ಇದ್ದಂತೆ ಎಸ್ಐಟಿ ತಂಡವನ್ನ ರಚಿಸಲಾಗಿತ್ತು.. ಈ ಎಸ್ಐಟಿ ತಂಡ...
ಚುನಾವಣಾ ಪ್ರಚಾರಕ್ಕೆ ಬುಧವಾರ ಸಂಜೆಯೇ ತೆರೆ ಬಿದ್ದಿದೆ. ಆದರೂ ಮತದಾನ ಮುಗಿಯುವ ತನಕವೂ ಪ್ರಚಾರದಲ್ಲಿರುವ ತಂತ್ರಗಳನ್ನು ಮೋದಿಯವರು ಕರಗತ ಮಾಡಿಕೊಂಡಿದ್ದಾರೆ. ಕಳೆದ ಸಲ ಕೇದಾರನಾಥದಲ್ಲಿ ಅವರ ಧ್ಯಾನದ ಚಿತ್ರಗಳು, ವಿಡಿಯೊಗಳು ಗೋದಿ ಮೀಡಿಯಾದಲ್ಲಿ...
ಭಾರತ ಬಲಿಷ್ಠ ದೇಶ ಆಗಬೇಕು ಅಂದರೆ ಪ್ರಬಲ ನಾಯಕ ಬೇಕು. ಅದಕ್ಕಾಗಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಬೇಕು ಎನ್ನುವ ನರೇಟಿವ್ ಅನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರಿಣಾಮಕಾರಿಯಾಗಿ ಕಟ್ಟಿತ್ತು....
ಲೈಂಗಿಕ ಹಗರಣ ಆರೋಪಿ ಪ್ರಜ್ವಲ್‌ನನ್ನು ಬಂಧಿಸಬೇಕು, ಸಂತ್ರಸ್ತೆಯರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಆಗ್ರಹಿಸಿ ಮೇ 30ರಂದು ನಡೆದ ಹಾಸನ ಚಲೋ ಕಾರ್ಯಕ್ರಮದಲ್ಲಿ ರೈತ ಸಂಘಟನೆಯ ಬಡಗಲಪುರ ನಾಗೇಂದ್ರ, ಸುನಂದಾ ಜಯರಾಂ, ದಲಿತ ಸಂಘರ್ಷ...
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಸಂವಿಧಾನದ 370ನೇ ವಿಧಿ ರದ್ದು ಮಾಡಿದ ನಾಲ್ಕು ವರ್ಷಗಳ ಬಳಿಕ ಲೋಕಸಭಾ ಚುನಾವಣೆ ನಡೆಯುತ್ತಿದೆ. ಆದರೆ ಈ ವಿಧಿ ರದ್ದು ಮಾಡಿದ್ದು ಅತೀ ದೊಡ್ಡ...