ವಿಡಿಯೋ

MASS RAPISTನ್ನು ಹಿಡಿಯಲು ಏನೆಲ್ಲಾ ಮಾಡಬೇಕು ಗೊತ್ತಾ?

ದೇಶದ ಘನತೆಗೆ ಬೆಂಕಿ ಹಚ್ಚಿದ ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣಕದ ಆರೋಪಿಯಾದ, ಮಾಜಿ ಪ್ರಧಾನಿ HD ದೇವೇಗೌಡ ಮೊಮ್ಮಗ ಪ್ರಜ್ವಲ್‌ ರೇವಣ್ಣ ಈಗ ಜಾಗತಿಕವಾಗಿ ತಲೆ ಮರಿಸಿಕೊಂಡಿದ್ದಾರೆ. ಅವನ ಹುಡುಕಾಟಕ್ಕಾಗಿ ಸುಮಾರು 198...

ಮೋದಿ ವಿರುದ್ಧವೇ ತೊಡೆ ತಟ್ಟಿದ್ದೇಕೆ ಗೋದಿ ಮೀಡಿಯಾಗಳು

ಲೋಕಸಭಾ ಚುನಾವಣೆಯ ನಡುವೆ ಅಚ್ಚರಿಯ ಬೆಳವಣಿಗೆಗಳು ನಡೆಯುತ್ತಿವೆ. ಈಗಾಗಲೇ ಮುಗಿದಿರುವ ಮೂರು ಹಂತದ ಮತದಾನವು ಮೋದಿ ಮತ್ತೆ ಪ್ರಧಾನಿ ಆಗಲಾರರು, ಬಿಜೆಪಿ ಅಧಿಕಾರ ಪಡೆಯದು ಎಂಬುದನ್ನು ಸೂಚಿಸುತ್ತಿವೆಯೇ ? ಯಾಕಂದ್ರೆ ಕೆಲ ಮಾಧ್ಯಮಗಳು...

ಪ್ರಜ್ವಲ್‌ ಪ್ರಕರಣದಲ್ಲಿ ಡಿಕೆಶಿಯದ್ದಾಗಲಿ, ನನ್ನದಾಗಲಿ ಪಾತ್ರವಿಲ್ಲ: ಸಿದ್ಧರಾಮಯ್ಯ | Prajwal Sex Scandal | BJP

ಕುಮಾರಸ್ವಾಮಿ ಅವರು ಪ್ರಜ್ವಲ್‌ ರೇವಣ್ಣ ಪ್ರಕರಣವನ್ನು ಸಿಬಿಐ ಗೆ ವಹಿಸುವಂತೆ ರಾಜ್ಯಪಾಲರಿಗೆ ಮನವಿ ಮಾಡಿರುವ ಕುರಿತಾಗಿ ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ನನಗೆ ನಮ್ಮ ಪೊಲೀಸರ ಬಗ್ಗೆ ವಿಶ್ವಾಸ ನಂಬಿಕೆ ಇದೆ. ಅವರು...

ಶರಣರ ಗವಿಗಳನ್ನು ರಾಷ್ಟೀಯ ಸ್ಮಾರಕ ಎಂದು ಘೋಷಿಸಿ | ಬೆಲ್ದಾಳ ಸಿದ್ದರಾಮ ಶರಣರು

ಬಸವಣ್ಣ ಯಾವ ಜಾತಿ, ಧರ್ಮಕ್ಕೂ ಸೀಮಿತ ಅಲ್ಲ. ಇಡೀ ಮಾನವ ಜನಾಂಗಕ್ಕೆ ಬೇಕಾದವರು. ಪ್ರಸ್ತುತ ದಿನಗಳಲ್ಲಿ ಬಸವಣ್ಣನ ಆರಾಧನೆ ಹೆಚ್ಚಾಗುತ್ತಿದೆಯೇ ಹೊರತು ಬಸವಾದಿ ಶರಣರ ತತ್ವಗಳು ಪಾಲನೆಯಾಗುತ್ತಿಲ್ಲ ಎಂದು ಬಸವಕಲ್ಯಾಣದ ಬಸವ ಮಹಾಮನೆ...

ಹಿಂದೂಗಳಿಗೆ ಮುಸ್ಲಿಂ ಟೋಪಿ ಹಾಕಿದ ಮೋದಿ!

ಮೋದಿ, ಮುಸ್ಲಿಮರ ವಿರುದ್ಧ ಕೆಂಡಕಾರುತ್ತಿದ್ದಾರೆ. ಧಾರ್ಮಿಕ ದ್ವೇಷದ ಜ್ವಾಲೆಗೆ ಸಿಲುಕಿಸಿ ಹಿಂದೂ ಮತಗಿಟ್ಟಿಸಿಕೊಳ್ಳುವ ತಂತ್ರ ಹೆಣೆಯುತ್ತಿದ್ದಾರೆ. ಆದರೆ, ಮೋದಿ ಪರಿವಾರ ಮಾತ್ರ ಅದೇ ಮುಸ್ಲಿಮರನ್ನ ದೇಹಿ ಎಂದು ಬೇಡ್ತಾ ಇದೆ.

ಲೋಕಸಭಾ ಚುನಾವಣೆ ; ಸಾರ್ವಜನಿಕ ಚರ್ಚೆಯಲ್ಲಿ ಇಬ್ಬರು ಘಟಾನುಘಟಿಗಳು

ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿಯನ್ನ 'ದಿ ಹಿಂದು' ಪತ್ರಿಕೆಯ ಮಾಜಿ ಮುಖ್ಯಸ್ಥ ರಾಮ್ ಬಹಿರಂಗ ಸಾರ್ವಜನಿಕ ಚರ್ಚೆಗೆ ಆಹ್ವಾನಿಸಿದ್ದಾರೆ. ಆದರೆ, ಈ ಇಬ್ಬರು ಘಟಾನುಘಟಿಗಳು ಚರ್ಚೆಯ ಆಹ್ವಾನವನ್ನ ಸ್ವೀಕರಿಸಿ, ಪ್ರತಿಕ್ರಿಯಿಸುವರಾ?

