ವಿಡಿಯೋ

ಪ್ರಧಾನಿ ಹುದ್ದೆಯಿಂದ ನರೇಂದ್ರ ಮೋದಿ ನಿರ್ಗಮಿಸುವ ಸಮಯ ಬಂದಿದೆ I ಮಮತಾ ಬ್ಯಾನರ್ಜಿ

2024ರ ಲೋಕಸಭಾ ಚುನಾವಣೆಯಲ್ಲಿಯೂ ಬಂಗಾಳದಲ್ಲಿ ಬಿಜೆಪಿ vs ಟಿಎಂಸಿ ಅನ್ನೋ ವಾತಾವರಣ ಇದೆ. ಸಂದೇಶ್ ಖಾಲಿ ಪ್ರಕರಣವನ್ನು ದೊಡ್ಡ ಅಸ್ತ್ರವನ್ನಾಗಿ ಮಾಡಿಕೊಂಡ ಬಿಜೆಪಿ ಭರ್ಜರಿ ಪ್ರಚಾರವನ್ನು ಮಾಡಿತ್ತು. ಯಾವಾಗ ಸಂದೇಶ್...

ಇದು ವಿಪಕ್ಷಗಳ ಪರವಾಗಿ ಎದ್ದಿರುವ ಅಲೆಯನ್ನು ಸೂಚಿಸುವ ಮತದಾನ ! 4th PHASE ELECTION

ಲೋಕಸಭೆಯ 4ನೇ ಹಂತದ ಮತದಾನ ಯಾವ ರೀತಿ ನಡೆದಿದೆ ಅನ್ನೋ ಬಗ್ಗೆ ನೋಡಿದ್ರೆ, ಅದರ ಪ್ರಮಾಣದ ಪ್ರಕಾರ ಆಡಳಿತ ವಿರೋಧಿ ಸೂಚನೆಗಳು ಕಂಡು ಬಂದಿದೆ . ಆ ಅಂಶಗಳು ಕಂಡುಬರಲು ಕಾರಣವಾದ ಅಂಶಗಳೇನು...

ನಮ್ಮ ಹೊಳೇನರಸೀಪುರ ಶಾಸಕರು ಅನ್ನೋಕ್ಕೆ ನಮಗೆ ನಾಚಿಕೆ ಆಗ್ತದೆ! Public Opinion

ಪ್ರಜ್ವಲ್ ರೇವಣ್ಣ- ಎಚ್.ಡಿ.ರೇವಣ್ಣ ಲೈಂಗಿಕ ಕಿರುಕುಳದಿಂದ ಇಡೀ ಹಾಸನದ ಜನತೆ ತಲೆ ತಗ್ಗಿಸುವಂತಾಗಿದೆ. ಆರೋಪಿಗಳು ಮಾಜಿ ಪ್ರಧಾನಿ ಕುಟುಂಬದ ಸದಸ್ಯರು ಆಗಿರುವ ಕಾರಣ ಪ್ರಕರಣ ಮುಚ್ಚಿ ಹಾಕುವ ಯತ್ನಗಳು ನಡೆಯುತ್ತಿವೆ. ರಾಜ್ಯ ಸರ್ಕಾರ...

ಸೆ. 17ಕ್ಕೆ ಮೋದಿಗೆ 75 ವರ್ಷ ; ಮುಗಿತಾ ಮೋದಿ ಪರ್ವ?

ಇಂದಿರಾ ಗಾಂಧಿಯ ತುರ್ತು ಪರಿಸ್ಥಿತಿಯನ್ನೇ ದಾಟಿ ಬಂದಿರುವ ಈ ದೇಶ, ಈಗ ಮೋದಿಯ ಸರ್ವಾಧಿಕಾರಿ ಹಿಡಿತದಿಂದಲೂ ನಿಧಾನವಾಗಿ ಕಳಚಿಕೊಂಡು ಪ್ರಜಾಪ್ರಭುತ್ವಕ್ಕೆ ಹಿಂದಿರುಗುತ್ತಿದೆ.

ಮುಖ್ಯಮಂತ್ರಿಗಳಿಗೆ ಪ್ರಜ್ಞಾವಂತ ನಾಗರಿಕರ ಬಹಿರಂಗ ಪತ್ರ! Prajwal Revanna | CM

ಪ್ರಜ್ವಲ್‌ ಲೈಂಗಿಕ ಹಗರಣವನ್ನು ಗಂಭೀರವಾಗಿ ಪರಿಗಣಿಸಿ ಪ್ರಜಾಪ್ರಭುತ್ವದ ಉಳಿವಿಗೆ, ಪಿತೃಪ್ರಧಾನ ಸಮಾಜದ ನಿರ್ಮೂಲನೆಗೆ ಹಾಗೂ ಸಂವಿಧಾನದತ್ತವಾದ ಮಹಿಳೆಯರ ಘನತೆಯನ್ನು ಎತ್ತಿ ಹಿಡಿಯಬೇಕು ಎಂದು ಆಗ್ರಹದೊಂದಿಗೆ ಪ್ರಜ್ಞಾವಂತ ನಾಗರಿಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ...

ಸಿದ್ದು ಸರ್ಕಾರ ಬೀಳುತ್ತಾ ? ಏಕನಾಥ್ ಶಿಂಧೆ ಹೇಳಿಕೆ ಎಷ್ಟು ನಿಜ ?

ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಕರ್ನಾಟಕದ ಕಾಂಗ್ರೆಸ್‌ ಸರಕಾರ ಪತನವಾಗುವುದು ಖಚಿತ ಎಂದು ನೆರೆಯ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ನೀಡಿರುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಈ ಹೇಳಿಕೆಗೆ...

