ವಿಡಿಯೋ

ನ್ಯಾಯಸಮ್ಮತ, ನಿಸ್ಪಕ್ಷಪಾತ ಚುನಾವಣೆಗೆ ಹಿಂದೇಟು ಹಾಕುತ್ತಿರುವುದೇಕೆ? Election Commission

ಚುನಾವಣಾ ಆಯೋಗ ಬಿಜೆಪಿ ಅಂಗಸಂಸ್ಥೆಯಂತೆ ಕೆಲಸ ಮಾಡುತ್ತಿದೆ ಎಂಬ ಆರೋಪಗಳು ಬಲವಾಗಿ ಕೇಳಿ ಬರುತ್ತಿವೆ. ಅಲ್ಲದೆ ಮತದಾನದ ಅಂಕಿ ಅಂಶಗಳನ್ನು ಬಿಡುಗಡೆ ಮಾಡಲು ವಿಳಂಬ ಮಾಡುತ್ತಿದೆ. ಚುನಾವಣಾ ಆಯೋಗದ ಇಂತಹ ಧೋರಣೆಯಿಂದ ನ್ಯಾಯಸಮ್ಮತ,...

ಕಾಂಗ್ರೆಸ್ ಸರ್ಕಾರಕ್ಕೆ 1 ವರ್ಷ; ರಾಜ್ಯದ ಜನರ ನಿರೀಕ್ಷೆಗಳು ಈಡೇರಿವೆಯಾ?

ಬಿಜೆಪಿಯ 40% ಕಮಿಷನ್ ವಿಚಾರ ಮುಂದಿಟ್ಟುಕೊಂಡು ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ಸರ್ಕಾರ, ಅದರ ತನಿಖೆ ಎಲ್ಲಿಗೆ ಬಂತು ಅನ್ನೋದನ್ನ ಹೇಳಬೇಕಲ್ವಾ? ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ, ಕೊಲೆ, ದೌರ್ಜನ್ಯಗಳು ಗೃಹ ಇಲಾಖೆಯ...

ನರೇಂದ್ರ ಮೋದಿಯ ವಾಸ್ತವ | ಭಾರತೀಯರು ಹೇಗೆ ಮೂರ್ಖರಾದರು ? Dhruv Rathee

ಪತ್ರಕರ್ತ ನಿಲಂಜನ್ ಮುಖೋಪಾಧ್ಯಾಯ್ ನರೇಂದ್ರ ಮೋದಿ ಬಗ್ಗೆ ಬರೆದಿರೋ ಪುಸ್ತಕದಲ್ಲಿ ಮೋದಿ ಹೇಗೆ ಚಹಾ ಮಾರಿ ಜೀವನ ನಡೆಸಿದ್ರು ಅನ್ನೋದನ್ನ ಬರೆಯಲಾಗಿದೆ. ಅಲ್ಲಿಂದ ಇಲ್ಲಿವರ್ಗೂ ಮೋದಿ ಚಹಾ ಮಾರಿದ ಬಗ್ಗೆ ಚರ್ಚೆ ನಡೆತ್ತಾನೆ...

‘ದೇವೇಗೌಡರೆ, ಐಟಿಯಿಂದ ಮಕ್ಕಳ ರಕ್ಷಣೆಯೇ ಮುಖ್ಯ ಆಯ್ತಾ? ನಿಮ್ಮ ನೊಗ ಹೊತ್ತ ದಲಿತರು ಮುಸ್ಲಿಮರು ನೆನಪಾಗ್ಲಿಲ್ವಾ?’

ಹಾಸನದ ರಾಜಕೀಯದಲ್ಲಿ ದೇವೇಗೌಡರ ಕುಟುಂಬ ಬೆಳೆಯಲಿಕ್ಕೆ ದಲಿತರು ಮುಸ್ಲಿಮರ ಅಚಲ ಬೆಂಬಲ ಕಾರಣ. ದಶಕಗಳಿಂದಲೂ ದೇವೇಗೌಡರ ಪರವಾಗಿ ದುಡಿದ ದಲಿತ ನಾಯಕ ಎಚ್.ಕೆ.ಸಂದೇಶ್ ಅವರು ಗೌಡರ ಕುಟುಂಬದ ರಾಜಕೀಯ ಅಧಃಪತನದ ಬಗ್ಗೆ...