ಪ್ರಜ್ವಲ್ -ರೇವಣ್ಣ ಪ್ರಕರಣ | ಸಂತ್ರಸ್ತೆಯರಿಗೆ ನ್ಯಾಯ ಕೊಡಿಸದಿದ್ದರೆ ಕಾಂಗ್ರೆಸ್‌ ಸರ್ಕಾರಕ್ಕೆ ಕ್ಷಮೆಯಿಲ್ಲ

ಲೈಂಗಿಕ ಹತ್ಯಾಕಾಂಡವನ್ನು ಖಂಡಿಸಬೇಕಾದ್ದು ಮಾನವಂತರ ಕೆಲಸ. ಆದರೆ, ಕೆಲ ನೀಚರು ಜಾತಿಗೆ ಕಟ್ಟುಬಿದ್ದು ಪ್ರಜ್ವಲ್ ಪ್ರಕರಣವನ್ನು ಬಿಟ್ಟು, ದೊಡ್ಡಗೌಡರಿಗೂ ಇದಕ್ಕೂ ಸಂಬಂಧವಿಲ್ಲ ಅಂತ ಸಮರ್ಥಿಸಿಕೊಳ್ಳುತ್ತಿರೋದು, ಒಕ್ಕಲಿಗ ಜಾತಿಗೆ ಹಾಗೂ ಹೆಣ್ಣು ಕುಲಕ್ಕೆ ಮಾಡಿದ...

Prajwal Sex Scandal I ರೇವಣ್ಣ ಪರ HDK ಬ್ಯಾಟಿಂಗ್‌!

ಪ್ರಜ್ವಲ್‌ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು, ಎಸ್‌ಐಟಿ ತನಿಖೆಯಲ್ಲಿನ ಲೋಪದೋಷಗಳ ಬಗ್ಗೆ ಮಾತನಾಡಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಮತದಾರರ ಒಲವು ಹೇಗಿದೆ?

2024ರ ಲೋಕಸಭಾ ಚನಾವಣೆಯ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ ಉತ್ತಮ ರೀತಿಯಲ್ಲಿ ಮತದಾನವಾಗಿದೆ. ಮಾಜಿ ಮುಖ್ಯಮಂತ್ರಿಗಳು, ಸತತ ಗೆಲುವು ಕಂಡಿರುವ ಘಟಾನುಘಟಿ ನಾಯಕರ ಎದುರು ಯುವ ಅಭ್ಯರ್ಥಿಗಳು ಅದೃಷ್ಟ...

ಮೋದಿ ಹೇಳಿದ್ದು ಸರಿ; ಚುನಾವಣೆ ವೇಳೆ ಅದಾನಿ-ಅಂಬಾನಿ ವಿಷಯ ಚರ್ಚೆಯಾಗಲೇಬೇಕು! MODI I ADANI I AMBANI

ಮೋದಿ ಸರ್ಕಾರ ಅಂಬಾನಿ-ಅದಾನಿಗಳಿಗೆ ಹೇಗೆಲ್ಲಾ ನೆರವು ನೀಡಿತು ಎಂಬುದನ್ನು ಬಹಿರಂಗ ಪಡಿಸುತ್ತದೆ. ಹೀಗಿರುವಾಗ, ಚುನಾವಣೆಯ ಸಮಯದಲ್ಲಿ ಅಂಬಾನಿ-ಅದಾನಿ ಮತ್ತು ಮೋದಿ ಸ್ನೇಹದ ಬಗ್ಗೆ ಹೆಚ್ಚಾಗಿ ಮಾತನಾಡದಿದ್ದರೆ, ಸರಿಯೇ? ಖಂಡಿತಾ ಮಾತನಾಡಲೇಬೇಕು.

Prajwal Sex Scandal I SIT ವಿರುದ್ಧ ಪ್ರಕರಣ ದಾಖಲಿಸಲು ಮುಂದಾದ ದೇವರಾಜೇಗೌಡ!

ಪೆನ್‌ಡ್ರೈವ್‌ ಹಂಚಿಕೆ ಕುರಿತು ಮಾತನಾಡಿರುವ ದೇವರಾಜೇಗೌಡ ಅವರು, ಎಸ್‌ಐಟಿ ತನಿಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಮನ ದರ್ಶನಕ್ಕೂ ಇನ್ನೂ ಅವಕಾಶ ಇಲ್ಲ!

ಭಾರತದ ಕ್ರಿಕೆಟ್ ತಂಡದಲ್ಲಿ ಎಲ್ಲಾ ಆಟಗಾರರು ಮುಸ್ಲೀಮರೇ ಆಗಿರ್ತಾರೆ. ರಾಮನ ದರ್ಶನಕ್ಕೂ ಇನ್ನೂ ಅವಕಾಶ ಇಲ್ಲ, ಇದನ್ನ ಯಾರು ಹೇಳಿದ್ದಾರೆ ಅಂತ ಅಂದುಕೊಂಡು ಇದ್ದೀರಾ ? ಈ ವಿಡಿಯೋ ನೋಡಿ.

ಈ ಹೊತ್ತಿನ ಪ್ರಮುಖ ಸುದ್ದಿ