ರೇವಣ್ಣ ಬಂಧನ ರಾಜಕೀಯ ಪ್ರೇರಿತ: ಎಚ್‌ ಡಿ ಕುಮಾರಸ್ವಾಮಿ

ಮಾಜಿ ಸಚಿವ ಎಚ್‌ ಡಿ ರೇವಣ್ಣ ಅವರ ಬಂಧನ ರಾಜಕೀಯ ಪ್ರೇರಿತ ಎಂದು ಕಿಡಿಕಾರಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಇದೆಲ್ಲದರ ಹಿಂದೆ ದೊಡ್ಡ ತಿಮಿಂಗಿಲವೇ ಇದೆ. ದೇವೇಗೌಡರ ಕುಟುಂಬಕ್ಕೆ ಕಳಂಕ ತರಲು ಈ...

ಭಾರತದಲ್ಲಿ ಕಳೆದ ಕೆಲವೇ ವರ್ಷಗಳಲ್ಲಿ ಲಕ್ಷ-ಲಕ್ಷ ಮಹಿಳೆಯರು ಕಾಣೆ!

ಭಾರತವೇ ಬೆಚ್ಚಿ ಬೀಳುವ ಆಘಾತಕಾರಿ ಸುದ್ದಿ ಬಯಲಾಗಿದೆ. ಕಳೆದ ಕೆಲವು ವರ್ಷಗಳಿಂದ ಮಹಿಳೆಯರು ನಾಪತ್ತೆಯಾಗುತ್ತಾ ಇದ್ದಾರೆ ಲಕ್ಷ ಲಕ್ಷ ಮಹಿಳೆಯರು ಕೊಲೆ ಆಗಿರಬಹುದು ಅಥವಾ ಅತ್ಯಾಚಾರಕ್ಕೆ ಒಳಗಾಗಿರಬಹುದು ಎನ್ನುವ ಅನುಮಾನ ಹೊರ ಬಿದ್ದಿದೆ....

ದೇಶದ 7 ವಿಮಾನ ನಿಲ್ದಾಣಗಳನ್ನು ಮೋದಿ ಟೆಂಪೋವಾಲಾನಿಗೆ ಕೊಟ್ಟಿದ್ದಾರೆ! Rahul Gandhi

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಹಾಗೂ ಅದಾನಿ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಅದಾನಿ, ಅಂಬಾನಿ ಟೆಂಪೋಗಳಲ್ಲಿ ಕಪ್ಪುಹಣ ಕಳುಹಿಸುತ್ತಿದ್ದಾರೆ ಎಂಬ ಮೋದಿ ಹೇಳಿಕೆಗೆ ತಿರುಗೇಟು ನೀಡಿರುವ ಅವರು...

ಕೇಜ್ರಿವಾಲ್ ಅವರನ್ನ ಜೈಲಲ್ಲಿ ಹಾಕಿದ್ದೆ ಬಿಜೆಪಿಗೆ ಮುಳುವಾಯ್ತೇ ?

ಕೇಜ್ರಿವಾಲ್ ಜೈಲಿನಿಂದ ಹೊರಬಂದು ತಮ್ಮ ಪ್ರಚಾರ ಕಾರ್ಯವನ್ನ ಶುರು ಮಾಡಿದ್ದಾರೆ. ಆದ್ರೆ ಮೋದಿಜಿಗೆ ಈಗ ಅನಿಸ್ತಾ ಇದೆ, 50 ದಿನ ಕೇಜ್ರಿವಾಲ್ ಅವರನ್ನ ಜೈಲಲ್ಲಿ ಇಟ್ಟಿದ್ದು, ತಪ್ಪಾಯ್ತು ಅಂತ.. ಯಾಕಂದ್ರೆ 50 ದಿನಗಳ...

Prajwal Sex scandal I ರೇಪಿಸ್ಟ್‌ ಪ್ರಜ್ವಲ್‌ನನ್ನು ರಕ್ಷಿಸುತ್ತಿರುವುದೇ ಮೋದಿ-ಶಾ I Prajwal Revanna I Modi

ರೇವಣ್ಣ ಕುಟುಂಬದ ಸರ್ವಾಧಿಕಾರದ ಬಗ್ಗೆ ಮಾತನಾಡಿರುವ ಹಾಸನದ ಪ್ರಜ್ಞಾವಂತರು, ಪ್ರಜ್ವಲ್‌ ರೇವಣ್ಣನನ್ನು ರಕ್ಷಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇತರರ ಸಾಧನೆಯನ್ನೂ ತನ್ನದೆಂದ ಮೋದಿ

ಮೋದಿ ಹೇಳಿದ ಬುಲೆಟ್ ಟ್ರೇನ್ ಬಂದಿಲ್ಲ, ಅದರ ಬದಲಾಗಿ ಮೋದಿ ಹೇಳೊ ಸುಳ್ಳುಗಳು, ಬುಲೆಟ್ ಟ್ರೇನ್ಗಿಂತ ಸ್ಪೀಡ್ ಆಗಿ ಹೋಗ್ತಾ ಇದೆ.. ಇವತ್ತು ಮೋದಿ ಸುಳ್ಳಿನ ಟ್ರೇನ್ ಹೋಗಿದ್ದು ಬಿಹಾರದ ಹಾಜಿಪುರಲ್ಲಿ.

ಈ ಹೊತ್ತಿನ ಪ್ರಮುಖ ಸುದ್ದಿ