5ನೇ ಹಂತದ ದೇಶದ ‘ಹೆವಿವೇಯ್ಟ್’ ಕ್ಷೇತ್ರದ ಮತದಾನ ಯಾರಿಗೆ ವರ?

ಲೋಕಸಭಾ ಚುನಾವಣೆಯಲ್ಲಿ 49 ಸ್ಥಾನಗಳಿಗೆ 5ನೇ ಹಂತದ ಮತದಾನ ಸೋಮವಾರ ಮುಗಿದಿದೆ. ದೇಶದ ‘ಹೆವಿವೇಯ್ಟ್’ ಕ್ಷೇತ್ರಗಳಾಗಿರುವ ಉತ್ತರ ಪ್ರದೇಶದ ರಾಯ್ಬರೇಲಿ, ಅಮೇಥಿ ಮತ್ತು ಪೈಜಾಬಾದ್, ಮಹಾರಾಷ್ಟ್ರ ಮುಂಬೈನಗರ ಪ್ರದೇಶಗಳು, ಥಾಣೆ ಮತ್ತು ನಾಸಿಕ್...

ಗೃಹಲಕ್ಷ್ಮಿ ದುಡ್ಡಿನಿಂದ ಬಂಗಾರದ ಸರ ಮಾಡಿಸಿದ್ದೀನಿ ಸರ್ ಅಂದ್ರು!

ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರಸೀಕೆರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಾನೂನು ವಿದ್ಯಾರ್ಥಿನಿ ಎಂ.ಎ.ಜಯಶ್ರೀ ತಾವು ಉಚಿತವಾಗಿ ಪ್ರಯಾಣಿಸಿದ ಫ್ರೀ ಬಸ್ ಟಿಕೆಟ್‌ಗಳಿಂದ ಮಾಡಿದ್ದ ಹಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ...

“ದೇವೇಗೌಡರ ಅಂಧಾಭಿಮಾನಿ ಆಗಿದ್ದೆ, ಆದರೆ ಅವರು ನಮ್ಮ ನಂಬಿಕೆ ಉಳಿಸಿಕೊಳ್ಳಲಿಲ್ಲ”

ಎಚ್.ಕೆ ಜವರೇಗೌಡರು ಮಾಜಿ ಪ್ರಧಾನಿ ದೇವೇಗೌಡರ ಪರಮಾಪ್ತ ವಲಯದಲ್ಲಿದ್ದವರು. ಬಲಗೈ ಬಂಟನಂತೆ ದುಡಿದವರು. ವೃತ್ತಿಯಿಂದ ವಕೀಲಾಗಿರುವ ಅವರು ರಾಜ್ಯಸಭಾ ಸದಸ್ಯರಾಗಿದ್ದರು. ಹಾಗೆ ನೋಡಿದರೆ ರೇವಣ್ಣ, ಕುಮಾರಸ್ವಾಮಿ ಎಲ್ಲರೂ ಇವರಿಗಿಂತ ಜೂನಿಯರ್‍ಸ್. ಹಾಲಿ ಆ ಕುಟುಂಬದಿಂದ...

ಮೊಬೈಲ್ ಚಿತ್ರ ಸಂದೇಶಗಳನ್ನ ನೋಡೋ ಇದರ ಬಗ್ಗೆ ತಿಳಿದುಕೊಳ್ಳಲೇ ಬೇಕು

ಈ AI ಮಾಡೋದು ಒಂದೆರಡು ಅನಾಹುತ ಅಲ್ಲ.. ಈ AI ನಿಂದ ಒಳ್ಳೆದರ ಜೊತೆಗೆ ಅನಾಹುತಗಳೂ ಕೂಡ ಬೇಕಾದಷ್ಟು ನಡೀತಾ ಇದೆ..ಅದರಲ್ಲೂ ಈ ಬಾರಿಯ ಲೋಕಸಭಾ ಎಲೆಕ್ಷನ್ನಲ್ಲಿ ಅಭ್ಯರ್ಥಿಗಳಿಗಿಂತ ಜಾಸ್ತಿ AI ಗಳೇ...

ಬಿಜೆಪಿ ಹೇಗೆ ವಿರೋಧ ಪಕ್ಷವನ್ನ ನಾಶ ಮಾಡೊಕೆ ಹೊರಟಿದೆ?

ಬಿಜೆಪಿ ವಾಷಿಂಗ್ ಮಷಿನ್ ಆನ್ ಆಗಿ ಹಲವು ತಿಂಗಳು, ವರ್ಷಗಳೇ ಕಳೆದೋಯ್ತು..ಇನ್ನೂ ಕೂಡ ಬಿಜೆಪಿ ವಾಷಿಂಗ್ ಮಷಿನ್ ಸುದ್ದಿ ಒಡಾಡ್ತಾನೇ ಇದೆ.. ಈಗ ಯಾಕೆ ಈ ಬಜೆಪಿ ವಾಷಿಂಗ್ ಮಷಿನ್ ಮುನ್ನೆಲೆಗೆ ಬಂದಿದೆ...

ಹತ್ಯೆ ಖಂಡಿಸುವುದಕ್ಕಿಂತ, ಕೊಲೆಗಾರನ ಧರ್ಮ ನೋಡುವ ಹೀನಾಯ ಸ್ಥಿತಿಗೆ ನಾವೇಕೆ ಬಂದಿದ್ದೇವೆ?

ಅಪರಾಧವನ್ನು ಧರ್ಮಾಧಾರಿತವಾಗಿ ವಿಭಜಿಸುವುದರಿಂದ ರಾಜಕಾರಣಿಗಳಿಗೆ ಲಾಭವಾಗಬಹುದೇ ಹೊರತು ಅಪರಾಧ ಕೃತ್ಯಗಳನ್ನು ನಿಲ್ಲಿಸೋದಿಲ್ಲ, ಹೆಣ್ಣುಮಕ್ಕಳ ಮಾನ-ಪ್ರಾಣಕ್ಕೂ ರಕ್ಷಣೆ ಸಿಗೋದಿಲ್ಲ. ಇದನ್ನ ಮೋದಿಯವರ 10 ವರ್ಷಗಳ ಆಡಳಿತವೇ ಸಾಬೀತುಪಡಿಸಿದೆ. ಅಂದಮೇಲೆ, ಈ ಮಾನಗೆಟ್ಟ ಮಾಧ್ಯಮಗಳನ್ನು ಮತ್ತು...

ನೀವು ಸ್ಲೀಪಿಂಗ್ ಪಾರ್ಟ್ನರ್, ನಾನು ವರ್ಕಿಂಗ್ ಪಾರ್ಟ್ನರ್! Stock Market

ಸ್ಟಾಕ್ ಬ್ರೋಕರ್ ಅವರು ದಲ್ಲಾಳಿಗಳ ಮೇಲೆ ಸರ್ಕಾರ ವಿಧಿಸಿರುವ ತೆರಿಗೆಗಳ ಬಗ್ಗೆ ಪ್ರಶ್ನಿಸಿದಾಗ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉತ್ತರಿಸಲು ತಡವರಿಸಿದ್ದು, ಕೊನೆಗೆ ಸ್ಪೀಪಿಂಗ್ ಪಾರ್ಟನರ್ ಅಲ್ವಾ ಅದಕ್ಕೆ ಉತ್ತರಿಸಲ್ಲ ಎಂದು...

ಚುನಾವಣೆಯಲ್ಲಿ ಎನ್ಡಿಎ ಕೂಡ 272 ಸ್ಥಾನ ಪಡೆಯಲು ಕಷ್ಟ| Yogendra yadav

ಈ ವೀಡಿಯೊ ಮೂಲಕ, ಯೋಗೇಂದ್ರ ಯಾದವ್ ಅವರು ದೇಶದ ಜನತೆಗೆ ಪ್ರಸ್ತುತ ದೇಶದಲ್ಲಿ ಮುಚ್ಚಿಡಲಾಗುತ್ತಿರುವ ಸತ್ಯವನ್ನು ಹೇಳದ್ದಾರೆ. ಆ ಸತ್ಯವೇನೆಂದರೆ, ಈ ಲೋಕಸಭಾ ಚುನಾವಣೆ ಈಗಾಗಲೇ ತಿರುವು ಪಡೆದುಕೊಂಡಿದೆ. ವಿಡಿಯೋ ಪೂರ್ತಿ ನೋಡಿ...

ಈ ಹೊತ್ತಿನ ಪ್ರಮುಖ ಸುದ್ದಿ